Menu

Home ನಲಿಕಲಿ About ☰ Menu


 

ಐದು ಬೆರಳು ಕೂಡಿ ಒಂದು ಮುಷ್ಟಿಯು - "ಎಚ್ ಎಸ್ ವೆಂಕಟೇಶ ಮೂರ್ತಿ"

'ಐದು ಬೆರಳು ಕೂಡಿ ಒಂದು ಮುಷ್ಟಿಯು'ಐದು ಬೆರಳು ಕೂಡಿ ಒಂದು ಮುಷ್ಟಿಯುಹಲವು ಮಂದಿ ಸೇರಿ ಈ ಸಮಷ್ಟಿಯುಬೇರೆ ಬೇರೆ ಒಕ್ಕಲು ಒಂದೆ ತಾಯ ಮಕ್ಕಳುಕೂಡಿ ಹಾಡಿದಾಗ ಗೆಲುವು ಗೀತೆಗೆ ಭರತ ಮಾತೆಗೆ ಭರತ ಮಾತೆಗೆಮೊಳಗಲಿ ಮೊಳಗಲಿ ನಾಡಗೀತವೂ ಮೂಡಲಿ ಮೂಡಲಿ ಸುಪ್ರಭಾತವೂ||ಹಿಮಾಲಯದ...

ವೇಷ ಬೇರೆ ಭಾಷೆ ಬೇರೆ ದೇಶ ಒಂದೇ ಭಾರತ - "ಸಾ ಶಿ ಮರುಳಯ್ಯ"

'ದೇಶ ಒಂದೇ ಭಾರತ'ವೇಷ ಬೇರೆ ಭಾಷೆ ಬೇರೆ ದೇಶ ಒಂದೇ ಭಾರತಒಂದೇ ತಾಯ ಮಕ್ಕಳೆಂದು ಘೋಶಿಸೋಣ ಸಂತತತೀರ್ಥ ನಗೆಯ ಕ್ಷೇತ್ರವಿದೋ ಭವ್ಯ ನಾಡು ಭಾರತಋಷಿಗಳುಸಿರ ಹರಕೆ ಹೊತ್ತ ದಿವ್ಯ ನಾಡು ಭಾರತಕಡಲುಗಳನೆ ಉಡುಗೆಯುಟ್ಟು ಘಟ್ಟದೊಳು ಬಳೆಯ ತೊಟ್ಟುನದಿ ನದಗಳ...

ವಂದೇ ಮಾತರಂ - "ಬಂಕಿಮಚಂದ್ರ ಚಟರ್ಜಿ"

'ವಂದೇ ಮಾತರಂ'ಸುಜಲಾಂ ಸುಫಲಾಂಮಲಯಜ ಶೀತಲಾಂಸಸ್ಯ ಶ್ಯಾಮಲಾಂ ಮಾತರಂ || ವಂದೇ ಮಾತರಂ ||ಶುಭ್ರ ಜ್ಯೋತ್ಸ್ನಾ ಪುಲಕಿತ ಯಾಮಿನೀಂಫುಲ್ಲ ಕುಸುಮಿತ ದ್ರುಮದಲ ಶೋಭಿನೀಂಸುಹಾಸಿನೀಂ ಸುಮಧುರ ಭಾಷಿಣೀಂಸುಖದಾಂ ವರದಾಂ ಮಾತರಂ || ವಂದೇ ಮಾತರಂ ||ಕೋಟಿ ಕೋಟಿ...

ಹಿಮಗಿರಿಯ ಶೃಂಗಾ ದೇವನದಿ ಗಂಗಾ

'ಹಿಮಗಿರಿಯ ಶೃಂಗಾ'ಹಿಮಗಿರಿಯ ಶೃಂಗಾ  ದೇವನದಿ ಗಂಗಾ  ಮನದಲಿ ಮೂಡಿಪ ಭಾವವಿನೂತನಅನುಪಮ ಉತ್ತುಂಗಾ ಅನುಪಮ ಉತ್ತುಂಗಾ ||ಪ||ದಿವ್ಯ ಸನಾತನ ಸಂಸ್ಕೃತಿಗೆ ವೇದ ಪುರಾಣವೆ ಸಾಕ್ಷಿಗಳುಹಿಂದುವಿನುನ್ನತಿ ಅವನತಿಗೆ ಸಾಕ್ಷಿ ಹಿಮಾದ್ರಿಯ...

ಗುರು ಸ್ತೋತ್ರಮ್ | Guru Stotram.

ಗುರು ಬ್ರಹ್ಮ ಗುರು ವಿಷ್ಣು: ಗುರುರ್ದೇವೋ ಮಹೇಶ್ವರ:ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರವೇ ನಮ: ||(ಗುರುವೇ ಬ್ರಹ್ಮ, ಗುರುವೇ ವಿಷ್ಣು,ಗುರುವೇ ದೇವನಾದ ಮಹೇಶ್ವರಗುರುವೇ ಸಾಕ್ಷಾತ್ ಪರಬ್ರಹ್ಮ ಅಂತಹ ಶ್ರೀ ಗುರುವಿಗೆ ನಮಸ್ಕಾರ) ಅಜ್ಞಾನ...

ಕಲಿಸು ಗುರುವೆ ಕಲಿಸು ಕಲಿಸು ಸದ್ಗುರುವೆ ನೀ ಕಲಿಸು.

ಕಲಿಸು ಗುರುವೆ ಕಲಿಸುಕಲಿಸು ಗುರುವೆ ಕಲಿಸು ಕಲಿಸು ಸದ್ಗುರುವೆ ನೀ ಕಲಿಸುಸುಳ್ಳಿನ ನಡುವೆ ನಾ ಸತ್ಯವನಾಡಲು ಕಲಿಸು    (2 ಸಲ)  ಸ್ವಾರ್ಥದ ನಡುವೆ ನಿಸ್ವಾರ್ಥಿಯಾಗಲು ಕಲಿಸು (2 ಸಲ)ಅಂಜಿ ನಡೆವರ ನಡುವೆ ಧೀರನಾಗಲು ಕಲಿಸು ...

ವಿಶ್ವದ ಹೊಸ 7 ಅಧಿಕೃತ ಅದ್ಭುತಗಳು

The New 7 Official Wonders of the World1. ಕೊಲೊಸಿಯಮ್ ರೋಮ್ನ ಕೊಲೊಸಿಯಮ್ (70 - 82 ಸಾ.ಶ) ರೋಮ್, ಇಟಲಿರೋಮ್‌ನ ಮಧ್ಯಭಾಗದಲ್ಲಿ ಈ ಪ್ರಸಿದ್ಧ ಬಯಲು ರಂಗ ಮಂದಿರವನ್ನು ಯಶಸ್ವಿ...

Now Update Student Details in SATS | 2022

SATS ನಲ್ಲಿ ತಪ್ಪಾದ ವಿದ್ಯಾರ್ಥಿ ಹೆಸರು, ತಂದೆ ಹೆಸರು, ತಾಯಿ ಹೆಸರು ಮತ್ತು ರಾಷ್ಟ್ರೀಯತೆ ಮಾಹಿತಿಯನ್ನು Update ಮಾಡುವ ಅವಕಾಶ ಕಲ್ಪಿಸಲಾಗಿದ್ದು, ತಮ್ಮ ಶಾಲೆಯ ಮಕ್ಕಳ ಮೇಲೆ ತಿಳಿಸಿದ ಮಾಹಿತಿಗಳು ತಪ್ಪಾಗಿದ್ದರೆ Update ಮಾಡಬಹುದು.ಈ Update...

Popular Post