Menu

Home ನಲಿಕಲಿ About ☰ Menu


 

ದೇಶಭಕ್ತಿ ಗೀತೆಗಳು | Desha Bhakti Geetegalu

ದೇಶಭಕ್ತಿ ಗೀತೆಗಳ ಸಂಗ್ರಹ 1) ವಂದೇ ಮಾತರಂ - "ಬಂಕಿಮಚಂದ್ರ ಚಟರ್ಜಿ"2) ಓ ನನ್ನ ದೇಶ ಬಾಂಧವರೇ....3) ಹಿಂದುಸ್ಥಾನವು ಎಂದೂ ಮರೆಯದ4) ಭರತ ಭೂಮಿ ನನ್ನ ತಾಯಿ - 'ಕುವೆಂಪು'5)...

ನನ್ನ ದೇಶ ನನ್ನ ಜನ - 'ಚೆನ್ನವೀರ ಕಣವಿ'

'ನನ್ನ ದೇಶ ನನ್ನ ಜನ'ನನ್ನ ದೇಶ ನನ್ನ ಜನನನ್ನ ಮಾನ ಪ್ರಾಣ ಘನತೀರಿಸುವೆನೆ ಅದರ ಋಣಈ ಒಂದೇ ಜನ್ಮದಿ?ಕೆಂಪು ನೆಲದ ಹಸಿರು ಬೆಳೆಕಪ್ಪು ಬಣ್ಣ ಮೊಗದ ಕಳೆಸೂರ್ಯ ಚಂದ್ರ ಚುಕ್ಕಿಗಳೆನಮ್ಮ ಹಿರಿಯ ಒಕ್ಕಲುನೂರು ಭಾವ ಭಾಷೆ ನೆಲೆನೂರು ಬಣ್ಣ ವೇಷ ಕಲೆಸ್ವಚ್ಛಂದದ...

ಓ ನನ್ನ ದೇಶ ಬಾಂಧವರೇ....

ಓ ನನ್ನ ದೇಶ ಬಾಂಧವರೇಕಣ್ಣೀರ ಕಥೆಯಿದು ಕೇಳಿಈ ದೇಶಕಾಗಿ ಮಡಿದಾವೀರ ಯೋಧರಾ ಕಥೆ ಕೇಳಿ||೨ಸಲ||ಹಿಮಾಲಯವೂ ಭುಗಿಲೇಳಲುಸ್ವಾತಂತ್ರ್ಯಕ್ಕೆ ಭಯವಾ ತರಲುಕೊನೆವರೆಗೂ ಹೋರಾಡುತಲಿಕೊನೆವರೆಗೂ ಹೋರಾಡುತಲಿಹೆಣವಾಗಿ ಉರುಳಿದರಲ್ಲಿಭೂ ತಾಯಿಯ ಋಣ ತೀರಿಸುತಕಣ್ಮುಚ್ಚಿ...

ಜಗ್ಗದು ಜಗ್ಗದು ಇಂಡಿಯಾ - 'ಬರಗೂರು ರಾಮಚಂದ್ರಪ್ಪ'

ಇಂಡಿಯಾ, ಇಂಡಿಯಾ, ನಮ್ಮ ಇಂಡಿಯಾ(೨)ಬೆವರಿನ ಬೆಳಕಿನ ಬೆಟ್ಟ ಇಂಡಿಯಾದುಡಿಮೆಯ ಹಿರಿಮೆಯ ದಿಟ್ಟ ಇಂಡಿಯಾಜಗ್ಗದು ಜಗ್ಗದು ಯಾರಿಗೂ ಜಗ್ಗದು ಇಂಡಿಯಾಅಗ್ಗದ ಅರಸರಿಗೆಂದಿಗೂ ಕುಗ್ಗದು ಇಂಡಿಯಾನಮ್ಮಿಂಡಿಯಾ, ಬೆವರಿನ ಇಂಡಿಯಾ{೨}ಜಗ್ಗದು ಜಗ್ಗದು ಯಾರಿಗು...

ಭಾರತಾಂಬೆ ನಿನ್ನ ಜನ್ಮದಿನ - 'ಎಸ್. ನಾರಾಯಣ್'

ಭಾರತಾಂಬೆ ನಿನ್ನ ಜನ್ಮದಿನಭಾರತೀಯರ ಶೌರ್ಯ ಮೆರೆದ ದಿನ|ಗಂಡೆದೆ ವೀರರಲ್ಲಿ, ಗುಂಡಿಗೆ ಪ್ರಾಣ ಚೆಲ್ಲಿನಿನ್ನನು ಬಿಡಿಸಿದ ಇದೇ ದಿನಜನ್ಮವ ಕೊಡಿಸಿದ ಮಹಾದಿನ||ಭಾರತಾಂಬೆ ನಿನ್ನ ಜನ್ಮದಿನಭಾರತೀಯರ ಶೌರ್ಯ ಮೆರೆದ ದಿನಹೇ, ಹತ್ತಾರು ಭಾವೆಗಳ ಹೆತ್ತೋಳಮ್ಮನಿನ್ನ...

ಹಿಂದುಸ್ಥಾನವು ಎಂದೂ ಮರೆಯದ

ಹಿಂದುಸ್ಥಾನವು ಎಂದೂ ಮರೆಯದ ಭಾರತ ರತ್ನವು ನೀನಾಗು ||ಕನ್ನಡ ಹಿರಿಮೆಯ ಮಗನಾಗು, ಕನ್ನಡ ನುಡಿಯಾ ಸಿರಿಯಾಗುಹಿಂದುಸ್ಥಾನವು ಎಂದೂ ಮರೆಯದ ಭಾರತ ರತ್ನವು ನೀನಾಗುಭಾರತ ದೇಶದ ಬಡವರ ಕಂಬನಿ ಒರೆಸುವ ನಾಯಕ ನೀನಾಗು ||ಭಾರತೀಯರ ವಿಶ್ವ ಪ್ರೇಮವ ಮೆರೆಸುವ...

ದೇಶ ನನ್ನದು - 'ದೇಶಭಕ್ತಿ ಗೀತೆ'

 'ದೇಶ ನನ್ನದು'ದೇಶ ದೇಶ ದೇಶ ದೇಶ ದೇಶ ನನ್ನದುಸಿಂಧು ಕಣಿವೆ ಕೈಲಾಸ ಗಿರಿಯು ನನ್ನದು||ಹರಿಹರಿಯುವ ನೀರಕಣ ಮೇಲ್ನಗುವ ಬಾನಂಗಣಹಸಿರಾಗಿಹ ಮಣ್ಣಕಣ ಹಾರಾಡುವ ಹಕ್ಕಿಗಣಹೊಳೆಹೊಳೆಯುವ ಚುಕ್ಕಿಗಣ ಎಲ್ಲ ನನ್ನದುಎಲ್ಲ ನನ್ನದು, ಎಲ್ಲ ನನ್ನದು||ನಗೆ...

ಬೆಳಗಲೀ ಸನಾತನಾರ್ಯಭಾರತ

  'ಬೆಳಗಲೀ ಸನಾತನಾರ್ಯ ಭಾರತ'ಬೆಳಗಲೀ ಬೆಳಗಲೀ ಸನಾತನಾರ್ಯಭಾರತಕಳೆಯಲೀ ಕಳೆಯಲೀ ಕವಿದ ಕತ್ತಲೆಯ ಮೆರೆತ||ಬಾಳಿನಲ್ಲಿ ಬೆಳಕು ಕಂಡು ಬಾಳಿದವರ ಭಾರತತೋಳಿನಲ್ಲಿ ಕ್ಷಾತ್ರತೇಜ ತುಂಬಿದವರ ಭಾರತಕೇಳಿದವರ ಜ್ಞಾನತೃಷೆಗೆ ಅಮೃತವಿತ್ತ ಭಾರತಮೌಳಿಯಲ್ಲಿ...

ಈ ಮಣ್ಣು ನಮ್ಮದು - 'ಆರ್‌. ಎನ್‌ ಜಯಗೋಪಾಲ್‌'

ಈ ಮಣ್ಣು ನಮ್ಮದುಈ ಮಣ್ಣು ನಮ್ಮದು ಈ ಗಾಳಿ ನಮ್ಮದುಕಲಕಲನೆ ಹರಿಯುತಿಹ ನೀರು ನಮ್ಮದುಕಣಕಣದಲು ಭಾರತೀಯ ರಕ್ತ ನಮ್ಮದುನಮ್ಮ ಕಾಯ್ವ ಹಿಮಾಲಯವು ತಂದೆ ಸಮಾನಗಂಗೆ ತುಂಗೆ ಕಾವೇರಿಯು ತಾಯಿ ಸಮಾನಈ ದೇಶದ ಜನರೆಲ್ಲರೂ ಸೋದರ ಸಮಾನ,ಈ ನಾಡಿನ ಹೃದಯವದು ದೈವ...

ಭರತ ಭೂಮಿ ನನ್ನ ತಾಯಿ - 'ಕುವೆಂಪು'

'ಭರತ ಭೂಮಿ ನನ್ನ ತಾಯಿ'ಭರತ ಭೂಮಿ ನನ್ನ ತಾಯಿನನ್ನ ಪೊರೆವ ತೊಟ್ಟಿಲುಜೀವನವನೆ ದೇವಿಗೆರೆವೆಬಿಡುತೆ ಗುಡಿಯ ಕಟ್ಟಲು ||ಪ||ತುಹಿನ ಗಿರಿಯ ಸಿರಿಯ ಮುಡಿಯಹಿರಿಯ ಕಡಲು ತೊಳೆಯುವಡಿಯಪೈರು ಪಚ್ಚೆ ಪಸುರಿನುಡೆಯ ||ಅ||ಪ||ಸಿಂಧು ಯಮುನೆ ದೇವ ಗಂಗೆತಪತಿ ಕೃಷ್ಣೆ...

ಐದು ಬೆರಳು ಕೂಡಿ ಒಂದು ಮುಷ್ಟಿಯು - "ಎಚ್ ಎಸ್ ವೆಂಕಟೇಶ ಮೂರ್ತಿ"

'ಐದು ಬೆರಳು ಕೂಡಿ ಒಂದು ಮುಷ್ಟಿಯು'ಐದು ಬೆರಳು ಕೂಡಿ ಒಂದು ಮುಷ್ಟಿಯುಹಲವು ಮಂದಿ ಸೇರಿ ಈ ಸಮಷ್ಟಿಯುಬೇರೆ ಬೇರೆ ಒಕ್ಕಲು ಒಂದೆ ತಾಯ ಮಕ್ಕಳುಕೂಡಿ ಹಾಡಿದಾಗ ಗೆಲುವು ಗೀತೆಗೆ ಭರತ ಮಾತೆಗೆ ಭರತ ಮಾತೆಗೆಮೊಳಗಲಿ ಮೊಳಗಲಿ ನಾಡಗೀತವೂ ಮೂಡಲಿ ಮೂಡಲಿ ಸುಪ್ರಭಾತವೂ||ಹಿಮಾಲಯದ...

ವೇಷ ಬೇರೆ ಭಾಷೆ ಬೇರೆ ದೇಶ ಒಂದೇ ಭಾರತ - "ಸಾ ಶಿ ಮರುಳಯ್ಯ"

'ದೇಶ ಒಂದೇ ಭಾರತ'ವೇಷ ಬೇರೆ ಭಾಷೆ ಬೇರೆ ದೇಶ ಒಂದೇ ಭಾರತಒಂದೇ ತಾಯ ಮಕ್ಕಳೆಂದು ಘೋಶಿಸೋಣ ಸಂತತತೀರ್ಥ ನಗೆಯ ಕ್ಷೇತ್ರವಿದೋ ಭವ್ಯ ನಾಡು ಭಾರತಋಷಿಗಳುಸಿರ ಹರಕೆ ಹೊತ್ತ ದಿವ್ಯ ನಾಡು ಭಾರತಕಡಲುಗಳನೆ ಉಡುಗೆಯುಟ್ಟು ಘಟ್ಟದೊಳು ಬಳೆಯ ತೊಟ್ಟುನದಿ ನದಗಳ...

ವಂದೇ ಮಾತರಂ - "ಬಂಕಿಮಚಂದ್ರ ಚಟರ್ಜಿ"

'ವಂದೇ ಮಾತರಂ'ಸುಜಲಾಂ ಸುಫಲಾಂಮಲಯಜ ಶೀತಲಾಂಸಸ್ಯ ಶ್ಯಾಮಲಾಂ ಮಾತರಂ || ವಂದೇ ಮಾತರಂ ||ಶುಭ್ರ ಜ್ಯೋತ್ಸ್ನಾ ಪುಲಕಿತ ಯಾಮಿನೀಂಫುಲ್ಲ ಕುಸುಮಿತ ದ್ರುಮದಲ ಶೋಭಿನೀಂಸುಹಾಸಿನೀಂ ಸುಮಧುರ ಭಾಷಿಣೀಂಸುಖದಾಂ ವರದಾಂ ಮಾತರಂ || ವಂದೇ ಮಾತರಂ ||ಕೋಟಿ ಕೋಟಿ...

ಹಿಮಗಿರಿಯ ಶೃಂಗಾ ದೇವನದಿ ಗಂಗಾ

'ಹಿಮಗಿರಿಯ ಶೃಂಗಾ'ಹಿಮಗಿರಿಯ ಶೃಂಗಾ  ದೇವನದಿ ಗಂಗಾ  ಮನದಲಿ ಮೂಡಿಪ ಭಾವವಿನೂತನಅನುಪಮ ಉತ್ತುಂಗಾ ಅನುಪಮ ಉತ್ತುಂಗಾ ||ಪ||ದಿವ್ಯ ಸನಾತನ ಸಂಸ್ಕೃತಿಗೆ ವೇದ ಪುರಾಣವೆ ಸಾಕ್ಷಿಗಳುಹಿಂದುವಿನುನ್ನತಿ ಅವನತಿಗೆ ಸಾಕ್ಷಿ ಹಿಮಾದ್ರಿಯ...

Popular Post