Menu

Home ನಲಿಕಲಿ About ☰ Menu


 

ಸರ್ವಜ್ಞನ ತ್ರಿಪದಿಗಳು (351-400)

ಸರ್ವಜ್ಞ ವಚನ 351ಕೂತು ಮಾತಾಡುತ್ತ। ಯಾತವನು ಹೊಡೆದಿಹರೆಕಾತ ಕಾಯಿಗಳು ಹೆಡಗೆಯಲಿ ಮಿಸುಪ ಮಿಡಿಸೌತೆಯಂತಿಹವು ಸರ್ವಜ್ಞ|ಸರ್ವಜ್ಞ ವಚನ 352ಪುಲ್ಲೆ ಚರ್ಮವನುಟ್ಟು । ಹುಲ್ಲು ಬೆಳ್ಳಗೆ ಬಿಟ್ಟುಕಲ್ಲು ಮೇಲಿಪ್ಪ ತಪಸಿಯ ಮನವೆಲ್ಲನಲ್ಲೆಯಲ್ಲಿಹುದು ಸರ್ವಜ್ಞ|ಸರ್ವಜ್ಞ...

ಸರ್ವಜ್ಞ ತ್ರಿಪದಿಗಳು (301-350)

 ಸರ್ವಜ್ಞ ವಚನ 301 :ನಿಷ್ಠೆ ಇದ್ದಡೆ ಶಿವನು, ಗಟ್ಟಿಗೊಂಡೊಳಗಿರ್ಪನಿಷ್ಠೆಯಿಲ್ಲದಲೆ ಭಜಿಸಿದೊಡೆ ಶಿವನವನಬಿಟ್ಟು ಬಯಲಪ್ಪ ಸರ್ವಜ್ಞ||ಸರ್ವಜ್ಞ ವಚನ 302 :ಪ್ರಸ್ತಕ್ಕೆ ನುಡಿದಿಹರೆ । ಬೆಸ್ತಂತೆ ಇರಬೇಕು ।ಪ್ರಸ್ತವನು ತಪ್ಪಿ ನುಡಿದಿಹರೆ ।ನಡುಬೆನ್ನಿ...

ಸರ್ವಜ್ಞನ ತ್ರಿಪದಿಗಳು (251-300)

ಸರ್ವಜ್ಞ ವಚನ 251 :ನರಸಿಂಹನವತಾರಹಿರಿದಾದ ಅದ್ಭುತವುಶರಭನು ಗುರಿಂದ ಕೊಲುವಾಗ ನರಿಯಂದವಾದ ಸರ್ವಜ್ಞ||ಸರ್ವಜ್ಞ ವಚನ 252 :ದೆಶಕ್ಕೆ ಸಜ್ಜನನು, ಹಾಸ್ಯಕ್ಕೆ ಹನುಮಂತಕೇಶವನು ಭಕ್ತರೊಳಗೆಲ್ಲ ಮೂರು ಕಣ್ಣೇಶನೆ ದೈವ ಸರ್ವಜ್ಞ||ಸರ್ವಜ್ಞ ವಚನ 253 :ಆನೆ...

ಸರ್ವಜ್ಞನ ತ್ರಿಪದಿಗಳು (201-250)

ಸರ್ವಜ್ಞ ವಚನ 201 :ಆಡಿ ಹುಸಿಯಲು ಹೊಲ್ಲ । ಕೂಡಿ ತಪ್ಪಲು ಹೊಲ್ಲ ।ಕಾಡುವಾ ನೆಂಟ ಬರ ಹೊಲ್ಲ ಸಟಿಯ ।ನಾಡುವನೆ ಹೊಲ್ಲ ಸರ್ವಜ್ಞ||ಸರ್ವಜ್ಞ ವಚನ 202 :ಕೊಂದು ತಿನ್ನುವ ಕಂದ । ಕೊಂದನೆಂದೆನಬೇಡ ।ನೊಂದಂತೆ ನೋವರಿಯದಾ ನರರಂದು ।ಕೊಂದಿಹುದೆ ನಿಜವು ಸರ್ವಜ್ಞ||ಸರ್ವಜ್ಞ...

Popular Post