Menu

Home ನಲಿಕಲಿ About ☰ Menu


 

7 ತರಗತಿ ಗಣಿತ ಸಂವೇದ ಇ-ಕ್ಲಾಸ್ 2021-22

        ದೂರದರ್ಶನ ಚಂದನ ವಾಹಿನಿಯಲ್ಲಿ ಕರ್ನಾಟಕ ಸಾರ್ವಜನಿಕ ಶಿಕ್ಷಣ ಇಲಾಖೆ & DSERT ಸಹಭಾಗಿತ್ವದಲ್ಲಿ ಪ್ರಸಾರವಾದ/ಪ್ರಸಾರವಾಗುತ್ತಿರುವ ಸಂವೇದ ಇ-ಕಲಿಕಾ ಕಾರ್ಯಕ್ರಮದ 7ನೇ ತರಗತಿ ಗಣಿತ 2 ಸೆಮಿಸ್ಟರ್ ವಿಡಿಯೋ ಪಾಠಗಳು..

ಭಾಗ - 1

1. ಪೂರ್ಣಾಂಕಗಳು(ಭಾಗ-1)

    ಪೂರ್ಣಾಂಕಗಳು(ಭಾಗ-2)

    ಪೂರ್ಣಾಂಕಗಳು(ಭಾಗ-3)

2. ಭಿನ್ನರಾಶಿಗಳು & ದಶಮಾಂಶಗಳು(ಭಾಗ-1)

   ಭಿನ್ನರಾಶಿಗಳು & ದಶಮಾಂಶಗಳು(ಭಾಗ-2)

   ಭಿನ್ನರಾಶಿಗಳು & ದಶಮಾಂಶಗಳು(ಭಾಗ-3)

   ಭಿನ್ನರಾಶಿಗಳು & ದಶಮಾಂಶಗಳು(ಭಾಗ-4)

   ಭಿನ್ನರಾಶಿಗಳು & ದಶಮಾಂಶಗಳು(ಭಾಗ-5)

3. ದತ್ತಾಂಶಗಳ ನಿರ್ವಹಣೆ(ಭಾಗ-1)

    ದತ್ತಾಂಶಗಳ ನಿರ್ವಹಣೆ(ಭಾಗ-2)

    ದತ್ತಾಂಶಗಳ ನಿರ್ವಹಣೆ(ಭಾಗ-3)

4. ಸರಳ ಸಮೀಕರಣಗಳು(ಭಾಗ-1)

    ಸರಳ ಸಮೀಕರಣಗಳು(ಭಾಗ-2)

    ಸರಳ ಸಮೀಕರಣಗಳು(ಭಾಗ-3)

5. ರೇಖೆಗಳು & ಕೋನಗಳು(ಭಾಗ-1)

    ರೇಖೆಗಳು & ಕೋನಗಳು(ಭಾಗ-2)

    ರೇಖೆಗಳು & ಕೋನಗಳು(ಭಾಗ-3)

    ರೇಖೆಗಳು & ಕೋನಗಳು(ಭಾಗ-4)

6. ತ್ರಿಭುಜ & ಅದರ ಗುಣಗಳು(ಭಾಗ-1)

    ತ್ರಿಭುಜ & ಅದರ ಗುಣಗಳು(ಭಾಗ-2)

    ತ್ರಿಭುಜ & ಅದರ ಗುಣಗಳು(ಭಾಗ-3)

    ತ್ರಿಭುಜ & ಅದರ ಗುಣಗಳು(ಭಾಗ-4)

7. ತ್ರಿಭುಜಗಳ ಸರ್ವಸಮತೆ(ಭಾಗ-1)

    ತ್ರಿಭುಜಗಳ ಸರ್ವಸಮತೆ(ಭಾಗ-2)

    ತ್ರಿಭುಜಗಳ ಸರ್ವಸಮತೆ(ಭಾಗ-3)

ಭಾಗ - 2

8. ಪರಿಣಾಮಗಳ ಹೋಲಿಕೆ(ಭಾಗ-1)

    ಪರಿಣಾಮಗಳ ಹೋಲಿಕೆ(ಭಾಗ-2)

    ಪರಿಣಾಮಗಳ ಹೋಲಿಕೆ(ಭಾಗ-3)

    ಪರಿಣಾಮಗಳ ಹೋಲಿಕೆ(ಭಾಗ-4)

9. ಭಾಗಲಬ್ಧ ಸಂಖ್ಯೆಗಳು(ಭಾಗ-1)

    ಭಾಗಲಬ್ಧ ಸಂಖ್ಯೆಗಳು(ಭಾಗ-2)

    ಭಾಗಲಬ್ಧ ಸಂಖ್ಯೆಗಳು(ಭಾಗ-3)

10. ಪ್ರಾಯೋಗಿಕ ರೇಖಾಗಣಿತ(ಭಾಗ-1)

11. ಸುತ್ತಳತೆ & ವಿಸ್ತೀರ್ಣ

12. ಬೀಜೋಕ್ತಿಗಳು

13. ಘಾತಗಳು & ಘಾತಾಂಕಗಳು

14. ಸಮಮಿತಿ

15. ಘನಾಕೃತಿಗಳು

7ನೇ ತರಗತಿ ವಿಜ್ಞಾನ ಸಂವೇದ ಇ-ಕ್ಲಾಸ್ 2021-22

           ದೂರದರ್ಶನ ಚಂದನ ವಾಹಿನಿಯಲ್ಲಿ ಕರ್ನಾಟಕ ಸಾರ್ವಜನಿಕ ಶಿಕ್ಷಣ ಇಲಾಖೆ & DSERT ಸಹಭಾಗಿತ್ವದಲ್ಲಿ ಪ್ರಸಾರವಾದ/ಪ್ರಸಾರವಾಗುತ್ತಿರುವ ಸಂವೇದ ಇ-ಕಲಿಕಾ ಕಾರ್ಯಕ್ರಮದ 7ನೇ ತರಗತಿ ವಿಜ್ಞಾನ 2 ಸೆಮಿಸ್ಟರ್ ವಿಡಿಯೋ ಪಾಠಗಳು..

ಭಾಗ - 1

1. ಸಸ್ಯಗಳಲ್ಲಿ ಪೊಷಣೆ(ಭಾಗ-1)

    ಸಸ್ಯಗಳಲ್ಲಿ ಪೊಷಣೆ(ಭಾಗ-2)

2. ಪ್ರಾಣಿಗಳಲ್ಲಿ ಪೊಷಣೆ(ಭಾಗ-1)

    ಪ್ರಾಣಿಗಳಲ್ಲಿ ಪೊಷಣೆ(ಭಾಗ-2)

3. ಎಳೆಯಿಂದ ಬಟ್ಟೆ(ಭಾಗ-1)

    ಎಳೆಯಿಂದ ಬಟ್ಟೆ(ಭಾಗ-2)

4. ಉಷ್ಣ(ಭಾಗ-1)

    ಉಷ್ಣ(ಭಾಗ-2)

    ಉಷ್ಣ(ಭಾಗ-3)

5. ಆಮ್ಲಗಳು, ಪ್ರತ್ಯಾಮ್ಲಗಳು & ಲವಣಗಳು

6. ಭೌತ & ರಾಸಾಯನಿಕ ಬದಲಾವಣೆಗಳು

7. ಹವಾಮಾನ, ವಾಯುಗುಣ ಪ್ರಾಣಿಗಳ ಹೊಂದಾಣಿಕೆ(ಭಾಗ-1)

ಹವಾಮಾನ, ವಾಯುಗುಣ ಪ್ರಾಣಿಗಳ ಹೊಂದಾಣಿಕೆ(ಭಾಗ-2)

ಹವಾಮಾನ, ವಾಯುಗುಣ ಪ್ರಾಣಿಗಳ ಹೊಂದಾಣಿಕೆ(ಭಾಗ-3)

ಹವಾಮಾನ, ವಾಯುಗುಣ ಪ್ರಾಣಿಗಳ ಹೊಂದಾಣಿಕೆ(ಭಾಗ-4)

8. ಮಾರುತಗಳು, ಬಿರುಗಾಳಿಗಳು & ಚಂಡಮಾರುತಗಳು(ಭಾಗ-1)

ಮಾರುತಗಳು, ಬಿರುಗಾಳಿಗಳು & ಚಂಡಮಾರುತಗಳು(ಭಾಗ-2)

ಮಾರುತಗಳು, ಬಿರುಗಾಳಿಗಳು & ಚಂಡಮಾರುತಗಳು(ಭಾಗ-3)

9. ಮಣ್ಣು 

ಭಾಗ - 2

10. ಜೀವಿಗಳಲ್ಲಿ ಉಸಿರಾಟ

11. ಪ್ರಾಣಿಗಳು & ಸಸ್ಯಗಳಲ್ಲಿ ಸಾಗಾಣಿಕೆ

12. ಸಸ್ಯಗಳಲ್ಲಿ ಸಂತಾನೋತ್ಪತ್ತಿ(ಭಾಗ-1)

      ಸಸ್ಯಗಳಲ್ಲಿ ಸಂತಾನೋತ್ಪತ್ತಿ(ಭಾಗ-2)

      ಸಸ್ಯಗಳಲ್ಲಿ ಸಂತಾನೋತ್ಪತ್ತಿ(ಭಾಗ-3)

      ಸಸ್ಯಗಳಲ್ಲಿ ಸಂತಾನೋತ್ಪತ್ತಿ(ಭಾಗ-4)

      ಸಸ್ಯಗಳಲ್ಲಿ ಸಂತಾನೋತ್ಪತ್ತಿ(ಭಾಗ-5)

      ಸಸ್ಯಗಳಲ್ಲಿ ಸಂತಾನೋತ್ಪತ್ತಿ(ಭಾಗ-6)

13. ಚಲನೆ ಮತ್ತು ಕಾಲ(ಭಾಗ-1)

14. ವಿದ್ಯುತ್ ಪ್ರವಾಹ & ಅದರ ಪರಿಣಾಮಗಳು 

15. ಬೆಳಕು 

16. ನೀರು : ಒಂದು ಅಮೂಲ್ಯ ಸಂಪನ್ಮೂಲ 

17. ಕಾಡುಗಳು : ನಮ್ಮ ಜೀವನಾಡಿ 

18. ತ್ಯಾಜ್ಯ ನೀರಿನ ಕಥೆ


7th ENGLISH ಸಂವೇದ ಇ-ಕ್ಲಾಸ್ 2021-22

    ದೂರದರ್ಶನ ಚಂದನ ವಾಹಿನಿಯಲ್ಲಿ ಕರ್ನಾಟಕ ಸಾರ್ವಜನಿಕ ಶಿಕ್ಷಣ ಇಲಾಖೆ & DSERT ಸಹಭಾಗಿತ್ವದಲ್ಲಿ ಪ್ರಸಾರವಾದ / ಪ್ರಸಾರವಾಗುತ್ತಿರುವ ಸಂವೇದ ಇ-ಕಲಿಕಾ ಕಾರ್ಯಕ್ರಮದ 7ನೇ ತರಗತಿ ENGLISH ಎಲ್ಲಾ ವಿಡಿಯೋ ಪಾಠಗಳು..

PROSE

1. Healthy Life(Part-1)

    Healthy Life(Part-2)

2. Avoid Plastics(Part-1)

    Avoid Plastics(Part-2)

3. Ekalavya(Part-1)

    Ekalavya(Part-2)

   Ekalavya(Part-3)

4. Leg Trap(Part-1)

    Leg Trap(Part-2)

5. The Wonder Bowl(Part-1)

    The Wonder Bowl(Part-2)

6. Journey to the Top(Part-1)

    Journey to the Top(Part-2)

    Journey to the Top(Part-3)

7. Nest with Grandparents

8. Wealth and Values

POETRY

1. The Gymnastic Clock

2. Awareness

3. Why God Made Teachers

4. Froth and Bubble

5. Abou Ben Adhem

6. Mountain Climbing

7. Dear Grandma & Grandpa

8. The Quarrel

ಛತ್ರಪತಿ ಶಿವಾಜಿ ಮಹಾರಾಜ್ - ಹಿಂದವೀ ಸ್ವರಾಜ್ಯ

 ಛತ್ರಪತಿ ಶಿವಾಜಿ ಮಹಾರಾಜ್

  (ಫೆಬ್ರುವರಿ 19, 1627 - ಏಪ್ರಿಲ್ 3, 1680) 

             ಹಿಂವೀ ಸ್ವರಾಜ್ಯ ಸ್ಥಾಪಕ ಛತ್ರಪತಿ ಶಿವಾಜಿ ಮಹಾರಾಜ ಭಾರತ ದೇಶ ಕಂಡ ಮಹಾನ್ ಪರಾಕ್ರಮಿ. ದೇಶ, ಧರ್ಮ, ಮಾತೆಯರು ಮತ್ತು ಸಹೋದರಿಯರ ರಕ್ಷಣೆಗೆ ಪಣತೊಟ್ಟ ಶಿವಾಜಿ ಮರಾಠ ಸಾಮ್ರಾಜ್ಯಕ್ಕಿಂತ ಹೆಚ್ಚಾಗಿ ಹಿಂದೂಗಳ ಸಾಮ್ರಾಜ್ಯ ಕಟ್ಟಿದರು. ಶಿವಾಜಿ ಮಹಾರಾಜರು ತಮ್ಮ ಆಡಳಿತ, ಧೈರ್ಯ ಮತ್ತು ಯುದ್ಧ ಕೌಶಲ್ಯಕ್ಕಾಗಿ ಗುರುತಿಸಲ್ಪಟ್ಟಿದ್ದಾರೆ. ತನ್ನ ಮರಾಠಾ ಸೈನ್ಯದ ಮೂಲಕ ಗೆರಿಲ್ಲಾ ಹೋರಾಟದ ತಂತ್ರಗಳನ್ನು ಪರಿಚಯಿಸಿದ ಮೊದಲ ವ್ಯಕ್ತಿಯೇ ಶಿವಾಜಿ. ಸ್ವಾಭಿಮಾನಿ ರಾಷ್ಟ್ರನಿರ್ಮಾಣಕ್ಕೆ ಹೋರಾಡಿದ ಛತ್ರಪತಿ ಶಿವಾಜಿ ಮಹಾರಾಜರು ಹಿಂದೂಸ್ಥಾನವನ್ನು ಒಗ್ಗೂಡಿಸಲು ಬಹುವಾಗಿ ಶ್ರಮಿಸಿದರು.

ಜನನ & ಬಾಲ್ಯ : 

             ಛತ್ರಪತಿ ಶಿವಾಜಿ ಮಹಾರಾಜ ಸಾ.ಶ 1627 ಫೆಬ್ರುವರಿ 19ರಲ್ಲಿ ಮಹಾರಾಷ್ಟ್ರ ರಾಜ್ಯದ ಪುಣೆಯ ಹತ್ತಿರವಿರುವ ಶಿವನೇರಿದುರ್ಗದಲ್ಲಿ ಶಹಾಜಿ ಭೋಂಸ್ಲೆ & ಜೀಜಾಬಾಯಿ ದಂಪತಿಗಳ ಮಗನಾಗಿ ಜನಿಸಿದನು. ಚಿಕ್ಕವಯಸ್ಸಿನಿಂದಲೇ ತಾಯಿಯಿಂದ ಪೌರಾಣಿಕ ಕಥೆಗಳನ್ನು ಕೇಳುತ್ತಾ ಬೆಳೆದ ಶಿವಾಜಿ ಭಾರತೀಯ ಸಂಸ್ಕೃತಿಗಳ ಮಹಾನ್ ಆರಾಧಕನಾದವು. ಶಹಾಜಿ ಭೋಂಸ್ಲೆ ಬೆಂಗಳೂರನ್ನು ಜಹಗೀರಾಗಿ ಪಡೆದು ಅದನ್ನು ಮುಖ್ಯ ಸೇನಾನೆಲೆಯನ್ನಾಗಿ ಮಾಡಿಕೊಂಡು ದ್ವಿತೀಯ ಪತ್ನಿ ಸುಧಾಬಾಯಿಯೊಡನೆ ವಾಸಿಸುತ್ತಿದ್ದರು. ಇಲ್ಲಿ ಶಹಾಜಿ ಜಾಗೀರುದಾರರಾಗಿದ್ದರೂ ಸ್ವತಂತ್ರ ರಾಜರಂತೆಯೇ ಆಡಳಿತ ನಡೆಸುತ್ತಿದ್ದರು.

ಶಿಕ್ಷಣ & ಯುದ್ಧಕಲೆ :

        ಶಿವಾಜಿ 12ನೇ ವಯಸ್ಸಿನವರೆಗೆ ಬೆಂಗಳೂರಿನಲ್ಲೇ ವಾಸವಿದ್ದು ಅಣ್ಣ ಸಂಬಾಜಿಯಿಂದ ಆರಂಭಿಕ ಶಿಕ್ಷಣ ಪಡೆದು, ನಂತರ ಶಿವನೇರಿ ದುರ್ಗಕ್ಕೆ ಹಿಂತಿರುಗಿದ ಶಿವಾಜಿಗೆ ಪೂರ್ಣಪ್ರಮಾಣದ ಯುದ್ಧ ಕೌಶಲವನ್ನು ಧಾರೆ ಎರೆದವರು ದಾದಾಜಿ ಕೊಂಡದೇವ. ಕತ್ತಿವರಸೆ, ಕುದುರೆ ಸವಾರಿ, ಯುದ್ಧಕಲೆಗಳನ್ನು ಕರಗತ ಮಾಡಿಕೊಂಡ ಶಿವಾಜಿ 17ನೇ ವಯಸ್ಸಿಗೆ ತೋರಣದುರ್ಗ ವಶಪಡಿಸಿಕೊಂಡು ಮಹತ್ವಾಕಾಂಕ್ಷೆಯ ಹೆಜ್ಜೆಗಳನ್ನು ಇಡಲು ಆರಂಭಿಸಿದ್ದರು. ಎಳೆಯ ವಯಸ್ಸಿನಿಂದಲೇ ತಾಯಿ ಜೀಜಾಬಾಯಿಯಿಂದ ಜೀವನ ಮೌಲ್ಯಗಳ ಶಿಕ್ಷಣ ಪಡೆದಿದ್ದ ಶಿವಾಜಿ ಸಂತ ರಾಮದಾಸರ ಪರಮಭಕ್ತರಾಗಿದ್ದರು..

          ಶಹಾಜಿ ಜಾಗೀರು ನೋಡಿಕೊಳ್ಳುತ್ತಿದ್ದ ದಾದಾಜಿ ಕೊಂಡದೇವ ಅವರಿಂದ ಪರಿಪೂರ್ಣ ಸೈನಿಕ ಶಿಕ್ಷಣ ಪಡೆದಿದ್ದ ಶಿವಾಜಿ ಕಾಡುಮೇಡುಗಳಲ್ಲಿ ಸುತ್ತಾಡಿ ಅನುಭವ ಪಡೆದರು. ಪಶ್ಚಿಮ ಘಟ್ಟಗಳ ಮಾವಳರೆಂಬ ಗಿರಿಜನರನ್ನು ಕಂಡ ಶಿವಾಜಿ ಅವರ ಧೈರ್ಯ ಸಾಹಸಗಳನ್ನು ನೋಡಿ ಅವರನ್ನೆಲ್ಲಾ ಸೇರಿಸಿ ಬಲವಾದ ಪಡೆ ಕಟ್ಟಲು ಆರಂಭಿಸಿದರು. ಪ್ರಮುಖ ಮರಾಠ ನಾಯಕರೂ ಇವರೊಡನೆ ಕೈ ಜೋಡಿಸಿದರು. ತಂದೆ ಜಹಗೀರಾದ ಬೆಂಗಳೂರಿನಲ್ಲಿ ವಾಸಿಸುತ್ತಿದ್ದ ಸಂದರ್ಭದಲ್ಲೆ ಅದೇ ಪ್ರದೇಶಕ್ಕೆ ಸನಿಹವಿದ್ದ ಮರೆಯಲಾಗದ ಮಹಾಸಾಮ್ರಾಜ್ಯವಾದ ವಿಜಯನಗರವನ್ನು(ಆ ವೇಳೆಗೆ ಪತನವಾಗಿತ್ತು) ಅದರ ಅವಶೇಷಗಳನ್ನು ಕಂಡು ಬಂದಿದ್ದರು ಯುವಕ ಶಿವಾಜಿ.

ವಿವಾಹ :

    ತಾಯಿ ಜೀಜಾಬಾಯಿ ಹಾಗೂ ಗುರು ಕೊಂಡದೇವರೊಂದಿಗೆ ಬೆಂಗಳೂರಿಗೆ ಬಂದ ಶಿವಾಜಿ ವಿವಾಹ ನೆರವೇರಿದ್ದು  ಸಾ.ಶ 1640-42ರ ಸುಮಾರಿಗೆ. ಆಗ ಬೆಂಗಳೂರು ಕೋಟೆಯೊಳಗೆ ಇದ್ದ ಗೌರಿಮಹಲ್​ನಲ್ಲಿ ಶಿವಾಜಿ ಮೊದಲ ವಿವಾಹ ನಿಂಬಾಳ್ಕರ್ ಮನೆತನದ ಸಾಯಿಬಾಯಿ ಜೊತೆಗೆ ವಿಜೃಂಭಣೆಯಿಂದ ಜರುಗಿತು. 

ಪಟ್ಟಾಭಿಷೇಕ : 

     ರಾಯಗಢ ಕೋಟೆಯು ಛತ್ರಪತಿ ಶಿವಾಜಿ ಮಹಾರಾಜ್‌ ಅವರ ಸಾಮ್ರಾಜ್ಯದ ರಾಜಧಾನಿಯಾಗಿತ್ತು. 1674ರ ಜೂನ್‌ 6ರಂದು ಈ ಕೋಟೆಯಲ್ಲಿ ಶಿವಾಜಿ ಮಹಾರಾಜ್‌ 'ಛತ್ರಪತಿ' ಬಿರುದಿನಿಂದ ಪಟ್ಟಾಭಿಷೇಕ ಮಾಡಲಾಯಿತು ಮತ್ತು ಅನಂತರ ಇಲ್ಲಿಂದ ಅವರು ಮರಾಠ ಸಾಮ್ರಾಜ್ಯವನ್ನು ಸ್ಥಾಪಿಸಿದರು.

ಧಾರ್ಮಿಕ ಸಹಿಷ್ಣು :

      ಶಿವಾಜಿ ಮಹಾರಾಜರು ಹಿಂದೂ ಧರ್ಮಕ್ಕೆ ಸೇರಿದವರು ಹಾಗೂ ಇವರು ಧಾರ್ಮಿಕ ಸಹಿಷ್ಣುಹಿಯಾಗಿದ್ದರು. ಅವರ ಆಡಳಿತದ ಅವಧಿಯಲ್ಲಿ ಹಿಂದೂಗಳು ಮಾತ್ರವಲ್ಲ, ಮುಸ್ಲಿಂರು ಕೂಡ ಸಂಪೂರ್ಣ ಧಾರ್ಮಿಕ ಸ್ವಾತಂತ್ರ್ಯವನ್ನು ಹೊಂದಿದ್ದರು. ಶಿವಾಜಿ ಹಿಂದುಗಳಿಗೆ ಹೇಗೆ ದೇವಾಲಯವನ್ನು ನಿರ್ಮಿಸಲು ಸಹಕಾರವನ್ನು ನೀಡುತ್ತಿದ್ದರು, ಅಷ್ಟೇ ಸಹಕಾರವನ್ನು ಮುಸ್ಲಿಂರಿಗೆ ಮಸೀದಿಯನ್ನು ನಿರ್ಮಿಸಲು ನೀಡುತ್ತಿದ್ದರು. ಅವರ ಸಾಮ್ರಾಜ್ಯದಲ್ಲಿ ಹಿಂದೂ ಪಂಡಿತರಿಗಿದ್ದ ಗೌರವವನ್ನೇ ಮುಸ್ಲಿಂ ಸಂತರಿಗೆ ಹಾಗೂ ಫಕೀರ್‌ರಿಗೂ ನೀಡಲಾಗುತ್ತಿತ್ತು. ಶಿವಾಜಿಯ ಸೈನ್ಯದಲ್ಲಿ ಹಿಂದೂ ಸೈನಿಕರಂತೆ ಮುಸ್ಲಿಂ ಸೈನಿಕರು ಇದ್ದರು. ಶಿವಾಜಿ ಹಿಂದೂ ಸಂಸ್ಕೃತಿಯನ್ನು ಉತ್ತೇಜಿಸುತ್ತಿದ್ದರು, ಗೌರವಿಸುತ್ತಿದ್ದರು. ಶಿವಾಜಿ ಆಡಳಿತಾವಧಿಯಲ್ಲಿ ಸಾಂಪ್ರದಾಯಿಕ ಹಿಂದೂ ಮೌಲ್ಯಗಳಿಗೆ ಹಾಗೂ ಶಿಕ್ಷಣಕ್ಕೆ ಪ್ರಾಮುಖ್ಯತೆಯನ್ನು ನೀಡಲಾಗುತ್ತಿತ್ತು.

ಶಿವಾಜಿಯ ನ್ಯಾಯ ಮತ್ತು ಧೈರ್ಯದ ಕಥೆ

ರಾಯಘಡ ಕೋಟೆ

        ಒಂದು ಸಲ ಶಿವಾಜಿಯ ಸೈನಿಕರು ಗ್ರಾಮದ ಮುಖ್ಯಸ್ಥನನ್ನು ಕರೆತಂದು ಶಿವಾಜಿಯ ಮುಂದೆ ನಿಲ್ಲಿಸಿದರು. ಆ ಮುಖ್ಯಸ್ಥನು ದೊಡ್ಡ ತಲೆ, ದಪ್ಪ ಮೀಸೆ ಹೊಂದಿರುವ ಅತ್ಯಂತ ಪ್ರಭಾವಶಾಲಿ ವ್ಯಕ್ತಿಯಾಗಿದ್ದನು. ಆದರೆ ಈ ವ್ಯಕ್ತಿಯು ವಿಧವೆಯರ ಗೌರವಕ್ಕೆ ದಕ್ಕೆ ತರುವಂತಹ ಕೆಲಸಮಾಡಿದ್ದಾನೆಂದು ಶಿವಾಜಿಯ ಸೈನಿಕರು ಶಿವಾಜಿಗೆ ತಿಳಿಸುತ್ತಾರೆ.  ಘಟನೆಯ ಸಂದರ್ಭದಲ್ಲಿ ಶಿವಾಜಿ ಮಹಾರಾಜರಿಗೆ ಕೇವಲ 14 ವರ್ಷ ವಯಸ್ಸಾಗಿತ್ತು. ಆದರೂ ಶಿವಾಜಿ ಮಹಾರಾಜನು ಅತ್ಯಂತ ಧೈರ್ಯಶಾಲಿ, ನಿರ್ಭೀತ, ನ್ಯಾಯಸಮ್ಮತನಾಗಿದ್ದ ಮತ್ತು ಮಹಿಳೆಯರ ಬಗ್ಗೆ ವಿಶೇಷ ಗೌರವವನ್ನು ಹೊಂದಿದ್ದರು. ಗ್ರಾಮದ ಮುಖ್ಯಸ್ಥನ ನೀಚ ಕೃತ್ಯವನ್ನು ಕೇಳಿ ಶಿವಾಜಿ ಮಹಾರಾಜನು ಕೋಪಗೊಂಡನು.

          ಶಿವಾಜಿ ಮಹಾರಾಜನು ತಕ್ಷಣ ತನ್ನ ನಿರ್ಧಾರವನ್ನು ತಿಳಿಸಿದನು. ಶಿವಾಜಿಯು ತನ್ನ ಸೈನಿಕರ ಬಳಿ ಈ ಮುಖ್ಯಸ್ಥನ ಎರಡೂ ಕೈ, ಕಾಲುಗಳನ್ನು ಕತ್ತರಿಸಲು ಹೇಳಿದನು. ಈತನ ನೀಚ ಕೃತ್ಯಕ್ಕೆ ಈ ಶಿಕ್ಷೆಯಷ್ಟು ಘೋರ ಶಿಕ್ಷೆ ಮತ್ತೊಂದಿಲ್ಲವೆಂದು ಹೇಳುತ್ತಾನೆ. ಛತ್ರಪತಿ ಶಿವಾಜಿ ಮಹಾರಾಜನು ತನ್ನ ಜೀವನದುದ್ದಕ್ಕೂ ಸಾಹಸವನ್ನು ಮಾಡಿದವನು. ಹಾಗೂ ಬಡ ಜನರಿಗೆ, ನಿರ್ಗತಿಕರಿಗೆ ಯಾವಾಗಲೂ ಕೂಡ ಪ್ರೀತಿ , ಗೌರವವನ್ನು ನೀಡಿದವನೀತ.

ತುಳಜಾ ಭವಾನಿಯ ಆರಾಧಕರು :

       ತುಳಜಾಪುರವು ಮಹಾರಾಷ್ಟ್ರದ ಒಸ್ಮಾನಾಬಾದ್ ಜಿಲ್ಲೆಯಲ್ಲಿದೆ. ಛತ್ರಪತಿ ಶಿವಾಜಿಯ ಕುಲದೇವಿ ತಾಯಿ ತುಳಜಾ ಭವಾನಿ ಸ್ಥಾಪಿಸಿದ ಸ್ಥಳ, ಇದು ಮಹಾರಾಷ್ಟ್ರ ಮತ್ತು ಇತರ ರಾಜ್ಯಗಳ ಅನೇಕ ನಿವಾಸಿಗಳ ಕುಲದೇವಿಯಾಗಿ ಇಂದಿಗೂ ಜನಪ್ರಿಯವಾಗಿದೆ. ವೀರ ಛತ್ರಪತಿ ಶಿವಾಜಿ ಮಹಾರಾಜರ ಕುಲದೇವಿ ತಾಯಿ ತುಳಜಾ ಭವಾನಿ. ಶಿವಾಜಿ

ಶಿವಾಜಿ ಕುರಿತು ನಾವರಿಯದ ವಿಚಾರಗಳು : 

🚩 ಹಲವಾರು ನಂಬಿಕೆಗಳು ಮತ್ತು ವೃತ್ತಾಂತಗಳ ಪ್ರಕಾರ, ಶಿವಾಜಿಗೆ ಶಿವನ ಹೆಸರನ್ನು ಇಡಲಾಯಿತು. ಆದರೂ ವಿದ್ವಾಂಸರು ಇದನ್ನು ಶಿವಾಯಿ ಎಂದು ಕರೆಯುತ್ತಾರೆ.

🚩 ಶಿವಾಜಿಯನ್ನು ಔಚಾರಿಕವಾಗಿ 1674 ರಲ್ಲಿ ರಾಯಗಡದಲ್ಲಿ ತನ್ನ ಕ್ಷೇತ್ರದ ಚಕ್ರವರ್ತಿ ಎಂದು ಪಟ್ಟಾಭಿಷೇಕ ಮಾಡಲಾಯಿತು.

🚩 ಶಿವಾಜಿ ನುರಿತ ಕಮಾಂಡರ್ ಮತ್ತು ಧೀರ ಯೋಧರಾಗಿದ್ದರು.

🚩 ಶಿವಾಜಿ ಗೆರಿಲ್ಲಾ ಶೈಲಿಯ ಯುದ್ಧದಲ್ಲಿ ಅತ್ಯಂತ ನುರಿತವರಾಗಿದ್ದರು ಮತ್ತು ರಹಸ್ಯವಾದ ಯುದ್ಧ ಕಾರ್ಯಾಚರಣೆಗಳನ್ನು ಯೋಜಿಸಿದ್ದರು.

🚩 ಶಿವಾಜಿ ರಹಸ್ಯ ಯುದ್ಧದ ಕಲೆಗಾಗಿ ಅವರನ್ನು ಹೆಚ್ಚಾಗಿ ‘ಪರ್ವತ ಇಲಿ’ ಎಂದು ಕರೆಯಲಾಗುತ್ತಿತ್ತು.

🚩  ಶಿವಾಜಿ ರಾಮಾಯಣ ಮತ್ತು ಮಹಾಭಾರತ ಸೇರಿದಂತೆ ಧಾರ್ಮಿಕ ಗ್ರಂಥಗಳ ಬಗ್ಗೆ ಆಳವಾದ ಜ್ಞಾನವನ್ನು ಹೊಂದಿದ್ದರೂ, ಅವರು ಯಾವುದೇ ಔಪಚಾರಿಕ ಶಾಲಾ ಶಿಕ್ಷಣವನ್ನು ಹೊಂದಿರಲಿಲ್ಲ.

🚩 ಹಿಂದೂ ರಾಜಕೀಯ ಮತ್ತು ನ್ಯಾಯಾಲಯದ ಸಂಪ್ರದಾಯಗಳನ್ನು ಪುನರುಜ್ಜೀವನಗೊಳಿಸುವಲ್ಲಿಯೂ ಅವರು ಹೆಸರುವಾಸಿಯಾಗಿದ್ದಾರೆ. ವ್ಯಾಪಕವಾಗಿ ಬಳಸಲಾಗುವ ಪರ್ಷಿಯನ್ ಭಾಷೆಯ ಬದಲು ಆಡಳಿತ ಪ್ರಕ್ರಿಯೆಗಳಲ್ಲಿ ಮರಾಠಿ ಮತ್ತು ಸಂಸ್ಕೃತ ಭಾಷೆಯ ಬಳಕೆಯನ್ನು ಅವರು ಉತ್ತೇಜಿಸಿದರು.

🚩 ಶಿವಾಜಿ ಎಂಟು ಮಂತ್ರಿಗಳ ಪರಿಷತ್ತು ಅಥವಾ ವಿವಿಧ ರಾಜಕೀಯ ಮತ್ತು ಆಡಳಿತಾತ್ಮಕ ವಿಷಯಗಳ ಬಗ್ಗೆ ಶಿವಾಜಿಗೆ ಸಲಹೆ ನೀಡುವ ಆಡಳಿತ ಮತ್ತು ಸಲಹಾ ಮಂಡಳಿಯನ್ನು ರಚಿಸಿದರು.

🚩 ಶಿವಾಜಿ ತನ್ನದೇ ಆದ ನೌಕಾಪಡೆ ನಿರ್ಮಿಸಿದ ಮಧ್ಯಕಾಲೀನ ಭಾರತದ ಮೊದಲ ಸ್ಥಳೀಯ ಆಡಳಿತಗಾರ ಮತ್ತು 1665 ರಲ್ಲಿ ತನ್ನ ಮೊದಲ ಪೂರ್ಣ ಪ್ರಮಾಣದ ನೌಕಾ ದಂಡಯಾತ್ರೆಯನ್ನು ಮುನ್ನಡೆಸಿದ.

🚩 ಶಿವಾಜಿ ಜಾತ್ಯತೀತ ರಾಜರಾಗಿದ್ದರು ಮತ್ತು ಅವರ ಸೈನ್ಯ ಮತ್ತು ಕಚೇರಿಯಲ್ಲಿ ಅನೇಕ ಮುಸ್ಲಿಮರನ್ನು ಹೊಂದಿದ್ದರು. ಇಬ್ರಾಹಿಂ ಖಾನ್ ಮತ್ತು ದೌಲತ್ ಖಾನ್ ಅವರು ನೌಕಾಪಡೆಯ ಪ್ರಮುಖರು ಮತ್ತು ಸಿದ್ದಿ ಇಬ್ರಾಹಿಂ ಫಿರಂಗಿದಳದ ಮುಖ್ಯಸ್ಥರಾಗಿದ್ದರು.

🚩ಶಿವಾಜಿ ಮಹಿಳೆಯರ ಹಕ್ಕುಗಳನ್ನು ಪ್ರತಿಪಾದಿಸುತ್ತಿದ್ದರು. ಮಹಿಳೆಯರ ಅಪಮಾನವನ್ನು ನಿಷೇಧಿಸುವ ನಿಯಮಗಳನ್ನು ಜಾರಿಗೆ ತಂದಿದ್ದರು. ಮಹಿಳೆಯರ ಮೇಲಿನ ಯಾವುದೇ ಅಪರಾಧಕ್ಕೆ ಕಠಿಣ ಶಿಕ್ಷೆ ವಿಧಿಸಲಾಗುತ್ತಿತ್ತು.

🚩 ಶಿವಾಜಿ ಸಾ.ಶ 1680 ರಲ್ಲಿ ಜ್ವರ ಮತ್ತು ಭೇದಿ ರೋಗದಿಂದ ಬಳಲುತ್ತಿದ್ದರು ಮತ್ತು ಏಪ್ರಿಲ್ 3 ರಂದು ತಮ್ಮ 52 ನೇ ವಯಸ್ಸಿನಲ್ಲಿ ನಿಧನರಾದರು. ರಾಯಗಡ ಕೋಟೆಯಲ್ಲಿ ಶಿವಾಜಿ ಮಹಾರಾಜರ ಸಮಾಧಿ ಇದೆ.

ಭಗವದ್ಗೀತೆ ಕುರಿತು ರಸಪ್ರಶ್ನೆ ಭಾಗ - ೧

ಭಗವದ್ಗೀತೆ ೧ನೇ ಅಧ್ಯಾಯದ ಕುರಿತು ರಸಪ್ರಶ್ನೆಗಳು



1➤ ಧೃತರಾಷ್ಟ್ರನಿಗೆ ಭಗವದ್ಗೀತೆಯನ್ನು ಹೇಳಿದವರು ಯಾರು?

2➤ ಅರ್ಜುನನ ಬಿಲ್ಲನ್ನು ಏನೆಂದು ಕರೆಯುತ್ತಾರೆ?

3➤ ಕೃಷ್ಣನ ಶಂಖದ ಹೆಸರೇನು?

4➤ ಅರ್ಜುನನ ಧ್ವಜದ ಚಿಹ್ನೆಯು......

5➤ ಅರ್ಜುನನ ರಥವನ್ನು ಕಾಣಿಕೆಯಾಗಿ ನೀಡಿದರು....

6➤ ಗುಡಾಕೇಶ ಎಂಬುದು ಯಾರ ಹೆಸರು?

7➤ ಧೃಷ್ಟದ್ಯುಮ್ನನು ಯಾರ ಮಗ?

8➤ ಕೃಷ್ಣನನ್ನು ಹೃಷಿಕೇಶ ಎಂದು ಕರೆಯುವರು, ಏಕೆಂದರೆ?

9➤ ಅದೃಷ್ಟ ದೇವತೆಯ ಪತಿಯಾದ ಶ್ರೀಕೃಷ್ಣನನ್ನು ಅರ್ಜುನನು ______ ಎಂದು ಕರೆಯುತ್ತಾನೆ.

10➤ ಅರ್ಜುನನ ಸಾರಥಿಯಾಗಿದ್ದಕ್ಕೆ ಕೃಷ್ಣನಿಗೆ ಯಾವ ಹೆಸರು ಬಂದಿತು?

Your score is

ಕೃಷಿ ಸಂಬಂಧಿತ ಸಂಶೋಧನಾ ಸಂಸ್ಥೆಗಳು

ಕೃಷಿಗೆ ಸಂಬಂಧಿಸಿದ ಪ್ರಮುಖ ಸಂಶೋಧನಾ ಸಂಸ್ಥೆಗಳು ಮತ್ತು ಅವುಗಳ ಕೇಂದ್ರ ಕಛೇರಿ

1) ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ..


2) ಕೇಂದ್ರೀಯ ಹತ್ತಿ ಸಂಶೋಧನಾ ಸಂಸ್ಥೆ..


3) ಕೇಂದ್ರ ಹತ್ತಿ ತಂತ್ರಜ್ಞಾನ ಸಂಶೋಧನಾ ಸಂಸ್ಥೆ..


4) ಕೇಂದ್ರೀಯ ಭತ್ತ ಸಂಶೋಧನಾ ಸಂಸ್ಥೆ...


5) ಕೇಂದ್ರೀಯ ಕೃಷಿ ಅಂಕಿ- ಸಂಶೋಧನಾ ಸಂಸ್ಥೆ..


6) ಭಾರತೀಯ ದ್ವಿದಳಧಾನ್ಯ ಸಂಶೋಧನಾ ಸಂಸ್ಥೆ..


7) ಭಾರತೀಯ ಕಬ್ಬು ಸಂಶೋಧನಾ ಸಂಸ್ಥೆ..


8) ಭಾರತೀಯ ಮಣ್ಣು ಸಂಶೋಧನಾ ಸಂಸ್ಥೆ..


9) ರಾಷ್ಟ್ರೀಯ ಹೈನುಗಾರಿಕೆ ಸಂಶೋಧನಾ ಸಂಸ್ಥೆ...


10) ಭಾರತೀಯ ಅರಣ್ಯ ಸಂಶೋಧನಾ ಸಂಸ್ಥೆ..


Q 11) ಭಾರತೀಯ ತರಕಾರಿ ಸಂಶೋಧನಾ ಸಂಸ್ಥೆ..


12) ಭಾರತೀಯ ಶುಷ್ಕ ತೋಟಗಾರಿಕೆ ಸಂಶೋಧನಾ ಸಂಸ್ಥೆ..


13) ಭಾರತೀಯ ರೇಷ್ಮೆ ಸಂಶೋಧನಾ ಸಂಸ್ಥೆ..


14) ಭಾರತೀಯ ತಂಬಾಕು ಸಂಶೋಧನಾ ಸಂಸ್ಥೆ..


15) ಭಾರತೀಯ ಶಣಬು ಸಂಶೋಧನಾ ಸಂಸ್ಥೆ..


16) ಭಾರತೀಯ ಜೇನು ಸಂಶೋಧನಾ ಸಂಸ್ಥೆ..


17) ಭಾರತೀಯ ಆಡು ಸಂಶೋಧನಾ ಸಂಸ್ಥೆ..


18) ಭಾರತೀಯ ಮಾವು ಸಂಶೋಧನಾ ಸಂಸ್ಥೆ..


19) ಭಾರತೀಯ ತೆಂಗು ಸಂಶೋಧನಾ ಸಂಸ್ಥೆ..


20) ಭಾರತೀಯ ಮೆಕ್ಕೆಜೋಳ ಸಂಶೋಧನಾ ಸಂಸ್ಥೆ..


21) ಭಾರತೀಯ ಕಾಫಿ ಸಂಶೋಧನಾ ಸಂಸ್ಥೆ..


22) ಭಾರತೀಯ ಆಲೂಗಡ್ಡೆ ಸಂಶೋಧನ ಸಂಸ್ಥೆ..


23) ಭಾರತದ ರಬ್ಬರ್ ಸಂಶೋಧನ ಸಂಸ್ಥೆ..


24) _ಭಾರತೀಯ ನೆಲಗಡಲೆ ಸಂಶೋಧನ ಸಂಸ್ಥೆ..


25) ಭಾರತೀಯ ಖನಿಜ ಸಂಶೋಧನಾ ಸಂಸ್ಥೆ..


26) ಭಾರತೀಯ ಮಸಾಲೆ ಪದಾರ್ಥಗಳ ಸಂಶೋಧನಾ ಸಂಸ್ಥೆ..


ವಿಶ್ವದ ಪ್ರಮುಖ ಪಿತಾಮಹರು / Important Fathers of the World

ಸೂಚನೆ : ಪ್ರಶ್ನೆಗಳಿಗೆ ಉತ್ತರ ತಿಳಿಯಲು ಪ್ರತಿ ಪ್ರಶ್ನೆಯ ಕೆಳಗಿರುವ Show Answer ಬಟನ್ ಮೇಲೆ ಕ್ಲಿಕ್ ಮಾಡಿ..


Q ➤ 1. ವಿಜ್ಞಾನದ ಪಿತಾಮಹ ಯಾರು?


Q ➤ 2. ಜೀವ ಶಾಸ್ತ್ರದ ಪಿತಾಮಹ ಯಾರು?


Q ➤ 3. ಸೈಟಾಲಾಜಿಯ ಪಿತಾಮಹ ಯಾರು?


Q ➤ 4. ರಸಾಯನಿಕ ಶಾಸ್ತ್ರದ ಪಿತಾಮಹ ಯಾರು?


Q ➤ 5. ಸಸ್ಯ ಶಾಸ್ತ್ರದ ಪಿತಾಮಹ ಯಾರು?


Q ➤ 6. ಭೂಗೋಳ ಶಾಸ್ತ್ರದ ಪಿತಾಮಹ ಯಾರು?


Q ➤ 7. ಪಕ್ಷಿ ಶಾಸ್ತ್ರದ ಪಿತಾಮಹ ಯಾರು?


Q ➤ 8. ಓಲಂಪಿಕ್ ಪದ್ಯಗಳ ಪಿತಾಮಹ ಯಾರು?


Q ➤ 9. ಅಂಗ ರಚನಾ ಶಾಸ್ತ್ರದ ಪಿತಾಮಹ ಯಾರು?


Q ➤ 10. ಬೀಜಗಣಿತದ ಪಿತಾಮಹ ಯಾರು?


Q ➤ 11. ಜನಸಂಖ್ಯಾ ಶಾಸ್ತ್ರದ ಪಿತಾಮಹ ಯಾರು?


Q ➤ 12. ಭಾರತೀಯ ಸೈನ್ಯದ ಪೂಜ್ಯ ಪಿತಾಮಹ ಯಾರು?


Q ➤ 13. ಜೈವಿಕ ಸಿದ್ಧಾಂತದ ಪಿತಾಮಹ ಯಾರು?


Q ➤ 14. ಭಾರತದ ಪತ್ರಿಕೋದ್ಯಮದ ರಂಗದ ಪಿತಾಮಹ..


Q ➤ 15. ಆಧುನಿಕ ವರ್ಗೀಕರಣ ಶಾಸ್ತ್ರದ ಪಿತಾಮಹ ಯಾರು?


Q ➤ 16. ಭಾರತೀಯ ಸಾರ್ವಜನಿಕ ಸೇವೆಯ ಪಿತಾಮಹ..


Q ➤ 17. ಮನೋವಿಶ್ಲೇಷಣಾ ಪಂಥ ಪಿತಾಮಹ ಯಾರು?


Q ➤ 18. ಮೋಬೈಲ್ ಫೋನ್ ನ ಪಿತಾಮಹ ಯಾರು?


Q ➤ 19. ಹೋಮಿಯೋಪತಿಯ ಪಿತಾಮಹ ಯಾರು?


Q ➤ 20. ಭಾರತೀಯ ವೈದ್ಯಶಾಸ್ತ್ರದ ಪಿತಾಮಹ ಯಾರು?


Q ➤ 21. ಕರ್ನಾಟಕದ ಪತ್ರಿಕೋದ್ಯಮದ ಪಿತಾಮಹ ಯಾರು?


Q ➤ 22. ಇ ಮೇಲ್ ನ ಪಿತಾಮಹ ಯಾರು?


Q ➤ 23. ಆಧುನಿಕ ಬುದ್ಧಿಶಕ್ತಿ ಪರಿಕ್ಪೆಯ ಪಿತಾಮಹ ಯಾರು?


Q ➤ 24. ಆಧುನಿಕ ಕ್ಷಿಪಣಿ ತಂತ್ರಜ್ಞಾನದ ಪಿತಾಮಹ ಯಾರು?


Q ➤ 25. ವೈದ್ಯಕೀಯ ಕ್ಷೇತ್ರದ ಪಿತಾಮಹ ಯಾರು?


Q ➤ 26. ಭಾರತೀಯ ಹಸಿರು ಕ್ರಾಂತಿಯ ಪಿತಾಮಹ ಯಾರು?


Q ➤ 27. ಭಾರತೀಯ ಕೈಗಾರಿಕಾ ರಂಗದ ಪಿತಾಮಹ ಯಾರು?


Q ➤ 28. ಭಾರತದ ಅಣು ವಿಜ್ಞಾದ ಪಿತಾಮಹ ಯಾರು?


Q ➤ 29. ರೈಲ್ವೆಯ ಪಿತಾಮಹ ಯಾರು?


Q ➤ 30. ಭಾರತೀಯ ಶ್ವೇತಾ ಕ್ರಾಂತಿಯ ಪಿತಾಮಹ ಯಾರು?


Q ➤ 31. ವಂಶವಾಹಿನಿ ಶಾಸ್ತ್ರದ ಪಿತಾಮಹ ಯಾರು?


Q ➤ 32. ಏಷಿಯನ್ ಕ್ರೀಡೆಯ ಪಿತಾಮಹ ಯಾರು?


Q ➤ 33. ರೇಖಾಗಣಿತದ ಪಿತಾಮಹ ಯಾರು?


Q ➤ 34. ವೈಜ್ಞಾನಿಕ ಸಮಾತಾವಾದದ ಪಿತಾಮಹ ಯಾರು?


Q ➤ 35. ಭಾರತೀಯ ಆರ್ಥಿಕ ಯೋಜನೆಯ ಪಿತಾಮಹ ಯಾರು?


Q ➤ 36. ಭಾರತೀಯ ಚಲನಚಿತ್ರ ರಂಗದ ಪಿತಾಮಹ ಯಾರು?


Q ➤ 37. ಭಾರತೀಯ ಸಮಾಜಶಾಸ್ತ್ರದ ಪಿತಾಮಹ ಯಾರು?


Q ➤ 38. ಕರ್ನಾಟಕ ಸುಗಮ ಸಂಗೀತದ ಪಿತಾಮಹ ಯಾರು?


Q ➤ 39. ಭಾರತೀಯ ಜ್ಯೋತಿಷ್ಯ ಶಾಸ್ತ್ರದ ಪಿತಾಮಹ ಯಾರು?


Q ➤ 40. ಆರ್ಥಿಕ ಭೂಗೋಳ ಶಾಸ್ತ್ರದ ಪಿತಾಮಹ ಯಾರು?


Q ➤ 41. ಭಾರತೀಯ ರೈಲ್ವೆಯ ಪಿತಾಮಹ ಯಾರು?


Q ➤ 42. ಆರ್ಯುವೇದದ ಪಿತಾಮಹ ಯಾರು?


Q ➤ 43. ಯೋಗಾಸನದ ಪಿತಾಮಹ ಯಾರು?


Q ➤ 44. ಭಾರತದ ವಿದೇಶಾಂಗ ನೀತಿಯ ಶಿಲ್ಪಿ ಯಾರು?


Q ➤ 45. ಭಾರತದ ನವ ಜಾಗ್ರತಿಯ ಜನಕ ಯಾರು?


Q ➤ 46. ಹಸಿರು ಕ್ರಾಂತಿಯ ಪಿತಾಮಹ ಯಾರು?


Q ➤ 47. ಕರ್ನಾಟಕ ಶಾಸ್ತ್ರೀಯ ಸಂಗೀತದ ಪಿತಾಮಹ ಯಾರು?


Q ➤ 48. ಆಧುನಿಕ ಕರ್ನಾಟಕದ ಶಿಲ್ಪಿ ಯಾರು?


Q ➤ 49. ಭಾರತದ ಶಾಸನದ ಪಿತಾಮಹ ಯಾರು?


Q ➤ 50. ಕರ್ನಾಟಕದ ಶಾಸನದ ಪಿತಾಮಹ ಯಾರು?


Q ➤ 51. ಪ್ರತಿ ಸುಧಾರಣ ಚಳುವಳಿಯ ಪಿತಾಮಹ ಯಾರು?


Q ➤ 52. ಸಮಾಜಶಾಸ್ತ್ರದ ಪಿತಾಮಹ ಯಾರು?


Q ➤ 53. ಪ್ರಾಚೀನ ಅರ್ಥ ಶಾಸ್ತ್ರದ ಪಿತಾಮಹ ಯಾರು?


Q ➤ 54. ಭಾರತದ ವೃದ್ಧರ ಪಿತಾಮಹ ಯಾರು?


Q ➤ 55. ಸಾಂಸ್ಕೃತಿಕ ಭೂಗೋಳ ಶಾಸ್ತ್ರದ ಪಿತಾಮಹ ಯಾರು?


Q ➤ 56. ಕಂಪ್ಯೂಟರ್ ನ ಪಿತಾಮಹ ಯಾರು?


Q ➤ 57. ಗದ್ಯಶಾಸ್ತ್ರದ ಪಿತಾಮಹ ಯಾರು?


Q ➤ 58. ಪದ್ಯಶಾಸ್ತ್ರದ ಪಿತಾಮಹ ಯಾರು?


Q ➤ 59. ಭಾರತದ ನ್ಯೂಕ್ಲಿಯರ್ ಕಾರ್ಯಕ್ರಮದ ಪಿತಾಮಹ ಯಾರು?


Q ➤ 60. ಉರ್ದು ಭಾಷೆಯ ಪಿತಾಮಹ ಯಾರು?


Q ➤ 61. ಭಾರತದ ಇತಿಹಾಸದ ಪಿತಾಮಹ ಯಾರು?


Q ➤ 62. ಭಾರತದ ರಸಾಯನಿಕ ಪಿತಾಮಹ ಯಾರು?


Q ➤ 63. ಭಾರತೀಯ ಸಾಮಾಜಿಕ ಕ್ರಾಂತಿಯ ಪಿತಾಮಹ ಯಾರು?


Q ➤ 64. ಭೂವಿಜ್ಞಾನದ ಪಿತಾಮಹ ಯಾರು?


Q ➤ 65. ಪುನರುಜ್ಜಿವನದ ಪಿತಾಮಹ ಯಾರು?


Q ➤ 66. ಭಾರತೀಯ ಪುನರುಜ್ಜಿವನದ ಪಿತಾಮಹ ಯಾರು?


Q ➤ 67. ಕರ್ನಾಟಕದ ಸಮಾಜ ಶಾಸ್ತ್ರದ ಪಿತಾಮಹ ಯಾರು?


Q ➤ 68. ಭಾರತದ ಕ್ಷಿಪಣಿಗಳ ಪಿತಾಮಹ ಯಾರು?


Q ➤ 69. ನೀಲಿ ಕ್ರಾಂತಿಯ ಪಿತಾಮಹ ಯಾರು?


Q ➤ 70. ಹಳದಿ ಕ್ರಾಂತಿಯ ಪಿತಾಮಹ ಯಾರು?


Q ➤ 71. ಇತಿಹಾಸದ ಪಿತಾಮಹ ಯಾರು?


Q ➤ 72. ಆರ್ಥಶಾಸ್ತ್ರದ ಪಿತಾಮಹ ಯಾರು?


Q ➤ 73. ರಾಜ್ಯ ಶಾಸ್ತ್ರದ ಪಿತಾಮಹ ಯಾರು?


Q ➤ 74. ಭಾರತದ ಪೂಜ್ಯ ಪಿತಾಮಹ ಯಾರು?


Q ➤ 75. ಭಾರತದ ಹೈನುಗಾರಿಕೆಯ ಪಿತಾಮಹ ಯಾರು?


Q ➤ 76. ಭಾರತದ ಅರಣ್ಯ ಶಾಸ್ತ್ರದ ಪಿತಾಮಹ ಯಾರು?


Q ➤ 77. ಹರಿದಾಸ ಪಿತಾಮಹ ಯಾರು?


Q ➤ 78. ಕನ್ನಡದ ಕಾವ್ಯ ಪಿತಾಮಹ ಯಾರು?


Q ➤ 79. ಕನ್ನಡ ಚಳುವಳಿಯ ಪಿತಾಮಹ ಯಾರು?


Q ➤ 80. ಸಹಕಾರಿ ಚಳುವಳಿಯ ಪಿತಾಮಹ ಯಾರು?


Q ➤ 81. ವಚನ ಸಂಪಾದನೆಯ ಪಿತಾಮಹ ಯಾರು?


Q ➤ 82. ಕರ್ನಾಟಕದ ಪ್ರಹಸನದ ಪಿತಾಮಹ ಯಾರು?


Q ➤ 83. ಕಾದಂಬರಿಯ ಪಿತಾಮಹ ಯಾರು?


Q ➤ 84. ಹೋಸಗನ್ನಡ ಸಾಹಿತ್ಯದ ಪಿತಾಮಹ ಯಾರು?


Q ➤ 85. ಕರ್ನಾಟಕದ ಜಾನಪದ ಸಾಹಿತ್ಯದ ಪಿತಾಮಹ ಯಾರು?


Q ➤ 86. ಆಧುನಿಕ ಕನ್ನಡ ನಿಘಂಟಿನ ಪಿತಾಮಹ ಯಾರು?


Q ➤ 87. ಕನ್ನಡ ಸಾಹಿತ್ಯದ ನವ್ಯ ನಾಟಕದಪಿತಾಮಹ ಯಾರು?


Q ➤ 88. ಭಾರತದ ಮೆಟ್ರೋ ರೈಲಿನ ಪಿತಾಮಹ ಯಾರು?


Q ➤ 89. ಭಾರತದ ಬಾಹ್ಯಕಾಶ ಯೋಜನೆಯ ಪಿತಾಮಹ ಯಾರು?


Q ➤ 90. ಹಿಂದಿಳಿದ ವರ್ಗಗಳ ಪಿತಾಮಹ ಯಾರು?


Q ➤ 91. ಫೇಸ್ಬುಕ್ ನ ಪಿತಾಮಹ ಯಾರು?


Q ➤ 92. ಭಾರತದ ಯೋಜನೆಯ ಪಿತಾಮಹ ಯಾರು?


Popular Post