Menu

Home ನಲಿಕಲಿ About ☰ Menu


 

ಸರ್ವಜ್ಞನ ತ್ರಿಪದಿಗಳು (151-200)

ಸರ್ವಜ್ಞ ವಚನ 151 :ಹೆಂಡಕ್ಕೆ ಹೊಲೆಯನು। ಕಂಡಕ್ಕೆ ಕಟುಗನು।ದಂಡಕ್ಕೆ ಕೃಷಿಕನು, ಹಾರುವನು, ದುಡಿದು ತಾ ।ಪಿಂಡಕ್ಕೆ ಇಡುವ ಸರ್ವಜ್ಞ||ಸರ್ವಜ್ಞ ವಚನ 152 :ಹುಸಿದು ಮಾಡುವ ಪೂಜೆ । ಮಸಿವಣ್ಣವೆಂತೆನಲು।ಮುಸುಕಿರ್ದ ಮಲವನೊಳಗಿರಿಸಿ ಪೃಷ್ಠವನು ।ಹಿಸುಕಿ...

ಸರ್ವಜ್ಞನ ತ್ರಿಪದಿಗಳು (101-150)

 ಸರ್ವಜ್ಞ ವಚನ 101 :ಕಾಲು ನಾಲ್ಕುಂಟದಕೆ। ಹೇಳುವರೆ ಮೃಗವಲ್ಲ।ಮೇಲೆ ತಲೆ ಮೂರುಅಜನಲ್ಲ, ಕವಿಗಳಲಿ।ಬಾಲರಿದ ಪೇಳಿ ಸರ್ವಜ್ಞ||ಸರ್ವಜ್ಞ ವಚನ 102 :ಮನದಲ್ಲಿ ನೆನೆವಂಗೆ ಮನೆಯೇನು ಮಠವೇನು ?ಮನದಲ್ಲಿ ನೆನೆಯದಿರುವವನು ದೇಗುಲದಕೊನೆಯಲಿದ್ದೇನು ?...

ಸರ್ವಜ್ಞನ ತ್ರಿಪದಿಗಳು (1-50)

ಸರ್ವಜ್ಞ ವಚನ 1 :ಆಡದೆಲೆ ಕೊಡುವವನು | ರೂಢಿಯೊಳಗುತ್ತಮನುಆಡಿ ಕೊಡುವವನು ಮಧ್ಯಮನು – ಅಧಮತಾನಾಡಿಯೂ ಕೊಡದವನು ಸರ್ವಜ್ಞ||ಸರ್ವಜ್ಞ ವಚನ 2 :ಕೋಟಿ ವಿದ್ಯೆಗಳಲ್ಲಿ ಮೇಟಿ ವಿದ್ಯೆಯೆ ಮೇಲುಮೇಟಿಯಿಂ ರಾಟಿ ನಡೆದುದಲ್ಲದೆ ದೇಶದಾಟವೇ ಕೆಡುಗು ಸರ್ವಜ್ಞ||ಸರ್ವಜ್ಞ...

Popular Post