Menu

Home ನಲಿಕಲಿ About ☰ Menu


 

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರುಗಳ ಪಟ್ಟಿ.

 ಇಂದಿನವರೆಗಿನ ಅಧ್ಯಕ್ಷರುಗಳ ವಿವರಶ್ರೀ ಹೆಚ್.ವಿ.ನಂಜುಂಡಯ್ಯಶ್ರೀ ಎಂ. ಕಾಂತರಾಜ ಅರಸುಶ್ರೀ ಯುವರಾಜ ಕಂಠೀರವ ನರಸಿಂಹರಾಜ ಒಡೆಯರ್ಶ್ರೀ ಜಯಚಾಮರಾಜೇಂದ್ರ ಒಡೆಯರ್ ಬಹಾದೂರ್ಶ್ರೀ...

ಜಯ ಭಾರತ ಜನನಿಯ ತನುಜಾತೆ (ನಾಡಗೀತೆ)

ಜಯ ಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ!ಜಯ ಸುಂದರ ನದಿ ವನಗಳ ನಾಡೇ,ಜಯ ಹೇ ರಸಋಷಿಗಳ ಬೀಡೆ!ಭೂದೇವಿಯ ಮಕುಟದ ನವಮಣಿಯೆ,ಗಂಧದ ಚಂದದ ಹೊನ್ನಿನ ಗಣಿಯೆ;ರಾಘವ ಮಧುಸೂಧನರವತರಿಸಿದಭಾರತ ಜನನಿಯ ತನುಜಾತೆ !ಜನನಿಯ ಜೋಗುಳ ವೇದದ ಘೋಷ,ಜನನಿಗೆ...

ಕನ್ನಡದ / ಕರ್ನಾಟಕದ ಮೊದಲುಗಳು..

1. ಅಚ್ಚ ಕನ್ನಡದ ಮೊದಲ ದೊರೆ.  ➥ ಮಯೂರವರ್ಮ2. ಕನ್ನಡದ ಮೊದಲ ಕವಿ.  ➥ ಪಂಪ3. ಕನ್ನಡದ ಮೊದಲ ಶಾಸನ.   ➥ ಹಲ್ಮಿಡಿ ಶಾಸನ4. ತ್ರಿಪದಿ ಛಂದಸ್ಸಿನ ಮೊದಲ ಬಳಕೆ.  ➥ ಬಾದಾಮಿಯ...

ಕನ್ನಡದ ಪ್ರಮುಖ ಬಿರುದಾಂಕಿತರು.

ಬಿರುದು   -   ಬಿರುದಾಂಕಿತರು1. ವರಕವಿ - ದ. ರಾ. ಬೇಂದ್ರೆ 2. ತ್ರಿಪದಿ ಚಕ್ರವರ್ತಿ - ಸರ್ವಜ್ಞ 3. ಕನ್ನಡದ ಕಣ್ವ - ಬಿ.ಎಂ.ಶ್ರೀ 4....

ಪಂಪ ಪ್ರಶಸ್ತಿ ಪುರಸ್ಕೃತರ ಪಟ್ಟಿ.

ಆದಿಕವಿ ಪಂಪಪ್ರತಿ ವರ್ಷ ಪಂಪನ ಬನವಾಸಿಯಲ್ಲಿ ನಡೆಯುವ 'ಕದಂಬೋತ್ಸವ' ದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತದೆ. 1987ರಲ್ಲಿ ಕರ್ನಾಟಕ ಸರ್ಕಾರ ಸ್ಥಾಪಿಸಿದ ಈ ಪ್ರಶಸ್ತಿ ಕನ್ನಡ...

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರು

 ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡ ಕವಿ/ಸಾಹಿತಿಗಳು ಕವಿ/ಸಾಹಿತಿ      -      ಕೃತಿ       -     ವರ್ಷ 1. ಕುವೆಂಪು - ಶ್ರೀ ರಾಮಾಯಣ ದರ್ಶನಂ...

ಕನ್ನಡದ ಪ್ರಮುಖ ಸಾಹಿತಿಗಳ ಆತ್ಮಕಥೆಗಳು

             ಆತ್ಮಕಥೆ ವ್ಯಕ್ತಿ ತನ್ನ ಜೀವನಚರಿತ್ರೆಯನ್ನು ತಾನೇ ಬರೆದರೆ ಅದನ್ನು ಆತ್ಮಕಥೆ(Autobiography), ಆತ್ಮವೃತ್ತ ಎನ್ನುತ್ತೇವೆ. ಅದೇ ವ್ಯಕ್ತಿಯ ಚರಿತ್ರೆಯನ್ನು ಬೇರೊಬ್ಬ ಬರೆದಾಗ ಅದನ್ನು...

NMMS - 2021 ಬ್ಲಾಕ್ ವಾರು Provisional ಆಯ್ಕೆ ಪಟ್ಟಿ ಪ್ರಕಟ.

 ದಿನಾಂಕ 27/02/2022 ರಂದು ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯ K.S.Q.A.A.C ನಡೆಸಿದ NMMS ಪರೀಕ್ಷೆಯ  ಬ್ಲಾಕ್ ವಾರು ವಿದ್ಯಾರ್ಥಿಗಳ Provisional ಆಯ್ಕೆ...

Popular Post