ಈ ಬ್ಲಾಗ್ ಅನ್ನು ಹುಡುಕಿ

🔔 ಸೂಚನೆ
ಲೋಡ್ ಆಗುತ್ತಿದೆ...

2011 ರ ಜನಗಣತಿಯ ಪ್ರಮುಖ ಅಂಕಿ ಅಂಶಗಳು.

2011 ರ ಜನಗಣತಿಯಂತೆ ಭಾರತ ಮತ್ತು ಕರ್ನಾಟಕದ ಪ್ರಮುಖ ಅಂಕಿ ಅಂಶಗಳು.


➥ 1872 ರಲ್ಲಿ ಲಾರ್ಡ್ ಮೇಯೋ ಪ್ರಥಮವಾಗಿ ಜನಗಣತಿಯನ್ನು ಮಾಡಿದ.

➥ 1881 ರಲ್ಲಿ ಲಾರ್ಡ್ ರಿಪ್ಪನ್ ಭಾರತದಾದ್ಯಂತ ಜನಗಣತಿ ಆರಂಭ.

➥ 1931 ರಲ್ಲಿ ಜಾತಿಗಣತಿ ಆರಂಭ.

➥ 2011 ರಿಂದ ಜಾತಿಯಾಧಾರಿತ ಜನಗಣತಿಯು ತ್ರಿಪುರದಿಂದ ಆರಂಭ.

1971 ರಲ್ಲಿ ಅತಿಹೆಚ್ಚು ಜನಸಂಖ್ಯೆ ಬೆಳವಣಿಗೆ ಕಂಡಿದೆ.

 2011 ರ ಜನಗಣತಿಯು 14 ನೆಯ ಜನಗಣತಿಯಾಗಿದೆ.

 2021ಕ್ಕೆ 15ನೇ ಜನಗಣತಿ ನಡೆಯಲಿದೆ.(ಕೋವಿಡ್ ಕಾರಣದಿಂದ ನಡೆದಿಲ್ಲ)

 ಸ್ವಾತಂತ್ರ್ಯ ನಂತರ 7 ನೆಯ ಜನಗಣತಿಯಾಗಿದೆ.

 ಭಾರತದ ಜನಗಣತಿಯನ್ನು "ರಿಜಿಸ್ಟರ್ ಜನರಲ್ ಅಂಡ್ ಪೆನ್ಸನ್ ಕಮೀಷನರ್ ಆಫ್ ಇಂಡಿಯಾ " ಮಾಡುತ್ತಾರೆ.

➥ ಜನಸಂಖ್ಯೆ ಸಿದ್ದಾಂತವನ್ನು ಮಂಡಿಸಿದವರು - ರಾಬರ್ಟ್ ಮಾಲ್ಥಸ್.

ಜನಸಂಖ್ಯೆ
➥ July 11 ರಂದು "ವಿಶ್ವ ಜನಸಂಖ್ಯಾ ದಿನ" ಎಂದು ಆಚರಿಸಲಾಗುತ್ತದೆ.

 ಪ್ರಪಂಚದ ಜನಸಂಖ್ಯೆಯಲ್ಲಿ ಚೀನಾ ಪ್ರಥಮ ಸ್ಥಾನ

➥ ಪ್ರಪಂಚದ ಜನಸಂಖ್ಯೆಯಲ್ಲಿ ಭಾರತ ಎರಡನೆಯ ಸ್ಥಾನ.

 2011 ರ ಜನಗಣತಿಯ ಪ್ರಕಾರ ಒಟ್ಟು ಜನಸಂಖ್ಯೆ 1.21.93.422.

➥ 2011 ಜನಗಣತಿಯ ಪ್ರಕಾರ ಕರ್ನಾಟಕದ ಜನಸಂಖ್ಯೆ - 6.11.30.704

➥ 2011 ಭಾರತದ ಜನಸಂಖ್ಯೆಯು ಪ್ರಪಂಚದಲ್ಲಿ ಶೇ.17.04 ರಷ್ಟು ಇದೆ.

➥ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯಗಳು.( ಕೋಡ್ :- ಉಮಾ ಭಾರತಿ ಮಮತಾ ಬ್ಯಾನರ್ಜಿ )
1.ಉತ್ತರ ಪ್ರದೇಶ
2. ಮಹಾರಾಷ್ಟ್ರ.
3. ಬಿಹಾರ
4. ಪ.ಬಂಗಾಳ

➥ ಅತಿಕಡಿಮೆ ಜನಸಂಖ್ಯೆ ಹೊಂದಿರುವ ರಾಜ್ಯಗಳು. ( ಕೋಡ್ :- ಸಿಮ್ಲಿ ಅಗರವಾಲ್ ಚಿತ್ರನಟಿ.)
28. ಸಿಕ್ಕಿಂ
27. ಮಿಜೋರಾಂ
26. ಅರುಣಾಚಲ ಪ್ರದೇಶ
25. ಗೋವಾ.

➥ ಅತಿಹೆಚ್ಚು ಜನಸಂಖ್ಯೆ ಹೊಂದಿದ ಕೇಂದ್ರಾಡಳಿತ ಪ್ರದೇಶ -  ದೆಹಲಿ.

➥ ಅತಿಕಡಿಮೆ ಜನಸಂಖ್ಯೆ ಹೊಂದಿದ ಕೇಂದ್ರಾಡಳಿತ ಪ್ರದೇಶ - ಲಕ್ಷದ್ವೀಪ.

  ಅತಿಹೆಚ್ಚು ಜನಸಂಖ್ಯೆ ಹೊಂದಿರುವ ಕರ್ನಾಟಕದ ಜಿಲ್ಲೆಗಳು...
1. ಬೆಂಗಳೂರು ನಗರ.
2. ಬೆಳಗಾವಿ
3. ಮೈಸೂರು
4. ತುಮಕೂರು

➥ ಅತಿಕಡಿಮೆ ಜನಸಂಖ್ಯೆ ಹೊಂದಿರುವ ಕರ್ನಾಟಕದ ಜಿಲ್ಲೆಗಳು...
30. ಕೊಡಗು
29. ಬೆಂ.ಗ್ರಾಮಾಂತರ
28. ಚಾಮರಾಜನಗರ
27. ಗದಗ

 ಜನಸಾಂದ್ರತೆ 
➥ ಭಾರತದ ಒಟ್ಟು ಜನಸಾಂದ್ರತೆ - 382.ಚ.ಕಿ.ಮೀ

➥ ಕರ್ನಾಟಕದ ಒಟ್ಟು ಜನಸಾಂದ್ರತೆ
- 319.ಚ.ಕಿ.ಮೀ.

➥ ಅತಿಹೆಚ್ಚು ಜನಸಾಂದ್ರತೆ ಹೊಂದಿದ ರಾಜ್ಯಗಳು -( ಕೋಡ್ :- BP ಕಡಿಮೆ ಆದರೆ ಉತ್ತಮ.)
1. ಬಿಹಾರ ( 1102 )
2. ಪ.ಬಂಗಾಳ
3. ಕೇರಳ
4. ಉತ್ತರಪ್ರದೇಶ

➥ ಅತಿಕಡಿಮೆ ಜನಸಾಂದ್ರತೆ ಹೊಂದಿದ ರಾಜ್ಯಗಳು -( ಕೋಡ್ :- ಅಮಾಸಿ ಕತ್ತಲು )
28. ಅರುಣಾಚಲ ಪ್ರದೇಶ
27. ಮಿಜೋರಾಂ
26. ಸಿಕ್ಕಿಂ

➥ ಅತಿಹೆಚ್ಚು ಜನಸಾಂದ್ರತೆ ಹೊಂದಿರುವ ಕೇಂದ್ರಾಡಳಿತ ಪ್ರದೇಶ - ದೆಹಲಿ

➥ ಅತಿಕಡಿಮೆ ಜನಸಾಂದ್ರತೆ ಹೊಂದಿರುವ ಕೇಂದ್ರಾಡಳಿತ ಪ್ರದೇಶ -  ಅಂಡಮಾನ್ ಮತ್ತು ನಿಕೋಬಾರ್.

➥ ಅತಿಹೆಚ್ಚು ಜನಸಾಂದ್ರತೆ ಹೊಂದಿರುವ ಕರ್ನಾಟಕದ ಜಿಲ್ಲೆಗಳು...
1. ಬೆಂಗಳೂರು ನಗರ( 4378 )
2. ಧಾರವಾಡ
3. ಮೈಸೂರು
4. ದ.ಕನ್ನಡ

➥ ಅತಿಕಡಿಮೆ ಜನಸಾಂದ್ರತೆ ಹೊಂದಿರುವ ಕರ್ನಾಟಕದ ಜಿಲ್ಲೆಗಳು...
30. ಕೊಡಗು ( 135 )
29. ಚಿಕ್ಕಮಗಳೂರು
28. ಚಿತ್ರದುರ್ಗ
27. ಚಾಮರಾಜನಗರ.

⍟ ಸಾಕ್ಷರತೆ 
➥ ಭಾರತದ ಒಟ್ಟು ಸಾಕ್ಷರತೆ - 74.04 %
     ಪುರುಷ -  82.14 %
     ಮಹಿಳೆ -  65.46 %

 ಕರ್ನಾಟಕದ ಸಾಕ್ಷರತೆ - 75.36 %
    ಪುರುಷ -. 82.85 %
    ಮಹಿಳೆ -  68.13 %

 ಅತಿಹೆಚ್ಚು ಸಾಕ್ಷರತೆ ಹೊಂದಿರುವ ರಾಜ್ಯಗಳು - ( ಕೋಡ್ :- ಕೆಮ್ಮಿ ಗೆ ಗೋ ಮೂತ್ರ.)
1. ಕೇರಳ
2. ಮಿಜೋರಾಂ
3. ತ್ರಿಪುರ
4. ಗೋವಾ

➥ ಅತಿಕಡಿಮೆ ಸಾಕ್ಷರತೆ ಹೊಂದಿದ ರಾಜ್ಯಗಳು....
28. ಬಿಹಾರ
27. ಅರುಣಾಚಲ ಪ್ರದೇಶ
26. ರಾಜಸ್ಥಾನ
25. ಜಾರ್ಖಂಡ್

 ಅತಿಹೆಚ್ಚು ಸಾಕ್ಷರತೆ ಹೊಂದಿದ ಕೇಂದ್ರಾಡಳಿತ ಪ್ರದೇಶ - ಲಕ್ಷದ್ವೀಪ.

 ಅತಿಕಡಿಮೆ ಸಾಕ್ಷರತೆ ಹೊಂದಿದ ಕೇಂದ್ರಾಡಳಿತ ಪ್ರದೇಶ -  ದಾದ್ರ ಮತ್ತು ನಗರಹವೇಲಿ

 ಅತಿಹೆಚ್ಚು ಸಾಕ್ಷರತೆ ಹೊಂದಿದ ಕರ್ನಾಟಕದ ಜಿಲ್ಲೆಗಳು -
1. ದಕ್ಷಿಣ ಕನ್ನಡ
2. ಬೆಂ.ನಗರ
3. ಉಡುಪಿ
4. ಕೊಡಗು

 ಅತಿಕಡಿಮೆ ಸಾಕ್ಷರತೆ ಹೊಂದಿದ ಕರ್ನಾಟಕದ ಜಿಲ್ಲೆಗಳು -
30. ಯಾದಗಿರಿ
29. ರಾಯಚೂರು
28. ಚಾಮರಾಜನಗರ
27. ಕಲಬುರಗಿ

⍟ ಲಿಂಗಾನುಪಾತ 
 ಭಾರತದ ಲಿಂಗಾನುಪಾತ - 940/943

 ಕರ್ನಾಟಕದ ಲಿಂಗಾನುಪಾತ - 968/973

 ಅತಿಹೆಚ್ಚು ಲಿಂಗಾನುಪಾತ ಹೊಂದಿದ ರಾಜ್ಯಗಳು -
( ಕೋಡ್ :- ಕತ್ತಲಲ್ಲಿ ಛತ್ರಿ ಹಿಡಿದಳು.)
1. ಕೇರಳ ( 1084 )
2. ತಮಿಳುನಾಡು
3. ಆಂಧ್ರಪ್ರದೇಶ
4. ಛತ್ತಿಸ್ ಗಢ

➥ ಅತಿಕಡಿಮೆ ಲಿಂಗಾನುಪಾತ ಹೊಂದಿದ ರಾಜ್ಯಗಳು..
(Code- ಹಜಸಿಪ)
28. ಹರಿಯಾಣ ( 887 )
27. ಜಮ್ಮುಕಾಶ್ಮೀರ
26. ಸಿಕ್ಕಿಂ
25. ಪಂಜಾಬ್

 ಅತಿಹೆಚ್ಚು ಲಿಂಗಾನುಪಾತ ಹೊಂದಿದ ಕೇಂದ್ರಾಡಳಿತ ಪ್ರದೇಶ - ಪಾಂಡಿಚೇರಿ

 ಅತಿಕಡಿಮೆ ಲಿಂಗಾನುಪಾತ ಹೊಂದಿದ ಕೇಂದ್ರಾಡಳಿತ ಪ್ರದೇಶ - ದಿಯು & ದಮನ್

 ಅತಿಹೆಚ್ಚು ಲಿಂಗಾನುಪಾತ ಹೊಂದಿದ ಕರ್ನಾಟಕದ ಜಿಲ್ಲೆಗಳು -
1. ಉಡುಪಿ ( 1094 )
2. ಕೊಡಗು
3. ದ.ಕನ್ನಡ

ಭಾರತದ ಪ್ರಧಾನ ಮಂತ್ರಿಗಳ ಪಟ್ಟಿ | List of prime ministers of India

ಕ್ರ. ಸಂ ಹೆಸರು ಅಧಿಕಾರ ಅವಧಿ
1 ಜವಾಹರಲಾಲ್ ನೆಹರು (1889–1964) 15 ಆಗಸ್ಟ್ 1947 - 27 ಮೇ 1964
ಹಂಗಾಮಿ ಗುಲ್ಜಾರಿಲಾಲ್ ನಂದಾ (ಹಂಗಾಮಿ) (1898–1998) 27 ಮೇ 1964 - 9 ಜೂನ್ 1964
2 ಲಾಲ್ ಬಹದ್ದೂರ್ ಶಾಸ್ತ್ರಿ (1904–1966) 9 ಜೂನ್ 1964 - 11 ಜನವರಿ 1966
ಹಂಗಾಮಿ ಗುಲ್ಜಾರಿಲಾಲ್ ನಂದಾ (ಹಂಗಾಮಿ) (1898–1998) 11 ಜನವರಿ 1966 - 24 ಜನವರಿ 1966
3 ಇಂದಿರಾ ಗಾಂಧಿ (1917–1984) 24 ಜನವರಿ 1966 - 24 ಮಾರ್ಚ್ 1977
4 ಮೊರಾರ್ಜಿ ದೇಸಾಯಿ (1896–1995) 24 ಮಾರ್ಚ್ 1977 - 28 ಜುಲೈ 1979
5 ಚೌಧುರಿ ಚರಣ್ ಸಿಂಗ್ (1902–1987) 28 ಜುಲೈ 1979 - 14 ಜನವರಿ 1980
3 ಇಂದಿರಾ ಗಾಂಧಿ (1917–1984) 14 ಜನವರಿ 1980 - 31 ಅಕ್ಟೋಬರ್ 1984
6 ರಾಜೀವ್ ಗಾಂಧಿ (1944–1991) 31 ಅಕ್ಟೋಬರ್ 1984 - 2 ಡಿಸೆಂಬರ್ 1989
7 ವಿ.ಪಿ. ಸಿಂಗ್ (1931–2008) 2 ಡಿಸೆಂಬರ್ 1989 - 10 ನವೆಂಬರ್ 1990
8 ಚಂದ್ರ ಶೇಖರ್ (1927–2007) 10 ನವೆಂಬರ್ 1990 - 21 ಜೂನ್ 1991
9 ಪಿ.ವಿ. ನರಸಿಂಹರಾವ್ (1921–2004) 21 ಜೂನ್ 1991 - 16 ಮೇ 1996
10 ಅಟಲ್ ಬಿಹಾರಿ ವಾಜಪೇಯಿ (1924–2018) 16 ಮೇ 1996 - 1 ಜೂನ್ 1996
11 ಎಚ್.ಡಿ. ದೇವೇಗೌಡ (1933–) 1 ಜೂನ್ 1996 - 21 ಏಪ್ರಿಲ್ 1997
12 ಐ.ಕೆ. ಗುಜ್ರಾಲ್ (1919–2012) 21 ಏಪ್ರಿಲ್ 1997 - 19 ಮಾರ್ಚ್ 1998
10 ಅಟಲ್ ಬಿಹಾರಿ ವಾಜಪೇಯಿ (1924-2018) 19 ಮಾರ್ಚ್ 1998 - 22 ಮೇ 2004
13 ಮನಮೋಹನ್ ಸಿಂಗ್ (1932–) 22 ಮೇ 2004 - 26 ಮೇ 2014 
14 ನರೇಂದ್ರ ಮೋದಿ (1950–) 26 ಮೇ 2014 - ಪ್ರಸ್ತುತ

ನಲಿ-ಕಲಿ ಸಾಹಿತ್ಯ 2023-24 (PDF)

              ನಲಿ - ಕಲಿ ತರಗತಿಯ 2023-24ನೇ ಸಾಲಿನ ಸುತ್ತೋಲೆ ಮತ್ತು ಪೂರಕ ಸಾಹಿತ್ಯ ಈ ಕೆಳಗೆ ಲಭ್ಯವಿದ್ದು DOWNLOAD ಮಾಡಿ ಮಾದರಿಗಾಗಿ ಬಳಸಿ.
ನಲಿ-ಕಲಿ ಸಾಹಿತ್ಯ 2023-24 (PDF)

ಕ್ರ.ಸಂ

ನಲಿ ಕಲಿ ಸಾಹಿತ್ಯ ಹೆಸರು

Download 

 

1

ನಲಿ ಕಲಿ ಸುತ್ತೋಲೆ 2023-24

DOWNLOAD

2

ವಿದ್ಯಾ ಪ್ರವೇಶ

DOWNLOAD

3

1 ನೇ ತರಗತಿ ಅಂದಾಜು ಪತ್ರಿಕೆ (Month wise activities)


DOWNLOAD

4

2 ನೇ ತರಗತಿ ಅಂದಾಜು ಪತ್ರಿಕೆ (Month wise activities)


DOWNLOAD

5

3 ನೇ ತರಗತಿ ಅಂದಾಜು ಪತ್ರಿಕೆ (Month wise activities)


DOWNLOAD

6

ನೇತರಗತಿ ಕಲಿಕಾ ಏಣಿ

DOWNLOAD

7

ನೇತರಗತಿ ಕಲಿಕಾ ಏಣಿ

DOWNLOAD

8

ನೇತರಗತಿ ಕಲಿಕಾ ಏಣಿ

DOWNLOAD

9

ENK Bridge Course 2023-24

DOWNLOAD

10

ನೇ ತರಗತಿ ಪ್ರಗತಿ ನೋಟ - ಕನ್ನಡ

DOWNLOAD

11

ನೇ ತರಗತಿ ಪ್ರಗತಿ ನೋಟ - ಗಣಿತ

DOWNLOAD

12

ನೇ ತರಗತಿ ಪ್ರಗತಿ ನೋಟ – ಆರೋಗ್ಯ & ಪರಿಸರ

DOWNLOAD

13

ನೇ ತರಗತಿ ಪ್ರಗತಿ ನೋಟ - ಕನ್ನಡ

DOWNLOAD

14

ನೇ ತರಗತಿ ಪ್ರಗತಿ ನೋಟ - ಗಣಿತ

DOWNLOAD

15

ನೇ ತರಗತಿ ಪ್ರಗತಿ ನೋಟ – ಆರೋಗ್ಯ & ಪರಿಸರ

DOWNLOAD

16

ನೇ ತರಗತಿ ಪ್ರಗತಿ ನೋಟ - ಕನ್ನಡ

DOWNLOAD

17

ನೇ ತರಗತಿ ಪ್ರಗತಿ ನೋಟ - ಗಣಿತ

DOWNLOAD

18

ನೇ ತರಗತಿ ಪ್ರಗತಿ ನೋಟ – ಪರಿಸರ ಅಧ್ಯಯನ

DOWNLOAD

 

SATS ಗೆ‌ ಸಂಬಂಧಿಸಿದ ಎಲ್ಲಾ ವಿಡಿಯೋಗಳು ಒಂದೇ Linkನಲ್ಲಿ ಲಭ್ಯ

            ಆತ್ಮೀಯರೇ, ಪ್ರತಿ ವರ್ಷ SATS ನಲ್ಲಿ ಕಡ್ಡಾಯವಾಗಿ ಕೆಲವು Online ಕೆಲಸಗಳನ್ನು ಆಯಾ ಶಾಲೆಯ ಪ್ರಧಾನ ಗುರುಗಳು / ಶಿಕ್ಷಕರು Update ಮಾಡಬೇಕಾಗುತ್ತದೆ. ಇಲಾಖೆಯು ವರ್ಷದಿಂದ ವರ್ಷಕ್ಕೆ ಈ SATS ನಲ್ಲಿ ಹಲವು ಮಾರ್ಪಾಡುಗಳನ್ನು / ಹೊಸ Update ಅನ್ನು  ಮಾಡುತ್ತಿರುತ್ತದೆ.

SATS ಗೆ‌ ಸಂಬಂಧಿಸಿದ ಎಲ್ಲಾ ವಿಡಿಯೋಗಳು ಒಂದೇ Linkನಲ್ಲಿ ಲಭ್ಯ

         ಹಾಗಾಗಿ ಈ SATS ನ Online ಕಾರ್ಯವನ್ನು ಹೇಗೆ? ಅತ್ಯಂತ ಸುಲಭವಾಗಿ ಮೊಬೈಲ್ / ಲ್ಯಾಪ್ ಟಾಪ್ / PC ಯಲ್ಲಿ ನಿರ್ವಹಿಸಬಹುದು ಎಂಬುದರ ಬಗ್ಗೆ'ವಿವೇಕ ಜ್ಯೋತಿ YouTube Channel' ನಲ್ಲಿ Video ಗಳನ್ನು Uploade ಮಾಡಲಾಗಿದೆ.

ಈ SATS ಗೆ‌ ಸಂಬಂಧಿಸಿದ ಎಲ್ಲಾ ವಿಡಿಯೋಗಳು ಈ ಕೆಳಗೆ ವೀಕ್ಷಿಸಬಹುದು.


➥1ನೇ ತರಗತಿ ದಾಖಲು ಮಾಡುವ ವಿಧಾನ


TC Issue/ಜನರೇಟ್ ಮಾಡುವ ವಿಧಾನ.


ಮೊಬೈಲ್ ನಲ್ಲಿಯೇ Progress Card ಡೌನ್ಲೋಡ್ ಮಾಡುವ ವಿಧಾನ.


ಪಠ್ಯ ಪುಸ್ತಕಗಳನ್ನು ವಿತರಿಸುವ ವಿಧಾನ.


Admission through Promotion ಮಾಡುವ ವಿಧಾನ.


ವಿದ್ಯಾರ್ಥಿಗಳನ್ನು Promote ಮಾಡುವ ವಿಧಾನ.


Admission Through TC / TC ಮೂಲಕ ದಾಖಲಾತಿ ಮಾಡುವುದು.

➥ಮೋಬೈಲ್ ನಲ್ಲಿಯೇ TC Out/Generate ಮಾಡಿ PDF ನಲ್ಲಿ TC Download  ವಿಧಾನ.


CCH Entry_Print_Edit_Delet in MDM Login.


ವಿದ್ಯಾರ್ಥಿಯ ಹೆಸರು, ತಂದೆ ಹೆಸರು, ತಾಯಿ ಹೆಸರು UPDATE ಮಾಡುವ ವಿಧಾನ.

ಉಳಿದ / ಹೆಚ್ಚಿನ ವಿಡಿಯೋಗಳನ್ನು ಸದ್ಯದಲ್ಲಿಯೇ Upload ಮಾಡಲಾಗುವುದು. Blog/YouTube Channel ಗೆ ಮತ್ತೆ ಭೇಟಿ ನೀಡಿ 

ಹೆಚ್ಚಿನ ಮಾಹಿತಿಗಾಗಿ 'VivekJyoti YouTube Channel' ಗೆ Subscribe ಆಗಿ.

JNVST Result 2023 | ನವೋದಯ ಪ್ರವೇಶ ಪರೀಕ್ಷೆ ಫಲಿತಾಂಶ ಪ್ರಕಟ.

         ನವೋದಯ ವಿದ್ಯಾಲಯದ 6ನೇ ತರಗತಿ ಪ್ರವೇಶ ಪರೀಕ್ಷೆ-2023 ರ ಫಲಿತಾಂಶವನ್ನು ಅಧಿಕೃತ ವೆಬ್‌ಸೈಟ್‌ ನಲ್ಲಿ ಪ್ರಕಟಿಸಲಾಗಿದೆ.

    ನಿಮ್ಮ ವೈಯಕ್ತಿಕ ಫಲಿತಾಂಶ ವೀಕ್ಷಿಸಲು ಈ ಕೆಳಗಿನ ಲಿಂಕ್ ಬಳಸಿ, ನಿಮ್ಮ Roll Number ಮತ್ತು Date of Birth ನಮೂದಿಸಿ ಫಲಿತಾಂಶ ಪಡೆಯಬಹುದು.

JNVST Result 2023 | ನವೋದಯ ಪ್ರವೇಶ ಪರೀಕ್ಷೆ ಫಲಿತಾಂಶ ಪ್ರಕಟ.

6ನೇ ತರಗತಿ ಪ್ರವೇಶಕ್ಕೆ ಬೇಕಾದ ದಾಖಲೆಗಳ ಪಟ್ಟಿ.
  1. ವಿದ್ಯಾರ್ಥಿಯ ಹುಟ್ಟಿದ ದಿನಾಂಕದ ಪುರಾವೆ(DOB ಪ್ರಮಾಣಪತ್ರ, ಆಧಾರ್ ಕಾರ್ಡ್).
  2.  NVS ನ ಷರತ್ತುಗಳ ಪ್ರಕಾರ ಅರ್ಹತೆಯ ಪುರಾವೆಗಳು.
  3. ಐದನೇ ತರಗತಿಯ ಅಂಕಪಟ್ಟಿ.
  4. ಗ್ರಾಮೀಣ ದಾಖಲೆ ಪ್ರಮಾಣ ಪತ್ರ ( ಗ್ರಾಮೀಣ ಕೋಟಾದಡಿ ಅರ್ಜಿ ಸಲ್ಲಿಸಿದವರು).
  5. ನಿವಾಸ (Residence Certificate) ಪ್ರಮಾಣಪತ್ರ.
  6. ಶಾಲಾ ದಾಖಲಾತಿಗೆ ಬೇಕಾಗುವ ಇತರೆ ಅಗತ್ಯ ದಾಖಲೆಗಳು.
  7. NIOS ಅಭ್ಯರ್ಥಿಗಳಾಗಿದ್ದಲ್ಲಿ, `ಬಿ' ಪ್ರಮಾಣಪತ್ರದ ಅಗತ್ಯವಿದೆ.