Menu

Home ನಲಿಕಲಿ About ☰ Menu


 

🔍

2011 ರ ಜನಗಣತಿಯ ಪ್ರಮುಖ ಅಂಕಿ ಅಂಶಗಳು.

2011 ರ ಜನಗಣತಿಯಂತೆ ಭಾರತ ಮತ್ತು ಕರ್ನಾಟಕದ ಪ್ರಮುಖ ಅಂಕಿ ಅಂಶಗಳು.


➥ 1872 ರಲ್ಲಿ ಲಾರ್ಡ್ ಮೇಯೋ ಪ್ರಥಮವಾಗಿ ಜನಗಣತಿಯನ್ನು ಮಾಡಿದ.

➥ 1881 ರಲ್ಲಿ ಲಾರ್ಡ್ ರಿಪ್ಪನ್ ಭಾರತದಾದ್ಯಂತ ಜನಗಣತಿ ಆರಂಭ.

➥ 1931 ರಲ್ಲಿ ಜಾತಿಗಣತಿ ಆರಂಭ.

➥ 2011 ರಿಂದ ಜಾತಿಯಾಧಾರಿತ ಜನಗಣತಿಯು ತ್ರಿಪುರದಿಂದ ಆರಂಭ.

1971 ರಲ್ಲಿ ಅತಿಹೆಚ್ಚು ಜನಸಂಖ್ಯೆ ಬೆಳವಣಿಗೆ ಕಂಡಿದೆ.

 2011 ರ ಜನಗಣತಿಯು 14 ನೆಯ ಜನಗಣತಿಯಾಗಿದೆ.

 2021ಕ್ಕೆ 15ನೇ ಜನಗಣತಿ ನಡೆಯಲಿದೆ.(ಕೋವಿಡ್ ಕಾರಣದಿಂದ ನಡೆದಿಲ್ಲ)

 ಸ್ವಾತಂತ್ರ್ಯ ನಂತರ 7 ನೆಯ ಜನಗಣತಿಯಾಗಿದೆ.

 ಭಾರತದ ಜನಗಣತಿಯನ್ನು "ರಿಜಿಸ್ಟರ್ ಜನರಲ್ ಅಂಡ್ ಪೆನ್ಸನ್ ಕಮೀಷನರ್ ಆಫ್ ಇಂಡಿಯಾ " ಮಾಡುತ್ತಾರೆ.

➥ ಜನಸಂಖ್ಯೆ ಸಿದ್ದಾಂತವನ್ನು ಮಂಡಿಸಿದವರು - ರಾಬರ್ಟ್ ಮಾಲ್ಥಸ್.

ಜನಸಂಖ್ಯೆ
➥ July 11 ರಂದು "ವಿಶ್ವ ಜನಸಂಖ್ಯಾ ದಿನ" ಎಂದು ಆಚರಿಸಲಾಗುತ್ತದೆ.

 ಪ್ರಪಂಚದ ಜನಸಂಖ್ಯೆಯಲ್ಲಿ ಚೀನಾ ಪ್ರಥಮ ಸ್ಥಾನ

➥ ಪ್ರಪಂಚದ ಜನಸಂಖ್ಯೆಯಲ್ಲಿ ಭಾರತ ಎರಡನೆಯ ಸ್ಥಾನ.

 2011 ರ ಜನಗಣತಿಯ ಪ್ರಕಾರ ಒಟ್ಟು ಜನಸಂಖ್ಯೆ 1.21.93.422.

➥ 2011 ಜನಗಣತಿಯ ಪ್ರಕಾರ ಕರ್ನಾಟಕದ ಜನಸಂಖ್ಯೆ - 6.11.30.704

➥ 2011 ಭಾರತದ ಜನಸಂಖ್ಯೆಯು ಪ್ರಪಂಚದಲ್ಲಿ ಶೇ.17.04 ರಷ್ಟು ಇದೆ.

➥ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯಗಳು.( ಕೋಡ್ :- ಉಮಾ ಭಾರತಿ ಮಮತಾ ಬ್ಯಾನರ್ಜಿ )
1.ಉತ್ತರ ಪ್ರದೇಶ
2. ಮಹಾರಾಷ್ಟ್ರ.
3. ಬಿಹಾರ
4. ಪ.ಬಂಗಾಳ

➥ ಅತಿಕಡಿಮೆ ಜನಸಂಖ್ಯೆ ಹೊಂದಿರುವ ರಾಜ್ಯಗಳು. ( ಕೋಡ್ :- ಸಿಮ್ಲಿ ಅಗರವಾಲ್ ಚಿತ್ರನಟಿ.)
28. ಸಿಕ್ಕಿಂ
27. ಮಿಜೋರಾಂ
26. ಅರುಣಾಚಲ ಪ್ರದೇಶ
25. ಗೋವಾ.

➥ ಅತಿಹೆಚ್ಚು ಜನಸಂಖ್ಯೆ ಹೊಂದಿದ ಕೇಂದ್ರಾಡಳಿತ ಪ್ರದೇಶ -  ದೆಹಲಿ.

➥ ಅತಿಕಡಿಮೆ ಜನಸಂಖ್ಯೆ ಹೊಂದಿದ ಕೇಂದ್ರಾಡಳಿತ ಪ್ರದೇಶ - ಲಕ್ಷದ್ವೀಪ.

  ಅತಿಹೆಚ್ಚು ಜನಸಂಖ್ಯೆ ಹೊಂದಿರುವ ಕರ್ನಾಟಕದ ಜಿಲ್ಲೆಗಳು...
1. ಬೆಂಗಳೂರು ನಗರ.
2. ಬೆಳಗಾವಿ
3. ಮೈಸೂರು
4. ತುಮಕೂರು

➥ ಅತಿಕಡಿಮೆ ಜನಸಂಖ್ಯೆ ಹೊಂದಿರುವ ಕರ್ನಾಟಕದ ಜಿಲ್ಲೆಗಳು...
30. ಕೊಡಗು
29. ಬೆಂ.ಗ್ರಾಮಾಂತರ
28. ಚಾಮರಾಜನಗರ
27. ಗದಗ

 ಜನಸಾಂದ್ರತೆ 
➥ ಭಾರತದ ಒಟ್ಟು ಜನಸಾಂದ್ರತೆ - 382.ಚ.ಕಿ.ಮೀ

➥ ಕರ್ನಾಟಕದ ಒಟ್ಟು ಜನಸಾಂದ್ರತೆ
- 319.ಚ.ಕಿ.ಮೀ.

➥ ಅತಿಹೆಚ್ಚು ಜನಸಾಂದ್ರತೆ ಹೊಂದಿದ ರಾಜ್ಯಗಳು -( ಕೋಡ್ :- BP ಕಡಿಮೆ ಆದರೆ ಉತ್ತಮ.)
1. ಬಿಹಾರ ( 1102 )
2. ಪ.ಬಂಗಾಳ
3. ಕೇರಳ
4. ಉತ್ತರಪ್ರದೇಶ

➥ ಅತಿಕಡಿಮೆ ಜನಸಾಂದ್ರತೆ ಹೊಂದಿದ ರಾಜ್ಯಗಳು -( ಕೋಡ್ :- ಅಮಾಸಿ ಕತ್ತಲು )
28. ಅರುಣಾಚಲ ಪ್ರದೇಶ
27. ಮಿಜೋರಾಂ
26. ಸಿಕ್ಕಿಂ

➥ ಅತಿಹೆಚ್ಚು ಜನಸಾಂದ್ರತೆ ಹೊಂದಿರುವ ಕೇಂದ್ರಾಡಳಿತ ಪ್ರದೇಶ - ದೆಹಲಿ

➥ ಅತಿಕಡಿಮೆ ಜನಸಾಂದ್ರತೆ ಹೊಂದಿರುವ ಕೇಂದ್ರಾಡಳಿತ ಪ್ರದೇಶ -  ಅಂಡಮಾನ್ ಮತ್ತು ನಿಕೋಬಾರ್.

➥ ಅತಿಹೆಚ್ಚು ಜನಸಾಂದ್ರತೆ ಹೊಂದಿರುವ ಕರ್ನಾಟಕದ ಜಿಲ್ಲೆಗಳು...
1. ಬೆಂಗಳೂರು ನಗರ( 4378 )
2. ಧಾರವಾಡ
3. ಮೈಸೂರು
4. ದ.ಕನ್ನಡ

➥ ಅತಿಕಡಿಮೆ ಜನಸಾಂದ್ರತೆ ಹೊಂದಿರುವ ಕರ್ನಾಟಕದ ಜಿಲ್ಲೆಗಳು...
30. ಕೊಡಗು ( 135 )
29. ಚಿಕ್ಕಮಗಳೂರು
28. ಚಿತ್ರದುರ್ಗ
27. ಚಾಮರಾಜನಗರ.

⍟ ಸಾಕ್ಷರತೆ 
➥ ಭಾರತದ ಒಟ್ಟು ಸಾಕ್ಷರತೆ - 74.04 %
     ಪುರುಷ -  82.14 %
     ಮಹಿಳೆ -  65.46 %

 ಕರ್ನಾಟಕದ ಸಾಕ್ಷರತೆ - 75.36 %
    ಪುರುಷ -. 82.85 %
    ಮಹಿಳೆ -  68.13 %

 ಅತಿಹೆಚ್ಚು ಸಾಕ್ಷರತೆ ಹೊಂದಿರುವ ರಾಜ್ಯಗಳು - ( ಕೋಡ್ :- ಕೆಮ್ಮಿ ಗೆ ಗೋ ಮೂತ್ರ.)
1. ಕೇರಳ
2. ಮಿಜೋರಾಂ
3. ತ್ರಿಪುರ
4. ಗೋವಾ

➥ ಅತಿಕಡಿಮೆ ಸಾಕ್ಷರತೆ ಹೊಂದಿದ ರಾಜ್ಯಗಳು....
28. ಬಿಹಾರ
27. ಅರುಣಾಚಲ ಪ್ರದೇಶ
26. ರಾಜಸ್ಥಾನ
25. ಜಾರ್ಖಂಡ್

 ಅತಿಹೆಚ್ಚು ಸಾಕ್ಷರತೆ ಹೊಂದಿದ ಕೇಂದ್ರಾಡಳಿತ ಪ್ರದೇಶ - ಲಕ್ಷದ್ವೀಪ.

 ಅತಿಕಡಿಮೆ ಸಾಕ್ಷರತೆ ಹೊಂದಿದ ಕೇಂದ್ರಾಡಳಿತ ಪ್ರದೇಶ -  ದಾದ್ರ ಮತ್ತು ನಗರಹವೇಲಿ

 ಅತಿಹೆಚ್ಚು ಸಾಕ್ಷರತೆ ಹೊಂದಿದ ಕರ್ನಾಟಕದ ಜಿಲ್ಲೆಗಳು -
1. ದಕ್ಷಿಣ ಕನ್ನಡ
2. ಬೆಂ.ನಗರ
3. ಉಡುಪಿ
4. ಕೊಡಗು

 ಅತಿಕಡಿಮೆ ಸಾಕ್ಷರತೆ ಹೊಂದಿದ ಕರ್ನಾಟಕದ ಜಿಲ್ಲೆಗಳು -
30. ಯಾದಗಿರಿ
29. ರಾಯಚೂರು
28. ಚಾಮರಾಜನಗರ
27. ಕಲಬುರಗಿ

⍟ ಲಿಂಗಾನುಪಾತ 
 ಭಾರತದ ಲಿಂಗಾನುಪಾತ - 940/943

 ಕರ್ನಾಟಕದ ಲಿಂಗಾನುಪಾತ - 968/973

 ಅತಿಹೆಚ್ಚು ಲಿಂಗಾನುಪಾತ ಹೊಂದಿದ ರಾಜ್ಯಗಳು -
( ಕೋಡ್ :- ಕತ್ತಲಲ್ಲಿ ಛತ್ರಿ ಹಿಡಿದಳು.)
1. ಕೇರಳ ( 1084 )
2. ತಮಿಳುನಾಡು
3. ಆಂಧ್ರಪ್ರದೇಶ
4. ಛತ್ತಿಸ್ ಗಢ

➥ ಅತಿಕಡಿಮೆ ಲಿಂಗಾನುಪಾತ ಹೊಂದಿದ ರಾಜ್ಯಗಳು..
(Code- ಹಜಸಿಪ)
28. ಹರಿಯಾಣ ( 887 )
27. ಜಮ್ಮುಕಾಶ್ಮೀರ
26. ಸಿಕ್ಕಿಂ
25. ಪಂಜಾಬ್

 ಅತಿಹೆಚ್ಚು ಲಿಂಗಾನುಪಾತ ಹೊಂದಿದ ಕೇಂದ್ರಾಡಳಿತ ಪ್ರದೇಶ - ಪಾಂಡಿಚೇರಿ

 ಅತಿಕಡಿಮೆ ಲಿಂಗಾನುಪಾತ ಹೊಂದಿದ ಕೇಂದ್ರಾಡಳಿತ ಪ್ರದೇಶ - ದಿಯು & ದಮನ್

 ಅತಿಹೆಚ್ಚು ಲಿಂಗಾನುಪಾತ ಹೊಂದಿದ ಕರ್ನಾಟಕದ ಜಿಲ್ಲೆಗಳು -
1. ಉಡುಪಿ ( 1094 )
2. ಕೊಡಗು
3. ದ.ಕನ್ನಡ

No comments:

Post a Comment

ಧನ್ಯವಾದಗಳು,
ತಮ್ಮ ಅಭಿಪ್ರಾಯಗಳನ್ನು Comment ಮಾಡಿ.
ಮತ್ತೇ BLOG ಗೆ ಭೇಟಿ ನೀಡಿ.

Popular Post