ಈ ಬ್ಲಾಗ್ ಅನ್ನು ಹುಡುಕಿ

🔔 ಸೂಚನೆ
ಲೋಡ್ ಆಗುತ್ತಿದೆ...

ಕರ್ನಾಟಕ GPT, PST & HST Model Question Papers 2026

ಕರ್ನಾಟಕ GPT, PST & HST Model Question Papers – Paper 1 & Paper 2 ವಿಷಯವಾರು PDF Download

ಕರ್ನಾಟಕ ಶಾಲಾ ಶಿಕ್ಷಣ ಇಲಾಖೆಯ ನೇಮಕಾತಿ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವ PST, GPT ಮತ್ತು HST ಅಭ್ಯರ್ಥಿಗಳ ಅನುಕೂಲಕ್ಕಾಗಿ ವಿವಿಧ ಪತ್ರಿಕೆಗಳ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಒಂದೇ ಸ್ಥಳದಲ್ಲಿ ಒದಗಿಸಲಾಗಿದೆ.

HSTR ನೇಮಕಾತಿ 2026: 4,950 ಶಿಕ್ಷಕರ ಹುದ್ದೆಗಳು – ಅರ್ಹತೆ, ಪರೀಕ್ಷೆ, ಅರ್ಜಿ

ಕರ್ನಾಟಕ HSTR ನೇಮಕಾತಿ 2026, 4,447 ಪ್ರೌಢಶಾಲಾ ಶಿಕ್ಷಕರ ಹುದ್ದೆಗಳು, ಅರ್ಹತೆ, ಪರೀಕ್ಷೆ ಮತ್ತು ಅರ್ಜಿ ಮಾಹಿತಿ

ಕರ್ನಾಟಕ ಶಾಲಾ ಶಿಕ್ಷಣ ಇಲಾಖೆಯು ರಾಜ್ಯದ ಸರ್ಕಾರಿ ಪ್ರೌಢಶಾಲೆಗಳಲ್ಲಿ ಖಾಲಿ ಇರುವ ಪ್ರೌಢಶಾಲಾ ಸಹ ಶಿಕ್ಷಕರು (Grade-2)

2011 ರ ಜನಗಣತಿಯ ಪ್ರಮುಖ ಅಂಕಿ ಅಂಶಗಳು.

2011 ರ ಜನಗಣತಿಯಂತೆ ಭಾರತ ಮತ್ತು ಕರ್ನಾಟಕದ ಪ್ರಮುಖ ಅಂಕಿ ಅಂಶಗಳು.


➥ 1872 ರಲ್ಲಿ ಲಾರ್ಡ್ ಮೇಯೋ ಪ್ರಥಮವಾಗಿ ಜನಗಣತಿಯನ್ನು ಮಾಡಿದ.

➥ 1881 ರಲ್ಲಿ ಲಾರ್ಡ್ ರಿಪ್ಪನ್ ಭಾರತದಾದ್ಯಂತ ಜನಗಣತಿ ಆರಂಭ.

➥ 1931 ರಲ್ಲಿ ಜಾತಿಗಣತಿ ಆರಂಭ.

➥ 2011 ರಿಂದ ಜಾತಿಯಾಧಾರಿತ ಜನಗಣತಿಯು ತ್ರಿಪುರದಿಂದ ಆರಂಭ.

➥1971 ರಲ್ಲಿ ಅತಿಹೆಚ್ಚು ಜನಸಂಖ್ಯೆ ಬೆಳವಣಿಗೆ ಕಂಡಿದೆ.

➥ 2011 ರ ಜನಗಣತಿಯು 14 ನೆಯ ಜನಗಣತಿಯಾಗಿದೆ.

➥ 2021ಕ್ಕೆ 15ನೇ ಜನಗಣತಿ ನಡೆಯಲಿದೆ.(ಕೋವಿಡ್ ಕಾರಣದಿಂದ ನಡೆದಿಲ್ಲ)

➥ ಸ್ವಾತಂತ್ರ್ಯ ನಂತರ 7 ನೆಯ ಜನಗಣತಿಯಾಗಿದೆ.

➥ ಭಾರತದ ಜನಗಣತಿಯನ್ನು "ರಿಜಿಸ್ಟರ್ ಜನರಲ್ ಅಂಡ್ ಪೆನ್ಸನ್ ಕಮೀಷನರ್ ಆಫ್ ಇಂಡಿಯಾ " ಮಾಡುತ್ತಾರೆ.

➥ ಜನಸಂಖ್ಯೆ ಸಿದ್ದಾಂತವನ್ನು ಮಂಡಿಸಿದವರು - ರಾಬರ್ಟ್ ಮಾಲ್ಥಸ್.

⍟ಜನಸಂಖ್ಯೆ⍟
➥ July 11 ರಂದು "ವಿಶ್ವ ಜನಸಂಖ್ಯಾ ದಿನ" ಎಂದು ಆಚರಿಸಲಾಗುತ್ತದೆ.

➥ ಪ್ರಪಂಚದ ಜನಸಂಖ್ಯೆಯಲ್ಲಿ ಚೀನಾ ಪ್ರಥಮ ಸ್ಥಾನ

➥ ಪ್ರಪಂಚದ ಜನಸಂಖ್ಯೆಯಲ್ಲಿ ಭಾರತ ಎರಡನೆಯ ಸ್ಥಾನ.

➥ 2011 ರ ಜನಗಣತಿಯ ಪ್ರಕಾರ ಒಟ್ಟು ಜನಸಂಖ್ಯೆ 1.21.93.422.

➥ 2011 ಜನಗಣತಿಯ ಪ್ರಕಾರ ಕರ್ನಾಟಕದ ಜನಸಂಖ್ಯೆ - 6.11.30.704

➥ 2011 ಭಾರತದ ಜನಸಂಖ್ಯೆಯು ಪ್ರಪಂಚದಲ್ಲಿ ಶೇ.17.04 ರಷ್ಟು ಇದೆ.

➥ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯಗಳು.( ಕೋಡ್ :- ಉಮಾ ಭಾರತಿ ಮಮತಾ ಬ್ಯಾನರ್ಜಿ )
1.ಉತ್ತರ ಪ್ರದೇಶ
2. ಮಹಾರಾಷ್ಟ್ರ.
3. ಬಿಹಾರ
4. ಪ.ಬಂಗಾಳ

➥ ಅತಿಕಡಿಮೆ ಜನಸಂಖ್ಯೆ ಹೊಂದಿರುವ ರಾಜ್ಯಗಳು. ( ಕೋಡ್ :- ಸಿಮ್ಲಿ ಅಗರವಾಲ್ ಚಿತ್ರನಟಿ.)
28. ಸಿಕ್ಕಿಂ
27. ಮಿಜೋರಾಂ
26. ಅರುಣಾಚಲ ಪ್ರದೇಶ
25. ಗೋವಾ.

➥ ಅತಿಹೆಚ್ಚು ಜನಸಂಖ್ಯೆ ಹೊಂದಿದ ಕೇಂದ್ರಾಡಳಿತ ಪ್ರದೇಶ -  ದೆಹಲಿ.

➥ ಅತಿಕಡಿಮೆ ಜನಸಂಖ್ಯೆ ಹೊಂದಿದ ಕೇಂದ್ರಾಡಳಿತ ಪ್ರದೇಶ - ಲಕ್ಷದ್ವೀಪ.

 ➥ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ಕರ್ನಾಟಕದ ಜಿಲ್ಲೆಗಳು...
1. ಬೆಂಗಳೂರು ನಗರ.
2. ಬೆಳಗಾವಿ
3. ಮೈಸೂರು
4. ತುಮಕೂರು

➥ ಅತಿಕಡಿಮೆ ಜನಸಂಖ್ಯೆ ಹೊಂದಿರುವ ಕರ್ನಾಟಕದ ಜಿಲ್ಲೆಗಳು...
30. ಕೊಡಗು
29. ಬೆಂ.ಗ್ರಾಮಾಂತರ
28. ಚಾಮರಾಜನಗರ
27. ಗದಗ

⍟ ಜನಸಾಂದ್ರತೆ ⍟
➥ ಭಾರತದ ಒಟ್ಟು ಜನಸಾಂದ್ರತೆ - 382.ಚ.ಕಿ.ಮೀ

➥ ಕರ್ನಾಟಕದ ಒಟ್ಟು ಜನಸಾಂದ್ರತೆ
- 319.ಚ.ಕಿ.ಮೀ.

➥ ಅತಿಹೆಚ್ಚು ಜನಸಾಂದ್ರತೆ ಹೊಂದಿದ ರಾಜ್ಯಗಳು -( ಕೋಡ್ :- BP ಕಡಿಮೆ ಆದರೆ ಉತ್ತಮ.)
1. ಬಿಹಾರ ( 1102 )
2. ಪ.ಬಂಗಾಳ
3. ಕೇರಳ
4. ಉತ್ತರಪ್ರದೇಶ

➥ ಅತಿಕಡಿಮೆ ಜನಸಾಂದ್ರತೆ ಹೊಂದಿದ ರಾಜ್ಯಗಳು -( ಕೋಡ್ :- ಅಮಾಸಿ ಕತ್ತಲು )
28. ಅರುಣಾಚಲ ಪ್ರದೇಶ
27. ಮಿಜೋರಾಂ
26. ಸಿಕ್ಕಿಂ

➥ ಅತಿಹೆಚ್ಚು ಜನಸಾಂದ್ರತೆ ಹೊಂದಿರುವ ಕೇಂದ್ರಾಡಳಿತ ಪ್ರದೇಶ - ದೆಹಲಿ

➥ ಅತಿಕಡಿಮೆ ಜನಸಾಂದ್ರತೆ ಹೊಂದಿರುವ ಕೇಂದ್ರಾಡಳಿತ ಪ್ರದೇಶ -  ಅಂಡಮಾನ್ ಮತ್ತು ನಿಕೋಬಾರ್.

➥ ಅತಿಹೆಚ್ಚು ಜನಸಾಂದ್ರತೆ ಹೊಂದಿರುವ ಕರ್ನಾಟಕದ ಜಿಲ್ಲೆಗಳು...
1. ಬೆಂಗಳೂರು ನಗರ( 4378 )
2. ಧಾರವಾಡ
3. ಮೈಸೂರು
4. ದ.ಕನ್ನಡ

➥ ಅತಿಕಡಿಮೆ ಜನಸಾಂದ್ರತೆ ಹೊಂದಿರುವ ಕರ್ನಾಟಕದ ಜಿಲ್ಲೆಗಳು...
30. ಕೊಡಗು ( 135 )
29. ಚಿಕ್ಕಮಗಳೂರು
28. ಚಿತ್ರದುರ್ಗ
27. ಚಾಮರಾಜನಗರ.

⍟ ಸಾಕ್ಷರತೆ ⍟
➥ ಭಾರತದ ಒಟ್ಟು ಸಾಕ್ಷರತೆ - 74.04 %
     ಪುರುಷ -  82.14 %
     ಮಹಿಳೆ -  65.46 %

➥ ಕರ್ನಾಟಕದ ಸಾಕ್ಷರತೆ - 75.36 %
    ಪುರುಷ -. 82.85 %
    ಮಹಿಳೆ -  68.13 %

➥ ಅತಿಹೆಚ್ಚು ಸಾಕ್ಷರತೆ ಹೊಂದಿರುವ ರಾಜ್ಯಗಳು - ( ಕೋಡ್ :- ಕೆಮ್ಮಿ ಗೆ ಗೋ ಮೂತ್ರ.)
1. ಕೇರಳ
2. ಮಿಜೋರಾಂ
3. ತ್ರಿಪುರ
4. ಗೋವಾ

➥ ಅತಿಕಡಿಮೆ ಸಾಕ್ಷರತೆ ಹೊಂದಿದ ರಾಜ್ಯಗಳು....
28. ಬಿಹಾರ
27. ಅರುಣಾಚಲ ಪ್ರದೇಶ
26. ರಾಜಸ್ಥಾನ
25. ಜಾರ್ಖಂಡ್

➥ ಅತಿಹೆಚ್ಚು ಸಾಕ್ಷರತೆ ಹೊಂದಿದ ಕೇಂದ್ರಾಡಳಿತ ಪ್ರದೇಶ - ಲಕ್ಷದ್ವೀಪ.

➥ ಅತಿಕಡಿಮೆ ಸಾಕ್ಷರತೆ ಹೊಂದಿದ ಕೇಂದ್ರಾಡಳಿತ ಪ್ರದೇಶ -  ದಾದ್ರ ಮತ್ತು ನಗರಹವೇಲಿ

➥ ಅತಿಹೆಚ್ಚು ಸಾಕ್ಷರತೆ ಹೊಂದಿದ ಕರ್ನಾಟಕದ ಜಿಲ್ಲೆಗಳು -
1. ದಕ್ಷಿಣ ಕನ್ನಡ
2. ಬೆಂ.ನಗರ
3. ಉಡುಪಿ
4. ಕೊಡಗು

➥ ಅತಿಕಡಿಮೆ ಸಾಕ್ಷರತೆ ಹೊಂದಿದ ಕರ್ನಾಟಕದ ಜಿಲ್ಲೆಗಳು -
30. ಯಾದಗಿರಿ
29. ರಾಯಚೂರು
28. ಚಾಮರಾಜನಗರ
27. ಕಲಬುರಗಿ

⍟ ಲಿಂಗಾನುಪಾತ ⍟
➥ ಭಾರತದ ಲಿಂಗಾನುಪಾತ - 940/943

➥ ಕರ್ನಾಟಕದ ಲಿಂಗಾನುಪಾತ - 968/973

➥ ಅತಿಹೆಚ್ಚು ಲಿಂಗಾನುಪಾತ ಹೊಂದಿದ ರಾಜ್ಯಗಳು -
( ಕೋಡ್ :- ಕತ್ತಲಲ್ಲಿ ಛತ್ರಿ ಹಿಡಿದಳು.)
1. ಕೇರಳ ( 1084 )
2. ತಮಿಳುನಾಡು
3. ಆಂಧ್ರಪ್ರದೇಶ
4. ಛತ್ತಿಸ್ ಗಢ

➥ ಅತಿಕಡಿಮೆ ಲಿಂಗಾನುಪಾತ ಹೊಂದಿದ ರಾಜ್ಯಗಳು..
(Code- ಹಜಸಿಪ)
28. ಹರಿಯಾಣ ( 887 )
27. ಜಮ್ಮುಕಾಶ್ಮೀರ
26. ಸಿಕ್ಕಿಂ
25. ಪಂಜಾಬ್

➥ ಅತಿಹೆಚ್ಚು ಲಿಂಗಾನುಪಾತ ಹೊಂದಿದ ಕೇಂದ್ರಾಡಳಿತ ಪ್ರದೇಶ - ಪಾಂಡಿಚೇರಿ

➥ ಅತಿಕಡಿಮೆ ಲಿಂಗಾನುಪಾತ ಹೊಂದಿದ ಕೇಂದ್ರಾಡಳಿತ ಪ್ರದೇಶ - ದಿಯು & ದಮನ್

➥ ಅತಿಹೆಚ್ಚು ಲಿಂಗಾನುಪಾತ ಹೊಂದಿದ ಕರ್ನಾಟಕದ ಜಿಲ್ಲೆಗಳು -
1. ಉಡುಪಿ ( 1094 )
2. ಕೊಡಗು
3. ದ.ಕನ್ನಡ

ಪ್ರಸಿದ್ಧ ಸ್ಥಳಗಳ ಪ್ರಾಚೀನ ಹೆಸರುಗಳು

ಸೂಚನೆ : ಪ್ರಶ್ನೆಗಳಿಗೆ ಉತ್ತರ ತಿಳಿಯಲು ಪ್ರತಿ ಪ್ರಶ್ನೆಯ ಕೆಳಗಿರುವ Show Answer ಬಟನ್ ಮೇಲೆ ಕ್ಲಿಕ್ ಮಾಡಿ...

Q ➤ ತಾಳಗುಂದದ ಪ್ರಾಚೀನ ಹೆಸರು.. ️


Q ➤ ಬನವಾಸಿಯ ಪ್ರಾಚೀನ ಹೆಸರು.. ️


Q ➤ ದೆಹಲಿಯ ಪ್ರಾಚೀನ ಹೆಸರು.. ️


Q ➤ ಬಂಗಾಳದ ಪ್ರಾಚೀನ ಹೆಸರು..


Q ➤ ಅಸ್ಸಾಂ ನ ಪ್ರಾಚೀನ ಹೆಸರು.. ️


Q ➤ ಪಾಟ್ನಾದ ಪ್ರಾಚೀನ ಹೆಸರು.. ️


Q ➤ ಹೈದರಬಾದಿನ ಪ್ರಾಚೀನ ಹೆಸರು.. ️


Q ➤ ಅಹಮದಾಬಾದಿನ ಪ್ರಾಚೀನ ಹೆಸರು..


Q ➤ ಅಲಹಾಬಾದಿನ ಪ್ರಾಚೀನ ಹೆಸರು.. ️


Q ➤ ಮ್ಯಾನ್ಮಾರ್ ದ ದೇಶದ ಪ್ರಾಚೀನ ಹೆಸರು..


Q ➤ ಬರ್ಮಾದ ಪ್ರಾಚೀನ ಹೆಸರು.. ️


Q ➤ ರಾಜಸ್ಥಾನದ ಪ್ರಾಚೀನ ಹೆಸರು.. ️


Q ➤ ಗುಜರಾತ್ ನ ಪ್ರಾಚೀನ ಹೆಸರು.. ️


Q ➤ ಅಹಮದಾಬಾದ್ ಪ್ರಸ್ತುತ ಹೆಸರು.. ️


Q ➤ ಅಲಹಾಬಾದಿನ ಪ್ರಾಚೀನ ಹೆಸರು.. ️


Q ➤ ಕಾಶಿಯ ಪ್ರಾಚೀನ ಹೆಸರು.. ️


Q ➤ ಒರಿಸ್ಸಾದ ಪ್ರಾಚೀನ ಹೆಸರು


Q ➤ ಮೈಸೂರಿನ ಪ್ರಾಚೀನ ಹೆಸರು.. ️


Q ➤ ಕನಕಗಿರಿಯ‌ ಪ್ರಾಚೀನ ಹೆಸರು.. ️


Q ➤ ಬ್ರಹ್ಮಗಿರಿಯ ಪ್ರಾಚೀನ ಹೆಸರು..


Q ➤ ಆಧುನಿಕ ಪೇಷವರ ಎಂದು ಕರೆಯಲ್ಪಡುವ ಪ್ರದೇಶ..


Q ➤ ಬಿಹಾರದ ಇಂದಿನ ಹೆಸರು..


Q ➤ ಗುಲ್ಬರ್ಗದ ಪ್ರಾಚೀನ ಹೆಸರು..


Q ➤ ಹಳೇಬಿಡಿನ ಪ್ರಾಚೀನ ಹೆಸರು.. ️


Q ➤ ಇರಾಕ್ ನ ಪ್ರಾಚೀನ ಹೆಸರು..


Q ➤ ಇರಾನ್ ನ ಪ್ರಾಚೀನ ಹೆಸರು..


Q ➤ ಬಾದಾಮಿಯ ಪ್ರಾಚೀನ ಹೆಸರು


Q ➤ ಶ್ರವಣಬೆಳಗೋಳದ ಪ್ರಾಚೀನ ಹೆಸರು