5 ಮತ್ತು 8ನೇ ತರಗತಿ ಮೌಲ್ಯಾಂಕನ ಕೀ-ಉತ್ತರಗಳು | 5th and 8th Key-Answers
ಆದರ್ಶ ವಿದ್ಯಾಲಯ 6th ಪ್ರವೇಶ ಪರೀಕ್ಷೆ ಅಧಿಕೃತ ಕೀ ಉತ್ತರಗಳು ಪ್ರಕಟ
ಈ ಪರೀಕ್ಷೆಯ ಕೀ ಉತ್ತರ(Key-answer) ಗಳನ್ನು KSEAB ವೆಬ್ಸೈಟ್ ನಲ್ಲಿ https://kseab.karnataka.gov.in/ ಪ್ರಕಟಿಸಲಾಗಿದೆ. ಕೀ ಉತ್ತರಗಳಿಗೆ ಸಂಬಂಧಿಸಿದಂತೆ ಯಾವುದೇ ಆಕ್ಷೇಪಣೆ ಸಲ್ಲಿಸಲು ಕೊನೆಯ ದಿನಾಂಕ 30-03-2023.
Karnataka Election 2023 Announced | ಕರ್ನಾಟಕ ವಿಧಾನಸಭೆ ಚುನಾವಣೆ ವೇಳಾಪಟ್ಟಿ ಪ್ರಕಟ.
Poll Events | ದಿನಾಂಕ | ದಿನ |
ಗೆಜೆಟ್ ಅಧಿಸೂಚನೆ ಹೊರಡಿಸುವ ದಿನಾಂಕ | 13 ಏಪ್ರಿಲ್ 2023 | ಗುರುವಾರ |
ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ | 20 ಏಪ್ರಿಲ್ 2023 | ಗುರುವಾರ |
ನಾಮನಿರ್ದೇಶನಗಳ ಪರಿಶೀಲನೆಯ ದಿನಾಂಕ | 21 ಏಪ್ರಿಲ್ 2023 | ಶುಕ್ರವಾರ |
ಉಮೇದುವಾರಿಕೆಗಳನ್ನು ಹಿಂಪಡೆಯಲು ಕೊನೆಯ ದಿನಾಂಕ | 24 ಏಪ್ರಿಲ್ 2023 | ಸೋಮವಾರ |
ಮತದಾನದ ದಿನಾಂಕ | 10 ಮೇ 2023 | ಬುಧವಾರ |
ಎಣಿಕೆಯ ದಿನಾಂಕ | 13 ಮೇ 2023 | ಶನಿವಾರ |
ಚುನಾವಣೆಯನ್ನು ಪೂರ್ಣಗೊಳಿಸಬೇಕಾದ ದಿನಾಂಕ | 15 ಮೇ 2023 | ಸೋಮವಾರ |
PAN-AADHAAR Link, Check Status | ಪ್ಯಾನ್-ಆಧಾರ ಲಿಂಕ್ ಮಾಡುವ ವಿಧಾನ.
ಆದಾಯ ತೆರಿಗೆ ಕಾಯ್ದೆ 139 ಎಎ ಪ್ರಕಾರ ಪಾನ್ ಕಾರ್ಡ್‌ಗೆ ಆಧಾರ್ ಕಾರ್ಡ್ ಲಿಂಕ್ ಮಾಡೋದು ಕಡ್ಡಾಯವಾಗಿದೆ. ಕೇಂದ್ರ ಸರ್ಕಾರದ ವಿತ್ತ ಸಚಿವಾಲಯವು PAN Card ಗೆ ಆಧಾರ್ ಲಿಂಕ್ ಮಾಡಲು ಮಾರ್ಚ್ 31 ಕೊನೆಯ ದಿನ ಎಂದು ಗಡುವು ನೀಡಿತ್ತು. ಹೊಸ ಆದೇಶದ ಪ್ರಕಾರ ಜೂನ್ 30, 2023ರ ತನಕ ಲಿಂಕ್ ಮಾಡಲು ಅವಕಾಶ ನೀಡಲಾಗಿದೆ. Link ಮಾಡದಿದ್ದರೆ ಅಂಥವರ PAN Card ಏಪ್ರಿಲ್ 1ರಿಂದ ನಿಷ್ಕ್ರಿಯವಾಗಲಿದೆ.
Step - 1: ಮೇಲಿನ ಲಿಂಕ್ ಕ್ಲಿಕ್ ಮಾಡಿ ನಂತರ ಮೇಲಿನ ರೀತಿ ಒಂದು ಪೇಜ್ ತೆರೆದುಕೊಳ್ಳುತ್ತದೆ.
Step - 2 : ಅಲ್ಲಿ ನಿಮ್ಮ PAN ನಂಬರ್ ನಮೂದಿಸಿ.
Step - 3 : ನಿಮ್ಮ Aadhaar ನಂಬರ್ ನಮೂದಿಸಿ.
Step - 4 : ಕೆಳಗೆ ಕಾಣುವ “View Link Aadhaar Status” ಮೇಲೆ ಕ್ಲಿಕ್ ಮಾಡಿ.
PAN-ಆಧಾರ್ ಲಿಂಕ್ ಮಾಡಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.
Step - 1 : ಸಂದೇಶವನ್ನು ಈ ಕೆಳಗಿನಂತೆ ಟೈಪ್ ಮಾಡಿ UIDPAN<SPACE><12 digit Aadhaar Number><Space><10 digit PAN Number>
Step - 2 : ಈ ಸಂದೇಶವನ್ನು Registered ಮೊಬೈಲ್ ನಂಬರ್ ನಿಂದ 56161 ಅಥವಾ 567678 ನಂಬರಿಗೆ send ಮಾಡಿ.
ಡಿಜಿಟಲ್ PAN Card ( E-Pan Card) ಡೌನ್ಲೋಡ್ ಮಾಡುವ ವಿಧಾನ.
Step - 1 : ಕೆಳಗಿನ ಲಿಂಕ್ ಕ್ಲಿಕ್ ಮಾಡಿ https://www.onlineservices.nsdl.com/paam/requestAndDownloadEPAN.html
Step - 2 : ನಿಮ್ಮ PAN Card ನಂಬರ್ ನಮೂದಿಸಿ.
Step - 3 : ನಿಮ್ಮ Aadhaar ನಂಬರ್ ನಮೂದಿಸಿ.
Step - 4 : ನಿಮ್ಮ ಜನನದ ತಿಂಗಳು ನಮೂದಿಸಿ.
Step - 5 : ನಿಮ್ಮ ಜನನದ ವರ್ಷ ನಮೂದಿಸಿ.
Step - 6 : ✅ Right ಕ್ಲಿಕ್ ಮಾಡಿ.
Step - 7 : ಅಲ್ಲಿ ಕಾಣುವ Captcha ಕೋಡ್ ನಮೂದಿಸಿ.
NMMS Result 2023 Publish | ಜಿಲ್ಲಾವಾರು ಅಂಕಪಟ್ಟಿ ಪ್ರಕಟ.
ದಿನಾಂಕ 22-01-2023 ರಂದು ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯ K.S.Q.A.A.C ನಡೆಸಿದ NMMS ಪರೀಕ್ಷೆಯ ಜಿಲ್ಲಾವಾರು ವಿದ್ಯಾರ್ಥಿಗಳ ಅಂಕಗಳನ್ನು ಅಧಿಕೃತ ವೆಬ್ ಸೈಟ್ ನಲ್ಲಿ ಪ್ರಕಟಿಸಿದೆ.
NMMS ಪರೀಕ್ಷೆ 2023ರ ಫಲಿತಾಂಶ ಪರೀಕ್ಷಿಸುವುದು ಹೇಗೆ :
- dsert.kar.nic.in ನಲ್ಲಿ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
- ಮುಖಪುಟದಲ್ಲಿ, “ದಿನಾಂಕ 22-01-2023 ರಂದು ನಡೆದ 2022-23 ನೇ ಸಾಲಿನ NMMS ಪರೀಕ್ಷೆಯ ಜಿಲ್ಲಾವಾರು ಅಂಕಪಟ್ಟಿ” ಕ್ಲಿಕ್ ಮಾಡಿ.
- ಮುಂದೆ, "NTSE/NMMS ಅಂಕಗಳು/ಫಲಿತಾಂಶ" ಮೇಲೆ ಕ್ಲಿಕ್ ಮಾಡಿ.
- ಜಿಲ್ಲಾವಾರು ಲಿಂಕ್ ಅನ್ನು ಕ್ಲಿಕ್ ಮಾಡಿ
- ಪರದೆಯ ಮೇಲೆ PDF ಕಾಣಿಸುತ್ತದೆ.
- ಪಟ್ಟಿಯಲ್ಲಿ ನೋಂದಣಿ ಸಂಖ್ಯೆಯನ್ನು ಹುಡುಕಿ.
ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ | Karnataka Arogya Sanjeevini Scheme
ಯೋಜನೆಯ ಉದ್ದೇಶಕರ್ನಾಟಕ ಸರ್ಕಾರವು ಆಯವ್ಯಯದಲ್ಲಿ ಘೋಷಿಸಿದಂತೆ, ರಾಜ್ಯ ಸರ್ಕಾರಿ ನೌಕರರಿಗೆ ಹಾಗೂ ಅವರ ಕುಟುಂಬದ ಅವಲಂಬಿತ ಸದಸ್ಯರಿಗೆ ನಗದು ರಹಿತವಾಗಿ ವಿವಿಧ ವೈದ್ಯಕೀಯ ಚಿಕಿತ್ಸಾ ಸೌಲಭ್ಯಗಳನ್ನು ಒದಗಿಸುವ ಉದ್ದೇಶದಿಂದ ಕರ್ನಾಟಕ ಆರೋಗ್ಯ ಸಂಜೀವಿನಿ ಎಂಬ ಮಹತ್ವಕಾಂಕ್ಷಿ ಆರೋಗ್ಯ ಯೋಜನೆಯನ್ನು ರೂಪಿಸಿದೆ. ಈ ಯೋಜನೆಯನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್) ಮುಖಾಂತರ ಅನುಷ್ಠಾನಗೊಳಿಸುತ್ತಿದೆ.
• ಸರ್ಕಾರಿ ನೌಕರರ ಪತಿ ಅಥವಾ ಪತ್ನಿ, ಅವಲಂಬಿತ ಮಕ್ಕಳು ಮತ್ತು ತಂದೆ-ತಾಯಿ.
• ವೈದ್ಯರು / ತಜ್ಞ ವೈದ್ಯರೊಂದಿಗೆ ಸಮಾಲೋಚನೆ.
• ಶಸ್ತ್ರ ಚಿಕಿತ್ಸಾ ವಿಧಾನಗಳು.
• ವೈದ್ಯಕೀಯ ಚಿಕಿತ್ಸಾ ವಿಧಾನಗಳು - ಮೆಡಿಕಲ್ ಮ್ಯಾನೆಜ್‌ಮೆಂಟ್.
• ರೋಗ ನಿರ್ಧಾರ ವಿಧಾನಗಳು - ವಿವಿಧ ಬಗೆಯ ವೈದ್ಯಕೀಯ ತಪಾಸಣಿಗಳು, ಇಮೇಜಿಂಗ್ ಸೌಲಭ್ಯಗಳು - ಕ್ಷ-ಕಿರಣ, ಸಿ.ಟಿ ಸ್ಥಾನ್, ಇ.ಸಿ.ಜಿ, ಎಂ.ಆರ್.ಐ, ಆಂಜಿಯೋಗ್ರಾಮ್, ಅಲ್ಬಸೌಂಡ್ ಇತ್ಯಾದಿ.
• ಕಣ್ಣು ಹಾಗೂ ದಂತ ಚಿಕಿತ್ಸೆಗಳು.
• ಹಗಲು ಚಿಕಿತ್ಸೆಗಳು Day-care - ಕಿಮೋಥೆರಪಿ, ಹಿಮೊಡಯಾಲಿಸಿಸ್, ಲಘು ವೈದ್ಯಕೀಯ ವಿಧಾನಗಳು, ಬಯಾಸ್ಸಿ, ಲಘು ಶಸ್ತ್ರ ಚಿಕಿತ್ಸೆಗಳು, ಕಣ್ಣಿನ ಮೊರೆ ಶಸ್ತ್ರ ಚಿಕಿತ್ಸೆ, ಇತ್ಯಾದಿ.
• ಅತಿ ವಿಶೇಷ, ವಿರಳ ಹಾಗೂ ಭಾರಿ ಚಿಕಿತ್ಸಾ ವೆಚ್ಚವನ್ನು ಒಳಗೊಂಡ ಚಿಕಿತ್ಸೆಗಳು.
• ಅಂಗಾಂಗ ಕಸಿ.
• ಆಯುರ್ವೇದ / ಪ್ರಕೃತಿ ಚಿಕಿತ್ಸೆ, ಯೋಗ, ಯುನಾನಿ, ಹೋಮಿಯೋಪತಿ ಚಿಕಿತ್ಸೆಗಳು.
• ವಿಶೇಷ ಚೇತನರಿಗೆ ವಿಶೇಷ ಸೌಲಭ್ಯಗಳು.
• ಆಂಬ್ಯುಲೆನ್ಸ್ ಸೇವೆಗಳು.
• ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವೈದ್ಯಕೀಯ ಶಿಕ್ಷಣ ಇಲಾಖೆ ಹಾಗೂ ಆಯುಷ್ ಇಲಾಖೆಯ ವ್ಯಾಪ್ತಿಗೆ ಒಳಪಡುವ ವಿವಿಧ ಸರ್ಕಾರಿ ವಲಯದ ವೈದ್ಯಕೀಯ ಸಂಸ್ಥೆಗಳು - ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ತಾಲ್ಲೂಕು ಮತ್ತು ಜಿಲ್ಲಾ ಆಸ್ಪತ್ರೆಗಳು, ಸಾಮಾನ್ಯ ಆಸ್ಪತ್ರೆಗಳು, ಬಹುತಜ್ಞ ಆಸ್ಪತ್ರೆಗಳು, ಭೋದನಾ ಆಸ್ಪತ್ರೆಗಳು ಹಾಗೂ ಸಂಶೋಧನಾ ಸಂಸ್ಥೆಗಳು ಇತ್ಯಾದಿ.
• ಸಾರ್ವಜನಿಕ ವಲಯದ ಸ್ವಾಯತ್ತ ಸಂಸ್ಥೆಗಳು.
• ಸ್ಥಳೀಯ ಸಂಸ್ಥೆಗಳಿಗೆ ಒಳಪಟ್ಟ ಆಸ್ಪತ್ರೆಗಳು.
• ಯೋಜನೆಯಡಿ ನೊಂದಾಯಿಸಲ್ಪಟ್ಟ ಖಾಸಗಿ ವಲಯದ ವೈದ್ಯಕೀಯ ತಪಾಸಣಾ ಕೇಂದ್ರಗಳು, ರೋಗ ನಿರ್ಧಾರ ಕೇಂದ್ರಗಳು, ಇಮೇಜಿಂಗ್ ಕೇಂದ್ರಗಳು, ಏಕ ಹಾಗೂ ಬಹುತಜ್ಞ ಆಸ್ಪತ್ರೆಗಳು.
• ಕಣ್ಣು ಹಾಗೂ ದಂತ ಆಸ್ಪತ್ರೆಗಳು.
• ಹಗಲು ಚಿಕಿತ್ಸಾ ಕೇಂದ್ರಗಳು – ಡೇ-ಕೇರ್ ಕೇಂದ್ರಗಳು.
• ಡಯಾಲಿಸಿಸ್ ಕೇಂದ್ರಗಳು.
• ಆಯುರ್ವೇದ, ಯುನಾನಿ, ಪ್ರಕೃತಿ ಚಿಕಿತ್ಸೆ, ಹೋಮಿಯೋಪತಿ ಆಸ್ಪತ್ರೆಗಳು.
• ಕೃತಕ ಗರ್ಭಧಾರಣ (IVF) ಕೇಂದ್ರಗಳು. ವಾಕ್ ಶ್ರವಣ – ಎ.ವಿ.ಟಿ ಕೇಂದ್ರಗಳು.
• ಸರ್ಕಾರಿ ನೌಕರರು ಹಾಗೂ ಅವರ ಕುಟುಂಬದ ಅವಲಂಬಿತ ಸದಸ್ಯರು ಯೋಜನೆಯಡಿ ನೊಂದಾಯಿಸಲ್ಪಡುತ್ತಾರೆ.
• ಫಲಾನುಭವಿಗಳು ತಮಗೆ ಅನುಕೂಲವಾದ ಯಾವುದೇ ಸಾರ್ವಜನಿಕ ವಲಯದ ಅಥವಾ ನೊಂದಾಯಿತ ಖಾಸಗಿ ಆಸ್ಪತ್ರೆಗಳಲ್ಲಿ ಯಾವುದೇ ರೆಫರಲ್ ಇಲ್ಲದೆ ತಮ್ಮ ಕೆ.ಎ.ಎಸ್.ಎಸ್ ಆರೋಗ್ಯ ಕಾರ್ಡ್‌ನ್ನು ಹಾಜರುಪಡಿಸಿ ವೈದ್ಯಕೀಯ ಸೌಲಭ್ಯಗಳನ್ನು ನಗದು ರಹಿತವಾಗಿ ಪಡೆಯಬಹುದಾಗಿದೆ.
• ಆಸ್ಪತ್ರೆಯಲ್ಲಿ ದಾಖಲಾದ ಕೆಲವೇ ಘಂಟೆಗಳಲ್ಲಿ ಎಸ್.ಎ.ಎಸ್.ಟಿ ಮುಖಾಂತರ ಪ್ರಿ-ಆಥ್ (ಪೂರ್ವ ಅನುಮತಿ) ಅನುಮೋದನೆ ಹಾಗೂ ಚಿಕಿತ್ಸೆಗೆ ಅನುವು ಮಾಡಿ ಕೊಡಲಾಗುವುದು.
• ವೈದ್ಯಕೀಯ ಚಿಕಿತ್ಸೆಗೆ ಯಾವುದೇ ಗರಿಷ್ಟ ಮಿತಿ ಇಲ್ಲ.
• ಕೆಲವೇ ದಿನಗಳಲ್ಲಿ ಫಲಾನುಭವಿಗಳ ನೋಂದಣಿ ಹಾಗೂ ಆಸ್ಪತ್ರೆಗಳ ನೋಂದಾವಣೆ ಪ್ರಾರಂಭ.
• ಹಂತ ಹಂತವಾಗಿ ನಗದು ರಹಿತ ಹೊರರೋಗಿ ಚಿಕಿತ್ಸೆ ಹಾಗೂ ಔಷಧೋಪಚಾರ, ವಾರ್ಷಿಕ ಆರೋಗ್ಯ ತಪಾಸಣೆ, ವಿಶೇಷ ಚೇತನರಿಗೆ ಚಿಕಿತ್ಸಾ ಸೌಲಭ್ಯಗಳನ್ನು ವಿಸ್ತರಣೆ ಮಾಡಲಾಗುವುದು.
5 ಮತ್ತು 8ನೇ ತರಗತಿ Revised HALL TICKET PDF & Word Format
5 ಮತ್ತು 8 ನೇ ತರಗತಿ Exam Time Table
2022-23ನೇ ಸಾಲಿನಲ್ಲಿ ರಾಜ್ಯ ಪಠ್ಯಕ್ರಮ ಅನುಸರಿಸುತ್ತಿರುವ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳ 5 ಮತ್ತು 8ನೇ ತರಗತಿಗಳಿಗೆ ದಿನಾಂಕ:27.03.2023 ರಿಂದ [ಸಂಕಲನಾತ್ಮಕ ಮೌಲ್ಯಮಾಪನ SA-2] ಮೌಲ್ಯಾಂಕನವನ್ನು ನಡೆಸಲು ಘನ ಉಚ್ಛನ್ಯಾಯಾಲಯವು ಅವಕಾಶ ಕಲ್ಪಿಸಿದ್ದು, ಈ ಸಂಬಂಧ ಪರಿಷ್ಕೃತ ವೇಳಾಪಟ್ಟಿಯನ್ನು ಮಂಡಲಿಯ ವೆಬ್‌ಸೈಟ್‌ನಲ್ಲಿ (https://kseab.karnataka.gov.in/) ಪ್ರಕಟಿಸಲಾಗಿರುತ್ತದೆ.
ದಿನಾಂಕ & ವಾರ |
27/03/23 ಸೋಮ |
28/03/23 ಮಂಗಳ |
29/03/23 ಬುಧ |
30/03/23 ಗುರು |
31/03/23 ಶುಕ್ರ |
01/04/23 ಶನಿ |
|
5ನೇ ತರಗತಿ |
ಪ್ರಥಮ ಭಾಷೆ ಕನ್ನಡ ಇಂಗ್ಲಿಷ್ ಹಿಂದಿ ಉರ್ದು ಮರಾಠಿ ತೆಲಗು ತಮಿಳು |
ದ್ವಿತೀಯ ಭಾಷೆ ಇಂಗ್ಲಿಷ್ ಕನ್ನಡ |
ಪರಿಸರ ಅಧ್ಯಯನ |
ಗಣಿತ |
ಇಲ್ಲ |
ಇಲ್ಲ |
|
8ನೇ ತರಗತಿ |
ಪ್ರಥಮ ಭಾಷೆ ಕನ್ನಡ ಇಂಗ್ಲಿಷ್ ಇಂಗ್ಲಿಷ್ (NCERT) ಹಿಂದಿ ಉರ್ದು ಮರಾಠಿ ತೆಲಗು ತಮಿಳು ಸಂಸ್ಕೃತ |
ದ್ವಿತೀಯ ಭಾಷೆ ಇಂಗ್ಲಿಷ್ ಕನ್ನಡ |
ತೃತೀಯ ಭಾಷೆ ಹಿಂದಿ ಹಿಂದಿ (NCERT) ಕನ್ನಡ ಇಂಗ್ಲಿಷ್
ಅರೇಬಿಕ್ ಪರ್ಷಿಯನ್ ಉರ್ದು
ಸಂಸ್ಕೃತ ಕೊಂಕಣಿ ತುಳು |
ಗಣಿತ |
ವಿಜ್ಞಾನ |
ಸಮಾಜ ವಿಜ್ಞಾನ |
|
ಸಮಯ (ಮಧ್ಯಾಹ್ನ) |
2:30 ರಿಂದ 4:30 |
2:30 ರಿಂದ 4:30 |
2:30 ರಿಂದ 4:30 |
ಬೆ. 10:30 ರಿಂದ 12:30 |
2:30 ರಿಂದ 4:30 |
2:30 ರಿಂದ 4:30 |
|
Download 5th & 8th ಮೌಖಿಕ ಪ್ರಶ್ನೆ ಪತ್ರಿಕೆಗಳು(PDF)
1 ರಿಂದ 10ನೇ ತರಗತಿ ಪ್ರಗತಿ ಪತ್ರಗಳು | Progress Cards
ಒಂದನೇ ತರಗತಿಯಿಂದ ಹತ್ತನೇ ತರಗತಿಯ Blank PDF ಪ್ರಗತಿ ಪತ್ರಗಳು ಇಲ್ಲಿ ಲಭ್ಯವಿದ್ದು ಕೆಳಗೆ ತರಗತಿ ಲಿಂಕ್ ಮೇಲೆ ಕ್ಲಿಕ್ ಮಾಡಿ ನಿಮಗೆ ಬೇಕಾದ ಪ್ರಗತಿ ಪತ್ರ(Progress Card) ಡೌನ್ಲೋಡ್ ಮಾಡಿಕೊಳ್ಳಿ.
4, 6, ಮತ್ತು 7ನೇ ತರಗತಿ SA-2 ಎಲ್ಲಾ ವಿಷಯಗಳ ಮಾದರಿ ಪ್ರಶ್ನೆ ಪತ್ರಿಕೆಗಳು(PDF) 2022-23
(ಸೂಚನೆ : ಈ ಪ್ರಶ್ನೆ ಪತ್ರಿಕೆಗಳನ್ನು ವಿವಿಧ ಸಂಪನ್ಮೂಲ ವ್ಯಕ್ತಿಗಳು ಸಿದ್ಧಪಡಿಸಿದ್ದಾರೆ)
ಕ್ರ. ಸಂ | ವಿಷಯ | Download Link |
---|---|---|
1 | ಕನ್ನಡ | Download |
2 | ಇಂಗ್ಲೀಷ್ | Download |
3 | ಗಣಿತ | Download |
4 | ಪರಿಸರ ಅಧ್ಯಯನ | Download |
ಕ್ರ. ಸಂ | ವಿಷಯ | Download Link |
---|---|---|
1 | ಕನ್ನಡ | Download |
2 | ಇಂಗ್ಲೀಷ್ | Download |
3 | ಹಿಂದಿ | Download |
4 | ವಿಜ್ಞಾನ | Download |
5 | ಗಣಿತ | Download |
6 | ಸಮಾಜ ವಿಜ್ಞಾನ | Download |
7 | ದೈಹಿಕ ಶಿಕ್ಷಣ | Download |
ಕ್ರ. ಸಂ | ವಿಷಯ | Download Link |
---|---|---|
1 | ಕನ್ನಡ | Download |
2 | ಇಂಗ್ಲೀಷ್ | Download |
3 | ಹಿಂದಿ | Download |
4 | ವಿಜ್ಞಾನ | Download |
5 | ಗಣಿತ | Download |
6 | ಸಮಾಜ ವಿಜ್ಞಾನ | Download |
7 | ದೈಹಿಕ ಶಿಕ್ಷಣ | Download |
Popular Post
-
ಪರಿಷ್ಕೃತ ಪಠ್ಯಕ್ರಮದಂತೆ, 1 ರಿಂದ 9ನೇ ತರಗತಿಯ ಎಲ್ಲಾ ವಿಷಯಗಳ ಮೊದಲ ಸಂಕಲನಾತ್ಮಕ ಪರೀಕ್ಷೆ ಪ್ರಶ್ನೆ ಪತ್ರಿಕೆಗಳು, ನೀಲನಕ್ಷೆ ಮತ್ತು ಮಾದರಿ ಉತ್ತರ ಗಳನ್ನು ವಿವಿಧ ಮ...
-
2 ರಿಂದ 10ನೇ ತರಗತಿಯ ಎಲ್ಲಾ ವಿಷಯಗಳ ಸೇತು ಬಂಧ ಪೂರ್ವ ಪರೀಕ್ಷೆ, ಸಾಫಲ್ಯ ಪರೀಕ್ಷೆ ಪ್ರಶ್ನೆ ಪತ್ರಿಕೆಗಳು ಮತ್ತು ಸಾಮರ್ಥ್ಯಗಳ ಪಟ್ಟಿಯನ್ನು ಒಳಗೊಂಡ ಸಂಪ...
-
NMMS ಪರೀಕ್ಷೆಯ ಹಿಂದಿನ ವರ್ಷಗಳ ಎಲ್ಲಾ GMAT ಮತ್ತು SAT ಪ್ರಶ್ನೆ ಪತ್ರಿಕೆಗಳು ಹಾಗೂ KEY ANSWERS.. ವರ್ಷ ಪ್ರಶ್ನೆ ಪತ್ರಿಕೆಗಳ...
-
NMMS ಪರೀಕ್ಷೆಯ, ಪತ್ರಿಕೆ-1 ಮಾನಸಿಕ ಸಾಮರ್ಥ್ಯ ಪರೀಕ್ಷೆ (MAT) ಮತ್ತು ಪತ್ರಿಕೆ-2 ವ್ಯಾಸಂಗಿಕ ಪ್ರವೃತ್ತಿ ಪರೀಕ್ಷೆ (SAT) , ಈ ಎರಡು ಪತ್ರಿಕೆಗಳ ಸಂಪೂರ...
-
ಇಲಾಖೆಯು 2 ರಿಂದ 10ನೇ ತರಗತಿಯ ಎಲ್ಲಾ ವಿಷಯಗಳ ಸೇತು ಬಂಧ ಪೂರ್ವ ಪರೀಕ್ಷೆ, ಸಾಫಲ್ಯ ಪರೀಕ್ಷೆ ಪ್ರಶ್ನೆ ಪತ್ರಿಕೆಗಳು, ಚಟುವಟಿಕೆಗಳು ಮತ್ತು ಸಾಮರ್ಥ್ಯಗಳ ಪಟ...
-
ಕರ್ನಾಟಕ ರಾಜ್ಯದ ' ಕಲಿಕಾ ಚೇತರಿಕೆ 2022-23' ರ ಪಠ್ಯಕ್ರಮಕ್ಕಗುಣವಾಗಿ (ಕಲಿಕಾ ಹಾಳೆಗಳನ್ನು ಆಧರಿಸಿ) 4, 6 ಮತ್ತು 7ನೇ ತರಗತಿಯ ಎ...
-
67ನೇ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದೊಂದಿಗೆ ರಾಜ್ಯದಾ ದ್ಯಂತ 'ನನ್ನ ನಾಡು ನನ್ನ ಹಾಡು - ಕೋಟಿ ಕಂಠ ಗಾಯನ’ ...
-
ಸ ಮಾಜ ವಿಜ್ಞಾನದ ಮೂಲಭೂತ ಜ್ಞಾನದ ಬಗ್ಗೆ ನಮಗೆಷ್ಟು ಗೊತ್ತು? ಸಮಾಜ ವಿಜ್ಞಾನವು ಇತಿಹಾಸ, ರಾಜ್ಯಶಾಸ್ತ್ರ, ಭೂಗೋಳಶಾಸ್ತ್ರ, ಅರ್ಥಶಾಸ್ತ್ರ, ಸಮಾಜಶಾಸ್ತ್ರ ಮತ...
-
ಶಾಲಾ ದಾಖಲಾತಿಗೆ ವಯಸ್ಸು ಲೆಕ್ಕ ಹಾಕಲು ಸುಲಭವಾಗುವ ಚಾರ್ಟ್ (31-05-2025 ಕ್ಕೆ ಇದ್ದಂತೆ ). 1-10ನೇ ತರಗತಿ ಶಾಲಾ ದಾಖಲಾತಿ ಪ್ರವೇಶ ಅರ್ಜಿ.
-
ನಿಮ್ಮ ಹೆಸರು Enter ಮಾಡಿ ರಸಪ್ರಶ್ನೆ ಪ್ರಾರಂಭಿಸಿ ರಸಪ್ರಶ್ನೆ ಪ್ರಾರಂಭಿಸಿ Apu Right 0 Wrong 0 Next question See Your Result Total Questions: Attemp...