Menu

Home ನಲಿಕಲಿ About ☰ Menu


 

5, 8 ಮತ್ತು 9ನೇ ತರಗತಿ SA-2 ಮಾದರಿ ಪ್ರಶ್ನೆ ಪತ್ರಿಕೆಗಳು.

 ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ (K.S.E.A.B) ಯು 2023-24ನೇ ಸಾಲಿನ 5, 8 ಮತ್ತು 9ನೇ ತರಗತಿಯ ವಿದ್ಯಾರ್ಥಿಗಳಿಗೆ ಎರಡನೇ ಸಂಕಲಾತ್ಮಕ ಮೌಲ್ಯಮಾಪನ (SA-2)ವನ್ನು ನಡೆಸಲಿದ್ದು; ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಇಲ್ಲಿ ಸಂಗ್ರಹಿಸಲಾಗಿದೆ.

5, 8 ಮತ್ತು 9ನೇ ತರಗತಿ SA-2 ಮಾದರಿ ಪ್ರಶ್ನೆ ಪತ್ರಿಕೆಗಳು.

         ಈ ಕೆಳಗೆ ನೀಡಲಾದ ವಿಷಯಗಳ ಮೇಲೆ CLICK  ಮಾಡಿ ನಿಮ್ಮ  ಮಾಧ್ಯಮದ ವಿಷಯದ ಮಾದರಿ ಪ್ರಶ್ನೆ ಪತ್ರಿಕೆಗಳನ್ನು DOWNLOAD ಮಾಡಿಕೊಳ್ಳಿ...

  5 ನೇ ತರಗತಿ ಮೌಲ್ಯಾಂಕನ ಮಾದರಿ ಪ್ರಶ್ನೆಪತ್ರಿಕೆಗಳು 

ಕನ್ನಡ ಮಾದ್ಯಮ 

1. ಪ್ರಥಮ ಭಾಷೆ ಕನ್ನಡ 

2. ದ್ವಿತೀಯ ಭಾಷೆ ಇಂಗ್ಲೀಷ 

3. ಗಣಿತ 

4. ಪರಿಸರ ಅಧ್ಯಯನ


ENGLISH MEDIUM

1. FIRST LANGUAGE ENGLISH  

2. SECOND LANGUAGE KANNADA

3. MATHEMATICS  

4. ENVIRONMENT STUDY  


8 ನೇ ತರಗತಿ ಮೌಲ್ಯಾಂಕನ ಮಾದರಿ ಪ್ರಶ್ನೆಪತ್ರಿಕೆಗಳು 

ಕನ್ನಡ ಮಾಧ್ಯಮ

1. ಪ್ರಥಮ ಭಾಷೆ ಕನ್ನಡ 

2. ದ್ವಿತೀಯ ಭಾಷೆ ಇಂಗ್ಲೀಷ 

3. ತೃತೀಯ ಭಾಷೆ ಹಿಂದಿ 

4. ಗಣಿತ 

5. ವಿಜ್ಞಾನ 

6ಸಮಾಜ ವಿಜ್ಞಾನ 


ENGLISH MEDIUM 

1FIRST LANGUAGE ENGLISH

2. SECOND LANGUAGE KANNADA

3. THIRD LANGUAGE HINDI

4. MATHEMATICS 

5. SCIENCE 

6. SOCIAL SCIENCE  


ಸಂಪನ್ಮೂಲ ವ್ಯಕ್ತಿಗಳು ತಯಾರಿಸುವ ಮಾದರಿ ಪ್ರಶ್ನೆ ಪತ್ರಿಕೆಗಳು.

5 ನೇ ತರಗತಿ ಮೌಲ್ಯಾಂಕನ ಮಾದರಿ ಪ್ರಶ್ನೆಪತ್ರಿಕೆಗಳು 


8 ನೇ ತರಗತಿ ಮೌಲ್ಯಾಂಕನ ಮಾದರಿ ಪ್ರಶ್ನೆಪತ್ರಿಕೆಗಳು 

Two set Model question papers 

First Set
 Second Set

ಉಳಿದ / ಹೆಚ್ಚಿನ ಪ್ರಶ್ನೆ ಪತ್ರಿಕೆಗಳನ್ನು ಸದ್ಯದಲ್ಲಿಯೇ Upload ಮಾಡಲಾಗುವುದು. Blog ಗೆ ಮತ್ತೆ ಭೇಟಿ ನೀಡಿ 


ಕಲಬುರ್ಗಿ ಡಯಟ್ ತಯಾರಿಸಿದ 65 ಮಾದರಿ ಪ್ರಶ್ನೆ ಪತ್ರಿಕೆಗಳು 

 


5, 8 ಮತ್ತು 9 ನೇ ತರಗತಿ SA-2 ವೇಳಾಪಟ್ಟಿ

                    2023-24ನೇ ಸಾಲಿನ 5, 8 ಮತ್ತು 9ನೇ ತರಗತಿಯ ವಿದ್ಯಾರ್ಥಿಗಳಿಗೆ ಎರಡನೇ ಸಂಕಲಾತ್ಮಕ ಮೌಲ್ಯಮಾಪನ (SA-2)ವನ್ನು ಕರ್ನಾಟಕ ಶಾಲಾ ಗುಣಮಟ್ಟ ಮೌಲ್ಯಂಕನ ಮತ್ತು ಅಂಗೀಕರಣ ಪರಿಷತ್ತು ನಡೆಸಲಿದ್ದು; ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿಯನ್ನು ಕರ್ನಾಟಕ ಶಾಲಾ ಗುಣಮಟ್ಟ ಮೌಲ್ಯಂಕನ ಮತ್ತು ಅಂಗೀಕರಣ ಪರಿಷತ್ತು ಪ್ರಕಟಿಸಿದೆ.

5, 8 ಮತ್ತು 9 ನೇ ತರಗತಿ SA-2 ವೇಳಾಪಟ್ಟಿ

        ಎಲ್ಲ ವಿದ್ಯಾರ್ಥಿಗಳಿಗೆ ಆಯಾ ಶಾಲಾ ಹಂತದಲ್ಲಿಯೇ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ತಾಲ್ಲೂಕು ಹಂತದಲ್ಲಿ ಮೌಲ್ಯಮಾಪನ ನಡೆಸಲಾಗುತ್ತದೆ. ಆದರೆ, ಮಂಡಳಿಯಿಂದಲೇ ಪ್ರಶ್ನೆಪತ್ರಿಕೆ ಸಿದ್ಧಪಡಿಸಿ ಬಿಇಒ ಗಳಿಗೆ ಕಳುಹಿಸಲಾಗುತ್ತದೆ. ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳು ತಮಗೆ ಅವಶ್ಯವಿರುವಷ್ಟು ಪ್ರಶ್ನೆಪತ್ರಿಕೆಗಳನ್ನು ಮುದ್ರಿಸಿಕೊಂಡು ತಮ್ಮ ವ್ಯಾಪ್ತಿಯ ಶಾಲೆಗಳಿಗೆ ವಿತರಣೆ ಮಾಡಲಿದ್ದಾರೆ.

5ನೇ ತರಗತಿ ವೇಳಾಪಟ್ಟಿ :

5ನೇ ತರಗತಿ ಎಲ್ಲಾ ಪರೀಕ್ಷೆಗಳು ಮಾರ್ಚ್ 11 ರಿಂದ 14ರವರೆಗೆ ಮಧ್ಯಾಹ್ನ 2.30ರಿಂದ 4.30ರ ವರೆಗೆ  ನಡೆಯಲಿವೆ. 

ಮಾರ್ಚ್ 11 - ಪ್ರಥಮ ಭಾಷೆ ಕನ್ನಡ, 

ಮಾರ್ಚ್12 - ದ್ವಿತೀಯ ಭಾಷೆ ಇಂಗ್ಲಿಷ್

ಮಾರ್ಚ್ 13 - ಪರಿಸರ ಅಧ್ಯಯನ 

ಮಾರ್ಚ್ 14 - ಗಣಿತ ಪರೀಕ್ಷೆ ನಡೆಯಲಿದೆ.

2023-24ನೇ ಸಾಲಿನ 5, 8 ಮತ್ತು 9ನೇ ತರಗತಿ ಮೌಲ್ಯಾಂಕನದ (SA-2) ತಾತ್ಕಾಲಿಕ ವೇಳಾಪಟ್ಟಿಗಾಗಿ ಇಲ್ಲಿ ಕ್ಲಿಕ್ ಮಾಡಿ.


8 ಮತ್ತು 9ನೇ ತರಗತಿ ವೇಳಾಪಟ್ಟಿ :

ಮಾರ್ಚ್ 11 - ಪ್ರಥಮ ಭಾಷೆ ಕನ್ನಡ

ಮಾರ್ಚ್ 12 - ದ್ವಿತೀಯ ಭಾಷೆ ಇಂಗ್ಲಿಷ್

ಮಾರ್ಚ್ 13 - ತೃತೀಯ ಭಾಷೆ ಹಿಂದಿ

ಮಾರ್ಚ್ 14 - ಗಣಿತ

ಮಾರ್ಚ್ 15 - ವಿಜ್ಞಾನ

ಮಾರ್ಚ್ 16 - ಸಮಾಜ ವಿಜ್ಞಾನ

ಮಾರ್ಚ್ 18 - ದೈಹಿಕ ಶಿಕ್ಷಣ

8 ಮತ್ತು 9ನೇ ತರಗತಿ ಎಲ್ಲಾ ಪರೀಕ್ಷೆಗಳು ಮಧ್ಯಾಹ್ನ 2.30ರಿಂದ ಸಂಜೆ 5 ಗಂಟೆಯವರೆಗೆ ನಡೆಯಲಿವೆ.

ಚಂದ್ರಯಾನ - 3 ರ ಕುರಿತು ರಸಪ್ರಶ್ನೆಯಲ್ಲಿ ಭಾಗವಹಿಸಿ ಹೆಮ್ಮೆ ಪಡಿ.

 ನಮ್ಮ ಭಾರತ ದೇಶದ ಬಾಹ್ಯಾಕಾಶ ಸಂಸ್ಥೆಯಾದ ISRO ಚಂದ್ರಯಾನ - 3 ರನ್ನು  ಚಂದ್ರನ ಮೇಲೆ ಇಳಿಸುವಲ್ಲಿ ಯಶಸ್ವಿಯಾಗಿದ್ದು; ಈಡಿ ಜಗತ್ತು ಭಾರತದತ್ತ ತಿರುಗಿ ನೋಡುವಂತಾಗಿದೆ. ಇದೆಲ್ಲದಕ್ಕೂ ಕಾರಣರಾದ ವಿಜ್ಞಾನಿಗಳಿಗೆ ಅನಂತಕೋಟಿ ಧನ್ಯವಾದಗಳನ್ನು ತಿಳಿಸುತ್ತ ಈ ಚಂದ್ರಯಾನ - 3 ರ ಕುರಿತು 40 ಪ್ರಶ್ನೆಗಳ ರಸಪ್ರಶ್ನೆ ಸಿದ್ಧಪಡಿಸಿದ್ದು ಎಲ್ಲರೂ ಭಾಗವಹಿಸಿ ಹೆಮ್ಮೆ ಪಡಿ.

ಚಂದ್ರಯಾನ - 3 ರ ಕುರಿತು ರಸಪ್ರಶ್ನೆಯಲ್ಲಿ ಭಾಗವಹಿಸಿ ಹೆಮ್ಮೆ ಪಡಿ.

ಚಂದ್ರಯಾನ - 3 ರ ರಸಪ್ರಶ್ನೆ

Please fill the above data!
Marks : 0

Name : Apu

Roll : 9

Total Questions:

Correct: | Wrong:

Attempt: | Percentage:

ರಸಪ್ರಶ್ನೆಯಲ್ಲಿ ಭಾಗವಹಿಸಿದ ನಂತರ ರಸಪ್ತರಶ್ನೆ ಕುರಿತು ತಮ್ಮ ಅಭಿಪ್ರಾಯಗಳನ್ನು ತಪ್ಪದೇ Comment ಮಾಡಿ...

Popular Post