Menu

Home ನಲಿಕಲಿ About ☰ Menu


 

🔍

NMMS GMAT ಪಠ್ಯಕ್ರಮ | Syllabus


ಕ್ರ               ವಿಷಯ
ಸಂ. 
1. ಸಂಖ್ಯಾಶ್ರೇಣಿ 
    (Number Series)

2. ಸಂಖ್ಯಾಶ್ರೇಣಿಯಲ್ಲಿ ತಪ್ಪಾದ ಸಂಖ್ಯೆ 
(Wrong number in the series)

3. ವಿಭಿನ್ನವಾಗಿರುವ ಸಂಖ್ಯೆ
(Odd one numbers)

4. ಸಾಮ್ಯತೆ (ಸಂಖ್ಯೆಗಳು)
(Numbers Analogy)

5. ಮಾತೃಕೆ (ಸಂಖ್ಯೆಗಳು)
(Numbers Matrix)

6. ಚಿಹ್ನೆಗಳನ್ನು ಆದೇಶಿಸುವುದು 
(Substitution of Signs)


7. ಚಿಹ್ನೆಗಳನ್ನು / ಸಂಖ್ಯೆಗಳನ್ನು ಅದಲು ಬದಲು ಮಾಡುವುದು
(Interchanging the signs and Numbes)

8. ಆಕೃತಿಗಳು ಮತ್ತು ಸಂಖ್ಯೆಗಳ ಸಂಬಂಧ
(Figures & numbers relationship)

9. ಸಂಖ್ಯಾ ಸಮೂಹ ಮತ್ತು ನಿಯಮ 
(Set of numbers and rule)

10. ಅಕ್ಷರಗಳ ಶ್ರೇಣಿ 
(Letters series)

11. ವಿಭಿನ್ನವಾಗಿರುವ ಅಕ್ಷರಗಳ ಗುಂಪು
(Odd one groups of letters)

12. ಸಾಮ್ಯತೆ (ಅಕ್ಷರಗಳು) 
(Letters anology)

13. ಮಾತೃಕೆ (ಅಕ್ಷರಗಳು) 
(Letters matrix)

‍14. ಸಂಕೇತಿಸುವಿಕೆ (ಅಕ್ಷರಗಳು) 
(Letters coding)

15. ವೆನ್ ಚಿತ್ರಗಳು
(Venn diagrams)

16. ಆಲೋಚನಾತ್ಮಕ ಪ್ರಶ್ನೆಗಳು 
(Thought questions)

17. ಛೇದಿಸುವ ಆಕೃತಿಗಳು
(Intersecting figures)

18. ಜಾಮಿತಿಯ ಆಕೃತಿಗಳು 
(Geometric figures)

19. ಸಂಕೇತಿಸುವಿಕೆ ಮತ್ತು ಪ್ರತಿ ಸಂಕೇತಿಸುವಿಕೆ
(Coding and decoding)

20. ಆಕೃತಿಗಳನ್ನು ಪೂರ್ಣಗೊಳಿಸುವುದು
(Completion of figures)

21. ಆಕೃತಿಗಳ ಶ್ರೇಣಿ 
(Figural series)

22. ವಿಭಿನ್ನವಾಗಿರುವ ಆಕೃತಿ 
(Odd one figure)

24. ಸಾಮ್ಯತೆ (ಆಕೃತಿಗಳು) 
(Analogy figures)

25. ಕಾಗದವನ್ನು ಮಡಚಿ ರಂಧ್ರ ಮಾಡುವುದು/ಕತ್ತರಿಸುವುದು
(Paper fold punch/cut)

26. ದಾಳ ಮತ್ತು ಘನಗಳು 
(Dice and cubes)

27. ದರ್ಪಣ ಪ್ರತಿಬಿಂಬ 
(Mera image)

28. ಅಡಗಿರುವ ಆಕೃತಿಗಳು 
(Hidden/embedded figures)

 

No comments:

Post a Comment

ಧನ್ಯವಾದಗಳು,
ತಮ್ಮ ಅಭಿಪ್ರಾಯಗಳನ್ನು Comment ಮಾಡಿ.
ಮತ್ತೇ BLOG ಗೆ ಭೇಟಿ ನೀಡಿ.

Popular Post