Menu

Home ನಲಿಕಲಿ About ☰ Menu


 

ಕರ್ನಾಟಕ ಸಿವಿಲ್ ಸೇವಾ (ನಡತೆ) ನಿಯಮಗಳು 1966ರ ತಿದ್ದುಪಡಿ, ರಾಜ್ಯ ಪತ್ರದಲ್ಲಿ ಪ್ರಕಟ...

           ಕರ್ನಾಟಕ ಸಿವಿಲ್‌ ಸೇವಾ [ನಡತೆ] ನಡತೆ‌ ನಿಯಮಗಳು 1966 ಇದನ್ನು ಮತ್ತಷ್ಟು ತಿದ್ದುಪಡಿ ಮಾಡುವುದಕ್ಕೆ ದಿನಾಂಕ:27-10-2020 ರ ಅಧಿಸೂಚನೆ ಸಂಖ್ಯೆ.ಸಿಅಸುಇ 12 ಸೇನಿಸಿ 2019 ರಲ್ಲಿ ಪ್ರಕಟಿಸಿರುವ ಈ ಮುಂದಿನ ನಿಯಮಗಳ ಕರಡನ್ನು ಅಧೀಕೃತ ರಾಜ್ಯ ಪತ್ರದಲ್ಲಿ ಇದರ ಪ್ರಕಟಣೆಯ ದಿನಾಂಕದಿಂದ ಹದಿನೈದು ದಿನಗಳೊಳಗಾಗಿ ಅದರಿಂದ ಬಾದಿತರಾಗುವ ಸಂಭವವಿರುವ ಎಲ್ಲಾ ವ್ಯಕ್ತಿಗಳಿಂದ ಆಕ್ಷೇಪಣೆಗಳನ್ನು & ಸಲಹೆಗಳನ್ನು ಆಹ್ವಾನಿಸಿ ದಿನಾಂಕ:27-10-2020 ರ  ರಾಜ್ಯ ಪತ್ರದ ಭಾಗ-4ಎ [ಸಂಖ್ಯೆ-499] ರಲ್ಲಿ ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ ಅಧಿನಿಯಮ,1978 [1990 ರ ಕರ್ನಾಟಕ ಅಧಿನಿಯಮ 14]ರ 3 ನೇ ಪ್ರಕರಣದ [2 ] ನೇ ಉಪ ಪ್ರಕರಣದ [ಎ] ಖಂಡದ ಮೂಲಕ ಅಗತ್ಯಪಡಿಸಲಾದಂತೆ ಪ್ರಕಟಿಸಲಾಗಿದೆ.



CLICK & DOWNLOAD

No comments:

Post a Comment

ಧನ್ಯವಾದಗಳು,
ತಮ್ಮ ಅಭಿಪ್ರಾಯಗಳನ್ನು Comment ಮಾಡಿ.
ಮತ್ತೇ BLOG ಗೆ ಭೇಟಿ ನೀಡಿ.

Popular Post