| ಕ್ರ. ಸಂ | ಹೆಸರು | ಅಧಿಕಾರ ಅವಧಿ |
|---|---|---|
| 1 | ಜವಾಹರಲಾಲ್ ನೆಹರು (1889–1964) | 15 ಆಗಸ್ಟ್ 1947 - 27 ಮೇ 1964 |
| ಹಂಗಾಮಿ | ಗುಲ್ಜಾರಿಲಾಲ್ ನಂದಾ (ಹಂಗಾಮಿ) (1898–1998) | 27 ಮೇ 1964 - 9 ಜೂನ್ 1964 |
| 2 | ಲಾಲ್ ಬಹದ್ದೂರ್ ಶಾಸ್ತ್ರಿ (1904–1966) | 9 ಜೂನ್ 1964 - 11 ಜನವರಿ 1966 |
| ಹಂಗಾಮಿ | ಗುಲ್ಜಾರಿಲಾಲ್ ನಂದಾ (ಹಂಗಾಮಿ) (1898–1998) | 11 ಜನವರಿ 1966 - 24 ಜನವರಿ 1966 |
| 3 | ಇಂದಿರಾ ಗಾಂಧಿ (1917–1984) | 24 ಜನವರಿ 1966 - 24 ಮಾರ್ಚ್ 1977 |
| 4 | ಮೊರಾರ್ಜಿ ದೇಸಾಯಿ (1896–1995) | 24 ಮಾರ್ಚ್ 1977 - 28 ಜುಲೈ 1979 |
| 5 | ಚೌಧುರಿ ಚರಣ್ ಸಿಂಗ್ (1902–1987) | 28 ಜುಲೈ 1979 - 14 ಜನವರಿ 1980 |
| 3 | ಇಂದಿರಾ ಗಾಂಧಿ (1917–1984) | 14 ಜನವರಿ 1980 - 31 ಅಕ್ಟೋಬರ್ 1984 |
| 6 | ರಾಜೀವ್ ಗಾಂಧಿ (1944–1991) | 31 ಅಕ್ಟೋಬರ್ 1984 - 2 ಡಿಸೆಂಬರ್ 1989 |
| 7 | ವಿ.ಪಿ. ಸಿಂಗ್ (1931–2008) | 2 ಡಿಸೆಂಬರ್ 1989 - 10 ನವೆಂಬರ್ 1990 |
| 8 | ಚಂದ್ರ ಶೇಖರ್ (1927–2007) | 10 ನವೆಂಬರ್ 1990 - 21 ಜೂನ್ 1991 |
| 9 | ಪಿ.ವಿ. ನರಸಿಂಹರಾವ್ (1921–2004) | 21 ಜೂನ್ 1991 - 16 ಮೇ 1996 |
| 10 | ಅಟಲ್ ಬಿಹಾರಿ ವಾಜಪೇಯಿ (1924–2018) | 16 ಮೇ 1996 - 1 ಜೂನ್ 1996 |
| 11 | ಎಚ್.ಡಿ. ದೇವೇಗೌಡ (1933–) | 1 ಜೂನ್ 1996 - 21 ಏಪ್ರಿಲ್ 1997 |
| 12 | ಐ.ಕೆ. ಗುಜ್ರಾಲ್ (1919–2012) | 21 ಏಪ್ರಿಲ್ 1997 - 19 ಮಾರ್ಚ್ 1998 |
| 10 | ಅಟಲ್ ಬಿಹಾರಿ ವಾಜಪೇಯಿ (1924-2018) | 19 ಮಾರ್ಚ್ 1998 - 22 ಮೇ 2004 |
| 13 | ಮನಮೋಹನ್ ಸಿಂಗ್ (1932–) | 22 ಮೇ 2004 - 26 ಮೇ 2014 |
| 14 | ನರೇಂದ್ರ ಮೋದಿ (1950–) | 26 ಮೇ 2014 - ಪ್ರಸ್ತುತ |
ಭಾರತದ ಪ್ರಧಾನ ಮಂತ್ರಿಗಳ ಪಟ್ಟಿ | List of prime ministers of India
ನಲಿ-ಕಲಿ ಸಾಹಿತ್ಯ 2023-24 (PDF)
ಕ್ರ.ಸಂ | ನಲಿ ಕಲಿ ಸಾಹಿತ್ಯ ಹೆಸರು | Download
|
1 | ||
2 | ||
3 | ||
4 | ||
5 | ||
6 | ||
7 | ||
8 | ||
9 | ||
10 | ||
11 | ||
12 | ||
13 | ||
14 | ||
15 | ||
16 | ||
17 | ||
18 |
SATS ಗೆ ಸಂಬಂಧಿಸಿದ ಎಲ್ಲಾ ವಿಡಿಯೋಗಳು ಒಂದೇ Linkನಲ್ಲಿ ಲಭ್ಯ
ಈ SATS ಗೆ ಸಂಬಂಧಿಸಿದ ಎಲ್ಲಾ ವಿಡಿಯೋಗಳು ಈ ಕೆಳಗೆ ವೀಕ್ಷಿಸಬಹುದು.
☞ಹೆಚ್ಚಿನ ಮಾಹಿತಿಗಾಗಿ 'VivekJyoti YouTube Channel' ಗೆ Subscribe ಆಗಿ.
JNVST Result 2023 | ನವೋದಯ ಪ್ರವೇಶ ಪರೀಕ್ಷೆ ಫಲಿತಾಂಶ ಪ್ರಕಟ.
ನವೋದಯ ವಿದ್ಯಾಲಯದ 6ನೇ ತರಗತಿ ಪ್ರವೇಶ ಪರೀಕ್ಷೆ-2023 ರ ಫಲಿತಾಂಶವನ್ನು ಅಧಿಕೃತ ವೆಬ್‌ಸೈಟ್ ನಲ್ಲಿ ಪ್ರಕಟಿಸಲಾಗಿದೆ.
- ವಿದ್ಯಾರ್ಥಿಯ ಹುಟ್ಟಿದ ದಿನಾಂಕದ ಪುರಾವೆ(DOB ಪ್ರಮಾಣಪತ್ರ, ಆಧಾರ್ ಕಾರ್ಡ್).
- NVS ನ ಷರತ್ತುಗಳ ಪ್ರಕಾರ ಅರ್ಹತೆಯ ಪುರಾವೆಗಳು.
- ಐದನೇ ತರಗತಿಯ ಅಂಕಪಟ್ಟಿ.
- ಗ್ರಾಮೀಣ ದಾಖಲೆ ಪ್ರಮಾಣ ಪತ್ರ ( ಗ್ರಾಮೀಣ ಕೋಟಾದಡಿ ಅರ್ಜಿ ಸಲ್ಲಿಸಿದವರು).
- ನಿವಾಸ (Residence Certificate) ಪ್ರಮಾಣಪತ್ರ.
- ಶಾಲಾ ದಾಖಲಾತಿಗೆ ಬೇಕಾಗುವ ಇತರೆ ಅಗತ್ಯ ದಾಖಲೆಗಳು.
- NIOS ಅಭ್ಯರ್ಥಿಗಳಾಗಿದ್ದಲ್ಲಿ, `ಬಿ' ಪ್ರಮಾಣಪತ್ರದ ಅಗತ್ಯವಿದೆ.
ನವೋದಯ ವಿದ್ಯಾಲಯ ಪ್ರವೇಶ ಪರೀಕ್ಷೆ - 2024
☞ಅರ್ಜಿ ಸಲ್ಲಿಸಲು ಆರಂಭ ದಿನಾಂಕ : ಜನವರಿ 19, 2023
☞ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ : ಆಗಷ್ಟ್ 10, 2023
☞Hall Ticket ಬಿಡುಗಡೆ ದಿನಾಂಕ : Update soon
☞ಪರೀಕ್ಷೆ ನಡೆಯುವ ದಿನಾಂಕ : Update soon
@ಅರ್ಜಿ ಸಲ್ಲಿಸಲು ಅರ್ಹತೆಗಳು@
@ಅರ್ಜಿ ಸಲ್ಲಿಸುವ ವಿಧಾನ@
✯ಅರ್ಜಿ ನಮೂನೆಯನ್ನು ಆನ್‌ಲೈನ್‌ನಲ್ಲಿ https://navodaya.gov.in ನಲ್ಲಿ ಭರ್ತಿ ಮಾಡಬೇಕು.
✯ಸಲ್ಲಿಸಿದ ಪ್ರವೇಶ ನಮೂನೆಯ ಪ್ರತಿಯನ್ನು ಮುಂದಿನ ವ್ಯವಹಾರಗಳ ಸಲುವಾಗಿ ಕಾಯ್ದಿಟ್ಟುಕೊಳ್ಳಬೇಕು.
☟ಅರ್ಜಿ ಸಲ್ಲಿಸಲು ಕೆಳಗಿನ LINK ಕ್ಲಿಕ್ ಮಾಡಿ☟
@ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳು@
@ಪರೀಕ್ಷೆ & ಪ್ರಶ್ನೆ ಪತ್ರಿಕೆ ಸ್ವರೂಪ@
ವಿಷಯಗಳು | ಪ್ರಶ್ನೆಗಳ ಸಂಖ್ಯೆ | ಅಂಕಗಳು | ಸಮಯ |
ಮಾನಸಿಕ ಸಾಮರ್ಥ್ಯ ಪರೀಕ್ಷೆ | 40 | 50 | 60 ನಿಮಿಷಗಳು |
ಅಂಕಗಣಿತ ಪರೀಕ್ಷೆ | 20 | 25 | 30 ನಿಮಿಷಗಳು |
ಭಾಷಾ ಪರೀಕ್ಷೆ | 20 | 25 | 30 ನಿಮಿಷಗಳು |
ಒಟ್ಟು | 80 | 100 | 120 ನಿಮಿಷಗಳು |
.jpg)

