Menu

Home ನಲಿಕಲಿ About ☰ Menu


 

🔍

ನವೋದಯ ವಿದ್ಯಾಲಯ ಪ್ರವೇಶ ಪರೀಕ್ಷೆ - 2024

ನವೋದಯ ವಿದ್ಯಾಲಯ 6ನೇ ತರಗತಿ ಪ್ರವೇಶ ಪರೀಕ್ಷೆಯನ್ನು 28 ರಾಜ್ಯಗಳು 09 ಕೇಂದ್ರಾಡಳಿತ ಪ್ರದೇಶಗಳಲ್ಲಿ ವಾಸಿಸುವ ಎಲ್ಲಾ ವಿದ್ಯಾರ್ಥಿಗಳು ತೆಗೆದುಕೊಳ್ಳಬಹುದು.
ನವೋದಯ ವಿದ್ಯಾಲಯ ಪ್ರವೇಶ ಪರೀಕ್ಷೆ - 2024

 @ಪರೀಕ್ಷೆಗೆ ಸಂಬಂಧಿಸಿದ ಪ್ರಮುಖ ದಿನಾಂಕಗಳು@

ಅರ್ಜಿ ಸಲ್ಲಿಸಲು ಆರಂಭ ದಿನಾಂಕ : ಜನವರಿ 19, 2023

ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ : ಆಗಷ್ಟ್  10, 2023

Hall Ticket ಬಿಡುಗಡೆ ದಿನಾಂಕ : Update soon 

ಪರೀಕ್ಷೆ ನಡೆಯುವ ದಿನಾಂಕ : Update soon 

ಫಲಿತಾಂಶ ದಿನಾಂಕ 2023 : Update soon 

@ಅರ್ಜಿ ಸಲ್ಲಿಸಲು ಅರ್ಹತೆಗಳು@

1. ಪ್ರಸ್ತುತ ವರ್ಷದಲ್ಲಿ 5ನೇ ತರಗತಿಯಲ್ಲಿ ಓದುತ್ತಿರಬೇಕು.
2. ಆಧಾರ್ ಕಾರ್ಡ್ ನಲ್ಲಿರುವ ವಿಳಾಸ ಮತ್ತು ವಿದ್ಯಾರ್ಥಿಯ ಶಾಲೆ ವಿಳಾಸ ಒಂದೇ ಜಿಲ್ಲೆಯಲ್ಲಿರಬೇಕು.
3. ವಿದ್ಯಾರ್ಥಿಯು 01/05/2012 ಮತ್ತು 30/04/2014ರ ನಡುವೆ ಜನಿಸಿರಬೇಕು.
4. ವಿದ್ಯಾರ್ಥಿಯು ಶಾಲೆಗೆ 31/07/2023 ಒಳಗೆ 5ನೇ ತರಗತಿಗೆ ದಾಖಲಾಗಿರಬೇಕು.

@ಅರ್ಜಿ ಸಲ್ಲಿಸುವ ವಿಧಾನ@

ಅರ್ಜಿ ನಮೂನೆಯನ್ನು ಆನ್‌ಲೈನ್‌ನಲ್ಲಿ  https://navodaya.gov.in ನಲ್ಲಿ ಭರ್ತಿ ಮಾಡಬೇಕು. 

ಸಲ್ಲಿಸಿದ ಪ್ರವೇಶ ನಮೂನೆಯ ಪ್ರತಿಯನ್ನು  ಮುಂದಿನ ವ್ಯವಹಾರಗಳ ಸಲುವಾಗಿ ಕಾಯ್ದಿಟ್ಟುಕೊಳ್ಳಬೇಕು.

ಅರ್ಜಿ ಸಲ್ಲಿಸಲು ಕೆಳಗಿನ LINK ಕ್ಲಿಕ್ ಮಾಡಿ


@ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳು@

1. ವಿದ್ಯಾರ್ಥಿಯ ಭಾವಚಿತ್ರ.
2. ವಿದ್ಯಾರ್ಥಿಯ ಸಹಿ.
3. ಪೋಷಕರ ಸಹಿ.
4. ಆಧಾರ್ ಕಾರ್ಡ್ ನಂಬರ್.
5. ಮುಖ್ಯ ಶಿಕ್ಷಕರ ಸಹಿ ಮಾಡಿ ಭರ್ತಿ ಮಾಡಿರುವ ಅರ್ಜಿ(☟Study Certificate☟)

        @ಪರೀಕ್ಷೆ & ಪ್ರಶ್ನೆ ಪತ್ರಿಕೆ ಸ್ವರೂಪ@

 ಈ ಪ್ರವೇಶ ಪರೀಕ್ಷೆಯನ್ನು ನವೋದಯ ವಿದ್ಯಾಲಯ ಸಮಿತಿ ನಡೆಸುತ್ತದೆ.
➣ ಆಯ್ಕೆ ಪರೀಕ್ಷೆಯು ಬೆಳಿಗ್ಗೆ 11:30 ರಿಂದ ಮಧ್ಯಾಹ್ನ 01:30 ರವರೆಗೆ ಎರಡು ಗಂಟೆಗಳ ಅವಧಿಯಾಗಿರುತ್ತದೆ.
➣ ಕೇವಲ ವಸ್ತುನಿಷ್ಠ ಮಾದರಿಯ ಪ್ರಶ್ನೆಗಳೊಂದಿಗೆ 3 ವಿಭಾಗಗಳನ್ನು ಹೊಂದಿರುತ್ತದೆ.
➣ ಪರೀಕ್ಷೆಯ ಅಂಕ : 100ಅಂಕ.
➣ ಪರೀಕ್ಷೆಯ ಸಮಯ : 2 ಗಂಟೆ
(ದಿವ್ಯಾಂಗ್ ವಿದ್ಯಾರ್ಥಿಗಳು ಅಥವಾ ವಿಕಲಚೇತನ ವಿದ್ಯಾರ್ಥಿಗಳಿಗೆ' ಹೆಚ್ಚುವರಿ 40 ನಿಮಿಷಗಳ ಸಮಯವನ್ನು ನೀಡಲಾಗುವುದು)

ವಿಷಯಗಳು 

ಪ್ರಶ್ನೆಗಳ ಸಂಖ್ಯೆ

ಅಂಕಗಳು

ಸಮಯ

ಮಾನಸಿಕ ಸಾಮರ್ಥ್ಯ ಪರೀಕ್ಷೆ

40

50

60 ನಿಮಿಷಗಳು

ಅಂಕಗಣಿತ ಪರೀಕ್ಷೆ 

20

25

30 ನಿಮಿಷಗಳು

ಭಾಷಾ ಪರೀಕ್ಷೆ

20

25

30 ನಿಮಿಷಗಳು

ಒಟ್ಟು

80

100

120 ನಿಮಿಷಗಳು

No comments:

Post a Comment

ಧನ್ಯವಾದಗಳು,
ತಮ್ಮ ಅಭಿಪ್ರಾಯಗಳನ್ನು Comment ಮಾಡಿ.
ಮತ್ತೇ BLOG ಗೆ ಭೇಟಿ ನೀಡಿ.

Popular Post