Menu

Home ನಲಿಕಲಿ About ☰ Menu


 

Karnataka Election 2023 Announced | ಕರ್ನಾಟಕ ವಿಧಾನಸಭೆ ಚುನಾವಣೆ ವೇಳಾಪಟ್ಟಿ ಪ್ರಕಟ.

               ಕರ್ನಾಟಕ ವಿಧಾನಸಭೆ ಚುನಾವಣೆ-2023ರ ವೇಳಾಪಟ್ಟಿಯನ್ನು ಭಾರತೀಯ ಚುನಾವಣಾ ಆಯೋಗವು 29 ಮಾರ್ಚ್ 2023ರಂದು ಪ್ರಕಟಿಸಿತು. ಮೇ 10ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ ಮತ್ತು ಮೇ 13 ರಂದು ಫಲಿತಾಂಶಗಳನ್ನು ಪ್ರಕಟಿಸಲಾಗುವುದು ಎಂದು ಘೋಷಿಸಿತು. ಮಾದರಿ ನೀತಿ ಸಂಹಿತೆಯ ನಿಬಂಧನೆಗಳು ತಕ್ಷಣದಿಂದಲೇ ಜಾರಿಗೆ (29/03/2023).

Karnataka Election 2023 Announced | ಕರ್ನಾಟಕ ವಿಧಾನಸಭೆ ಚುನಾವಣೆ ವೇಳಾಪಟ್ಟಿ ಪ್ರಕಟ.
ಕರ್ನಾಟಕ ವಿಧಾನಸಭೆ ಸಾರ್ವತ್ರಿಕ ಚುನಾವಣೆ ವೇಳಾಪಟ್ಟಿ
Poll Eventsದಿನಾಂಕದಿನ
ಗೆಜೆಟ್ ಅಧಿಸೂಚನೆ ಹೊರಡಿಸುವ ದಿನಾಂಕ13 ಏಪ್ರಿಲ್ 2023ಗುರುವಾರ
ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ20 ಏಪ್ರಿಲ್ 2023ಗುರುವಾರ
ನಾಮನಿರ್ದೇಶನಗಳ ಪರಿಶೀಲನೆಯ ದಿನಾಂಕ21 ಏಪ್ರಿಲ್ 2023ಶುಕ್ರವಾರ
ಉಮೇದುವಾರಿಕೆಗಳನ್ನು ಹಿಂಪಡೆಯಲು ಕೊನೆಯ ದಿನಾಂಕ24 ಏಪ್ರಿಲ್ 2023ಸೋಮವಾರ 
ಮತದಾನದ ದಿನಾಂಕ10 ಮೇ 2023ಬುಧವಾರ
ಎಣಿಕೆಯ ದಿನಾಂಕ13 ಮೇ 2023ಶನಿವಾರ
ಚುನಾವಣೆಯನ್ನು ಪೂರ್ಣಗೊಳಿಸಬೇಕಾದ ದಿನಾಂಕ15 ಮೇ 2023ಸೋಮವಾರ

ಮತದಾರರ ಪಟ್ಟಿಯಲ್ಲಿ ಭಾಗದ ಸಂಖ್ಯೆ (Part No) & ಕ್ರಮ ಸಂಖ್ಯೆ (Serial No) ಹುಡುಕುವ ವಿಧಾನ

search-part-and-serial-no-in-electoral-roll
PART Number : ನೀವು ಮತ ​​ಚಲಾಯಿಸಲು ಹೋಗುವ ಶಾಲೆ/ಸ್ಥಳದ ಕೋಡ್ ಸಂಖ್ಯೆಯಾಗಿದೆ.

SERIAL Number : ಮತದಾರರ ಪಟ್ಟಿಯಲ್ಲಿ ನಿಮ್ಮ  ಕ್ರಮ ಸಂಖ್ಯೆಯಾಗಿದೆ.


Part and Serial Number ಪಡೆಯಲು, Online ಮೂಲಕ ಕೆಳಗಿನ ಹಂತಗಳನ್ನು ಅನುಸರಿಸಿ....
ವಿಡಿಯೋ ವೀಕ್ಷಿಸಿ 

Search by Details 
ಅದರಲ್ಲಿ ಈ ಕೆಳಗಿನ ಮಾಹಿತಿ ತುಂಬಿ..
ण द्वारा खोज/Search by Details 
नाम/Name *--

पिता/पतिका नाम (Father's/Husband's Name)*--

 उम्र/Age / जन्म तिथि/DoB *

लिंग/Gender--

राज्य/State *--

जिला / District --

विधानसभा निर्वाचन क्षेत्र /
Assembly Constituency

Select AC
कोड / Code *

Enter Captcha

खोजें/Search
            ಈ ಮೇಲಿನ ಮೂಲಭೂತ ವಿವರಗಳನ್ನು ನಮೂದಿಸಿ Search ಮಾಡಿ. ವಿವರಗಳನ್ನು ಪರಿಶೀಲಿಸಲು ವೀಕ್ಷಣೆ ವಿವರಗಳ (View Details) ಮೇಲೆ ಕ್ಲಿಕ್ ಮಾಡಿ ಅಲ್ಲಿಂದ ನೀವು Part No..  ಮತ್ತು Serial No... ನೋಡಬಹುದು.

              Search by EPIC No.
          
ಲ್ಲವೇ ಕೇವಲ ನಿಮ್ಮ ಮತದಾರರ ಗುರುತಿನ ಚೀಟಿ ಸಂಖ್ಯೆ (Epic Number/ Voter id Number) ಮತ್ತು ರಾಜ್ಯ  Enter ಮಾಡಿ  Captcha Code ನಮೂದಿಸಿ   Search ಮೇಲೆ ಕ್ಲಿಕ್ ಮಾಡಿ... ವೀಕ್ಷಣೆ ವಿವರಗಳ (View Details) ಮೇಲೆ ಕ್ಲಿಕ್ ಮಾಡಿ ಅಲ್ಲಿಂದ ನೀವು Part No..  ಮತ್ತು Serial No... ನೋಡಬಹುದು.

Popular Post