Menu

Home ನಲಿಕಲಿ About ☰ Menu


 

ಪರ್ಯಾಯ ಶೈಕ್ಷಣಿಕ ಯೋಜನೆ ಫೆಬ್ರವರಿ-2022

    2022ರ ಫೆಬ್ರವರಿ ತಿಂಗಳ ಪರ್ಯಾಯ ಶೈಕ್ಷಣಿಕ ಯೋಜನೆಯನ್ನು DSERT Website ನಲ್ಲಿ ಪ್ರಕಟಿಸಿದ್ದು, ತರಗತಿವಾರು, ಮಾಧ್ಯಮವಾರು ಪರ್ಯಾಯ ಶೈಕ್ಷಣಿಕ ಯೋಜನೆಗಳನ್ನು ಡೌನ್‌ಲೋಡ್ ಮಾಡಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ...


CLICK HERE & DOWNLOAD ಪ. ಶೈ. ಯೋಜನೆ ಫೆಬ್ರವರಿ 2022

6ನೇ ತರಗತಿ ಗಣಿತ ಸಂವೇದ ಇ-ಕ್ಲಾಸ್ 2021-22

      ದೂರದರ್ಶನ ಚಂದನ ವಾಹಿನಿಯಲ್ಲಿ ಕರ್ನಾಟಕ ಸಾರ್ವಜನಿಕ ಶಿಕ್ಷಣ ಇಲಾಖೆ & DSERT ಸಹಭಾಗಿತ್ವದಲ್ಲಿ ಪ್ರಸಾರವಾದ/ಪ್ರಸಾರವಾಗುತ್ತಿರುವ ಸಂವೇದ ಇ-ಕಲಿಕಾ ಕಾರ್ಯಕ್ರಮದ 6ನೇ ತರಗತಿ ಗಣಿತ ವಿಡಿಯೋ ಪಾಠಗಳು..

ಪಾಠದ ಹೆಸರು

1. ಸಂಖ್ಯೆಗಳನ್ನು ತಿಳಿಯುವುದು(ಭಾಗ-1)

    ಸಂಖ್ಯೆಗಳನ್ನು ತಿಳಿಯುವುದು(ಭಾಗ-2)

    ಸಂಖ್ಯೆಗಳನ್ನು ತಿಳಿಯುವುದು(ಭಾಗ-3)

     ಸಂಖ್ಯೆಗಳನ್ನು ತಿಳಿಯುವುದು(ಭಾಗ-4)

2. ಪೂರ್ಣ ಸಂಖ್ಯೆಗಳು(ಭಾಗ-1)

    ಪೂರ್ಣ ಸಂಖ್ಯೆಗಳು(ಭಾಗ-2)

    ಪೂರ್ಣ ಸಂಖ್ಯೆಗಳು(ಭಾಗ-3)

3. ಸಂಖ್ಯೆಗಳೊಂದಿಗೆ ಆಟ(ಭಾಗ-1)

     ಸಂಖ್ಯೆಗಳೊಂದಿಗೆ ಆಟ(ಭಾಗ-2)

     ಸಂಖ್ಯೆಗಳೊಂದಿಗೆ ಆಟ(ಭಾಗ-3)

4. ರೇಖಾಗಣಿತದ ಮೂಲಭೂತ ಅಂಶಗಳು(ಭಾಗ-1)

   ರೇಖಾಗಣಿತದ ಮೂಲಭೂತ ಅಂಶಗಳು(ಭಾಗ-2)

   ರೇಖಾಗಣಿತದ ಮೂಲಭೂತ ಅಂಶಗಳು(ಭಾಗ-3)

   ರೇಖಾಗಣಿತದ ಮೂಲಭೂತ ಅಂಶಗಳು(ಭಾಗ-4)

5. ಪ್ರಾಥಮಿಕ ಆಕೃತಿಗಳ ತಿಳುವಳಿಕೆ(ಭಾಗ-1)

    ಪ್ರಾಥಮಿಕ ಆಕೃತಿಗಳ ತಿಳುವಳಿಕೆ(ಭಾಗ-2)

    ಪ್ರಾಥಮಿಕ ಆಕೃತಿಗಳ ತಿಳುವಳಿಕೆ(ಭಾಗ-3)

    ಪ್ರಾಥಮಿಕ ಆಕೃತಿಗಳ ತಿಳುವಳಿಕೆ(ಭಾಗ-4)

     ಪ್ರಾಥಮಿಕ ಆಕೃತಿಗಳ ತಿಳುವಳಿಕೆ(ಭಾಗ-5)

6. ಪೂರ್ಣಾಂಕಗಳು(ಭಾಗ-1)

    ಪೂರ್ಣಾಂಕಗಳು(ಭಾಗ-2)

    ಪೂರ್ಣಾಂಕಗಳು(ಭಾಗ-3)

6ನೇ ತರಗತಿ ವಿಜ್ಞಾನ ಸಂವೇದ ಇ-ಕ್ಲಾಸ್ 2021-22

      ದೂರದರ್ಶನ ಚಂದನ ವಾಹಿನಿಯಲ್ಲಿ ಕರ್ನಾಟಕ ಸಾರ್ವಜನಿಕ ಶಿಕ್ಷಣ ಇಲಾಖೆ & DSERT ಸಹಭಾಗಿತ್ವದಲ್ಲಿ ಪ್ರಸಾರವಾದ/ಪ್ರಸಾರವಾಗುತ್ತಿರುವ ಸಂವೇದ ಇ-ಕಲಿಕಾ ಕಾರ್ಯಕ್ರಮದ 6ನೇ ತರಗತಿ ವಿಜ್ಞಾನ ವಿಡಿಯೋ ಪಾಠಗಳು..

ಪಾಠದ ಹೆಸರು

1. ಆಹಾರ-ಇದು ಎಲ್ಲಿಂದ ದೊರೆಯುತ್ತದೆ

2. ಆಹಾರದ ಘಟಕಗಳು(ಭಾಗ-1)

    ಆಹಾರದ ಘಟಕಗಳು(ಭಾಗ-2)

3. ಎಳೆಯಿಂದ ಬಟ್ಟೆ

4. ಪದಾರ್ಥಗಳನ್ನು ಗುಂಪುಗಳಾಗಿ ವರ್ಗೀಕರಿಸುವುದು

5. ಪದಾರ್ಥಗಳನ್ನು ಬೇರ್ಪಡಿಸುವಿಕೆ(ಭಾಗ-1)

    ಪದಾರ್ಥಗಳನ್ನು ಬೇರ್ಪಡಿಸುವಿಕೆ(ಭಾಗ-2)

6. ನಮ್ಮ ಸುತ್ತಲಿನ ಬದಲಾವಣೆಗಳು

7. ಸಸ್ಯಗಳನ್ನು ತಿಳಿಯುವುದು(ಭಾಗ-1)

    ಸಸ್ಯಗಳನ್ನು ತಿಳಿಯುವುದು(ಭಾಗ-2)

8. ದೇಹದ ಚಲನೆಗಳು(ಭಾಗ-1)

    ದೇಹದ ಚಲನೆಗಳು(ಭಾಗ-2)

    ದೇಹದ ಚಲನೆಗಳು(ಭಾಗ-3)

    ದೇಹದ ಚಲನೆಗಳು(ಭಾಗ-4)

9. ಜೀವಿಗಳು –ಅವುಗಳ ಲಕ್ಷಣಗಳು & ಆವಾಸಗಳು(ಭಾಗ-1)

  ಜೀವಿಗಳು –ಅವುಗಳ ಲಕ್ಷಣಗಳು & ಆವಾಸಗಳು(ಭಾಗ-2)

10. ಚಲನೆ & ದೂರಗಳ ಅಳತೆ

11. ಬೆಳಕು, ಛಾಯೆಗಳು & ಪ್ರತಿಫಲಗಳು

12. ವಿದ್ಯುಚ್ಛಕ್ತಿ & ಮಂಡಲಗಳು

13. ಕಾಂತಗಳೊಂದಿಗೆ ಆಟ

14. ನೀರು

15. ನಮ್ಮ ಸುತ್ತಲ ಗಾಳಿ

16. ಒಳಬರುವ ಕಸ, ಹೊರ ಹೋಗುವ ಕಸ

4ನೇ ತರಗತಿ ಗಣಿತ ಸಂವೇದ ಇ-ಕ್ಲಾಸ್ 2021-22

      ದೂರದರ್ಶನ ಚಂದನ ವಾಹಿನಿಯಲ್ಲಿ ಕರ್ನಾಟಕ ಸಾರ್ವಜನಿಕ ಶಿಕ್ಷಣ ಇಲಾಖೆ & DSERT ಸಹಭಾಗಿತ್ವದಲ್ಲಿ ಪ್ರಸಾರವಾದ/ಪ್ರಸಾರವಾಗುತ್ತಿರುವ ಸಂವೇದ ಇ-ಕಲಿಕಾ ಕಾರ್ಯಕ್ರಮದ 4ನೇ ತರಗತಿ ಗಣಿತ ವಿಡಿಯೋ ಪಾಠಗಳು..


ಭಾಗ - 1

1. ಸರಳ ರೇಖಾಕೃತಿಗಳ ಸುತ್ತಳತೆ & ವಿಸ್ತೀರ್ಣ(ಭಾಗ-1) 

    ಸರಳ ರೇಖಾಕೃತಿಗಳ ಸುತ್ತಳತೆ & ವಿಸ್ತೀರ್ಣ(ಭಾಗ-2)

2. ಸಂಖ್ಯೆಗಳು(ಭಾಗ-1)

    ಸಂಖ್ಯೆಗಳು(ಭಾಗ-2)

    ಸಂಖ್ಯೆಗಳು(ಭಾಗ-3)

    ಸಂಖ್ಯೆಗಳು(ಭಾಗ-4)

3. ಸಂಕಲನ(ಭಾಗ-1)

    ಸಂಕಲನ(ಭಾಗ-2)

4. ವ್ಯವಕಲನ(ಭಾಗ-1)

    ವ್ಯವಕಲನ(ಭಾಗ-2)

    ವ್ಯವಕಲನ(ಭಾಗ-3)

5. ಗುಣಾಕಾರ(ಭಾಗ-1)

    ಗುಣಾಕಾರ(ಭಾಗ-2)

    ಗುಣಾಕಾರ(ಭಾಗ-3)

6. ಭಾಗಾಕಾರ(ಭಾಗ-1)

    ಭಾಗಾಕಾರ(ಭಾಗ-2)

    ಭಾಗಾಕಾರ(ಭಾಗ-3)

7. ವೃತ್ತಗಳು

8. ಮಾನಸಿಕ ಲೆಕ್ಕಾಚಾರ 

9. ಬಿನ್ನರಾಶಿ ಸಂಖ್ಯೆಗಳು

10. ಹಣದ ಸಂಕಲನ ಮತ್ತು ವ್ಯವಕಲನ 

ಭಾಗ - 2

11. ಅಳತೆಗಳು - ಉದ್ದ

12. ಅಳತೆಗಳು (ತೂಕ)

13. ಗಾತ್ರದ ಅಳತೆ 

14. ಕಾಲ

15. ದತ್ತಾಂಶಗಳ ನಿರ್ವಹಣೆ

16. ವಿನ್ಯಾಸಗಳು ಮತ್ತು ಸಮಮಿತಿ

17. ಟ್ಯಾನ್ ಗ್ರಾಮ್ಸ್ ಮತ್ತು ವಿನ್ಯಾಸಗಳು

18. ಘನಾಕೃತಿಗಳು

4th ENGLISH ಸಂವೇದ ಇ-ಕ್ಲಾಸ್ 2021-22

       ದೂರದರ್ಶನ ಚಂದನ ವಾಹಿನಿಯಲ್ಲಿ ಕರ್ನಾಟಕ ಸಾರ್ವಜನಿಕ ಶಿಕ್ಷಣ ಇಲಾಖೆ & DSERT ಸಹಭಾಗಿತ್ವದಲ್ಲಿ ಪ್ರಸಾರವಾದ/ಪ್ರಸಾರವಾಗುತ್ತಿರುವ ಸಂವೇದ ಇ-ಕಲಿಕಾ ಕಾರ್ಯಕ್ರಮದ 4ನೇ ತರಗತಿ ENGLISH ವಿಡಿಯೋ ಪಾಠಗಳು.

                                                                                    UNIT NAME

1. Household Articles(Part-1)

    Household Articles(Part-2)

2. Buildings(Part-1)

    Buildings(Part-2)

    Buildings(Part-3)

3. Environment(Part-1)

    Environment(Part-2)

    Environment(Part-3)

4. Travel(Part-1)

    Travel(Part-2)

    Travel(Part-3)

5. Hobbies(Part-1)

    Hobbies(Part-2)

    Hobbies(Part-3)

6. Farming(Part-1)

    Farming(Part-2)

    Farming(Part-3)

7. Profession 

8. Art 

9. Adventure 

10. Additional Activities

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು & ಕಿರು ಪರಿಚಯ

 ಜ್ಞಾನಪೀಠ ಪ್ರಶಸ್ತಿ | Jnanapeeta Prashasti

       ಜ್ಞಾನಪೀಠ  ಭಾರತದ ಸಾಹಿತಿಗಳಿಗೆ ನೀಡುವ  ಅತ್ಯುನ್ನತ ಪ್ರಶಸ್ತಿಯಾಗಿದ್ದು, ಇದನ್ನು 'ಟೈಮ್ಸ್ ಆಫ್ ಇಂಡಿಯಾ'ದ ಪ್ರಕಾಶಕರಾದ ಸಾಹು ಜೈನ್ ಕುಟುಂಬದವರು  1961 ಮೇ 22 ರಂದು ಸ್ಥಾಪನೆ ಮಾಡಿದರು.                                                                             ಈ ಪ್ರಶಸ್ತಿಯನ್ನು ಭಾರತದ ಸಂವಿಧಾನದ ಎಂಟನೇ ಅನುಸೂಚಿಯಲ್ಲಿ ಇರುವ 22 ಭಾಷೆಗಳ ಅತ್ಯುತ್ತಮ ಸಾಹಿತ್ಯ ಕೃತಿಯನ್ನು ಅಥವಾ ಸಮಗ್ರ ಸಾಹಿತ್ಯದ ಕೊಡುಗೆಯನ್ನು ನೀಡಿದ ಭಾರತೀಯ ನಾಗರಿಕನಿಗೆ ನೀಡಲಾಗುವುದು, ಆದರೆ ಈ ಪ್ರಶಸ್ತಿಯನ್ನು ಸರ್ಕಾರ ನೀಡುವುದಿಲ್ಲ.                                                                 ವಿಜೇತರಿಗೆ ಪ್ರಶಸ್ತಿ ಫಲಕ, 11 ಲಕ್ಷ ರೂಪಾಯಿ ಚೆಕ್ ಹಾಗೂ ವಾಗ್ದೇವಿಯ ಕಂಚಿನ ವಿಗ್ರಹವನ್ನು ನೀಡಿ ಗೌರವಿಸಲಾಗುವುದು. ಈ ಪ್ರಶಸ್ತಿಯನ್ನು ಮೊದಲಿಗೆ 1965ರಲ್ಲಿ ಮಲೆಯಾಳಂ ಲೇಖಕ ಜಿ. ಶಂಕರ ಕುರುಪರಿಗೆ ನೀಡಿ ಗೌರವಿಸಲಾಯಿತು.                                                                           ಇಲ್ಲಿಯವರೆಗೆ ಹಿಂದಿ 11 ಪ್ರಶಸ್ತಿಗಳನ್ನು ಪಡೆದು ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದ ಭಾಷೆಯಾಗಿದ್ದು, ಕನ್ನಡಕ್ಕೆ  8 ಪ್ರಶಸ್ತಿ ದೊರೆತಿದ್ದು ಎರಡನೆ ಸ್ಥಾನದಲ್ಲಿದೆ. 

ಜ್ಞಾನಪೀಠ ಪ್ರಶಸ್ತಿಯ ನಿಯಮಗಳು:

*ಜ್ಞಾನಪೀಠ ಪ್ರಶಸ್ತಿಯನ್ನು ಪಡೆಯುವವನು ಭಾರತೀಯನೇ ಆಗಿರಬೇಕು.

* ಆತನು ತನಗೆ ಸಂಬಂಧಿಸಿದ ಭಾಷೆಯ ಬಗ್ಗೆ ಸಾಕಷ್ಟು ಪಾಂಡಿತ್ಯವನ್ನು, ಪರಿಣಿತಿಯನ್ನು ಪಡೆದಿರಬೇಕು.

*ಪ್ರಶಸ್ತಿ ನೀಡುವ ಸಮಯದಲ್ಲಿ ಆತನು ಜೀವಂತನಾಗಿರಬೇಕು.

* ಒಂದು ಬಾರಿ ಪ್ರಶಸ್ತಿ ಪಡೆದ ಪುರಸ್ಕೃತನಿಗೆ ಯಾವುದೇ ಕಾರಣಗಳಿಂದ ಮತ್ತೊಮ್ಮೆ ಪ್ರಶಸ್ತಿ ನೀಡಲಾಗದು.

* ಒಂದು ಬಾರಿ ಯಾವುದಾದ್ರೂ ಒಂದು ಭಾಷೆಗೆ ಪ್ರಶಸ್ತಿ ಬಂದರೆ ನಂತರ ಮೂರು ವರ್ಷಗಳ ಕಾಲ ಆದೇ ಭಾಷೆಯ ಯಾವ ಸಾಹಿತಿಗೂ ಪುರಸ್ಕಾರ ಲಭ್ಯವಾಗದು.

ಸೂಚನೆ: 1982 ನೇ ವರ್ಷದಿಂದ ಸಾಹಿತಿಗಳು ಸಮಗ್ರ ಸಾಹಿತ್ಯಕ್ಕೆ ನೀಡಿದ ಕೊಡುಗೆ ಪರಿಗಣಿಸಿ ಜ್ಞಾನಪೀಠ ಪ್ರಶಸ್ತಿ ನೀಡಲಾಗುತ್ತಿದೆ.

ಜ್ಞಾನಪೀಠ ಪ್ರಶಸ್ತಿ ವಿಜೇತರ ಪಟ್ಟಿ

ವರ್ಷ     -      ಪುರಸ್ಕೃತರು        -       ಭಾಷೆ   

                       ಕೃತಿಗಳು

1965  -  ಜಿ. ಶಂಕರ ಕುರುಪ್   -   ಮಲಯಾಳಂ                           ಓಡಕ್ಕುಳಲ್

1966 - ತಾರಾಶಂಕರ ಬಂದೋಪಾಧ್ಯಾಯಬೆಂಗಾಲಿ                       ಗಣದೇವತಾ

1967  -  ಉಮಾಶಂಕರ್ ಜೋಶಿ  -  ಗುಜರಾತಿ                                   ನಿಶಿತಾ                                     

1967      -       ಕುವೆಂಪು            -        ಕನ್ನಡ                           ಶ್ರೀ ರಾಮಾಯಣ ದರ್ಶನಂ 

1968  -  ಸುಮಿತ್ರಾನಂದನ ಪಂತ್  -   ಹಿಂದಿ                                     ಚಿದಂಬರಾ 

1969   -  ಫಿರಾಕ್ ಗೋರಕ್ ಪುರಿ   -    ಉರ್ದು                            ಗುಲ್-ಎ-ನಗ್ಮಾ 

1970  -  ವಿಶ್ವನಾಥ ಸತ್ಯನಾರಾಯಣ  -  ತೆಲುಗು                        ರಾಮಾಯಣ ಕಲ್ಪವೃಕ್ಷಮು 

1971      -        ಬಿಷ್ಣು ಡೆ           -         ಬೆಂಗಾಲಿ                        ಸ್ಮೃತಿ ಸತ್ತಾ ಭವಿಷ್ಯತ್ 

1972  -  ರಾಮ್‌ಧಾರಿ ಸಿಂಗ್ ದಿನಕರ್  -  ಹಿಂದಿ                                  ಊರ್ವಶಿ 

1973     -      ದ. ರಾ. ಬೇಂದ್ರೆ      -     ಕನ್ನಡ                                     ನಾಕುತಂತಿ 

1973   -  ಗೋಪಿನಾಥ ಮೊಹಾಂತಿ  -  ಒಡಿಯಾ                                ಮತಿಮತಾಲ್

1974  -  ವಿ. ಎಸ್. ಖಾಂಡೇಕರ್   -  ಮರಾಠಿ                                    ಯಯಾತಿ

1975    -   ಪಿ. ವಿ. ಅಖಿಲನ್     -   ತಮಿಳು                                   ಚಿತ್ರಪ್ಪಾವೈ

1976   -   ಆಶಾಪೂರ್ಣ ದೇವಿ  -    ಬೆಂಗಾಲಿ                                ಪ್ರಥಮ್ ಪ್ರತಿಶೃತಿ

1977   -   ಕೆ. ಶಿವರಾಮ ಕಾರಂತ    -   ಕನ್ನಡ                            ಮೂಕಜ್ಜಿಯ ಕನಸುಗಳು 

1978  -  ಸಚ್ಚಿದಾನಂದ ವಾತ್ಸಾಯನ  -  ಹಿಂದಿ                          ಕಿತ್ನೀ ನಾವೋಂ ಮೇಂಕಿತ್ನೀ

1979ಬೀರೇಂದ್ರ ಕುಮಾರ್ ಭಟ್ಟಾಚಾರ್ಯ ಅಸ್ಸಾಮಿ                                     ಮೃತ್ಯುಂಜಯ್ 

1980  -  ಎಸ್. ಕೆ. ಪೊಟ್ಟೆಕ್ಕಾಟ್  -  ಮಲಯಾಳಂ                    ಒರು ದೇಸದಿಂಟೆ ಕಥಾ 

1981   -   ಅಮೃತಾ ಪ್ರೀತಮ್    -   ಪಂಜಾಬಿ                            ಕಾಗಜ್ ತೆ ಕ್ಯಾನ್ವಾಸ್ 

1982    -   ಮಹಾದೇವಿ ವರ್ಮಾ    -    ಹಿಂದಿ                                  ಸಮಗ್ರ ಸಾಹಿತ್ಯ 

1983 - ಮಾಸ್ತಿ ವೆಂಕಟೇಶ ಅಯ್ಯಂಗಾರ್ - ಕನ್ನಡ                          ಚಿಕ್ಕವೀರ ರಾಜೇಂದ್ರ 

1984  -  ತಕಳಿ ಶಿವಶಂಕರ ಪಿಳ್ಳೈ  -  ಮಲಯಾಳಂ 

1985  -  ಪನ್ನಾಲಾಲ್ ಪಟೇಲ್    -   ಗುಜರಾತಿ

1986 - ಸಚ್ಚಿದಾನಂದ ರಾವುತರಾಯ್ - ಒಡಿಯಾ 

1987   -   ವಿ. ವಿ. ಶಿರ್ವಾಡ್ಕರ್    -    ಮರಾಠಿ

1988   -   ಸಿ. ನಾರಾಯಣ ರೆಡ್ಡಿ   -    ತೆಲುಗು 

1989   -   ಕುರ್ರಾತುಲೈನ್ ಹೈದರ್   -   ಉರ್ದು   

1990    -    ವಿ. ಕೃ. ಗೋಕಾಕ     -     ಕನ್ನಡ   

1991 ಸುಭಾಷ್ ಮುಖ್ಯೋಪಾಧ್ಯಾಯ - ಬೆಂಗಾಲಿ   

1992    -     ನರೇಶ್ ಮೆಹ್ತಾ      -       ಹಿಂದಿ     

1993   -  ಸೀತಾಕಾಂತ್ ಮಹಾಪಾತ್ರ  -  ಒಡಿಯಾ  

1994 - ಯು. ಆರ್. ಅನಂತಮೂರ್ತಿ - ಕನ್ನಡ  

1995 -ಎಂ. ಟಿ. ವಾಸುದೇವನ್ ನಾಯರ್- ಮಲಯಾಳಂ 

1996   -    ಮಹಾಶ್ವೇತಾ ದೇವಿ    -    ಬೆಂಗಾಲಿ       

1997    -   ಅಲಿ ಸರ್ದಾರ್ ಜಾಫ್ರಿ  -   ಉರ್ದು   

1998    -    ಗಿರೀಶ್ ಕಾರ್ನಾಡ್     -    ಕನ್ನಡ    

1999    -   ನಿರ್ಮಲ್ ವರ್ಮ    -     ಹಿಂದಿ    

1999  -  ಗುರುದಯಾಳ್ ಸಿಂಗ್  -   ಪಂಜಾಬಿ  

2000  -  ಇಂದಿರಾ ಗೋಸ್ವಾಮಿ  -  ಅಸ್ಸಾಮಿ  

2001   -  ರಾಜೇಂದ್ರ ಕೆ. ಶಾ   -    ಗುಜರಾತಿ 

2002   -   ಡಿ. ಜಯಕಾಂತನ್    -     ತಮಿಳು  

2003   -  ವಿಂದಾ ಕರಂದೀಕರ್    -   ಮರಾಠಿ  

2004   -   ರೆಹಮಾನ್ ರಾಹಿ     -    ಕಾಶ್ಮೀರಿ    

2005   -  ಕುನ್ವರ್ ನಾರಾಯಣ್   -  ಹಿಂದಿ   

2006   -   ರವೀಂದ್ರ ಕೇಳೇಕರ್  -  ಕೊಂಕಣಿ  

2006    -   ಸತ್ಯವ್ರತ ಶಾಸ್ತ್ರಿ     -   ಸಂಸ್ಕೃತ   

2007  - ಒ. ಎನ್. ವಿ. ಕುರುಪ್ - ಮಲಯಾಳಂ 

2008 -ಅಖ್ಲಾಕ್ ಮೊಹಮ್ಮದ್  ಶಹರ್ಯಾರ್ - ಉರ್ದು   

2009    -    ಅಮರ್ ಕಾಂತ್    -     ಹಿಂದಿ                

2009    -    ಶ್ರೀ ಲಾಲ್ ಶುಕ್ಲ    -    ಹಿಂದಿ                  

2010   -  ಚಂದ್ರಶೇಖರ ಕಂಬಾರ  -   ಕನ್ನಡ    

2011    -     ಪ್ರತಿಭಾ ರೇ    -     ಒಡಿಯಾ     

2012   -   ರಾವೂರಿ ಭರದ್ವಾಜ   -   ತೆಲುಗು            

2013   -   ಕೇದಾರನಾಥ್ ಸಿಂಗ್   -   ಹಿಂದಿ    

2014   -  ಭಾಲಚಂದ್ರ ನೇಮಾಡೆ  -  ಮರಾಠಿ. 

2015  - ರಘುವೀರ್ ಚೌಧರಿ  -  ಗುಜರಾತಿ.    

2016   -   ಶಂಖ ಘೋಷ್   -   ಬೆಂಗಾಲಿ     

2017   -   ಕೃಷ್ಣಾ ಸೋಬ್ತಿ     -   ಹಿಂದಿ 

2018   -  ಅಮಿತಾವ್ ಘೋಷ್  - ಇಂಗ್ಲಿಷ್ 

2019 ಅಕ್ಕಿತಂ ಅಚ್ಯುತನ್ ನಂಬೂದಿರಿ - ಮಲಯಾಳಂ 

2020  -  ನೀಲಮಣಿ ಫೂಕನ್    - ಅಸ್ಸಾಮಿ    2021  -  ದಾಮೋದರ ಮೌಜೋ  -  ಕೊಂಕಣಿ    

ಆದರ್ಶ ವಿದ್ಯಾಲಯ (6th) ಪ್ರವೇಶ ಪರೀಕ್ಷೆಗೆ ಅರ್ಜಿ ಆಹ್ವಾನ 2022-23


 @ಪರೀಕ್ಷೆಗೆ ಸಂಬಂಧಿಸಿದ ಪ್ರಮುಖ ದಿನಾಂಕಗಳು@

*ಅರ್ಜಿ ಸಲ್ಲಿಸಲು ಆರಂಭ ದಿನಾಂಕ : 24.01.2022

*ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ : 09.02.2022

*ಪರೀಕ್ಷೆ ನಡೆಯುವ ದಿನಾಂಕ : ನಿಗದಿಪಡಿಸಿಲ್ಲ

@ಅರ್ಜಿ ಸಲ್ಲಿಸುವ ವಿಧಾನ@

*ಅರ್ಜಿಗಳನ್ನು ONLINE ನಲ್ಲಿ ಭರ್ತಿ ಮಾಡಬೇಕು.

* www.schooleducation.kar.nic.in / www.vidyavahini.karnataka.gov.in ವೆಬ್ ಸೈಟ್ ನಲ್ಲಿ ಪೋಷಕರು Online ಅರ್ಜಿ ಸಲ್ಲಿಸಬಹುದಾಗಿದೆ.

*ಅರ್ಜಿ ಸಲ್ಲಿಸುವಾಗ ವಿದ್ಯಾರ್ಥಿಯ ಗುರುತಿನ ಸಂಖ್ಯೆ (SATS Student ID) ನಮೂದಿಸಿ ನಂತರ ಅಲ್ಲಿ ಕಾಣುವ ಭದ್ರತಾ ಕೋಡ್ (Security Code) ನಮೂದಿಸಿ, Submit ಬಟನ್ ಕ್ಲಿಕ್ ಮಾಡುವ ಮೂಲಕ ಅರ್ಜಿ ಸಲ್ಲಿಸಬಹುದು.

@ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ CLICK HERE TO APPLY

@ಆದರ್ಶ ವಿದ್ಯಾಲಯ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಅರ್ಹತೆಗಳು@

*2021 22 ನೇ ಸಾಲಿನಲ್ಲಿ ಆಯಾ ತಾಲ್ಲೂಕಿನ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳಲ್ಲಿ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಅದೇ ತಾಲೂಕಿನಲ್ಲಿ ಅರ್ಜಿಯನ್ನು ಸಲ್ಲಿಸಬಹುದು.

*ಆಯಾ ತಾಲೂಕಿನ ಕಾಯಂ ನಿವಾಸಿಗಳ ಮಕ್ಕಳು ಬೇರೆ ತಾಲೂಕು/ಜಿಲ್ಲೆ/ರಾಜ್ಯಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರೂ ಸಹ 6ನೇ ತರಗತಿಗೆ ಮೂಲ ತಾಲೂಕಿನಲ್ಲಿ ವ್ಯಾಸಂಗ ಮಾಡಲು ಇಚ್ಚಿಸಿದಲ್ಲಿ ಅರ್ಜಿ ಸಲ್ಲಿಸಬಹುದು.

@ಪರೀಕ್ಷೆ ಮತ್ತು ಪ್ರಶ್ನೆ ಪತ್ರಿಕೆ ಸ್ವರೂಪ@

* ಪ್ರಶ್ನೆಪತ್ರಿಕೆ ವಸ್ತುನಿಷ್ಠ ಪ್ರಶ್ನೆಗಳನ್ನು ಹೊಂದಿದ್ದು ಆಂಗ್ಲ ಮತ್ತು ಕನ್ನಡ ಮಾಧ್ಯಮಗಳಲ್ಲಿ ಇರುತ್ತದೆ.

* 100 ಅಂಕ, 100 ಪ್ರಶ್ನೆಗಳು ಇರುತ್ತವೆ.

*3, 4 ಮತ್ತು 5ನೇ ತರಗತಿಯ ಪಠ್ಯಪುಸ್ತಕಗಳನ್ನು ಆಧರಿಸಿ ಈ ಕೆಳಗಿನ ರೀತಿಯಲ್ಲಿ ವಿಷಯವಾರು ಪ್ರಶ್ನೆಗಳನ್ನು ಕೇಳಲಾಗುತ್ತದೆ

  ವಿಷಯ                       ಪ್ರಶ್ನೆಗಳ ಸಂಖ್ಯೆ 

ಕನ್ನಡ                                       -  16

ಆಂಗ್ಲ ಭಾಷೆ.                               - 16

ಗಣಿತ                                         - 16

ಪರಿಸರ ಅಧ್ಯಯನ.                      - 16

ಸಮಾಜ ವಿಜ್ಞಾನ.                          - 16

ಸಾಮಾನ್ಯ ಜ್ಞಾನ.                          - 10

ಸಾಮಾನ್ಯ ಬೌದ್ಧಿಕ ಸಾಮರ್ಥ್ಯ         - 10

                             ಒಟ್ಟು       -     100.

*ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯ K.S.Q.A.A.C ಯು ತಾಲೂಕು ಕೇಂದ್ರಗಳಲ್ಲಿ ಪರೀಕ್ಷೆ ನಡೆಸುತ್ತದೆ.

*ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ*

@CLICK HERE FOR GUIDELINES 

@CLICK HERE FOR INSTRUCTIONS 

@ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ CLICK HERE TO APPLY

------------- ----------------------- -------------------- -------------

 **NMMS ನ ಹಳೆಯ ಎಲ್ಲಾ ಪ್ರಶ್ನೆ ಪತ್ರಿಕೆ & ಕೀ ಉತ್ತರಗಳು 

**NMMS ನ ಅಧ್ಯಯನ ವಸ್ತು/Study Material

ಗಣರಾಜ್ಯೋತ್ಸವ ದಿನಾಚರಣೆ ಜನವರಿ 26

 ಗಣರಾಜ್ಯೋತ್ಸವ ದಿನ / REPUBLIC DAY


              ನಮ್ಮ ದೇಶದ ಗಣರಾಜ್ಯೋತ್ಸವವನ್ನು ಪ್ರತಿ ವರ್ಷ ಜನವರಿ 26 ರಂದು ಆಚರಿಸಲಾಗುತ್ತದೆ. ಭಾರತದ ದೇಶದ ಸಂವಿಧಾನ 1950ರ ಜನವರಿ 26 ರಂದು ಅಧಿಕೃತವಾಗಿ ಜಾರಿಗೆ ಬಂದಿತು ಆ ದಿನವೇ ಗಣರಾಜ್ಯೋತ್ಸವ / ಗಣತಂತ್ರ ದಿನ / ಪ್ರಜಾರಾಜ್ಯೋತ್ಸವ.

ಗಣರಾಜ್ಯೋತ್ಸವದ ಇತಿಹಾಸ:
             1947 ರ ಆಗಸ್ಟ್ 15 ರಂದು ನಾವು ಬ್ರಿಟಿಷ್ ಆಳ್ವಿಕೆಯಿಂದ ಸ್ವಾತಂತ್ರ್ಯ ಪಡೆದರೂ , ನಮ್ಮ ದೇಶವು ಒಂದು ಘನ ಸಂವಿಧಾನದ ಕೊರತೆಯನ್ನು ಹೊಂದಿತ್ತು. ಇದಲ್ಲದೆ, ರಾಜ್ಯದ ಸುಗಮ ಕಾರ್ಯನಿರ್ವಹಣೆಗೆ ಸಹಾಯ ಮಾಡುವ ಯಾವುದೇ ಪರಿಣಿತ ಮತ್ತು ರಾಜಕೀಯ ಅಧಿಕಾರವನ್ನು ಭಾರತ ಹೊಂದಿರಲಿಲ್ಲ. ಆ ಹೊತ್ತಿಗೆ, 1935 ರ ಭಾರತ ಸರ್ಕಾರದ ಕಾಯಿದೆಯು ಮೂಲಭೂತವಾಗಿ ಆಡಳಿತಕ್ಕೆ ತಿದ್ದುಪಡಿ ಮಾಡಲ್ಪಟ್ಟಿತು, ಆದಾಗ್ಯೂ, ಕಾಯಿದೆಯು ವಸಾಹತುಶಾಹಿ ಆಳ್ವಿಕೆಯ ಕಡೆಗೆ ಹೆಚ್ಚು ವಾಲಿತು. ಆದ್ದರಿಂದ, ಭಾರತಕ್ಕೆ  ವಿಶೇಷ ಸಂವಿಧಾನವನ್ನು ರಚಿಸುವ ಅಗತ್ಯವಿತ್ತು.
      ಸಂವಿಧಾನ ರಚನಾ ಸಭೆಯ ಮೊದಲ ಸಭೆ 1946 ಡಿಸೆಂಬರ್ 9 ರಂದು ನಡೆಯಿತು, ಸಚ್ಚಿದಾನಂದ ಸಿನ್ಹಾ ಅದರ ಹಂಗಾಮಿ ಅಧ್ಯಕ್ಷರಾದರು ನಂತರ ಅದೆ  ಡಿಸೆಂಬರ್ 11ರಂದು ಡಾ||ಬಾಬು ರಾಜೇಂದ್ರ ಪ್ರಸಾದರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.
               ಆಗಸ್ಟ್ 29, 1947 ರಂದು ಡಾ. ಬಿ. ಆರ್. ಅಂಬೇಡ್ಕರ್ ಅವರು ಅಧ್ಯಕ್ಷತೆಯಲ್ಲಿ 6 ಸದಸ್ಯರನ್ನು ಒಳಗೊಂಡ ಕರುಡು ಸಮಿತಿ ರಚಿಸಲಾಯಿತು.  ಸಂವಿಧಾನ ರಚನೆಗೆ ಒಟ್ಟು  22  ಸಮಿತಿಗಳನ್ನು ರಚಿಸಲಾಯಿತು. ಸಂವಿಧಾನ ರಚನಾಸಭೆಯು 11 ಅಧಿವೇಶನಗಳನ್ನು ನಡೆಸಿತು.
              ಸಂವಿಧಾನ ರಚನೆಗೆ ತೆಗೆದುಕೊಂಡು ಅವಧಿ 2 ವರ್ಷ, 11 ತಿಂಗಳು 18 ದಿನಗಳು, ಅಂತಿಮವಾಗಿ ಸಂವಿಧಾನವು  1949 ನವೆಂಬರ್ 26 ರಂದು ಅಂಗಿಕರಿಸಲಾಯಿತು. ಈ ಸಂದರ್ಭದಲ್ಲಿ ಸಂವಿಧಾನ ರಚನಾಸಭೆಯ 199 ಸದಸ್ಯರಲ್ಲಿ 184 ಜನ ಹಾಜರಿದ್ದು ಸಹಿ ಹಾಕಿದರು. ಆದರೆ 1950  ಜನವರಿ 26 ರಂದು ಅಧಿಕೃತವಾಗಿ ಭಾರತೀಯ ಸಂವಿಧಾನದ ಜಾರಿಗೆ ಬಂದಿತು(ಕಾರಣ - ನೆಹರು ಅವರ ಅಧ್ಯಕ್ಷತೆಯಲ್ಲಿ ನಡೆದ 1929ರ ಲಾಹೋರ್ ಅಧಿವೇಶನದಲ್ಲಿ ಮುಂದಿನ ವರ್ಷ ಅಂದರೆ 1930 ಜನವರಿ 26 ರಂದು ರಾವಿ ನದಿಯ ದಂಡೆಯ ಮೇಲೆ ತ್ರಿವರ್ಣ ಧ್ವಜ ಹಾರಿಸುವ ಮೂಲಕ ಪೂರ್ಣ ಸ್ವರಾಜ್ಯ ದಿನ ಆಚರಿಸಲಾಯಿತು, ಅದರ ನೆನಪಿಗಾಗಿ ಜನವರಿ 26ರಂದು ಭಾರತ ಸಂವಿಧಾನವನ್ನು ಜಾರಿಗೆ ತರಲಾಯಿತು )

ಅತಿದೊಡ್ಡ ಸಂವಿಧಾನ:
            ಭಾರತದ ಸಂವಿಧಾನವು ಜಗತ್ತಿನ ಅತಿ ದೊಡ್ಡ ಲಿಖಿತ ಸಂವಿಧಾನವಾಗಿದೆ.
                  ಮೂಲ ಸಂವಿಧಾನ | ಪ್ರಸ್ತುತ ಸಂವಿಧಾನ
ವಿಧಿಗಳು -             395          -          470
ಭಾಗಗಳು -             22          -            25
ಅನುಚ್ಛೇದಗಳು -    08             -           12
ಇಲ್ಲಿಯವರೆಗೆ 106(ಸೆಪ್ಟೆಂಬರ್ 2023ಕ್ಕೆ ಇದ್ದಂತೆ) ತಿದ್ದುಪಡಿಗಳ ಹೊಂದಿರುವ ಈ ಸಂವಿಧಾನವು ಆಂಗ್ಲ ಭಾಷೆಯ ಆವೃತ್ತಿಯು1,17,369 ಶಬ್ಧಗಳನ್ನು ಹೊಂದಿದೆ.  ಸಂವಿಧಾನದ ಪ್ರತಿ ಇಂಗ್ಲೀಷ್​ ಮತ್ತು ಹಿಂದಿ ಭಾಷೆಯಲ್ಲಿ ಮುದ್ರಣ ಮಾಡಲಾಗಿತ್ತು.

ಗಣರಾಜ್ಯೋತ್ಸವದ ಮಹತ್ವ:
             ಬ್ರಿಟಿಷರ ದಾಸ್ಯದಿಂದ ಮುಕ್ತಿ ಪಡೆದ ಪಡೆದ ಬಳಿಕ 1950ರಲ್ಲಿ ರಾಜಪ್ರಭುತ್ವವನ್ನು ತ್ಯಜಿಸಿ ಪ್ರಜಾಪ್ರಭುತ್ವದ ಸ್ಥಾಪನೆಯಾಯಿತು. ಪ್ರಜೆಗಳ ಅಸ್ಥತ್ವಕ್ಕೆ ನೀಡಿದ ಗೌರವದ ದಿನವಾಗಿತ್ತು. ಈ ಮೂಲಕ ಭಾರತದ ಸಂವಿಧಾನವು ಪ್ರಜೆಗಳಿಗೆ ತಮ್ಮದೇ ಸರ್ಕಾರವನ್ನು ಆಯ್ಕೆ ಮಾಡುವ ಮೂಲಕ ತಮ್ಮನ್ನು ತಾವು ಆಳಿಕೊಳ್ಳುವ ಅಧಿಕಾರವನ್ನು ನೀಡಿದೆ. ಡಾ|| ಬಾಬು ರಾಜೇಂದ್ರ ಪ್ರಸಾದ್ ಅವರು ಸರ್ಕಾರಿ ಭವನದಲ್ಲಿರುವ ದರ್ಬಾರ್ ಹಾಲ್‌ನಲ್ಲಿ ಭಾರತದ ಮೊದಲ ರಾಷ್ಟ್ರಪತಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಪ್ರತಿ ವರ್ಷ ಈ ದಿನದಂದು ಭಾರತವು ಇತರ ದೇಶಗಳ ನಾಯಕರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಲಾಗುತ್ತದೆ.

ದೆಹಲಿಯಲ್ಲಿ ಪ್ರಮುಖ ಆಚರಣೆ:
            ಗಣರಾಜೋತ್ಸವವನ್ನು ದೆಹಲಿಯಲ್ಲಿ ವಿಶೇಷವಾಗಿ ಆಚರಿಸಲಾಗುತ್ತದೆ. ಹಿಂದನ ದಿನ ಸಂಜೆ ರಾಷ್ಟ್ರಪತಿಯವರ ದೇಶಕ್ಕೆ ಸಂದೇಶ ನೀಡುವ ಮೂಲಕ ಗಣರಾಜ್ಯೋತ್ಸವ ಆಚರಣೆ ಪ್ರಕ್ರಿಯೆ ಆರಂಭವಾಗುತ್ತದೆ. ಮೊದಲಿಗೆ ರಾಷ್ಟ್ರದ ಪ್ರಧಾನಮಂತ್ರಿ ಹಾಗೂ ಇತರ ಗಣ್ಯರಿಂದ ದೇಶಕ್ಕೆ ತ್ಯಾಗ, ಬಲಿದಾನದ ಸಂಕೇತವಾದ ಅಮರ ಜವಾನ್ ಜ್ಯೋತಿಯಲ್ಲಿ ಪುಷ್ಪನಮನ ಸಲ್ಲಿಸುತ್ತಾರೆ. ಈ ದಿನ ದೆಹಲಿಯ  ಜನಪಥ್​​ನಿಂದ ಇಂಡಿಯಾ ಗೇಟ್​ವರೆಗೆ ಅದ್ದೂರಿ ಮೆರವಣಿಗೆ ಕಣ್ಣು ಸೆಳೆಯುತ್ತದೆ. ಭದ್ರತಾ ಪಡೆ ಮತ್ತು 14 ಕುದುರೆಗಳಿಂದ ಅಲಂಕರಿಸಲ್ಪಟ್ಟ ಗಾಡಿಯಲ್ಲಿ ಇಂಡಿಯಾ ಗೇಟ್‌ಕಡೆ ಆಗಮಿಸುವ ರಾಷ್ಟ್ರಪತಿಗಳನ್ನು ಪ್ರಧಾನಿ ಸ್ವಾಗತಿಸುತ್ತಾರೆ. ಬಳಿಕ ರಾಷ್ಟ್ರಧ್ವಜವನ್ನು ರಾಷ್ಟ್ರಪತಿಗಳು ಹಾರಿಸುತ್ತಾರೆ. ಈ ಸಂದರ್ಭದಲ್ಲಿ ಪ್ರತಿಯೊಂದು ರಾಜ್ಯವೂ ತನ್ನದೇ ಆದ ಜಾನಪದ ನೃತ್ಯವನ್ನು ಪ್ರಸ್ತುತಪಡಿಸುತ್ತದೆ. ಜತೆಗೆ 21 ತೋಪಿನ ಸೆಲ್ಯೂಟ್ ನೀಡಿ ರಾಷ್ಟ್ರಕ್ಕೆ, ರಾಷ್ಟ್ರಧ್ವಜಕ್ಕೆ, ರಾಷ್ಟ್ರಗೀತೆಗೆ ಗೌರವ ಸಲ್ಲಿಸಲಾಗುತ್ತದೆ.
        ಭಾರತ ದೇಶವು ವಿವಿಧತೆಯಲ್ಲಿ ಏಕತೆ ಹೊಂದಿದ್ದು 28 ರಾಜ್ಯಗಳು ಮತ್ತು 8 ಕೇಂದ್ರಾಡಳಿತ ಪ್ರದೇಶಗಳ ವಿಭಿನ್ನ ಸಂಸ್ಕೃತಿ, ಭೌಗೋಳಿಕ, ಸಾಮಾಜಿಕ ವ್ಯವಸ್ಥೆ ಹೊಂದಿದ್ದು ಇಂತಹ ವೈವಿಧ್ಯತೆಯನ್ನು ಜಗತ್ತಿಗೆ ತೋರಿಸುವ ಸಂದರ್ಭವೇ ಗಣರಾಜ್ಯೋತ್ಸವ ಪರೇಡ್, ಸ್ತಬ್ಧ ಚಿತ್ರಗಳನ್ನು ಪ್ರದರ್ಶಿಸಲಾಗುತ್ತದೆ...

ಗಣರಾಜ್ಯ ಎಂದರೇನು?
       ಒಂದು ದೇಶದ ಮುಖ್ಯಸ್ಥನು ಜನರಿಂದ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಚುನಾವಣೆ ಮೂಲಕ ನಿರ್ದಿಷ್ಟ ಅವಧಿಗೆ ಆಯ್ಕೆಯಾದರೆ ಅದು ಗಣರಾಜ್ಯ.
[ಭಾರತ ದೇಶದ ಮುಖ್ಯಸ್ಥ - ರಾಷ್ಟ್ರಪತಿ, ಪರೋಕ್ಷ(ಲೋಕಸಭೆ, ರಾಜ್ಯಸಭೆ, ಎಲ್ಲಾ ರಾಜ್ಯಗಳ ವಿಧಾನಸಭೆ & ದೆಹಲಿ, ಪಾಂಡಿಚೇರಿ ವಿಧಾನಸಭೆಗಳ ಚುನಾಯಿತ ಸದಸ್ಯರು) ಚುನಾವಣೆ ಮೂಲಕ 5 ವರ್ಷಗಳ ಅವಧಿಗೆ ಆಯ್ಕೆಯಾಗುತ್ತಾರೆ]

ರಾಷ್ಟ್ರೀಯ ಮತದಾರರ ದಿನ - ಜನವರಿ 25

 ರಾಷ್ಟ್ರೀಯ ಮತದಾರರ ದಿನ 

                         ಮ್ಮ ಭಾರತ ಪ್ರಜಾಪ್ರಭುತ್ವ ರಾಷ್ಟ್ರ. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಮತದಾನದ ಪಾತ್ರ ಅತ್ಯಂತ ಮಹತ್ತರವಾದುದು. (ಮೊದಲ ಸಾರ್ವತ್ರಿಕ ಚುನಾವಣೆ -1951) ಮತದಾನ ಜನರ ಪ್ರಮುಖ ಹಕ್ಕು. ಪ್ರಜೆಗಳಿಂದ ಆಯ್ಕೆಯಾದ ಸರ್ಕಾರ ಜನರ ಆಶೋತ್ತರಗಳಂತೆಯೇ ನಡೆಯಬೇಕೆಂಬುದು ಸಂವಿಧಾನದ ನಿಯಮ. ತಮ್ಮ ಒಳಿತನ್ನು ಬಯಸುವ ಜನಪರ ನಾಯಕನನ್ನು ಆಯ್ಕೆ ಮಾಡಲು ಮತದಾನ ಪ್ರಕ್ರಿಯೆ ನಡೆಯುತ್ತದೆ. ಮತದಾನದ ಪ್ರಾಮುಖ್ಯತೆ ಮತ್ತು ಪ್ರಜೆಗಳ ಮೇಲಿರುವ ಜವಾಬ್ದಾರಿಯ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪ್ರತಿ ವರ್ಷ ಜನವರಿ 25ರಂದು ‘ರಾಷ್ಟ್ರೀಯ ಮತದಾರರ ದಿನ ಆಚರಿಸಲಾಗುತ್ತದೆ. ಯಾವುದೇ ಕಾರ್ಯನಿರ್ವಹಿಸುವ ಪ್ರಜಾಪ್ರಭುತ್ವದ ಕೇಂದ್ರ ಸ್ತಂಭವೇ ಮತದಾನವಾಗಿದೆ.

ಜನವರಿ 25ರಂದೇ ಯಾಕೆ?: 

     1950ರ ಜನವರಿ 25ರಂದು ಭಾರತದ ಚುನಾವಣಾ ಆಯೋಗ ಅಸ್ತಿತ್ವಕ್ಕೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಜನವರಿ 25ರಂದು ‘ರಾಷ್ಟ್ರೀಯ ಮತದಾರರ ದಿನ’ ಆಚರಿಸಲಾಗುತ್ತಿದೆ. ಚುನಾವಣಾ ಆಯೋಗದ ಸಂಸ್ಥಾಪನಾ ದಿನವನ್ನು ಗುರುತಿಸಲು 25 ಜನವರಿ 2011 ರಂದು ಮೊದಲ  ರಾಷ್ಟ್ರೀಯ ಮತದಾರರ ದಿನ ಆಚರಿಸಲಾಯಿತು.

ಉದ್ದೇಶವೇನು?: 

       ಮತದಾರರಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಈ ದಿನಾಚರಣೆಯ ಪ್ರಮುಖ ಉದ್ದೇಶ. ಭಾಷಣ ಸ್ಪರ್ಧೆ, ಮತದಾನ ಜಾಗೃತಿ ಅಭಿಯಾನ, ಮತದಾರರ ಗುರುತಿನ ಚೀಟಿ ವಿತರಣೆ, ಛಾಯಾಚಿತ್ರ ಸ್ಪರ್ಧೆ ಹೀಗೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.

ಮತದಾರರ ಪ್ರತಿಜ್ಞಾ ವಿಧಿ (ಕನ್ನಡದಲ್ಲಿ)
Voters Pledge in kannada

VOTERS PLEDGE
Voters Pledge in English

ಮತದಾರರ ಹಕ್ಕುಗಳು: 

         18 ವರ್ಷ ವಯಸ್ಸು ಪೂರ್ಣಗೊಂಡವರ ಹೆಸರನ್ನು ಮತದಾರರ ಪಟ್ಟಿಗೆ ಸೇರಿಸುವ ಚುನಾವಣಾ ಆಯೋಗ, ಮತದಾರರ ಗುರುತಿನ ಚೀಟಿ ನೀಡುತ್ತದೆ. ಒಂದು ವೇಳೆ, ಯಾವುದಾದರೂ ಕಾರಣಕ್ಕೆ ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕಲಾಗಿದ್ದರೆ ಅಂತಹವರು ಗುರುತಿನ ಚೀಟಿ ಇದ್ದರೂ ಮತದಾನ ಮಾಡುವಂತಿಲ್ಲ. ಬೇರೆ ದೇಶದ ಪೌರತ್ವ ಪಡೆದರೂ ಅಂತಹವರು ಮತದಾನದ ಹಕ್ಕು ಕಳೆದುಕೊಳ್ಳಬೇಕಾಗುತ್ತದೆ.

ಚುನಾವಣಾ ಆಯೋಗದ ಬಗ್ಗೆ: 

    ಭಾರತೀಯ ಚುನಾವಣಾ ಆಯೋಗವು ಸ್ವಾಯತ್ತ ಸಾಂವಿಧಾನಿಕ ಸಂಸ್ಥೆ. ಲೋಕಸಭೆ, ರಾಜ್ಯಸಭೆ, ರಾಜ್ಯ ವಿಧಾನಸಭೆಗಳು, ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿ, ಸ್ಥಳೀಯಾಡಳಿತ ಸಂಸ್ಥೆಗಳಿಗೆ ಚುನಾವಣೆ ನಡೆಸುವುದು ಆಯೋಗದ ಜವಾಬ್ದಾರಿ.

ರಾಷ್ಟ್ರೀಯ ಮತದಾರರ ದಿನದ ಪ್ರತಿಜ್ಞೆ:

'ಭಾರತದ ಪ್ರಜೆಗಳಾದ ನಾವು, ಪ್ರಜಾಪ್ರಭುತ್ವದಲ್ಲಿ ಅಚಲವಾದ ನಂಬಿಕೆಯನ್ನು ಹೊಂದಿದ್ದೇವೆ. ನಮ್ಮ ದೇಶದ ಪ್ರಜಾಸತ್ತಾತ್ಮಕ ಸಂಪ್ರದಾಯಗಳನ್ನು ಮತ್ತು ಮುಕ್ತ, ನ್ಯಾಯಸಮ್ಮತ ಮತ್ತು ಶಾಂತಿಯುತ ಚುನಾವಣೆಗಳ ಘನತೆಯನ್ನು ಎತ್ತಿಹಿಡಿಯಲು ಮತ್ತು ಪ್ರತಿ ಚುನಾವಣೆಯಲ್ಲಿ ನಿರ್ಭಯವಾಗಿ ಮತ್ತು ಧರ್ಮದ ಪರಿಗಣನೆಗೆ, ಜನಾಂಗ, ಜಾತಿ, ಸಮುದಾಯ, ಭಾಷೆ ಅಥವಾ ಯಾವುದೇ ಪ್ರಚೋದನೆಗೆ ಒಳಗಾಗದೆ ಮತ ಚಲಾಯಿಸುತ್ತೇವೆ ಎಂದು ಈ ಮೂಲಕ ಪ್ರತಿಜ್ಞೆ ಮಾಡುತ್ತೇವೆ' 

ಮತದಾನದ ಪ್ರಾಮುಖ್ಯತೆ ಏನು?

ಮತದಾರರ ದಿನವನ್ನು ಆಚರಿಸುವ ಕಾರ್ಯಸೂಚಿಯು ಮತದಾನದ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವುದು, ವಿಶೇಷವಾಗಿ ದೇಶದ ಹೊಸದಾಗಿ ಅರ್ಹ ಮತದಾರರಲ್ಲಿ ಮತದಾನದ ಪ್ರಾಮುಖ್ಯತೆಯ ಬಗ್ಗೆ ಮಾಹಿತಿ ನೀಡುವುದು ಆಗಿದೆ. ಮತದಾನವು ಒಂದು ದೇಶದ ಸರ್ಕಾರವನ್ನು ರಚಿಸಲು ಸಹಾಯ ಮಾಡುವ ಮೂಲಭೂತ ಪ್ರಕ್ರಿಯೆಯಾಗಿದೆ. ಜನರು ಮತದಾನದ ಮೂಲಕ ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಮತದಾನದ ಹಕ್ಕುಗಳು ಜನರಿಗೆ ಸಮಸ್ಯೆಗಳ ಬಗ್ಗೆ ಸರ್ಕಾರವನ್ನು ಪ್ರಶ್ನಿಸುವ ಹಕ್ಕಿಗೆ ಇನ್ನಷ್ಟು ಬಲತುಂಬುತ್ತದೆ. ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಈ ಮತದಾನವು ಪ್ರಮುಖವಾಗಿದೆ.

 ಮತದಾರರ ದಿನದ ಧ್ಯೇಯ ವಾಕ್ಯಗಳು

2023 Theme - ''Nothing Like Voting, I Vote for Sure"

2022 Theme - ''Making Elections Inclusive, Accessible and Participative"

2021 Theme: “Enabling Empowered, Vigilant, Safe, and Informed Voters.”

2020 Theme: election’s theme is “Electoral Literacy for Stronger Democracy.”

2019 Theme: “No Voter to be Left Behind” is the theme for 2019.

2018 Theme: “Assessable Elections”

2017 Theme: “Empowering Young and Future Voters.”

6th ENGLISH ಸಂವೇದ ಇ-ಕ್ಲಾಸ್ 2021-22

   ದೂರದರ್ಶನ ಚಂದನ ವಾಹಿನಿಯಲ್ಲಿ ಕರ್ನಾಟಕ ಸಾರ್ವಜನಿಕ ಶಿಕ್ಷಣ ಇಲಾಖೆ & DSERT ಸಹಭಾಗಿತ್ವದಲ್ಲಿ ಪ್ರಸಾರವಾದ / ಪ್ರಸಾರವಾಗುತ್ತಿರುವ ಸಂವೇದ ಇ-ಕಲಿಕಾ ಕಾರ್ಯಕ್ರಮದ 6ನೇ ತರಗತಿ ENGLISH ಎಲ್ಲಾ ವಿಡಿಯೋ ಪಾಠಗಳು..

PROSE

1. The Lighthouse(Part-1)

    The Lighthouse(Part-2)

2. The Scholar’s Mother Tongue(Part-1)

    The Scholar’s Mother Tongue(Part-2)

3. How do Bees Make Honey?(Part-1)

    How do Bees Make Honey?(Part-2)

4. The King’s Ministers(Part-1)

    The King’s Ministers(Part-2)

5. A Chat with a Grasshopper(Part-1)

    A Chat with a Grasshopper(Part-2)

6. Where There is a Will, There is a Way(Part-1)

    Where There is a Will, There is a Way(Part-2)

7. Neeraja Bhanot

8. What I want for You and Every Child- A Letter from Obama to His Daughters

        POEM

1. The Rainbow

2. Sympathy

3. Kindness to Animals

4. All Things Bright and Beautiful

5. The Fly

6. The Way to Succeed

7. My People

8. A Sonnet for my Incomparable Mother

5th ಗಣಿತ ಸಂವೇದ ಇ-ಕ್ಲಾಸ್ 2021-22

   ದೂರದರ್ಶನ ಚಂದನ ವಾಹಿನಿಯಲ್ಲಿ ಕರ್ನಾಟಕ ಸಾರ್ವಜನಿಕ ಶಿಕ್ಷಣ ಇಲಾಖೆ & DSERT ಸಹಭಾಗಿತ್ವದಲ್ಲಿ ಪ್ರಸಾರವಾದ / ಪ್ರಸಾರವಾಗುತ್ತಿರುವ ಸಂವೇದ ಇ-ಕಲಿಕಾ ಕಾರ್ಯಕ್ರಮದ 5ನೇ ತರಗತಿ ಗಣಿತ ಎಲ್ಲಾ ವಿಡಿಯೋ ಪಾಠಗಳು..

 ಭಾಗ-1

1. 5-ಅಂಕಿಯ ಸಂಖ್ಯೆಗಳು(ಭಾಗ-1)

    5-ಅಂಕಿಯ ಸಂಖ್ಯೆಗಳು(ಭಾಗ-2)

    5-ಅಂಕಿಯ ಸಂಖ್ಯೆಗಳು(ಭಾಗ-3)

2. ಸಂಕಲನ(ಭಾಗ-1)

    ಸಂಕಲನ(ಭಾಗ-2)

3. ವ್ಯವಕಲನ‌(ಭಾಗ-1)

    ವ್ಯವಕಲನ‌(ಭಾಗ-2)

    ವ್ಯವಕಲನ‌(ಭಾಗ-3)

4. ಅಪವರ್ತನಗಳು ಮತ್ತು ಅಪವರ್ತ್ಯಗಳು(ಭಾಗ-1)

    ಅಪವರ್ತನಗಳು ಮತ್ತು ಅಪವರ್ತ್ಯಗಳು(ಭಾಗ-2)

5. ಭಿನ್ನರಾಶಿಗಳು(ಭಾಗ-1)

    ಭಿನ್ನರಾಶಿಗಳು(ಭಾಗ-2)

    ಭಿನ್ನರಾಶಿಗಳು(ಭಾಗ-3)

6. ಕೋನಗಳು(ಭಾಗ-1)

    ಕೋನಗಳು(ಭಾಗ-2)

7. ವೃತ್ತಗಳು(ಭಾಗ-1)

     ವೃತ್ತಗಳು(ಭಾಗ-2)

8. ಉದ್ದ

9. ಸುತ್ತಳತೆ ಮತ್ತು ವಿಸ್ತೀರ್ಣ

10. ಅಂಕಿ ಅಂಶಗಳು 

ಭಾಗ-2

1. ಗುಣಾಕಾರ 
2. ಭಾಗಾಕಾರ(ಭಾಗ-1)
    ಭಾಗಾಕಾರ(ಭಾಗ-2) 
     ಮಾನಸಿಕ ಗಣಿತ(ಭಾಗ-2)
     ಮಾನಸಿಕ ಗಣಿತ(ಭಾಗ-3)
4. ದಶಮಾಂಶ ಭಿನ್ನರಾಶಿಗಳು
5. ಹಣ
6. ತೂಕ ಮತ್ತು ಗಾತ್ರ
7. ಕಾಲ
8. ಸಮಮಿತಿಯ ಆಕೃತಿಗಳು
9. ಮೂರು ಆಯಾಮದ ಆಕೃತಿಗಳು
10. ವಿನ್ಯಾಸಗಳು

5th ENGLISH ಸಂವೇದ ಇ-ಕ್ಲಾಸ್ 2021-22

      ದೂರದರ್ಶನ ಚಂದನ ವಾಹಿನಿಯಲ್ಲಿ ಕರ್ನಾಟಕ ಸಾರ್ವಜನಿಕ ಶಿಕ್ಷಣ ಇಲಾಖೆ & DSERT ಸಹಭಾಗಿತ್ವದಲ್ಲಿ ಪ್ರಸಾರವಾದ / ಪ್ರಸಾರವಾಗುತ್ತಿರುವ ಸಂವೇದ ಇ-ಕಲಿಕಾ ಕಾರ್ಯಕ್ರಮದ 5ನೇ ತರಗತಿ ENGLISH ಎಲ್ಲಾ ವಿಡಿಯೋ ಪಾಠಗಳು..

PROSE

1. Love for Animals(part-1)

    Love for Animals(part-2)

2. True Friendship(part-1)

    True Friendship(part-2)

3. The Child Who Saved the Forest(part-1)

    The Child Who Saved the Forest(part-2)

4. The Boss Who Cares(part-1)

    The Boss Who Cares(part-2)

5. Shabale(sabala)(Part-1)

     Shabale(sabala)(Part-2)

6. Dignity of Labour(part-1)

    Dignity of Labour(part-2)

7. A Great Coachman

8. Children of Courage Bravery Awards

POETRY

1. The Elephant

2. Friends

3. Tamarind

4. Believe

5. The Cow

6. Results and Roses

7. Paper Boats

8. My Land

ನಕಾಶೆ ಆಧಾರಿತ ಸಮಾಜ ವಿಜ್ಞಾನದ ಜ್ಞಾನ

ಸಮಾಜ ವಿಜ್ಞಾನದ ಪ್ರಮುಖ ಅಂಶಗಳ ನಕಾಶೆಗಳ ಉಪಯುಕ್ತ PDF 



ವಿವೇಕಾನಂದರ ಜಯಂತಿ ಪ್ರಯುಕ್ತ ರಸಪ್ರಶ್ನೆ

ತಮ್ಮ ಹೆಸರು Type ಮಾಡಿ ರಸಪ್ರಶ್ನೆ ಪ್ರಾರಂಭಿಸಿ
 

Created By Html Quiz Generator

Time's Up

score :

Name : Vivekanand

Mobile No : 1

Total Questions:

Correct: | Wrong:

Attempt: | Percentage:

Popular Post