Menu

Home ನಲಿಕಲಿ About ☰ Menu


 

7ನೇ ತರಗತಿ ವಿಜ್ಞಾನ ಸಂವೇದ ಇ-ಕ್ಲಾಸ್

 ರ್ನಾಟಕ ಸರ್ಕಾರದ  ಶಿಕ್ಷಣ ಇಲಾಖೆ  ಹಾಗೂ DSERT ಸಹಕಾರದೊಂದಿಗೆ‌ ದಿನಾಂಕ 23/11/2020 ರಿಂದ ದೂರದರ್ಶನ ಚಂದನ ವಾಹಿನಿಯಲ್ಲಿ ಪ್ರಸಾರವಾದ ಮತ್ತು ಪ್ರಸಾರವಾಗುತ್ತಿರುವ 'ಸಂವೇದ ಇ-ಕ್ಲಾಸ್' ನ   7ನೇ ತರಗತಿಯ  ವಿಜ್ಞಾನ ಪಾಠಗಳನ್ನು ವೀಕ್ಷಿಸಲು ದಿನಾಂಕಗಳ ಮೇಲೆ CLICK ಮಾಡಿ ನಿಮಗೆ ಬೇಕಾದ ಪಾಠವನ್ನು ನೋಡಬಹುದು.

*7ನೇ ತರಗತಿಯ  ವಿಜ್ಞಾನ *

  ಕ್ರ.

   ಸಂ

ಪಾಠದ ಹೆಸರು

ದಿನಾಂಕ

(ಭಾಗ-1)

ದಿನಾಂಕ

(ಭಾಗ-2)

ದಿನಾಂಕ

(ಭಾಗ-3)

01

ಸಸ್ಯಗಳಲ್ಲಿ ಪೊಷಣೆ

 23.11.2020

 26.11.2020

 **

02

ಪ್ರಾಣಿಗಳಲ್ಲಿ ಪೊಷಣೆ

 30.11.2020

 03.12.2020

 **

03

ಎಳೆಯಿಂದ ಬಟ್ಟೆ

07.12.2020

 10.12.2020

 **

04

ಉಷ್ಣ

 14.12.2020

 17.12.2020

 21.12.2020

05

ಆಮ್ಲಗಳು, ಪ್ರತ್ಯಾಮ್ಲಗಳು & ಲವಣಗಳು

 **

 **

 **

06

ಭೌತ & ರಾಸಾಯನಿಕ ಬದಲಾವಣೆಗಳು

 24.12.2020

 **

 **

07

ಹವಾಮಾನ, ವಾಯುಗುಣ ಮತ್ತು ವಾಯುಗುಣಕ್ಕೆ ಪ್ರಾಣಿಗಳ ಹೊಂದಾಣಿಕೆ

 28.12.2020

 31.12.2020

 04.01.2021

(⬇️ಭಾಗ⬇️)

07.01.2021

08

ಮಾರುತಗಳು, ಬಿರುಗಾಳಿಗಳು ಮತ್ತು ಚಂಡಮಾರುತಗಳು

 11.01.2021

 15.01.2021

 18.01.2021

09

ಮಣ್ಣು

 21.01.2021

 25.01.2021

 **

1 comment:

  1. ಸಂವೇದ ಪಾಠಗಳು ಒಂದೇ ಕಡೆ ಸಂಗ್ರಹಿಸಿದ್ದು ಉತ್ತಮವಾಗಿದೆ. 2 ನೇ ಸೆಮಿಸ್ಟರ್ ಪಾಠಗಳ ಲಿಂಕ ಇದ್ದಲ್ಲಿ ಹಂಚಿಕೊಳ್ಳಿ.

    ReplyDelete

ಧನ್ಯವಾದಗಳು,
ತಮ್ಮ ಅಭಿಪ್ರಾಯಗಳನ್ನು Comment ಮಾಡಿ.
ಮತ್ತೇ BLOG ಗೆ ಭೇಟಿ ನೀಡಿ.

Popular Post