Menu

Home ನಲಿಕಲಿ About ☰ Menu


 

6ನೇ ತರಗತಿ ಸಮಾಜ ವಿಜ್ಞಾನ ಸಂವೇದ ಇ-ಕ್ಲಾಸ್

   ಕರ್ನಾಟಕ ಸರ್ಕಾರದ ಶಿಕ್ಷಣ ಇಲಾಖೆ ಹಾಗೂ DSERT ಸಹಕಾರದೊಂದಿಗೆ‌ ದಿನಾಂಕ 23/11/2020 ರಿಂದ ದೂರದರ್ಶನ ಚಂದನ ವಾಹಿನಿಯಲ್ಲಿ ಪ್ರಸಾರವಾದ ಮತ್ತು ಪ್ರಸಾರವಾಗುತ್ತಿರುವ 'ಸಂವೇದ ಇ-ಕ್ಲಾಸ್' ನ 6ನೇ ತರಗತಿಯ ಸಮಾಜ ವಿಜ್ಞಾನ ಪಾಠಗಳನ್ನು ವೀಕ್ಷಿಸಲು ದಿನಾಂಕಗಳ ಮೇಲೆ CLICK ಮಾಡಿ ನಿಮಗೆ ಬೇಕಾದ ಪಾಠವನ್ನು ನೋಡಬಹುದು. 

*6ನೇ ತರಗತಿ ಸಮಾಜ ವಿಜ್ಞಾನ*

  ಕ್ರ.

   ಸಂ

ಪಾಠದ ಹೆಸರು

ದಿನಾಂಕ

ದಿನಾಂಕ

ದಿನಾಂಕ

 

ಇತಿಹಾಸ

(ಭಾಗ-1)

(ಭಾಗ-2)

(ಭಾಗ-3)

01

ಇತಿಹಾಸ ಪರಿಚಯ

 27.11.2020

 **

 **

02

ನಮ್ಮ ಕರ್ನಾಟಕ

 04.12.2020

(⬇️ಭಾಗ-4⬇️)

25.12.2020

 11.12.2020

(⬇️ಭಾಗ-5⬇️)

01.01.2021

 18.12.2020

(⬇️ಭಾಗ-6⬇️)

08.01.2021

03

ಆರಂಭಿಕ ಸಮಾಜ

 15.01.2021

****

04

ಪ್ರಾಚೀನ ನಾಗರಿಕತೆಗಳು

 22.01.2021

 31.01.2021

 **

05

ವೇದ ಕಾಲದ ಸಂಸ್ಕೃತಿ

 05.02.2021

 **

 **

06

ಕ್ರೈಸ್ತಧರ್ಮ ಮತ್ತು ಇಸ್ಲಾಂ ಧರ್ಮ

 

 

 

07

ಹೊಸ ಧರ್ಮಗಳ ಉದಯ

 

 

 

08

ಉತ್ತರ ಭಾರತದ ಪ್ರಮುಖ ರಾಜಮನೆತನಗಳು

 

 

 

 

ಪೌರನೀತಿ

 

 

 

09

ಪೌರತ್ವ

 12.02.2021

 **

 **

10

ರಾಷ್ಟ್ರೀಯ ಚಿಹ್ನೆಗಳು ಮತ್ತು ರಾಷ್ಟ್ರೀಯ ಭಾವೈಕ್ಯತೆ

 

 

 

 

ಭೂಗೋಳ ವಿಜ್ಞಾನ

 

 

 

11

ಗ್ಲೋಬ್ ಮತ್ತು ನಕಾಶೆಗಳು

 

 

 

12

ಏಷ್ಯ-ವೈಪರೀತ್ಯಗಳ ಖಂಡ

 

 

 


No comments:

Post a Comment

ಧನ್ಯವಾದಗಳು,
ತಮ್ಮ ಅಭಿಪ್ರಾಯಗಳನ್ನು Comment ಮಾಡಿ.
ಮತ್ತೇ BLOG ಗೆ ಭೇಟಿ ನೀಡಿ.

Popular Post