ಈ ಬ್ಲಾಗ್ ಅನ್ನು ಹುಡುಕಿ

🔔 ಸೂಚನೆ
ಲೋಡ್ ಆಗುತ್ತಿದೆ...

6ನೇ ತರಗತಿ ಕನ್ನಡ ಸಂವೇದ ಇ-ಕ್ಲಾಸ್ 2021-22

             ದೂರದರ್ಶನ ಚಂದನ ವಾಹಿನಿಯಲ್ಲಿ ಕರ್ನಾಟಕ ಸಾರ್ವಜನಿಕ ಶಿಕ್ಷಣ ಇಲಾಖೆ & DSERT ಸಹಭಾಗಿತ್ವದಲ್ಲಿ ಪ್ರಸಾರವಾದ/ಪ್ರಸಾರವಾಗುತ್ತಿರುವ ಸಂವೇದ ಇ-ಕಲಿಕಾ ಕಾರ್ಯಕ್ರಮದ 6ನೇ ತರಗತಿ ಕನ್ನಡ  ವಿಡಿಯೋ ಪಾಠಗಳು..

ಗದ್ಯ 

1. ದೊಡ್ಡವರ ದಾರಿ 

2. ಗಂಧರ್ವಸೇನ(ಭಾಗ-1)

      ಗಂಧರ್ವಸೇನ(ಭಾಗ-2)

3. ಕೃಷ್ಣ-ಸುಧಾಮ(ನಾಟಕ)(ಭಾಗ-1)

     ಕೃಷ್ಣ-ಸುಧಾಮ(ನಾಟಕ)(ಭಾಗ-2)

     ಕೃಷ್ಣ-ಸುಧಾಮ(ನಾಟಕ)(ಭಾಗ-3)

4. ಡಾ. ರಾಜಕುಮಾರ

5. ಧನ್ಯವಾದ ಹೇಳಿದ ಕೊಕ್ಕರೆ

6ಮೆರವಣಿಗೆ(ಭಾಗ-1)

    ಮೆರವಣಿಗೆ(ಭಾಗ-2)

7. ಯಾಣ ಕುರಿತೊಂದು ಪತ್ರ

8. ಕರ್ನಾಟಕ ಏಕೀಕರಣ

ಪದ್ಯ 

1. ಬೇಸಿಗೆ

2. ಮಂಗಳ ಗ್ರಹದಲ್ಲಿ ಪುಟ್ಟಿ(ಭಾಗ -1)

     ಮಂಗಳ ಗ್ರಹದಲ್ಲಿ ಪುಟ್ಟಿ(ಭಾಗ-2)

3. ನೀ ಹೋದ ಮರುದಿನ

4. ಮಗು ಮತ್ತು ಹಣ್ಣುಗಳು

5. ಹೊಸಬಾಳು

6. ಗಂಗವ್ವತಾಯಿ

7. ಹೃದಯ ವಚನಗಳು

8. ಕಿತ್ತೂರ ಕೇಸರಿ

6, 7, 8ನೇ ತರಗತಿ ಕನ್ನಡ & ಸಮಾಜ ವಿಜ್ಞಾನ 'ಸೇತುಬಂಧ' ಸಾಹಿತ್ಯ.

 6, 7, 8ನೇ ತರಗತಿಯ ಕನ್ನಡ ಮತ್ತು ಸಮಾಜ-ವಿಜ್ಞಾನ ವಿಷಯದ ಸಾಮರ್ಥ್ಯಗಳು, ಪೂರ್ವ ಪರೀಕ್ಷೆ & ಸಾಫಲ್ಯ ಪರೀಕ್ಷೆ ಪ್ರಶ್ನೆ ಪತ್ರಿಕೆ ಮಾದರಿ ಉತ್ತರಗಳು.

CLICK & DOWNLOAD 

ಮಾದರಿಗಾಗಿ ಬಳಸಿ

‌ಆದರ್ಶ ವಿದ್ಯಾಲಯ ಪ್ರವೇಶ ಪರೀಕ್ಷೆ HALL TICKET DOWNLOAD

 ‌ಆದರ್ಶ ವಿದ್ಯಾಲಯದ 2021-22 ನೇ ಸಾಲಿನ ಆರನೇ ತರಗತಿ ದಾಖಲಾತಿಗಾಗಿ ನಡೆಯುವ ಪ್ರವೇಶ ಪರೀಕ್ಷೆಯ ಪ್ರವೇಶ ಪತ್ರಗಳನ್ನು ಆದರ್ಶ ವಿದ್ಯಾಲಯ Website ನಲ್ಲಿ ಬಿಡುಗಡೆ ಮಾಡಿದ್ದು, ವಿದ್ಯಾರ್ಥಿಗಳು ತಮ್ಮ SATS ಸಂಖ್ಯೆ ಅಥವಾ Application ಸಂಖ್ಯೆ ಹಾಕಿ  HALL TICKET Download ಮಾಡಿಕೊಳ್ಳಿ.

CLICK & DOWNLOAD HALL TICKET

10th ಪರ್ಯಾಯ ಶೈಕ್ಷಣಿಕ ಯೋಜನೆ ಏಪ್ರಿಲ್ 2021

         DSERT ತಯಾರಿಸಿದ ಏಪ್ರಿಲ್ ತಿಂಗಳ ಪರ್ಯಾಯ ಶೈಕ್ಷಣಿಕ ಯೋಜನೆ. ಕಲಿಕೆಯನ್ನು ಪರಿಣಾಮಕಾರಿಯಾಗಿ ಮಾಡಲು ಕೈಗೊಳ್ಳಬೇಕಾದ ಮಾರ್ಗಸೂಚಿ....

CLICK & DOWNLOAD

8th ಪರ್ಯಾಯ ಶೈಕ್ಷಣಿಕ ಯೋಜನೆ ಏಪ್ರಿಲ್ 2021

          DSERT ತಯಾರಿಸಿದ ಏಪ್ರಿಲ್ ತಿಂಗಳ ಪರ್ಯಾಯ ಶೈಕ್ಷಣಿಕ ಯೋಜನೆ. ಕಲಿಕೆಯನ್ನು ಪರಿಣಾಮಕಾರಿಯಾಗಿ ಮಾಡಲು ಕೈಗೊಳ್ಳಬೇಕಾದ ಮಾರ್ಗಸೂಚಿ....

CLICK & DOWNLOAD