ಈ ಬ್ಲಾಗ್ ಅನ್ನು ಹುಡುಕಿ

🔔 ಸೂಚನೆ
ಲೋಡ್ ಆಗುತ್ತಿದೆ...

DSERT Class 6-9 SA-2 Model Papers & Key Answers | ಮಾದರಿ ಪ್ರಶ್ನೆ ಪತ್ರಿಕೆ

DSERT Class 6 to 9 SA-2 Model Question Papers and Key Answers PDF Download

DSERT ಸಂಕಲನಾತ್ಮಕ ಮೌಲ್ಯಮಾಪನ-2 (SA-2) ಪರೀಕ್ಷೆಗಳಿಗೆ 6 ರಿಂದ 9ನೇ ತರಗತಿಯ ವಿದ್ಯಾರ್ಥಿಗಳಿಗೆ

NMMS 2025-26: ಪರಿಷ್ಕೃತ ಕೀ ಉತ್ತರಗಳು ಪ್ರಕಟ! (Revised Key Answer) - Download PDF

NMMS Exam 2025-26 Key Answers Karnataka KSEAB GMAT SAT Results

ದಿನಾಂಕ:
04 ಫೆಬ್ರವರಿ 2026

ಮೂಲ: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ (KSEAB)

NMMS SAT ಮಾದರಿ ಪ್ರಶ್ನೆ ಪತ್ರಿಕೆಗಳು 2025-26 (Solved Paper)

NMMS SAT Model Question Paper 2025-26 for 8th standard with key answers in Kannada
ಆತ್ಮೀಯ ವಿದ್ಯಾರ್ಥಿಗಳೇ, ಮುಂಬರುವ 2025-26ನೇ ಸಾಲಿನ NMMS ಪರೀಕ್ಷಾ ತಯಾರಿಗಾಗಿ

NMMS 8ನೇ ತರಗತಿ ಸಮಾಜ ವಿಜ್ಞಾನ: ಅಧ್ಯಾಯ-30: ದೊಡ್ಡ ಪ್ರಮಾಣದ ವ್ಯವಹಾರ ಸಂಘಟನೆಗಳು(MCQ)

NMMS Scholarship 8ನೇ ತರಗತಿ ಸಮಾಜ ವಿಜ್ಞಾನ ಅಧ್ಯಾಯ 30 MCQs ಕನ್ನಡದಲ್ಲಿ
ಆತ್ಮೀಯ ವಿದ್ಯಾರ್ಥಿಗಳೇ ಹಾಗೂ ಶಿಕ್ಷಕರೇ, NMMS ಪರೀಕ್ಷಾ ತಯಾರಿಗಾಗಿ 8ನೇ ತರಗತಿಯ ಸಮಾಜ ವಿಜ್ಞಾನದ

NMMS 8ನೇ ತರಗತಿ ಸಮಾಜ ವಿಜ್ಞಾನ: ಅಧ್ಯಾಯ-29: ವಿವಿಧ ವ್ಯವಹಾರ ಸಂಘಟನೆಗಳ ಹುಟ್ಟು(MCQ)

NMMS Scholarship 8ನೇ ತರಗತಿ ಸಮಾಜ ವಿಜ್ಞಾನ ಅಧ್ಯಾಯ 29 MCQs ಕನ್ನಡದಲ್ಲಿ

ಆತ್ಮೀಯ ವಿದ್ಯಾರ್ಥಿಗಳೇ ಹಾಗೂ ಶಿಕ್ಷಕರೇ, NMMS ಪರೀಕ್ಷಾ ತಯಾರಿಗಾಗಿ 8ನೇ ತರಗತಿಯ ಸಮಾಜ ವಿಜ್ಞಾನದ

NMMS 8ನೇ ತರಗತಿ ಸಮಾಜ ವಿಜ್ಞಾನ: ಅಧ್ಯಾಯ-28: ಅರ್ಥಶಾಸ್ತ್ರದ ಮೂಲ ಪರಿಕಲ್ಪನೆಗಳು(MCQ)

NMMS Scholarship 8ನೇ ತರಗತಿ ಸಮಾಜ ವಿಜ್ಞಾನ ಅಧ್ಯಾಯ 26 MCQs ಕನ್ನಡದಲ್ಲಿ
ಆತ್ಮೀಯ ವಿದ್ಯಾರ್ಥಿಗಳೇ ಹಾಗೂ ಶಿಕ್ಷಕರೇ, NMMS ಪರೀಕ್ಷಾ ತಯಾರಿಗಾಗಿ 8ನೇ ತರಗತಿಯ ಸಮಾಜ ವಿಜ್ಞಾನದ

NMMS 8ನೇ ತರಗತಿ ಸಮಾಜ ವಿಜ್ಞಾನ: ಅಧ್ಯಾಯ-26: ಜಲಗೋಳ (MCQ)

NMMS Scholarship 8ನೇ ತರಗತಿ ಸಮಾಜ ವಿಜ್ಞಾನ ಅಧ್ಯಾಯ 26 MCQs ಕನ್ನಡದಲ್ಲಿ
ಆತ್ಮೀಯ ವಿದ್ಯಾರ್ಥಿಗಳೇ ಹಾಗೂ ಶಿಕ್ಷಕರೇ, NMMS ಪರೀಕ್ಷಾ ತಯಾರಿಗಾಗಿ 8ನೇ ತರಗತಿಯ ಸಮಾಜ ವಿಜ್ಞಾನದ

NMMS 8ನೇ ತರಗತಿ ಸಮಾಜ ವಿಜ್ಞಾನ: ಅಧ್ಯಾಯ-25: ಸಮಾಜದ ಪ್ರಕಾರಗಳು (MCQ)

 NMMS Scholarship 8ನೇ ತರಗತಿ ಸಮಾಜ ವಿಜ್ಞಾನ ಅಧ್ಯಾಯ 25 MCQs ಕನ್ನಡದಲ್ಲಿ
ಆತ್ಮೀಯ ವಿದ್ಯಾರ್ಥಿಗಳೇ ಹಾಗೂ ಶಿಕ್ಷಕರೇ, NMMS ಪರೀಕ್ಷಾ ತಯಾರಿಗಾಗಿ 8ನೇ ತರಗತಿಯ ಸಮಾಜ ವಿಜ್ಞಾನದ

NMMS 8ನೇ ತರಗತಿ ಸಮಾಜ ವಿಜ್ಞಾನ: ಅಧ್ಯಾಯ-24: ದಿನನಿತ್ಯದ ಜೀವನದಲ್ಲಿ ಸಮಾಜಶಾಸ್ತ್ರ (MCQ)

NMMS Scholarship 8ನೇ ತರಗತಿ ಸಮಾಜ ವಿಜ್ಞಾನ ಅಧ್ಯಾಯ 24 MCQs ಕನ್ನಡದಲ್ಲಿ
ಆತ್ಮೀಯ ವಿದ್ಯಾರ್ಥಿಗಳೇ ಹಾಗೂ ಶಿಕ್ಷಕರೇ, NMMS ಪರೀಕ್ಷಾ ತಯಾರಿಗಾಗಿ 8ನೇ ತರಗತಿಯ ಸಮಾಜ ವಿಜ್ಞಾನದ

NMMS 8ನೇ ತರಗತಿ ಸಮಾಜ ವಿಜ್ಞಾನ: ಅಧ್ಯಾಯ-23: ಸ್ಥಳೀಯ ಸ್ವಯಂ ಸರ್ಕಾರಗಳು (MCQ)

NMMS Scholarship 8ನೇ ತರಗತಿ ಸಮಾಜ ವಿಜ್ಞಾನ ಅಧ್ಯಾಯ 23 MCQs ಕನ್ನಡದಲ್ಲಿ

ಆತ್ಮೀಯ ವಿದ್ಯಾರ್ಥಿಗಳೇ ಹಾಗೂ ಶಿಕ್ಷಕರೇ, NMMS ಪರೀಕ್ಷಾ ತಯಾರಿಗಾಗಿ 8ನೇ ತರಗತಿಯ ಸಮಾಜ ವಿಜ್ಞಾನದ

NMMS 8ನೇ ತರಗತಿ ಸಮಾಜ ವಿಜ್ಞಾನ: ಅಧ್ಯಾಯ-22: ಪ್ರಜಾಪ್ರಭುತ್ವ ((MCQ)

NMMS Scholarship 8ನೇ ತರಗತಿ ಸಮಾಜ ವಿಜ್ಞಾನ ಅಧ್ಯಾಯ 22 MCQs ಕನ್ನಡದಲ್ಲಿ
ಆತ್ಮೀಯ ವಿದ್ಯಾರ್ಥಿಗಳೇ ಹಾಗೂ ಶಿಕ್ಷಕರೇ, NMMS ಪರೀಕ್ಷಾ ತಯಾರಿಗಾಗಿ 8ನೇ ತರಗತಿಯ ಸಮಾಜ ವಿಜ್ಞಾನದ

NMMS 8ನೇ ತರಗತಿ ಸಮಾಜ ವಿಜ್ಞಾನ: ಅಧ್ಯಾಯ-21: ಚೋಳರು ಮತ್ತು ದ್ವಾರಸಮುದ್ರದ ಹೊಯ್ಸಳರು(MCQ)

NMMS Scholarship 8ನೇ ತರಗತಿ ಸಮಾಜ ವಿಜ್ಞಾನ ಅಧ್ಯಾಯ 21 MCQs ಕನ್ನಡದಲ್ಲಿ
ಆತ್ಮೀಯ ವಿದ್ಯಾರ್ಥಿಗಳೇ ಹಾಗೂ ಶಿಕ್ಷಕರೇ, NMMS ಪರೀಕ್ಷಾ ತಯಾರಿಗಾಗಿ 8ನೇ ತರಗತಿಯ ಸಮಾಜ ವಿಜ್ಞಾನದ

NMMS 8ನೇ ತರಗತಿ ಸಮಾಜ ವಿಜ್ಞಾನ: ಅಧ್ಯಾಯ-20: ಮಾನ್ಯಖೇಟದ ರಾಷ್ಟ್ರಕೂಟರು ಮತ್ತು ಕಲ್ಯಾಣದ ಚಾಳುಕ್ಯರು(MCQs)

NMMS Scholarship 8ನೇ ತರಗತಿ ಸಮಾಜ ವಿಜ್ಞಾನ ಅಧ್ಯಾಯ 20 MCQs ಕನ್ನಡದಲ್ಲಿ
ಆತ್ಮೀಯ ವಿದ್ಯಾರ್ಥಿಗಳೇ ಹಾಗೂ ಶಿಕ್ಷಕರೇ, NMMS ಪರೀಕ್ಷಾ ತಯಾರಿಗಾಗಿ 8ನೇ ತರಗತಿಯ ಸಮಾಜ ವಿಜ್ಞಾನದ

NMMS 8ನೇ ತರಗತಿ ಸಮಾಜ ವಿಜ್ಞಾನ: ಅಧ್ಯಾಯ-19: ಬಾದಾಮಿಯ ಚಾಳುಕ್ಯರು ಮತ್ತು ಕಂಚಿಯ ಪಲ್ಲವರು (MCQs)

NMMS Scholarship 8ನೇ ತರಗತಿ ಸಮಾಜ ವಿಜ್ಞಾನ ಅಧ್ಯಾಯ 19 MCQs ಕನ್ನಡದಲ್ಲಿ
ಆತ್ಮೀಯ ವಿದ್ಯಾರ್ಥಿಗಳೇ ಹಾಗೂ ಶಿಕ್ಷಕರೇ, NMMS ಪರೀಕ್ಷಾ ತಯಾರಿಗಾಗಿ 8ನೇ ತರಗತಿಯ ಸಮಾಜ ವಿಜ್ಞಾನದ

NMMS 8ನೇ ತರಗತಿ ಸಮಾಜ ವಿಜ್ಞಾನ: ಅಧ್ಯಾಯ-18: ದಕ್ಷಿಣ ಭಾರತದ ರಾಜವಂಶಗಳು (ಶಾತವಾಹನ, ಕದಂಬ, ಗಂಗ)(MCQs)

NMMS Scholarship 8ನೇ ತರಗತಿ ಸಮಾಜ ವಿಜ್ಞಾನ ಅಧ್ಯಾಯ 18 MCQs ಕನ್ನಡದಲ್ಲಿ

ಆತ್ಮೀಯ ವಿದ್ಯಾರ್ಥಿಗಳೇ ಹಾಗೂ ಶಿಕ್ಷಕರೇ, NMMS ಪರೀಕ್ಷಾ ತಯಾರಿಗಾಗಿ 8ನೇ ತರಗತಿಯ ಸಮಾಜ ವಿಜ್ಞಾನದ

NMMS 8ನೇ ತರಗತಿ ಸಮಾಜ ವಿಜ್ಞಾನ: ಅಧ್ಯಾಯ-17: ಗುಪ್ತರು ಹಾಗೂ ವರ್ಧನರು (MCQs)

NMMS Scholarship 8ನೇ ತರಗತಿ ಸಮಾಜ ವಿಜ್ಞಾನ ಅಧ್ಯಾಯ 17 MCQs ಕನ್ನಡದಲ್ಲಿ

ಆತ್ಮೀಯ ವಿದ್ಯಾರ್ಥಿಗಳೇ ಹಾಗೂ ಶಿಕ್ಷಕರೇ, NMMS ಪರೀಕ್ಷಾ ತಯಾರಿಗಾಗಿ 8ನೇ ತರಗತಿಯ ಸಮಾಜ ವಿಜ್ಞಾನದ 
"ಗುಪ್ತರು ಹಾಗೂ ವರ್ಧನರು" ಅಧ್ಯಾಯದ ಪ್ರಮುಖ 20 ಬಹು ಆಯ್ಕೆ ಪ್ರಶ್ನೆಗಳನ್ನು ಇಲ್ಲಿ ನೀಡಲಾಗಿದೆ. ಮೊದಲು ನೀವೇ ಉತ್ತರಿಸಲು ಪ್ರಯತ್ನಿಸಿ, ನಂತರ ಕೆಳಗೆ ನೀಡಿರುವ ಉತ್ತರಗಳೊಂದಿಗೆ ಪರಿಶೀಲಿಸಿಕೊಳ್ಳಿ. 

ಮುಂದಿನ ಎಲ್ಲ ಅಧ್ಯಾಯಗಳ ಪ್ರಶ್ನೋತ್ತರಗಳನ್ನು ಪಡೆಯಲು ನಮ್ಮ ಬ್ಲಾಗ್ ಫಾಲೋ ಮಾಡಿ ಹಾಗೂ ಇದನ್ನು ನಿಮ್ಮ ಸ್ನೇಹಿತರೊಂದಿಗೂ ಹಂಚಿಕೊಳ್ಳಿ.

17. ಗುಪ್ತರು ಮತ್ತು ವರ್ಧನರು  - 20 ಬಹು ಆಯ್ಕೆ ಪ್ರಶ್ನೋತ್ತರಗಳು

1) ಗುಪ್ತ ಸಾಮ್ರಾಜ್ಯದ ಸ್ಥಾಪಕ ಯಾರು?
A) ಸಮುದ್ರಗುಪ್ತ             B) ಶ್ರೀಗುಪ್ತ
C) ಮೊದಲನೇ ಚಂದ್ರಗುಪ್ತ      D) ಎರಡನೇ ಚಂದ್ರಗುಪ್ತ

2) 'ಪ್ರಯಾಗ ಪ್ರಶಸ್ತಿ' (ಅಲಹಾಬಾದ್ ಸ್ತಂಭ ಶಾಸನ) ಯಾರ ಸಾಧನೆಗಳನ್ನು ವಿವರಿಸುತ್ತದೆ?
A) ಅಶೋಕ                B) ಸಮುದ್ರಗುಪ್ತ
C) ಹರ್ಷವರ್ಧನ       D) ಕನಿಷ್ಕ

3) ಪ್ರಯಾಗ ಪ್ರಶಸ್ತಿಯನ್ನು ರಚಿಸಿದ ಕವಿ ಯಾರು?
A) ಕಾಳಿದಾಸ               B) ಹರಿಸೇನ
C) ರವಿಕೀರ್ತಿ               D) ದಂಡಿ

4) ಸಮುದ್ರಗುಪ್ತನು ಸಂಗೀತ ಪ್ರಿಯನಾಗಿದ್ದನು ಎಂಬುದಕ್ಕೆ ಆಧಾರವೇನು?
A) ಶಾಸನಗಳಲ್ಲಿ ಉಲ್ಲೇಖ       B) ವೀಣೆ ನುಡಿಸುತ್ತಿರುವ ಚಿತ್ರವಿರುವ ನಾಣ್ಯಗಳು
C) ಅವನು ಬರೆದ ಹಾಡುಗಳು     D) ಪುರಾಣಗಳು

5) 'ವಿಕ್ರಮಾದಿತ್ಯ' ಎಂಬ ಬಿರುದನ್ನು ಹೊಂದಿದ್ದ ಗುಪ್ತ ದೊರೆ ಯಾರು?
A) ಮೊದಲನೇ ಚಂದ್ರಗುಪ್ತ      B) ಸಮುದ್ರಗುಪ್ತ
C) ಎರಡನೇ ಚಂದ್ರಗುಪ್ತ        D) ಕುಮಾರಗುಪ್ತ

6) ಕಾಳಿದಾಸನು ರಚಿಸಿದ ಶ್ರೇಷ್ಠ ನಾಟಕ ಯಾವುದು?
A) ಮೇಘದೂತ              B) ರಘುವಂಶ
C) ಕುಮಾರಸಂಭವ       D) ಅಭಿಜ್ಞಾನ ಶಾಕುಂತಲ

7) 'ಶೂನ್ಯ'ದ ಪರಿಕಲ್ಪನೆಯನ್ನು ಜಗತ್ತಿಗೆ ನೀಡಿದ ಭಾರತೀಯ ಗಣಿತಜ್ಞ ಯಾರು?
A) ವರಾಹಮಿಹಿರ        B) ಆರ್ಯಭಟ
C) ಬ್ರಹ್ಮಗುಪ್ತ               D) ಭಾಸ್ಕರಾಚಾರ್ಯ

8) ಮೆಹರೂಲಿಯಲ್ಲಿರುವ ಕಬ್ಬಿಣದ ಸ್ತಂಭವು ಇಂದಿಗೂ ತುಕ್ಕು ಹಿಡಿಯದಿರುವುದು ಯಾವುದಕ್ಕೆ ಸಾಕ್ಷಿಯಾಗಿದೆ?
A) ಗುಪ್ತರ ತಾಂತ್ರಿಕ ಜ್ಞಾನಕ್ಕೆ   B) ಮೌರ್ಯರ ಕಲೆಗೆ
C) ವರ್ಧನರ ಸಾಹಿತ್ಯಕ್ಕೆ           D) ಕುಶಾಣರ ವಾಸ್ತುಶಿಲ್ಪಕ್ಕೆ

9) ವರ್ಧನ ಸಾಮ್ರಾಜ್ಯದ ಅತ್ಯಂತ ಪ್ರಸಿದ್ಧ ದೊರೆ ಯಾರು?
A) ಪ್ರಭಾಕರ ವರ್ಧನ          B) ರಾಜ್ಯವರ್ಧನ
C) ಹರ್ಷವರ್ಧನ             D) ಪುಷ್ಯಭೂತಿ

10) ಹರ್ಷವರ್ಧನನ ಆಸ್ಥಾನಕ್ಕೆ ಭೇಟಿ ನೀಡಿದ ಚೀನೀ ಯಾತ್ರಿಕ ಯಾರು?
A) ಫಾಹಿಯಾನ್        B) ಹ್ಯುಯೆನ್ ತ್ಸಾಂಗ್
C) ಇತ್ಸಿಂಗ್                D) ಮೆಗಸ್ತನೀಸ್

11) 'ಹರ್ಷಚರಿತೆ' ಕೃತಿಯನ್ನು ಬರೆದವರು ಯಾರು?
A) ಹರ್ಷವರ್ಧನ        B) ಬಾಣಭಟ್ಟ
C) ಕಾಳಿದಾಸ               D) ರವಿಕೀರ್ತಿ

12) ಹರ್ಷವರ್ಧನನನ್ನು ನರ್ಮದಾ ನದಿಯ ಕಾಳಗದಲ್ಲಿ ಸೋಲಿಸಿದ ಚಾಳುಕ್ಯ ದೊರೆ ಯಾರು?
A) ಒಂದನೇ ಪುಲಿಕೇಶಿ    B) ಇಮ್ಮಡಿ ಪುಲಿಕೇಶಿ
C) ಕೀರ್ತಿವರ್ಮ             D) ವಿಕ್ರಮಾದಿತ್ಯ

13) ಪ್ರಸಿದ್ಧ ನಳಂದ ವಿಶ್ವವಿದ್ಯಾಲಯಕ್ಕೆ ಆಶ್ರಯ ನೀಡಿದ ರಾಜಮನೆತನಗಳು ಯಾವುವು?
A) ಮೌರ್ಯರು ಮತ್ತು ಶಾತವಾಹನರು B) ಗುಪ್ತರು ಮತ್ತು ವರ್ಧನರು
C) ಕದಂಬರು ಮತ್ತು ಗಂಗರು     D) ಚೋಳರು ಮತ್ತು ಪಲ್ಲವರು
14) 'ಆಯುರ್ವೇದದ ಪಿತಾಮಹ' ಎಂದು ಯಾರನ್ನು ಕರೆಯುತ್ತಾರೆ?
A) ಚರಕ                  B) ಸುಶ್ರುತ
C) ಧನ್ವಂತರಿ           D) ಪತಂಜಲಿ

15) ಶಸ್ತ್ರಚಿಕಿತ್ಸೆಯ (Surgery) ಬಗ್ಗೆ ಮಾಹಿತಿ ನೀಡುವ ಪ್ರಾಚೀನ ಗ್ರಂಥ ಯಾವುದು?
A) ಚರಕ ಸಂಹಿತೆ            B) ಸುಶ್ರುತ ಸಂಹಿತೆ
C) ಆರ್ಯಭಟೀಯ         D) ಬೃಹತ್ ಸಂಹಿತೆ

16) 'ಮುದ್ರಾರಾಕ್ಷಸ' ನಾಟಕವನ್ನು ಬರೆದವರು ಯಾರು?
A) ವಿಶಾಖದತ್ತ        B) ಶೂದ್ರಕ
C) ಭಾರವಿ                D) ದಂಡಿ

17) 'ಮೃಚ್ಛಕಟಿಕ' ಕೃತಿಯ ಕರ್ತೃ ಯಾರು?
A) ಕಾಳಿದಾಸ             B) ಶೂದ್ರಕ
C) ಹರಿಸೇನ               D) ವರಾಹಮಿಹಿರ

18) ಸೂರ್ಯ ಗ್ರಹಣ ಮತ್ತು ಚಂದ್ರ ಗ್ರಹಣದ ವೈಜ್ಞಾನಿಕ ಕಾರಣಗಳನ್ನು ವಿವರಿಸಿದ ಖಗೋಳ ವಿಜ್ಞಾನಿ ಯಾರು?
A) ಆರ್ಯಭಟ              B) ವರಾಹಮಿಹಿರ
C) ಬ್ರಹ್ಮಗುಪ್ತ               D) ಭಾಸ್ಕರ-1

19) ಹರ್ಷವರ್ಧನನು ಬೌದ್ಧ ಧರ್ಮದ ಯಾವ ಪಂಥಕ್ಕೆ ಪ್ರಾಶಸ್ತ್ಯ ನೀಡಿದನು?
A) ಹೀನಯಾನ              B) ಮಹಾಯಾನ
C) ವಜ್ರಯಾನ              D) ತಂತ್ರಯಾನ

20) ಗುಪ್ತರ ಕಾಲದಲ್ಲಿ ರಚಿತವಾದ 'ಪಂಚಸಿದ್ಧಾಂತಿಕಾ' ಗ್ರಂಥದ ಕರ್ತೃ ಯಾರು?
A) ಆರ್ಯಭಟ            B) ವರಾಹಮಿಹಿರ
C) ಧನ್ವಂತರಿ               D) ಚರಕ

ಇಲ್ಲಿಗೆ ನಿಮ್ಮ ಅಭ್ಯಾಸ ಮುಗಿಯಿತು, ಉತ್ತರಗಳನ್ನು ನೋಡಲು ಕೆಳಗೆ ಸ್ಕ್ರಾಲ್ ಮಾಡಿ.
ಉತ್ತರಗಳು:

1-B | 2-B | 3-B | 4-B | 5-C |

6-D | 7-B | 8-A | 9-C | 10-B |

11-B | 12-B | 13-B | 14-C | 15-B | 

16-A | 17-B | 18-A | 19-B | 20-B |

ಮುಂದಿನ ಅಧ್ಯಾಯ: ಅಧ್ಯಾಯ 18 ಕ್ಕೆ ಇಲ್ಲಿ ಕ್ಲಿಕ್ ಮಾಡಿ.

NMMS 8ನೇ ತರಗತಿ ಸಮಾಜ ವಿಜ್ಞಾನ: ಅಧ್ಯಾಯ-16: ಮೌರ್ಯರು & ಕುಶಾಣರು (MCQs)

NMMS Scholarship 8ನೇ ತರಗತಿ ಸಮಾಜ ವಿಜ್ಞಾನ ಅಧ್ಯಾಯ 16 MCQs ಕನ್ನಡದಲ್ಲಿ

ಆತ್ಮೀಯ ವಿದ್ಯಾರ್ಥಿಗಳೇ ಹಾಗೂ ಶಿಕ್ಷಕರೇ, NMMS ಪರೀಕ್ಷಾ ತಯಾರಿಗಾಗಿ 8ನೇ ತರಗತಿಯ ಸಮಾಜ ವಿಜ್ಞಾನದ

77ನೇ ಗಣರಾಜ್ಯೋತ್ಸವ: ವಿದ್ಯಾರ್ಥಿ ಮತ್ತು ಪೋಷಕರಿಗೆ ಕಿವಿಮಾತು

77th Republic Day wishes and advice for students and parents in Kannada by Vivek Jyothi

ಪ್ರೀತಿಯ ಓದುಗರೆ, ಎಲ್ಲರಿಗೂ 77ನೇ ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು!

NMMS 8ನೇ ತರಗತಿ ಸಮಾಜ ವಿಜ್ಞಾನ: ಅಧ್ಯಾಯ-15: ವ್ಯವಹಾರ - ಅರ್ಥ ಮತ್ತು ಪ್ರಾಮುಖ್ಯತೆ (MCQs)

NMMS Scholarship 8ನೇ ತರಗತಿ ಸಮಾಜ ವಿಜ್ಞಾನ ಅಧ್ಯಾಯ 14 MCQs ಕನ್ನಡದಲ್ಲಿ

ಆತ್ಮೀಯ ವಿದ್ಯಾರ್ಥಿಗಳೇ ಹಾಗೂ ಶಿಕ್ಷಕರೇ, NMMS ಪರೀಕ್ಷಾ ತಯಾರಿಗಾಗಿ 8ನೇ ತರಗತಿಯ ಸಮಾಜ ವಿಜ್ಞಾನದ

NMMS 8ನೇ ತರಗತಿ ಸಮಾಜ ವಿಜ್ಞಾನ: ಅಧ್ಯಾಯ-14: ಅರ್ಥಶಾಸ್ತ್ರದ ಅರ್ಥ ಮತ್ತು ಮಹತ್ವ (MCQs)

NMMS Scholarship 8ನೇ ತರಗತಿ ಸಮಾಜ ವಿಜ್ಞಾನ ಅಧ್ಯಾಯ 14 MCQs ಕನ್ನಡದಲ್ಲಿ
ಆತ್ಮೀಯ ವಿದ್ಯಾರ್ಥಿಗಳೇ ಹಾಗೂ ಶಿಕ್ಷಕರೇ, NMMS ಪರೀಕ್ಷಾ ತಯಾರಿಗಾಗಿ 8ನೇ ತರಗತಿಯ ಸಮಾಜ ವಿಜ್ಞಾನದ

NMMS 8ನೇ ತರಗತಿ ಸಮಾಜ ವಿಜ್ಞಾನ: ಅಧ್ಯಾಯ-13: ವಾಯುಗೋಳ (MCQs)

ಆತ್ಮೀಯ ವಿದ್ಯಾರ್ಥಿಗಳೇ ಹಾಗೂ ಶಿಕ್ಷಕರೇ, NMMS ಪರೀಕ್ಷಾ ತಯಾರಿಗಾಗಿ 8ನೇ ತರಗತಿಯ ಸಮಾಜ ವಿಜ್ಞಾನದ

NMMS 8ನೇ ತರಗತಿ ಸಮಾಜ ವಿಜ್ಞಾನ: ಅಧ್ಯಾಯ - 10 ಮಾನವ & ಸಂಸ್ಕೃತಿ (MCQs)

NMMS Scholarship 8ನೇ ತರಗತಿ ಸಮಾಜ ವಿಜ್ಞಾನ ಅಧ್ಯಾಯ 10 MCQs ಕನ್ನಡದಲ್ಲಿ
ಆತ್ಮೀಯ ವಿದ್ಯಾರ್ಥಿಗಳೇ ಹಾಗೂ ಶಿಕ್ಷಕರೇ, NMMS ಪರೀಕ್ಷಾ ತಯಾರಿಗಾಗಿ 8ನೇ ತರಗತಿಯ ಸಮಾಜ ವಿಜ್ಞಾನದ

NMMS 8ನೇ ತರಗತಿ ಸಮಾಜ ವಿಜ್ಞಾನ: ಅಧ್ಯಾಯ - 9 ಮಾನವ ಮತ್ತು ಸಮಾಜ (MCQs)

NMMS Scholarship 8ನೇ ತರಗತಿ ಸಮಾಜ ವಿಜ್ಞಾನ ಅಧ್ಯಾಯ 9 MCQs ಕನ್ನಡದಲ್ಲಿ
ಆತ್ಮೀಯ ವಿದ್ಯಾರ್ಥಿಗಳೇ ಹಾಗೂ ಶಿಕ್ಷಕರೇ, NMMS ಪರೀಕ್ಷಾ ತಯಾರಿಗಾಗಿ 8ನೇ ತರಗತಿಯ ಸಮಾಜ ವಿಜ್ಞಾನದ

NMMS 8ನೇ ತರಗತಿ ಸಮಾಜ ವಿಜ್ಞಾನ: ಅಧ್ಯಾಯ - 11 ಭೂಮಿ - ನಮ್ಮ ಜೀವಂತ ಗ್ರಹ (MCQs)

NMMS Scholarship 8ನೇ ತರಗತಿ ಸಮಾಜ ವಿಜ್ಞಾನ ಅಧ್ಯಾಯ 11 MCQs ಕನ್ನಡದಲ್ಲಿ
ಆತ್ಮೀಯ ವಿದ್ಯಾರ್ಥಿಗಳೇ ಹಾಗೂ ಶಿಕ್ಷಕರೇ, NMMS ಪರೀಕ್ಷಾ ತಯಾರಿಗಾಗಿ 8ನೇ ತರಗತಿಯ ಸಮಾಜ ವಿಜ್ಞಾನದ

NMMS 8ನೇ ತರಗತಿ ಸಮಾಜ ವಿಜ್ಞಾನ: ಅಧ್ಯಾಯ -12 ಶಿಲಾಗೋಳ (MCQs)

NMMS Scholarship 8ನೇ ತರಗತಿ ಸಮಾಜ ವಿಜ್ಞಾನ ಅಧ್ಯಾಯ 12 MCQs ಕನ್ನಡದಲ್ಲಿ
ಆತ್ಮೀಯ ವಿದ್ಯಾರ್ಥಿಗಳೇ ಹಾಗೂ ಶಿಕ್ಷಕರೇ, NMMS ಪರೀಕ್ಷಾ ತಯಾರಿಗಾಗಿ 8ನೇ ತರಗತಿಯ ಸಮಾಜ ವಿಜ್ಞಾನದ

2026 Government Holidays | ಕರ್ನಾಟಕ ಸರ್ಕಾರಿ ರಜೆಗಳ ಪಟ್ಟಿ

2026 Karnataka Government General Holidays List in Kannada

Karnataka Govt Holidays List 2026

ಸ್ನೇಹಿತರೇ, 2026 ನೇ ಸಾಲಿಗೆ ಕರ್ನಾಟಕ ಸರ್ಕಾರವು

NMMS 8ನೇ ತರಗತಿ ಸಮಾಜ ವಿಜ್ಞಾನ: ಅಧ್ಯಾಯ - 8 ಪೌರ ಮತ್ತು ಪೌರತ್ವ (MCQs)

NMMS Scholarship 8ನೇ ತರಗತಿ ಸಮಾಜ ವಿಜ್ಞಾನ ಅಧ್ಯಾಯ 8 MCQs ಕನ್ನಡದಲ್ಲಿ

ಆತ್ಮೀಯ ವಿದ್ಯಾರ್ಥಿಗಳೇ ಹಾಗೂ ಶಿಕ್ಷಕರೇ, NMMS ಪರೀಕ್ಷಾ ತಯಾರಿಗಾಗಿ 8ನೇ ತರಗತಿಯ ಸಮಾಜ ವಿಜ್ಞಾನದ

NMMS 8ನೇ ತರಗತಿ ಸಮಾಜ ವಿಜ್ಞಾನ: ಅಧ್ಯಾಯ - 7 ರಾಜ್ಯಶಾಸ್ತ್ರದ ಅರ್ಥ & ಪ್ರಾಮುಖ್ಯತೆ (MCQs)

NMMS Scholarship 8ನೇ ತರಗತಿ ಸಮಾಜ ವಿಜ್ಞಾನ ಅಧ್ಯಾಯ 7 MCQs ಕನ್ನಡದಲ್ಲಿ
ಆತ್ಮೀಯ ವಿದ್ಯಾರ್ಥಿಗಳೇ ಹಾಗೂ ಶಿಕ್ಷಕರೇ, NMMS ಪರೀಕ್ಷಾ ತಯಾರಿಗಾಗಿ 8ನೇ ತರಗತಿಯ ಸಮಾಜ ವಿಜ್ಞಾನದ

NMMS 8ನೇ ತರಗತಿ ಸಮಾಜ ವಿಜ್ಞಾನ: ಅಧ್ಯಾಯ - 6 ಜೈನ ಮತ್ತು ಬೌದ್ಧ ಧರ್ಮಗಳು (MCQs)

NMMS Scholarship 8ನೇ ತರಗತಿ ಸಮಾಜ ವಿಜ್ಞಾನ ಅಧ್ಯಾಯ 6 MCQs ಕನ್ನಡದಲ್ಲಿ
ಆತ್ಮೀಯ ವಿದ್ಯಾರ್ಥಿಗಳೇ ಹಾಗೂ ಶಿಕ್ಷಕರೇ, NMMS ಪರೀಕ್ಷಾ ತಯಾರಿಗಾಗಿ 8ನೇ ತರಗತಿಯ ಸಮಾಜ ವಿಜ್ಞಾನದ

NMMS 8ನೇ ತರಗತಿ ಸಮಾಜ ವಿಜ್ಞಾನ: ಅಧ್ಯಾಯ - 5 ಸನಾತನ ಧರ್ಮ (MCQs)

NMMS Scholarship 8ನೇ ತರಗತಿ ಸಮಾಜ ವಿಜ್ಞಾನ ಅಧ್ಯಾಯ 5 MCQs ಕನ್ನಡದಲ್ಲಿ
ಆತ್ಮೀಯ ವಿದ್ಯಾರ್ಥಿಗಳೇ ಹಾಗೂ ಶಿಕ್ಷಕರೇ, NMMS ಪರೀಕ್ಷಾ ತಯಾರಿಗಾಗಿ 8ನೇ ತರಗತಿಯ ಸಮಾಜ ವಿಜ್ಞಾನದ

NMMS 8ನೇ ತರಗತಿ ಸಮಾಜ ವಿಜ್ಞಾನ: ಅಧ್ಯಾಯ - 4 ಜಗತ್ತಿನ ಪ್ರಾಚೀನ ನಾಗರಿಕತೆಗಳು (MCQs)

NMMS Scholarship 8ನೇ ತರಗತಿ ಸಮಾಜ ವಿಜ್ಞಾನ ಅಧ್ಯಾಯ 4 MCQs ಕನ್ನಡದಲ್ಲಿಆತ್ಮೀಯ ವಿದ್ಯಾರ್ಥಿಗಳೇ ಹಾಗೂ ಶಿಕ್ಷಕರೇ, NMMS ಪರೀಕ್ಷಾ ತಯಾರಿಗಾಗಿ 8ನೇ ತರಗತಿಯ ಸಮಾಜ ವಿಜ್ಞಾನದ