Home ವಿವೇಕ ಜ್ಯೋತಿ ನಲಿಕಲಿ About Me ☰ Menu

Search This Blog

2026 Government Holidays | ಕರ್ನಾಟಕ ಸರ್ಕಾರಿ ರಜೆಗಳ ಪಟ್ಟಿ

2026 Karnataka Government General Holidays List in Kannada

Karnataka Govt Holidays List 2026

ಸ್ನೇಹಿತರೇ, 2026 ನೇ ಸಾಲಿಗೆ ಕರ್ನಾಟಕ ಸರ್ಕಾರವು
ಅಧಿಕೃತ ರಜೆಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಸರ್ಕಾರಿ ನೌಕರರು, ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ತಮ್ಮ ಪ್ರವಾಸ ಅಥವಾ ಕಾರ್ಯಕ್ರಮಗಳನ್ನು ಯೋಜಿಸಲು ಈ ರಜಾ ಪಟ್ಟಿ ಬಹಳ ಅವಶ್ಯಕ. 2026 ರಲ್ಲಿ ಯಾವ್ಯಾವ ಹಬ್ಬಗಳು ಯಾವ ವಾರ ಬಂದಿವೆ? ಸಾರ್ವತ್ರಿಕ ರಜೆಗಳು ಎಷ್ಟು? ಮತ್ತು ಪರಿಮಿತ ರಜೆಗಳು ಯಾವುವು? ಎಂಬ ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ.
1. 2026 ನೇ ಸಾಲಿನ ಸಾರ್ವತ್ರಿಕ ರಜೆಗಳು (General Holidays)
ಕ್ರ.ಸಂ ದಿನಾಂಕ ವಾರ ರಜೆಯ ವಿವರ
115-01-2026ಗುರುವಾರಮಕರ ಸಂಕ್ರಾಂತಿ
226-01-2026ಸೋಮವಾರಗಣರಾಜ್ಯೋತ್ಸವ
319-03-2026ಗುರುವಾರಯುಗಾದಿ ಹಬ್ಬ
421-03-2026ಶನಿವಾರರಂಜಾನ್ (ಈದ್-ಉಲ್-ಫಿತರ್)
531-03-2026ಮಂಗಳವಾರಮಹಾವೀರ ಜಯಂತಿ
603-04-2026ಶುಕ್ರವಾರಗುಡ್ ಫ್ರೈಡೇ
714-04-2026ಮಂಗಳವಾರಡಾ. ಅಂಬೇಡ್ಕರ್ ಜಯಂತಿ
820-04-2026ಸೋಮವಾರಬಸವ ಜಯಂತಿ
901-05-2026ಶುಕ್ರವಾರಕಾರ್ಮಿಕರ ದಿನಾಚರಣೆ
1028-05-2026ಗುರುವಾರಬಕ್ರೀದ್
1126-06-2026ಶುಕ್ರವಾರಮೊಹರಂ ಕಡೇ ದಿನ
1215-08-2026ಶನಿವಾರಸ್ವಾತಂತ್ರ್ಯ ದಿನಾಚರಣೆ
1326-08-2026ಬುಧವಾರಈದ್ ಮಿಲಾದ್
1414-09-2026ಸೋಮವಾರವರಸಿದ್ಧಿ ವಿನಾಯಕ ವ್ರತ
1502-10-2026ಶುಕ್ರವಾರಗಾಂಧಿ ಜಯಂತಿ
1620-10-2026ಮಂಗಳವಾರಮಹಾನವಮಿ / ಆಯುಧಪೂಜೆ
1721-10-2026ಬುಧವಾರವಿಜಯದಶಮಿ
1810-11-2026ಮಂಗಳವಾರಬಲಿಪಾಡ್ಯಮಿ, ದೀಪಾವಳಿ
1927-11-2026ಶುಕ್ರವಾರಕನಕದಾಸ ಜಯಂತಿ
2025-12-2026ಶುಕ್ರವಾರಕ್ರಿಸ್‌ಮಸ್

ಗಮನಿಸಿ: ಭಾನುವಾರ ಮತ್ತು ಎರಡನೇ ಶನಿವಾರದಂದು ಬರುವ ಈ ಕೆಳಗಿನ ಹಬ್ಬಗಳನ್ನು ಸಾರ್ವತ್ರಿಕ ರಜೆ ಪಟ್ಟಿಯಲ್ಲಿ ಸೇರಿಸಲಾಗಿಲ್ಲ:

  • ಮಹಾ ಶಿವರಾತ್ರಿ: 15-02-2026 (ಭಾನುವಾರ)
  • ಮಹಾಲಯ ಅಮಾವಾಸ್ಯೆ: 10-10-2026 (ಎರಡನೇ ಶನಿವಾರ)
  • ಮಹರ್ಷಿ ವಾಲ್ಮೀಕಿ ಜಯಂತಿ: 25-10-2026 (ಭಾನುವಾರ)
  • ಕನ್ನಡ ರಾಜ್ಯೋತ್ಸವ: 01-11-2026 (ಭಾನುವಾರ)
  • ನರಕ ಚತುರ್ದಶಿ: 08-11-2026 (ಭಾನುವಾರ)
2. 2026 ನೇ ಸಾಲಿನ ಪರಿಮಿತ ರಜೆಗಳು (Restricted Holidays)
ಕ್ರ.ಸಂ ದಿನಾಂಕ ವಾರ ರಜೆಯ ವಿವರ
101-01-2026ಗುರುವಾರಹೊಸ ವರ್ಷ
224-01-2026ಶನಿವಾರಮಾಧ್ವ ನವಮಿ
317-02-2026ಮಂಗಳವಾರಶಬ್-ಎ-ಬರಾತ್
403-03-2026ಮಂಗಳವಾರಹೋಳಿ ಹಬ್ಬ
504-04-2026ಶನಿವಾರಹೋಲಿ ಸ್ಯಾಟರ್ಡೆ
606-04-2026ಸೋಮವಾರದೇವರ ದಾಸಿಮಯ್ಯ ಜಯಂತಿ
715-04-2026ಬುಧವಾರಸೌರಮಾನ ಯುಗಾದಿ
821-04-2026ಮಂಗಳವಾರಶಂಕರಾಚಾರ್ಯ ಜಯಂತಿ
902-05-2026ಶನಿವಾರಬುದ್ಧ ಪೂರ್ಣಿಮೆ
1024-07-2026ಶುಕ್ರವಾರವರಮಹಾಲಕ್ಷ್ಮಿ ವ್ರತ
1127-08-2026ಗುರುವಾರಋಗ್ ಉಪಕರ್ಮ
1228-08-2026ಶುಕ್ರವಾರಬ್ರಹ್ಮಶ್ರೀ ನಾರಾಯಣಗುರು ಜಯಂತಿ
1308-09-2026ಮಂಗಳವಾರಕನ್ಯಾ ಮರಿಯಮ್ಮನವರ ಜಯಂತಿ
1417-09-2026ಗುರುವಾರವಿಶ್ವಕರ್ಮ ಜಯಂತಿ
1524-11-2026ಮಂಗಳವಾರಗುರುನಾನಕ್ ಜಯಂತಿ
1624-12-2026ಗುರುವಾರಕ್ರಿಸ್‌ಮಸ್ ಮುನ್ನಾದಿನ

ಸೂಚನೆ:

  1. ​ಮುಸ್ಲಿಂ ಹಬ್ಬಗಳ ದಿನಾಂಕಗಳು (ರಂಜಾನ್, ಬಕ್ರೀದ್, ಮೊಹರಂ, ಈದ್ ಮಿಲಾದ್) ಚಂದ್ರದರ್ಶನಕ್ಕೆ ಅನುಗುಣವಾಗಿ ಬದಲಾವಣೆಯಾಗಬಹುದು.
  2. ​ಕೊಡಗು ಜಿಲ್ಲೆಗೆ ಕೈಲ್ ಮುಹೂರ್ತ, ತುಲಾ ಸಂಕ್ರಮಣ ಮತ್ತು ಹುತ್ತರಿ ಹಬ್ಬಗಳಿಗೆ ಪ್ರತ್ಯೇಕ ರಜೆ ಅನ್ವಯಿಸುತ್ತದೆ.

​ಈ ಮಾಹಿತಿಯು ನಿಮಗೆ ಉಪಯುಕ್ತವಾಗಿದ್ದರೆ, ನಿಮ್ಮ ಸ್ನೇಹಿತರು ಮತ್ತು ಸಹೋದ್ಯೋಗಿಗಳೊಂದಿಗೆ ಹಂಚಿಕೊಳ್ಳಿ.

Download ಸರ್ಕಾರಿ ರಜೆಗಳ ಪಟ್ಟಿ PDF

No comments:

Post a Comment

ಧನ್ಯವಾದಗಳು,
ತಮ್ಮ ಅಭಿಪ್ರಾಯಗಳನ್ನು Comment ಮಾಡಿ.
ಮತ್ತೇ BLOG ಗೆ ಭೇಟಿ ನೀಡಿ.