Menu

Home ನಲಿಕಲಿ About ☰ Menu


 

5ನೇ ತರಗತಿ SA-1 ಎಲ್ಲಾ ವಿಷಯಗಳ ಮಾದರಿ ನೀಲನಕ್ಷೆ & ಪ್ರಶ್ನೆ ಪತ್ರಿಕೆ (PDF) 2022-23

                ಕರ್ನಾಟಕ ರಾಜ್ಯದ 'ಕಲಿಕಾ ಚೇತರಿಕೆ 2022-23' ರ ಪಠ್ಯಕ್ರಮಕ್ಕಗುಣವಾಗಿ (ಕಲಿಕಾ ಹಾಳೆಗಳನ್ನು ಆಧರಿಸಿ) 5ನೇ ತರಗತಿಯ ಮೊದಲ ಸಂಕಲನಾತ್ಮಕ ಮೌಲ್ಯಮಾಪನದ...

4ನೇ ತರಗತಿ SA-1 ಎಲ್ಲಾ ವಿಷಯಗಳ ಮಾದರಿ ನೀಲನಕ್ಷೆ & ಪ್ರಶ್ನೆ ಪತ್ರಿಕೆ (PDF) 2022-23

     ಕರ್ನಾಟಕ ರಾಜ್ಯದ 'ಕಲಿಕಾ ಚೇತರಿಕೆ 2022-23' ರ ಪಠ್ಯಕ್ರಮಕ್ಕಗುಣವಾಗಿ (ಕಲಿಕಾ ಹಾಳೆಗಳನ್ನು ಆಧರಿಸಿ) 4ನೇ ತರಗತಿಯ ಮೊದಲ ಸಂಕಲನಾತ್ಮಕ ಮೌಲ್ಯಮಾಪನದ ನೀಲನಕ್ಷೆ ಮತ್ತು ಪ್ರಶ್ನೆ ಪತ್ರಿಕೆಯನ್ನು ರಾಜ್ಯದ ವಿವಿಧ ಸಂಪನ್ಮೂಲ...

ಹಚ್ಚೇವು ಕನ್ನಡದ ದೀಪ - 'ಡಾ. ಡಿ.ಎಸ್. ಕರ್ಕಿ'

ಹಚ್ಚೇವು ಕನ್ನಡದ ದೀಪಕರುನಾಡದೀಪ ಸಿರಿನುಡಿಯದೀಪಒಲವೆತ್ತಿ ತೋರುವಾ ದೀಪ | ಹಚ್ಚೇವು |ಬಹುದಿನಗಳಿಂದ ಮೈಮರೆವೆಯಿಂದಕೂಡಿರುವ ಕೊಳೆಯ ಕೊಚ್ಚೇವುಎಲ್ಲೆಲ್ಲಿ ಕನ್ನಡದ ಕಂಪು ಸೂಸ-ಲಲ್ಲಲ್ಲಿ ಕರಣ ಚಾಚೇವುನಡು ನಾಡೆ ಇರಲಿ, ಗಡಿನಾಡೆ ಇರಲಿಕನ್ನಡದ ಕಳೆಯ...

ಕೋಟಿ ಕಂಠ ಗಾಯನ ಕಾರ್ಯಕ್ರಮದ ಹಾಡುಗಳು(ಆಡಿಯೋ ಸಹಿತ)

           67ನೇ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದೊಂದಿಗೆ ರಾಜ್ಯದಾದ್ಯಂತ 'ನನ್ನ ನಾಡು ನನ್ನ ಹಾಡು -...

ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು - 'ಹುಯಿಲಗೋಳು ನಾರಾಯಣರಾಯರು'

ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಬದುಕು ಬಲುಹೀನ ನಿಧಿಯು ಸದಭಿಮಾನದ ಗೂಡು ||ಪ||ರಾಜನ್ಯರಿಪು ಪರಶುರಾಮನಮ್ಮನ ನಾಡುಆ ಜಲಧಿಯನೆ ಜಿಗಿದ ಹನುಮನುದಿಸಿದ ನಾಡುಓಜೆಯಿಂ ಮೆರೆದರಸುಗಳ ಸಾಹಸದ ಸೂಡುತೇಜವನು ನಮಗೀವ ವೀರವೃಂದದ ಬೀಡು || ೧...

ಬಾರಿಸು ಕನ್ನಡ ಡಿಂಡಿಮವ - ಕುವೆಂಪು

ಬಾರಿಸು ಕನ್ನಡ ಡಿಂಡಿಮವಬಾರಿಸು ಕನ್ನಡ ಡಿಂಡಿಮವಓ ಕರ್ನಾಟಕ ಹೃದಯ ಶಿವಬಾರಿಸು ಕನ್ನಡ ಡಿಂಡಿಮವಬಾರಿಸು ಕನ್ನಡ ಡಿಂಡಿಮವಬಾರಿಸು ಕನ್ನಡ ಡಿಂಡಿಮವಓ ಕರ್ನಾಟಕ ಹೃದಯ ಶಿವಬಾರಿಸು ಕನ್ನಡ ಡಿಂಡಿಮವಸತ್ತಂತಿಹರನು ಬಡಿದೆಚ್ಚರಿಸುಕಚ್ಚಾಡುವರನು ಕೂಡಿಸಿ ಒಲಿಸುಸತ್ತಂತಿಹರನು...

ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು..

ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು…ಮೆಟ್ಟಿದರೆ ಕನ್ನಡ ಮಣ್ಣ ಮೆಟ್ಟಬೇಕು…ಬದುಕಿದು ಜಟಕಾ ಬಂಡಿ..ಇದು ವಿಧಿಯೋಡಿಸುವ ಬಂಡಿ…ಬದುಕಿದು ಜಟಕಾ ಬಂಡಿ..ವಿಧಿ ಅಲೆದಡಿಸುವ ಬಂಡಿ…ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು…ಮೆಟ್ಟಿದರೆ ಕನ್ನಡ ಮಣ್ಣ ಮೆಟ್ಟಬೇಕು…ಕಾಶೀಲಿ...

Popular Post