Menu

Home ನಲಿಕಲಿ About ☰ Menu


 

ಹಿಂದುಸ್ಥಾನವು ಎಂದೂ ಮರೆಯದ

ಹಿಂದುಸ್ಥಾನವು ಎಂದೂ ಮರೆಯದ ಭಾರತ ರತ್ನವು ನೀನಾಗು ||ಕನ್ನಡ ಹಿರಿಮೆಯ ಮಗನಾಗು, ಕನ್ನಡ ನುಡಿಯಾ ಸಿರಿಯಾಗುಹಿಂದುಸ್ಥಾನವು ಎಂದೂ ಮರೆಯದ ಭಾರತ ರತ್ನವು ನೀನಾಗುಭಾರತ ದೇಶದ ಬಡವರ ಕಂಬನಿ ಒರೆಸುವ ನಾಯಕ ನೀನಾಗು ||ಭಾರತೀಯರ ವಿಶ್ವ ಪ್ರೇಮವ ಮೆರೆಸುವ...

ದೇಶ ನನ್ನದು - 'ದೇಶಭಕ್ತಿ ಗೀತೆ'

 'ದೇಶ ನನ್ನದು'ದೇಶ ದೇಶ ದೇಶ ದೇಶ ದೇಶ ನನ್ನದುಸಿಂಧು ಕಣಿವೆ ಕೈಲಾಸ ಗಿರಿಯು ನನ್ನದು||ಹರಿಹರಿಯುವ ನೀರಕಣ ಮೇಲ್ನಗುವ ಬಾನಂಗಣಹಸಿರಾಗಿಹ ಮಣ್ಣಕಣ ಹಾರಾಡುವ ಹಕ್ಕಿಗಣಹೊಳೆಹೊಳೆಯುವ ಚುಕ್ಕಿಗಣ ಎಲ್ಲ ನನ್ನದುಎಲ್ಲ ನನ್ನದು, ಎಲ್ಲ ನನ್ನದು||ನಗೆ...

ಬೆಳಗಲೀ ಸನಾತನಾರ್ಯಭಾರತ

  'ಬೆಳಗಲೀ ಸನಾತನಾರ್ಯ ಭಾರತ'ಬೆಳಗಲೀ ಬೆಳಗಲೀ ಸನಾತನಾರ್ಯಭಾರತಕಳೆಯಲೀ ಕಳೆಯಲೀ ಕವಿದ ಕತ್ತಲೆಯ ಮೆರೆತ||ಬಾಳಿನಲ್ಲಿ ಬೆಳಕು ಕಂಡು ಬಾಳಿದವರ ಭಾರತತೋಳಿನಲ್ಲಿ ಕ್ಷಾತ್ರತೇಜ ತುಂಬಿದವರ ಭಾರತಕೇಳಿದವರ ಜ್ಞಾನತೃಷೆಗೆ ಅಮೃತವಿತ್ತ ಭಾರತಮೌಳಿಯಲ್ಲಿ...

ಈ ಮಣ್ಣು ನಮ್ಮದು - 'ಆರ್‌. ಎನ್‌ ಜಯಗೋಪಾಲ್‌'

ಈ ಮಣ್ಣು ನಮ್ಮದುಈ ಮಣ್ಣು ನಮ್ಮದು ಈ ಗಾಳಿ ನಮ್ಮದುಕಲಕಲನೆ ಹರಿಯುತಿಹ ನೀರು ನಮ್ಮದುಕಣಕಣದಲು ಭಾರತೀಯ ರಕ್ತ ನಮ್ಮದುನಮ್ಮ ಕಾಯ್ವ ಹಿಮಾಲಯವು ತಂದೆ ಸಮಾನಗಂಗೆ ತುಂಗೆ ಕಾವೇರಿಯು ತಾಯಿ ಸಮಾನಈ ದೇಶದ ಜನರೆಲ್ಲರೂ ಸೋದರ ಸಮಾನ,ಈ ನಾಡಿನ ಹೃದಯವದು ದೈವ...

ಭರತ ಭೂಮಿ ನನ್ನ ತಾಯಿ - 'ಕುವೆಂಪು'

'ಭರತ ಭೂಮಿ ನನ್ನ ತಾಯಿ'ಭರತ ಭೂಮಿ ನನ್ನ ತಾಯಿನನ್ನ ಪೊರೆವ ತೊಟ್ಟಿಲುಜೀವನವನೆ ದೇವಿಗೆರೆವೆಬಿಡುತೆ ಗುಡಿಯ ಕಟ್ಟಲು ||ಪ||ತುಹಿನ ಗಿರಿಯ ಸಿರಿಯ ಮುಡಿಯಹಿರಿಯ ಕಡಲು ತೊಳೆಯುವಡಿಯಪೈರು ಪಚ್ಚೆ ಪಸುರಿನುಡೆಯ ||ಅ||ಪ||ಸಿಂಧು ಯಮುನೆ ದೇವ ಗಂಗೆತಪತಿ ಕೃಷ್ಣೆ...

ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ / COMPUTER LITERACY TEST

ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯ ಬಗ್ಗೆ :               ಕಿಯೋನಿಕ್ಸ್ ಸಂಸ್ಥೆಯು ಇ-ಆಡಳಿತ ಕೇಂದ್ರದ ಸಹಯೋಗದೊಂದಿಗೆ ಆನ್ ಲೈನ್ ಕಂಪ್ಯೂಟರ್...

ಸಾಮಾನ್ಯ ಜ್ಞಾನ ರಸಪ್ರಶ್ನೆ ಭಾಗ - ೨

 ನಿಮ್ಮ ಹೆಸರು Enter ಮಾಡಿ ರಸಪ್ರಶ್ನೆ ಪ್ರಾರಂಭಿಸಿ *{ box-sizing: border-box; } .quizbox-3schools{ max-width: 800px; margin:15px auto; padding:30px 39px;text-align:center;border-radius:...

ಕನ್ನಡ ವ್ಯಾಕರಣ ರಸಪ್ರಶ್ನೆ ಭಾಗ - 3

 ನಿಮ್ಮ ಹೆಸರು Enter ಮಾಡಿ ರಸಪ್ರಶ್ನೆ ಪ್ರಾರಂಭಿಸಿ *{ box-sizing: border-box; } .quizbox-3schools{ max-width: 800px; margin:15px auto; padding:30px 39px;text-align:center;border-radius:...

Popular Post