- ದಿನಾಂಕ 01.02.2025 ರಿಂದ 10.02.2025 ರೊಳಗಾಗಿ ಕ್ಲಸ್ಟರ್ ಹಂತದ ಕಲಿಕಾ ಹಬ್ಬದ ಚಟುವಟಿಕೆಗಳನ್ನು ಹಮ್ಮಿಕೊಂಡು ಪೂರ್ಣಗೊಳಿಸುವುದು.
- ಎಲ್ಲಾ ಡಯಟ್‌ಗಳ ಉಪನಿರ್ದೇಶಕರು (ಆಭಿವೃದ್ಧಿ) ಇವರು ತಾಲ್ಲೂಕುಗಳ ಕ್ಲಸ್ಟರ್ ಹಬ್ಬದ ಮೇಲ್ವಿಚಾರಣಾಧಿಕಾರಿಯಾಗಿದ್ದು, ದಿನಾಂಕ: 30.01.2025 ರೊಳಗಾಗಿ ತಮ್ಮ ತಾಲ್ಲೂಕುಗಳ ಕ್ಲಸ್ಟರ್ ಹಬ್ಬದ ದಿನಾಂಕಗಳನ್ನು ಜಿಲ್ಲಾವಾರು ತಾಲ್ಲೂಕುವಾರು ಕ್ರೂಡೀಕರಿಸಿ ಎಸ್.ಎಸ್.ಕೆ ಎನ್.ಇ.ಪಿ ಶಾಖೆಗೆ ಇ-ಮೇಲ್ ಮೂಲಕ ಕಡ್ಡಾಯವಾಗಿ ಸಲ್ಲಿಸುವುದು.
- ಕ್ಲಸ್ಟರ್ ಹಂತದ ಕಲಿಕಾ ಹಬ್ಬದ ಮೇಲ್ವಿಚಾರಣೆ ಹಾಗೂ ಮಾರ್ಗದರ್ಶನದ ರೂವಾರಿಗಳು ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತು ಕ್ಷೇತ್ರ ಸಮನ್ವಯಾಧಿಕಾರಿಯಾಗಿರುತ್ತಾರೆ.
- ಕ್ಲಸ್ಟರ್ ಹಂತದಲ್ಲಿ ಕಲಿಕಾ ಹಬ್ಬವನ್ನು ಆಯೋಜಿಸುವ ಮತ್ತು ಸಂಘಟಿಸುವ ನೋಡಲ್ ಅಧಿಕಾರಿ ಆಯಾಯ ಕ್ಲಸ್ಟರ್‌ನ CRP ಗಳೇ ಆಗಿರುತ್ತಾರೆ.
- ಒಂದು ಕ್ಲಸ್ಟರ್‌ಗೆ 1 ರಿಂದ 5ನೇ ತರಗತಿವರೆಗಿನ ಮಕ್ಕಳನ್ನು ಒಳಗೊಂಡಂತೆ ಮಿತಿಯನ್ನು 100 ಮಕ್ಕಳಿಗೆ ನಿಗದಿಪಡಿಸಿದೆ. ಒಂದು ವೇಳೆ, ಆ ಕ್ಲಸ್ಟರ್‌ನಲ್ಲಿ ಕಲಿಕಾ ಹಬ್ಬದ ಸಂಘಟನೆಗೆ ಸಮುದಾಯದ ಸದಸ್ಯರು, ಶಿಕ್ಷಣಾಸಕ್ತರು ಪರಸ್ಪರ ಕೈಜೋಡಿಸಿ ಸಹಕರಿಸಿದ್ದಲ್ಲಿ ಮಕ್ಕಳ ಮಿತಿಯನ್ನು ಹೆಚ್ಚಿಸಿಕೊಳ್ಳಬಹುದಾಗಿದೆ. ಹಾಗೂ ಪ್ರತಿ ಶಾಲೆಯಿಂದ ಒಬ್ಬರು ಅಥವಾ ಇಬ್ಬರು ಶಿಕ್ಷಕರು ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಭಾಗವಹಿಸಬಹುದಾಗಿದೆ.
- ಕ್ಲಸ್ಟರ್ ಹಂತದ ಕಲಿಕಾ ಹಬ್ಬಕ್ಕಾಗಿ ದಿನಾಂಕವನ್ನು ನಿಗದಿಪಡಿಸಿದ ಮೇಲೆ ಸದರಿ ದಿನಾಂಕವನ್ನು ಪೂರ್ವಭಾವಿಯಾಗಿ ಆ ಕ್ಲಸ್ಟರ್‌ನ ಎಲ್ಲಾ ಶಾಲೆಗಳಿಗೆ ತಿಳಿಸುವುದು.
- ಕ್ಲಸ್ಟರ್ ಶಾಲೆಗಳ ಒಟ್ಟು ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಪ್ರತೀ ಶಾಲೆಗಳಿಂದ ಕಲಿಕಾ ಹಬ್ಬಕ್ಕೆ ಬರಬೇಕಾದ ವಿದ್ಯಾರ್ಥಿಗಳ ಸಂಖ್ಯೆಯ ಮಿತಿಯನ್ನು ನಿಗದಿಪಡಿಸುವುದು ಮತ್ತು ಆ ಶಾಲೆಗೆ ಮುಂಚಿತವಾಗಿ ತಿಳಿಸುವುದು.
- ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬದಲ್ಲಿ ಆಯೋಜಿಸುವ ಚಟುವಟಿಕೆಗಳ ಬಗ್ಗೆ FLN ಶಿಕ್ಷಕರಿಗೆ ಅರಿವು ಮೂಡಿಸುವುದು.
- ಮಕ್ಕಳ ಸುರಕ್ಷತಾ ಕ್ರಮಗಳನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳುವುದು. ಕಲಿಕಾ ಹಬ್ಬದಲ್ಲಿ ಮಕ್ಕಳ ಭಾಗವಹಿಸುವಿಕೆ ಮುಖ್ಯವಾಗಿದ್ದು, ಇತರ ಶಿಕ್ಷಣೇತರ ಚಟುವಟಿಕೆಗಳಿಗೆ ಆಸ್ಪದವಿರಬಾರದು.
- ಹಬ್ಬದ ಕ್ರಿಯಾತ್ಮಕ ವಾತಾವರಣವನ್ನು ಕಿರು ವರದಿಯೊಂದಿಗೆ ದಾಖಲೀಕರಣಗೊಳಿಸುವುದು ಮತ್ತು ರಾಜ್ಯ ಹಂತಕ್ಕೆ ಸಲ್ಲಿಸುವುದು.
- ಈ ಕಲಿಕಾ ಹಬ್ಬಕ್ಕೆ ಮಕ್ಕಳನ್ನು ಪ್ರೋತ್ಸಾಹಿಸಲು ಸ್ಥಳೀಯ ಸಮುದಾಯದ ಹಿರಿಯರನ್ನು/ಸಾಧಕರನ್ನು/ ಜಿಲ್ಲಾ ಹಂತದ FLN/ನಲಿಕಲಿ ನೋಡಲ್ ಅಧಿಕಾರಿಗಳನ್ನು ಕೂಡ ಆಹ್ವಾನಿಸಬಹುದು.
Kalika Habba | ಕ್ಲಸ್ಟರ್ ಮಟ್ಟದಲ್ಲಿ FLN ಕಲಿಕಾ ಹಬ್ಬ 2025
KREIS 6ನೇ ತರಗತಿ ಪ್ರವೇಶ ಪರೀಕ್ಷೆಗೆ ಅರ್ಜಿ ಆಹ್ವಾನ 2025-26
ರಾಜ್ಯದಲ್ಲಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಡಿ ಕಾರ್ಯನಿರ್ವಹಿಸುತ್ತಿರುವ ಮೊರಾರ್ಜಿ ದೇಸಾಯಿ/ಕಿತ್ತೂರು ರಾಣಿ ಚೆನ್ನಮ್ಮ/ಏಕಲವ್ಯ ಮಾದರಿ/ಅಟಲ್ ಬಿಹಾರಿ ವಾಜಪೇಯಿ/ಶ್ರೀಮತಿ ಇಂದಿರಾ ಗಾಂಧಿ/ ಡಾ॥ ಬಿ.ಆರ್.ಅಂಬೇಡ್ಕರ್ / ಮಾಸ್ತಿ ವೆಂಕಟೇಶ ಅಯ್ಯಂಗಾರ್/ ಸಂಗೊಳ್ಳಿ ರಾಯಣ್ಣ/ ಕವಿ ರನ್ನ / ಗಾಂಧಿತತ್ವ / ಶ್ರೀ ನಾರಾಯಣ ಗುರು / ಪ್ರತಿಭಾನ್ವಿತ ಬಾಲಕಿಯರ ವಸತಿ ಶಾಲೆಗಳಿಗೆ 2025-26ನೇ ಸಾಲಿನ 6 ನೇ ತರಗತಿ ಪ್ರವೇಶಕ್ಕಾಗಿ ಅರ್ಜಿ ಸಲ್ಲಿಕೆ ಪ್ರಾರಂಭವಾಗಿದೆ.
@ಪರೀಕ್ಷೆಗೆ ಸಂಬಂಧಿಸಿದ ಪ್ರಮುಖ ದಿನಾಂಕಗಳು@
*ಅರ್ಜಿ ಸಲ್ಲಿಸಲು ಆರಂಭ ದಿನಾಂಕ : 11-01-2025
*ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ : 29-01-2025
*Hall Ticket ಬಿಡುಗಡೆ ದಿನಾಂಕ : 06-02-2025
*ಪರೀಕ್ಷೆ ನಡೆಯುವ ದಿನಾಂಕ : 15-02-2025
@ವಿವಿಧ ವಸತಿ ಶಾಲೆಗಳ 6ನೇ ತರಗತಿ ಪ್ರವೇಶ ಪರೀಕ್ಷೆ ಪ್ರಶ್ನೆ ಪತ್ರಿಕೆಗಳು
@ಅರ್ಜಿ ಸಲ್ಲಿಸುವ ವಿಧಾನ@
* ಅರ್ಜಿಯನ್ನು ಸಮೀಪದ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವಸತಿ ಶಾಲೆಯಲ್ಲಿಯೇ ONLINE ಮೂಲಕ ಭರ್ತಿ ಮಾಡಬೇಕು.
@ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳು@
1. ವಿದ್ಯಾರ್ಥಿಯ SATS ಸಂಖ್ಯೆ: (ವಿದ್ಯಾರ್ಥಿಯ ಬಹುತೇಕ ಪ್ರಮುಖ ಮಾಹಿತಿಗಳು SATS ನಿಂದ fetch ಆಗುವದರಿಂದ SATS ನಲ್ಲಿ ವಿದ್ಯಾರ್ಥಿಯ ಸಂಪೂರ್ಣ ಮಾಹಿತಿ ಅಪ್ ಡೇಟ್ ಇರಬೇಕು)
2. ಜಾತಿ ಮತ್ತು ಆದಾಯ ಪ್ರಮಾಣ ಪತ್ರ:
3. ವಿದ್ಯಾರ್ಥಿಯ ಇತ್ತೀಚಿನ 2 ಭಾವಚಿತ್ರ
4. ಇತರೆ ಮೀಸಲಾತಿ ಕೋರುವ ಪ್ರಮಾಣ ಪತ್ರಗಳು
*ಇತರೆ ಮೀಸಲಾತಿ ಪ್ರಮಾಣ ಪತ್ರಗಳೆಂದರೆ*
A) ವಿಶೇಷ ಚೇತನ ಮಗು(PH)
B) ಅಲೆಮಾರಿ/ ಅರೆ ಅಲೆಮಾರಿ/ ಸೂಕ್ಷ್ಮ/ ಅತಿ ಸೂಕ್ಷ್ಮ ಮಗು
C) ಮಾಜಿ ಸೈನಿಕರ ಮಗು
D) ಆಶ್ರಮ/ ವಸತಿ ಶಾಲೆ ಮಗು
E) ಪೌರ ಕಾರ್ಮಿಕರ/ಸಫಾಯಿ ಕರ್ಮಚಾರಿ ಮಗು
F)ಬಾಲ ಕಾರ್ಮಿಕ,ವಿಧವೆ ಮಗು,ದೇವದಾಸಿ
ಮಗು,ವಿಧುರನ ಮಗು,ಯೋಜನಾ ನಿರಾಶ್ರಿತರ ಮಗು,ಅನಾಥ ಮಗು,ಹೆಚ್.ಐ.ವಿ ಪೀಡಿತರ ಮಗು,ಆತ್ಮಹತ್ಯೆ ರೈತರ ಮಗು.
G)ಸ್ಥಳೀಯ ಅಭ್ಯರ್ಥಿ( ಸ್ಥಳೀಯ ಅಭ್ಯರ್ಥಿ ಎಂದರೆ ಸ್ವಂತ ತಾಲ್ಲೂಕಿನ ಅಭ್ಯರ್ಥಿ)
*ಮೇಲ್ಕಂಡ ವಿಶೇಷ ವರ್ಗಕ್ಕೆ ಸೇರಿದಲ್ಲಿ ಸಂಬಂಧಿತ ಸಕ್ಷಮ ಪ್ರಾಧಿಕಾರದಿಂದ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಅರ್ಜಿ ಸಲ್ಲಿಸುವ ಸಮಯದಲ್ಲಿ ಸಲ್ಲಿಸುವುದು.
*ಅರ್ಜಿ ಸಲ್ಲಿಸುವಾಗ ಪ್ರವೇಶ ಬಯಸುವ ವಸತಿ ಶಾಲೆಗಳನ್ನು ಆದ್ಯತಾ ಕ್ರಮದಲ್ಲಿ ಆಯ್ಕೆ ಮಾಡಿಕೊಳ್ಳುವುದು ಕಡ್ಡಾಯವಾಗಿರುತ್ತದೆ(ಜಿಲ್ಲೆಯ ಎಲ್ಲ ವಸತಿ ಶಾಲೆಗಳನ್ನು ಆದ್ಯತಾ ಕ್ರಮದಲ್ಲಿ ಆಯ್ಕೆ ಮಾಡಿಕೊಳ್ಳುವುದು)
*ಅಭ್ಯರ್ಥಿಯು ತನ್ನ ಸ್ವಂತ ಜಿಲ್ಲೆಯ ವಸತಿ ಶಾಲೆಗಳಿಗೆ ಮಾತ್ರ ಅರ್ಜಿ ಸಲ್ಲಿಸಲು ಅರ್ಹರಿರುತ್ತಾರೆ. (ಸ್ವಂತ ಜಿಲ್ಲೆ ಎಂದರೆ ಜಾತಿ, ಆದಾಯ ಪ್ರಮಾಣ ಪತ್ರ ಅಥವಾ ಆಧಾರ್ ಕಾರ್ಡ್ ನಲ್ಲಿ ನಮೂದಿಸಿರುವ ಜಿಲ್ಲೆ.)
*ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸಿ.
*ಕರ್ನಾಟಕ ಪರೀಕ್ಷಾ ಪ್ರಾಧಿಕಾರ(KEA) ತಾಲೂಕು ಕೇಂದ್ರಗಳಲ್ಲಿ ಪರೀಕ್ಷೆ ನಡೆಸುತ್ತದೆ.
*ಅಪ್ಲಿಕೇಶನ್ ಸಲ್ಲಿಸುವ ವಿಧಾನ, ಹಾಗೂ 'ಮಾಹಿತಿ ಪುಸ್ತಕ-2024' ಅನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್‌ಸೈಟ್ http://kea.kar.nic.in ನಲ್ಲಿ ಮತ್ತು ವಸತಿ ಶಿಕ್ಷಣ ಸಂಸ್ಥೆಗಳ ವೆಬ್‌ಸೈಟ್ https://kreis.karnataka.gov.in/ ನಲ್ಲಿ ನೀಡಲಾಗಿದ್ದು, ಅಗತ್ಯವಿದ್ದಲ್ಲಿ ಡೌನ್‌ಲೋಡ್ ಮಾಡಿ ಓದಿಕೊಳ್ಳಬಹುದು.
@KREIS 2024 ಮಾಹಿತಿ ಪುಸ್ತಕ
@12-01 KREIS - 2025 ಅಧಿಸೂಚನೆ. 12/01/2025 
------------- ----------------------- -------------------- -----
**NMMS ನ ಹಳೆಯ ಎಲ್ಲಾ ಪ್ರಶ್ನೆ ಪತ್ರಿಕೆ & ಕೀ ಉತ್ತರಗಳು
**NMMS ನ ಅಧ್ಯಯನ ವಸ್ತು/Study Material
SSLC ಪರೀಕ್ಷೆ ಮಾದರಿ ಪ್ರಶ್ನೆ ಪತ್ರಿಕೆಗಳು | SSLC MODEL QUESTION PAPERS 2024-25
SSLC ಪರೀಕ್ಷೆ - 2025ರ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿ (KSEAB) ಯ ಅಧಿಕೃತ ವೆಬ್ಸೈಟ್ ನಲ್ಲಿ ಪ್ರಕಟಿಸಲಾಗಿದೆ.
ಈ ಮಾದರಿ ಪ್ರಶ್ನೆ ಪತ್ರಿಕೆ ಡೌನ್ಲೋಡ್ ಮಾಡಲು ಕೆಳಗಿನ Download QP ಕಾಲಮ್ ನಲ್ಲಿರುವ ನೀಲಿ ಬಣ್ಣದ Link ಮೇಲೆ Click ಮಾಡಿ.
|
2025 SSLC EXAMINATION MODEL QUESTION PAPERS. |
||||
|
Sl. No |
LANGUAGE |
SUBJECT NAME |
SET |
DOWNLOAD QP |
|
1 |
FIRST LANGUAGE |
KANNADA-01K |
SET 1 |
01K_1 |
|
2 |
FIRST LANGUAGE |
KANNADA-01K |
SET 2 |
01K_2 |
|
3 |
FIRST LANGUAGE |
TELUGU-04L |
SET 1 |
04L_1 |
|
4 |
FIRST LANGUAGE |
HINDI-06H |
SET 1 |
06H_1 |
|
5 |
FIRST LANGUAGE |
HINDI-06H |
SET 2 |
06H_2 |
|
6 |
FIRST LANGUAGE |
MARATHI-08M |
SET 1 |
08M_1 |
|
7 |
FIRST LANGUAGE |
MARATHI-08M |
SET 2 |
08M_2 |
|
8 |
FIRST LANGUAGE |
TAMIL-10T |
SET 1 |
10T_1 |
|
9 |
FIRST LANGUAGE |
TAMIL-10T |
SET 2 |
10T_2 |
|
10 |
FIRST LANGUAGE |
URDU-12U |
SET 1 |
12U_1 |
|
11 |
FIRST LANGUAGE |
URDU-12U |
SET 2 |
12U_2 |
|
12 |
FIRST LANGUAGE |
ENGLISH-14E |
SET 1 |
14E_1 |
|
13 |
FIRST LANGUAGE |
ENGLISH-14E |
SET 2 |
14E_2 |
|
14 |
FIRST LANGUAGE |
ENGLISH (NCERT)-15E |
SET 1 |
15E_1 |
|
15 |
FIRST LANGUAGE |
ENGLISH (NCERT)-15E |
SET 2 |
15E_2 |
|
16 |
FIRST LANGUAGE |
SANSKRIT-16S |
SET 1 |
16S_1 |
|
17 |
FIRST LANGUAGE |
SANSKRIT-16S |
SET 2 |
16S_2 |
|
18 |
SECOND LANGUAGE |
ENGLISH-31E |
SET 1 |
31E_1 |
|
19 |
SECOND LANGUAGE |
ENGLISH-31E |
SET 2 |
31E_2 |
|
20 |
SECOND LANGUAGE |
KANNADA-33K |
SET 1 |
33K_1 |
|
21 |
SECOND LANGUAGE |
KANNADA-33K |
SET 2 |
33K_2 |
|
22 |
THIRD LANGUAGE |
HINDI (NCERT)-60H |
SET 1 |
60H_1 |
|
23 |
THIRD LANGUAGE |
HINDI (NCERT)-60H |
SET 2 |
60H_2 |
|
24 |
THIRD LANGUAGE |
HINDI-61H |
SET 1 |
61H_1 |
|
25 |
THIRD LANGUAGE |
HINDI-61H |
SET 2 |
61H_2 |
|
26 |
THIRD LANGUAGE |
KANNADA-62K |
SET 1 |
62K_1 |
|
27 |
THIRD LANGUAGE |
KANNADA-62K |
SET 2 |
62K_2 |
|
28 |
THIRD LANGUAGE |
ENGLISH-63E |
SET 1 |
63E_1 |
|
29 |
THIRD LANGUAGE |
ENGLISH-63E |
SET 2 |
63E_2 |
|
30 |
THIRD LANGUAGE |
ARABIC-64A |
SET 1 |
64A_1 |
|
31 |
THIRD LANGUAGE |
URDU-66U |
SET 1 |
66U_1 |
|
32 |
THIRD LANGUAGE |
URDU-66U |
SET 2 |
66U_2 |
|
33 |
THIRD LANGUAGE |
SANSKRIT-67S |
SET 1 |
67S_1 |
|
34 |
THIRD LANGUAGE |
SANSKRIT-67S |
SET 2 |
67S_2 |
|
35 |
THIRD LANGUAGE |
KONKANI-68DK |
SET 1 |
68DK_1 |
|
36 |
THIRD LANGUAGE |
KONKANI-68DK |
SET 2 |
68DK_2 |
|
37 |
THIRD LANGUAGE |
TULU-69DK |
SET 1 |
69DK_1 |
|
38 |
THIRD LANGUAGE |
TULU-69DK |
SET 2 |
69DK_2 |
|
39 |
NSQF SUBJECT |
INFORMATION
TECHNOLOGY-86EK |
SET 1 |
86EK_1 |
|
40 |
NSQF SUBJECT |
INFORMATION
TECHNOLOGY-86EK |
SET 2 |
86EK_2 |
|
41 |
NSQF SUBJECT |
RETAIL-87EK |
SET 1 |
87EK_1 |
|
42 |
NSQF SUBJECT |
RETAIL-87EK |
SET 2 |
87EK_2 |
|
43 |
NSQF SUBJECT |
AUTOMOBILE-88EK |
SET 1 |
88EK_1 |
|
44 |
NSQF SUBJECT |
AUTOMOBILE-88EK |
SET 2 |
88EK_2 |
|
45 |
NSQF SUBJECT |
BEAUTY &
WELLNESS-90EK |
SET 1 |
90EK_1 |
|
46 |
NSQF SUBJECT |
BEAUTY &
WELLNESS-90EK |
SET 2 |
90EK_2 |
|
47 |
NSQF SUBJECT |
APPARELS, MADEUPS &
HOME FURNISHING-21EK |
SET 1 |
21EK_1 |
|
48 |
NSQF SUBJECT |
APPARELS, MADEUPS &
HOME FURNISHING-21EK |
SET 2 |
21EK_2 |
|
49 |
NSQF SUBJECT |
ELECTRONICS &
HARDWARE-22EK |
SET 1 |
22EK_1 |
|
50 |
NSQF SUBJECT |
ELECTRONICS &
HARDWARE-22EK |
SET 2 |
22EK_2 |
|
51 |
MATHEMATICS |
KANNADA MEDIUM-81K |
SET 1 |
81K_1 |
|
52 |
MATHEMATICS |
KANNADA MEDIUM-81K |
SET 2 |
81K_2 |
|
53 |
MATHEMATICS |
ENGLISH MEDIUM-81E |
SET 1 |
81E_1 |
|
54 |
MATHEMATICS |
ENGLISH MEDIUM-81E |
SET 2 |
81E_2 |
|
55 |
SCIENCE |
KANNADA MEDIUM-83K |
SET 1 |
83K_1 |
|
56 |
SCIENCE |
KANNADA MEDIUM-83K |
SET 2 |
83K_2 |
|
57 |
SCIENCE |
ENGLISH MEDIUM-83E |
SET 1 |
83E_1 |
|
58 |
SCIENCE |
ENGLISH MEDIUM-83E |
SET 2 |
83E_2 |
|
59 |
SOCIAL SCIENCE |
KANNADA MEDIUM-85K |
SET 1 |
85K_1 |
|
60 |
SOCIAL SCIENCE |
KANNADA MEDIUM-85K |
SET 2 |
85K_2 |
|
61 |
SOCIAL SCIENCE |
ENGLISH MEDIUM-85E |
SET 1 |
85E_1 |
|
62 |
SOCIAL SCIENCE |
ENGLISH MEDIUM-85E |
SET 2 |
85E_2 |





