ಈ ಬ್ಲಾಗ್ ಅನ್ನು ಹುಡುಕಿ

🔔 ಸೂಚನೆ
ಲೋಡ್ ಆಗುತ್ತಿದೆ...

KPSC ಯಿಂದ FDA ಪರೀಕ್ಷೆ ಕೀ-ಉತ್ತರಗಳು ಪ್ರಕಟ

   28-02-2021 ರಂದು ನಡೆದ FDA ಪರೀಕ್ಷೆಯ ಕೀ-ಉತ್ತರಗಳನ್ನು ಕರ್ನಾಟಕ ಲೋಕಸೇವಾ ಆಯೋಗ (KPSC) ಪ್ರಕಟಿಸಿದೆ. ಎಲ್ಲಾ ಕೀ-ಉತ್ತರಗಳನ್ನು Click ಮಾಡಿ DOWNLOAD ಮಾಡಿಕೊಳ್ಳಿ.



ಸಾಮಾನ್ಯ ಜ್ಞಾನ (GK)

CLICK & DOWNLOAD 



ಸಾಮಾನ್ಯ ಕನ್ನಡ

CLICK & DOWNLOAD


ಸಾಮಾನ್ಯ ಇಂಗ್ಲಿಷ್

CLICK & DOWNLOAD

8th ಪರ್ಯಾಯ ಶೈಕ್ಷಣಿಕ ಯೋಜನೆ ಮಾರ್ಚ್ 2021

   DSERT ತಯಾರಿಸಿದ ಮಾರ್ಚ್ ತಿಂಗಳ ಪರ್ಯಾಯ ಶೈಕ್ಷಣಿಕ ಯೋಜನೆ. ಕಲಿಕೆಯನ್ನು ಪರಿಣಾಮಕಾರಿಯಾಗಿ ಮಾಡಲು ಕೈಗೊಳ್ಳಬೇಕಾದ ಮಾರ್ಗಸೂಚಿ....

CLICK & DOWNLOAD

10th ಪರ್ಯಾಯ ಶೈಕ್ಷಣಿಕ ಯೋಜನೆ ಮಾರ್ಚ್ 2021

  DSERT ತಯಾರಿಸಿದ ಮಾರ್ಚ್ ತಿಂಗಳ ಪರ್ಯಾಯ ಶೈಕ್ಷಣಿಕ ಯೋಜನೆ. ಕಲಿಕೆಯನ್ನು ಪರಿಣಾಮಕಾರಿಯಾಗಿ ಮಾಡಲು ಕೈಗೊಳ್ಳಬೇಕಾದ ಮಾರ್ಗಸೂಚಿ....

CLICK & DOWNLOAD


PUC-II ಪರೀಕ್ಷೆ ಅಂತಿಮ ವೇಳಾಪಟ್ಟಿ ಪ್ರಕಟ

         ಪದವಿ ಪೂರ್ವ ಶಿಕ್ಷಣ ಇಲಾಖೆಯು 2020-21 ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯ ಅಂತಿಮ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಪರೀಕ್ಷೆಗಳು ದಿನಾಂಕ 24/05/2021 ರಿಂದ 16/06/2020 ರ ವರೆಗೆ ನಡೆಯಲಿವೆ.

CLICK & DOWNLOAD

NTSE - 2021ರ KEY ANSWERS ಪ್ರಕಟ

                ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಕೆ.ಎಸ್.ಕ್ಯು.ಎ.ಎ.ಸಿ ವತಿಯಿಂದ ದಿನಾಂಕ: 25/01/2021 ರಂದು ನಡೆಸಿದ NTSE ಪರೀಕ್ಷೆಯ ಪರಿಷ್ಕೃತ ಕೀ-ಉತ್ತರಗಳು.

NTSE-GMAT - KEY ANSWERS

CLICK & DOWNLOAD 


NTSE-SAT - KEY ANSWERS

CLICK & DOWNLOAD