Menu

Home ನಲಿಕಲಿ About ☰ Menu


 

🔍

ಚಂದ್ರಯಾನ - 3 ಲೈವ್‌ ವೀಕ್ಷಿಸಿ (ISRO)

    14ನೇ  ಜುಲೈ 2023 ರ ಮಧ್ಯಾಹ್ನ ಆಂಧ್ರಪ್ರದೇಶದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ (SDSC) ಉಡಾವಣೆಯಾದ ಚಂದ್ರಯಾನ-3 ಬಾಹ್ಯಾಕಾಶ ನೌಕೆ, 41ನೇ ದಿನಕ್ಕೆ ಚಂದ್ರನ ದಕ್ಷಿಣ ಧ್ರುವದಲ್ಲಿ ಯಾವುದೇ ಅಡೆತಡೆಗಳಿಲ್ಲದೆ ನಿಯಂತ್ರಿತ ಲ್ಯಾಂಡಿಂಗ್ ಅನ್ನು ಮಾಡುವ ಗುರಿ ಹೊಂದಿದೆ.  

          ಭಾರತ ಮಾತ್ರವಲ್ಲ ಇಡೀ ವಿಶ್ವವೇ ಅತ್ಯಂತ ಕುತೂಹಲದಿಂದ ಎದುರು ನೋಡುತ್ತಿರುವ ಇಸ್ರೋದ ಮಹಾತ್ವಕಾಂಕ್ಷೆಯ ಚಂದ್ರಯಾನ-3ರ ಸಾಫ್ಟ್‌ ಲ್ಯಾಂಡಿಂಗ್‌ ಪ್ರಕ್ರಿಯೆ ಬುಧವಾರ ಸಂಜೆ 5:20ರಿಂದಲೇ ISRO ನ ಅಧಿಕೃತ YouTube Channel ನಲ್ಲಿ  ನೇರ ಪ್ರಸಾರವಾಗಲಿದೆ. ಆ ನೇರ ಪ್ರಸಾರವನ್ನು ವೀಕ್ಷಿಸಿ..



No comments:

Post a Comment

ಧನ್ಯವಾದಗಳು,
ತಮ್ಮ ಅಭಿಪ್ರಾಯಗಳನ್ನು Comment ಮಾಡಿ.
ಮತ್ತೇ BLOG ಗೆ ಭೇಟಿ ನೀಡಿ.

Popular Post