1. ಪಂಚಗವ್ಯ:
ಹಾಲು, ಮೊಸರು, ತುಪ್ಪ, ಗೋಮೂತ್ರ, ಗೋಮಯ.
2. ಪಂಚಾಮೃತ :
ಹಾಲು, ಮೊಸರು, ತುಪ್ಪ, ಜೇನುತುಪ್ಪ, ಸಕ್ಕರೆ
3. ಪಂಚಭೂತ :
ಭೂಮಿ, ನೀರು, ಬೆಂಕಿ, ವಾಯು, ಆಕಾಶ
4. ಪಂಚಗುಣ :
ಗಂಧ, ರಸ, ರೂಪ, ಸ್ಪರ್ಶ, ಶಬ್ದ
5. ಪಂಚೇಂದ್ರಿಯ :
ಕಣ್ಣು, ಕಿವಿ, ಮೂಗು, ನಾಲಗೆ, ಚರ್ಮ
6. ಪಂಚಪ್ರಾಣ :
ಪ್ರಾಣ, ಅಪಾನ, ವ್ಯಾನ, ಉದಾನ, ಸಮಾನ
7. ಪಂಚಪಲ್ಲವ :
ನೆಲ್ಲಿ, ಅಶ್ವತ್ಥ, ನೇರಳೆ, ಮಾವು, ಬಸರಿ
8. ಪಂಚಾಂಗ :
ತಿಥಿ, ನಕ್ಷತ್ರ, ವಾರ, ಯೋಗ, ಕರಣ
9. ಪಂಚರತ್ನ :
ಚಿನ್ನ, ಬೆಳ್ಳಿ, ಮುತ್ತು, ಮಾಣಿಕ್ಯ, ಹವಳ
10. ಪಂಚಾಕ್ಷರಿ :
ನ, ಮಃ, ಶಿ, ವಾ, ಯ
11. ಪಂಚಶೀಲ :
ಅಹಿಂಸೆ, ಸತ್ಯ, ಆಸ್ತೇಯ, ಅಪರಿಗ್ರಹ, ಬಹ್ಮಚರ್ಯ
12. ಪಂಚಕಜ್ಜಾಯ :
ಕಡಲೆಕಾಯಿ, ಸಕ್ಕರೆ, ಎಳ್ಳು, ಹುರಿಕಡಲೆ, ಕೊಬ್ಬರಿ.
13. ಪಂಚಕನ್ಯೆಯರು :
ಅಹಲ್ಯೆ, ದ್ರೌಪದಿ, ಸೀತೆ, ತಾರಾ, ಮಂಡೋದರಿ
14. ಪಂಚಪಾಂಡವರು :
ಧರ್ಮರಾಯ, ಭೀಮ, ಅರ್ಜುನ, ನಕುಲ, ಸಹದೇವ
No comments:
Post a Comment
ಧನ್ಯವಾದಗಳು,
ತಮ್ಮ ಅಭಿಪ್ರಾಯಗಳನ್ನು Comment ಮಾಡಿ.
ಮತ್ತೇ BLOG ಗೆ ಭೇಟಿ ನೀಡಿ.