Menu

Home ನಲಿಕಲಿ About ☰ Menu


 

🔍

K-SET - 2021 ಅಧಿಸೂಚನೆ ಪ್ರಕಟ

 ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಪರೀಕ್ಷೆ         (K-SET) -2021ರ ಅಧಿಸೂಚನೆ.

@ಪ್ರಮುಖ ದಿನಾಂಕಗಳು@

@ಅಧಿಸೂಚನೆಯ ದಿನಾಂಕ : 06/02/2021

@ONLINE ಮೂಲಕ ಅರ್ಜಿ ಸಲ್ಲಿಸಲು ಪ್ರಾರಂಭಿಕ ದಿನಾಂಕ : 08/02/2021

@ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 07/03/2021

@ ರೂ.250/- ರ ದಂಡ ಶುಲ್ಕದೊಂದಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 13/03/2021

@ಭರ್ತಿಮಾಡಿ ಮುದ್ರಿಸಿದ ಅರ್ಜಿಯೊಂದಿಗೆ ಹಾಜರಾತಿ  ಪತ್ರವನ್ನು  ಆಯ್ಕೆ ಮಾಡಿದ ನೋಡಲ್ ಕೇಂದ್ರಕ್ಕೆ ಸಲ್ಲಿಸಲು ಕೊನೆಯ ದಿನಾಂಕ : 15/03/2021

@ಪರೀಕ್ಷಾ ದಿನಾಂಕ : 11/04/2021 

@ಹೆಚ್ಚಿನ ಮಾಹಿತಿಗಾಗಿ  ಅಧಿಸೂಚನೆಯನ್ನು  DOWNLOAD ಮಾಡಿ@

CLICK & DOWNLOAD

No comments:

Post a Comment

ಧನ್ಯವಾದಗಳು,
ತಮ್ಮ ಅಭಿಪ್ರಾಯಗಳನ್ನು Comment ಮಾಡಿ.
ಮತ್ತೇ BLOG ಗೆ ಭೇಟಿ ನೀಡಿ.

Popular Post