Menu

Home ನಲಿಕಲಿ About ☰ Menu


 

🔍

N T S ಪರೀಕ್ಷೆಗೆ ಅರ್ಜಿ ಆಹ್ವಾನ

@N T S  ಪರೀಕ್ಷೆಯ ಕುರಿತು ಸಂಕ್ಷಿಪ್ತ ಮಾಹಿತಿ@

@ಪರೀಕ್ಷೆಗೆ ಸಂಬಂಧಿಸಿದ ಪ್ರಮುಖ ದಿನಾಂಕಗಳು@

*ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 30.11.2020

*ಪರೀಕ್ಷೆ ನಡೆಯುವ ದಿನಾಂಕ : 24.01.2021

@ಪರೀಕ್ಷೆಗೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು@

* ಸರ್ಕಾರಿ,ಸ್ಥಳೀಯ ಸಂಸ್ಥೆಗಳ, ಅನುದಾನಿತ, ಅನುದಾನರಹಿತ ( State,CBSE,ICSE,IGCSE/ಇತರೆ) ಶಾಲೆಗಳಲ್ಲಿ 10 ನೇ ತರಗತಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಅರ್ಹರು

*9 ನೇ ತರಗತಿಯಲ್ಲಿ ಶೇ.55 ರಷ್ಟು ಅಂಕ ಗಳಿಸಿರಬೇಕು.

*ಪ.ಜಾ ಮತ್ತು ಪ.ಪಂ ದ ವಿದ್ಯಾರ್ಥಿಗಳು ಶೇ.45 ರಷ್ಟು ಅಂಕ ಗಳಿಸಿರಬೇಕು.

@ಪರೀಕ್ಷೆ ಮತ್ತು ಪ್ರಶ್ನೆ ಪತ್ರಿಕೆ ಸ್ವರೂಪ@*

* ಈ ಪರೀಕ್ಷೆ ಎರಡು ಹಂತದಲ್ಲಿ ನಡೆಯುತ್ತದೆ.

*ಸದರಿ ಪರೀಕ್ಷೆಯು ಕನ್ನಡ ಇಂಗ್ಲೀಷ್, ಉರ್ದು,ಮರಾಠಿ, ಮತ್ತು ತೆಲುಗು ಮಾಧ್ಯಮಗಳಲ್ಲಿ ನಡೆಸಲಾಗುತ್ತದೆ.

*NCERT ಸಹಯೋಗದೊಂದಿಗೆ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯ K.S.Q A.A.C ಯು ತಾಲೂಕು ಕೇಂದ್ರಗಳಲ್ಲಿ ನಡೆಸುತ್ತದೆ.

*ಪತ್ರಿಕೆ 1

ಬೌದ್ಧಿಕ ಸಾಮರ್ಥ್ಯ ಪರೀಕ್ಷೆ (GMAT) 100 ಪ್ರಶ್ನೆ, 100 ಅಂಕ, 120 ನಿಮಿಷಗಳು.

*ಪತ್ರಿಕೆ 2

ವ್ಯಾಸಂಗಿಕ ಪ್ರವೃತ್ತಿ ಪರೀಕ್ಷೆ (SAT)100 ಪ್ರಶ್ನೆ, 100 ಅಂಕ, 120 ನಿಮಿಷಗಳು.

*ಎಲ್ಲ ಪ್ರಶ್ನೆಗಳು ಬಹು ಆಯ್ಕೆ ಮಾದರಿ ಆಗಿರುತ್ತವೆ.

@ಶುಲ್ಕ ವಿವರ@

*ಸರ್ಕಾರಿ, ಅನುದಾನಿತ ಹಾಗೂ ಸ್ಥಳೀಯ ಸಂಸ್ಥೆಗಳ ಶಾಲೆಗಳು.

*ಸಾಮಾನ್ಯ,ಇತರೆ ಹಿಂದುಳಿದ ವರ್ಗ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ,,,ರೂ.75.00.

*ಪಂ.ಜಾ ಮತ್ತು ಪ.ಪಂ ದ ವಿದ್ಯಾರ್ಥಿಗಳಿಗೆ ,ರೂ.20.00.

*ಅನುದಾನ ರಹಿತ ಶಾಲೆಗಳು.

*ಸಾಮಾನ್ಯ, ಇತರೆ  ಹಿಂದುಳಿದ ವರ್ಗ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ   ರೂ.200.00.

*ಪಂ.ಜಾ ಮತ್ತು ಪ.ಪಂ ದ  ವಿದ್ಯಾರ್ಥಿಗಳಿಗೆ   ರೂ. 50.00.

@ಅರ್ಜಿ ಸಲ್ಲಿಸುವ ವಿಧಾನ@

*ಅರ್ಜಿ ಗಳನ್ನು  ONLINE ನಲ್ಲಿ ಭರ್ತಿ ಮಾಡಬೇಕು.

*ಸ್ವತಃ ಶಾಲೆಗಳ  ಮುಖ್ಯೋಪಾಧ್ಯಾಯರು/ ಪ್ರಾಂಶುಪಾಲರು  https://kseeb.kar.nic.in  ವೆಬ್ ಸೈಟ್ ನ SCHOOL  LOGIN ನಲ್ಲಿ ವಿದ್ಯಾರ್ಥಿಗಳ ಅರ್ಜಿ ಸಲ್ಲಿಸಬೇಕು.

*ಅರ್ಜಿ ಸಲ್ಲಿಸಲು ಈ ಕೆಳಗಿನ LINK ಕ್ಲಿಕ್ ಮಾಡಿ..

(http://kseeb.karnataka.gov.in/NTSENMMS/views/NTSENMMSDetails.aspx)

 *ಉನ್ನತೀಕರಿಸಿದ ಪ್ರಾಥಮಿಕ ಶಾಲೆ ಮತ್ತು CBSE,ICSE,IGCSE, ಶಾಲೆಯವರು UDISE ಮೂಲಕ LOGIN ಆಗಿ APPLICATION ತುಂಬುವುದು.

*ಸರ್ಕಾರಿ, ಅನುದಾನಿತ ಪ್ರೌಢಶಾಲಾ ಮುಖ್ಯ ಶಿಕ್ಷಕರು ತಮ್ಮ ಈಗಾಗಲೇ ಇರುವ USER NAME ಮತ್ತುPASSWORD ಬಳಸಿ LOGIN ಆಗುವುದು.

 *ಅರ್ಜಿ ಸಲ್ಲಿಸುವಾಗ ತಾಂತ್ರಿಕ ಅಡಚಣೆ ಹಾಗೂ ಇನ್ನಿತರ ಮಾಹಿತಿಗಳಿಗಾಗಿ - ಕಛೇರಿ ಕರ್ತವ್ಯದ ಸಮಯದಲ್ಲಿ ದೂರವಾಣಿ ಸಂಖ್ಯೆ :080-23341615 ಕರೆ ಮಾಡುವುದು.

 *ಶಾಲೆಯ ಫೋನ್ ನಂಬರ್ change ಮಾಡುವುದಿದ್ದರೆ change ಆದ mobile  number ಹೊಂದಿರುವ ಮುಖ್ಯ ಶಿಕ್ಷಕರ ದೃಢೀಕರಣ ಮಾಡಿರುವ ಪತ್ರವನ್ನು scan ಮಾಡಿ ಈ ಕೆಳಗಿನ ಮೇಲ್ ID ಗೆ MAIL ಹಾಕುವುದು.ksqaacntsenmms@gmail.com 

*ಅರ್ಜಿ ಸಲ್ಲಿಸಲು ಕೊನೆಯ ದಿನಾಂಕದ ನಂತರ school login ನಲ್ಲಿ challan generate ಆಗುತ್ತವೆ.

*ಪರೀಕ್ಷಾ ಶುಲ್ಕವನ್ನು ಮಂಡಳಿಯ CANARA BANK SB.A/C No.0409101202128,IFSC  Code - CNRB0000409  ಸಲ್ಲಿಸಬೇಕು.

@NTSE ಅರ್ಜಿ ಹಾಕುವ ವಿಧಾನ ಮತ್ತು ಸುತ್ತೋಲೆ@

®NTSE Circular 2020-21

®NTSE_User Manual_Application_Registration

®NTSE_FLOW CHART FOR APPLICATION

No comments:

Post a Comment

ಧನ್ಯವಾದಗಳು,
ತಮ್ಮ ಅಭಿಪ್ರಾಯಗಳನ್ನು Comment ಮಾಡಿ.
ಮತ್ತೇ BLOG ಗೆ ಭೇಟಿ ನೀಡಿ.

Popular Post