Home ವಿವೇಕ ಜ್ಯೋತಿ ನಲಿಕಲಿ About Me ☰ Menu

ಮಕ್ಕಳವಾಣಿ ಯುಟ್ಯೂಬ್ ಚಾನೆಲ್


ಕರ್ನಾಟಕ ಸರ್ಕಾರದ ಸಾರ್ವಜನಿಕ ಶಿಕ್ಷಣ ಇಲಾಖೆಯು ಮಕ್ಕಳಿಗಾಗಿ ಮಕ್ಕಳ ವಾಣಿ ನಲಿಯೋಣ ಕಲಿಯೋಣ ಎಂಬ ಯುಟ್ಯೂಬ್ ಚಾನೆಲ್ ಅನ್ನು ಆರಂಭಿಸಿದ್ದು, ರಜೆಯ ಕಾರಣ ಮನೆಯಲ್ಲಿರುವ ಮಕ್ಕಳಿಗೆ ಕತೆ, ಹಾಡು, ಚಿತ್ರಕಲೆ, ಸಂಗೀತ, ಕಿರು ನಾಟಕ, ಕ್ರಾಫ್ಟ್‌, ಒಗಟು, ಗಾದೆ, ಮ್ಯಾಜಿಕ್‌, ಪದಬಂಧ ಇತ್ಯಾದಿಗಳ ಮೂಲಕ ತಲುಪಿ ಅವರನ್ನು ರಂಜಿಸಲು ಹಾಗೂ ಅವರನ್ನು ತೊಡಗಿಸಿಕೊಳ್ಳಲು ಉದ್ದೇಶಿಸಿದೆ. ಆದ್ದರಿಂದ ನೀವು ಈ ಯುಟ್ಯೂಬ್ ಚಾನೆಲ್ ಲಾಭ ಪಡೆಯಿರಿ, ಬೇರೆಯವರಿಗೂ ಯುಟ್ಯೂಬ್ ಚಾನೆಲ್ ಲಿಂಕ್ ಅನ್ನು ಕಳುಹಿಸಿ. ಈ ಯುಟ್ಯೂಬ್ ಚಾನಲ್ ವೀಕ್ಷಿಸಲು ಇಲ್ಲಿ  Click 👉ಮಕ್ಕಳವಾಣಿ ನಲಿಯೋಣ ಕಲಿಯೋಣ👈 ಮಾಡಿ, Subscribe ಆಗಿ ಮುಂಬರುವ ಎಲ್ಲ ವೀಡಿಯೊಗಳನ್ನು ವೀಕ್ಷಿಸಿ.

1 comment:

ಧನ್ಯವಾದಗಳು,
ತಮ್ಮ ಅಭಿಪ್ರಾಯಗಳನ್ನು Comment ಮಾಡಿ.
ಮತ್ತೇ BLOG ಗೆ ಭೇಟಿ ನೀಡಿ.