NMMS ಪಠ್ಯಕ್ರಮ | Syllabus ಸಂಪೂರ್ಣ ಮಾಹಿತಿ
2. Figure Series / ಚಿತ್ರ ಸರಣ
3. Hidden Figures / ಅಡಕವಾಗಿರುವ ಚಿತ್ರಗಳು
4. Similar Figure in Different Position / ಭಿನ್ನ ಸ್ಥಾನದಲ್ಲಿನ ಒಂದೇ ರೀತಿಯ ಚಿತ್ರಗಳು
5. Intersecting figures / ಛೇದಿಸುವ ಆಕೃತಿಗಳು
6. Figure fold / ಪಾರದರ್ಶಕ ಹಾಳೆಯ ಮಡಿಕೆ
7. Paper Fold and Punch / ಕಾಗದ ಮಡಿಕೆ ಹಾಗೂ ರಂಧ್ರ ಮಾಡುವಿಕೆ
8. Mirror Image / ಕನ್ನಡಿ ಪ್ರತಿಬಿಂಬ
9. Water Image / ನೀರಿನ ಪ್ರತಿಬಿಂಬ
10. Cutting Cube Problems / ಕತ್ತರಿಸಲ್ಪಟ್ಟ ಘನಾಕೃತಿ ಸಮಸ್ಯೆಗಳು
11. Numbers in Opposite Faces (Dices) / ವಿರುದ್ಧ ಮುಖದಲ್ಲಿರುವ ಸಂಖ್ಯೆಗಳು (ದಾಳಗಳು)
12. Counting of Figures / ಆಕೃತಿಗಳನ್ನು ಎಣಿಸುವುದು
14. Analogy Numbers / ಸಾಮ್ಯತಾ ಸಂಖ್ಯೆಗಳು
15. Number Patterns / ಸಂಖ್ಯೆಗಳ ವಿನ್ಯಾಸಗಳು
16. Odd One Letters / ಭಿನ್ನವಾಗಿರುವ ಅಕ್ಷರಗಳು
17. Number Series /ಸಂಖ್ಯಾ ಶ್ರೇಣಿ
18. Odd One Numbers / ಭಿನ್ನವಾಗಿರುವ ಸಂಖ್ಯೆಗಳು
19. Find the wrong Numbers / ತಪ್ಪಾದ ಸಂಖ್ಯಾ ಗುಂಪುಗಳನ್ನು ಗುರುತಿಸಿರಿ
20. Number Sequence / ಸಂಖ್ಯೆಗಳ ಅನುಕ್ರಮ
21. Letter Series / ಅಕ್ಷರ ಸರಣಿಗಳು
22. Analogy letters with numbers / ಅಕ್ಷರ ಮತ್ತು ಸಂಖ್ಯಾ ಸಾಮ್ಯತೆ
23. Coding & Decoding / ಗುಪ್ತ ಸಂಕೇತಿಕರಣ ಪರೀಕ್ಷೆ
24. Figures and Number Relationship / ಆಕೃತಿಗಳು ಮತ್ತು ಸಂಖ್ಯೆಗಳ ಸಂಬಂಧ
25. Arithmetical Operations / ಅಂಕಗಣಿತದ ಕಾರ್ಯಾಚರಣೆಗಳು
26. Signs and symbols in number / ಅಂಕಿಗಳಲ್ಲಿನ ಚಿನ್ನೆಗಳು ಮತ್ತು ಸಂಕೇತಗಳು
28. Letter Matrix / ಅಕ್ಷರಗಳ ಮಾತೃಕೆ
29. Relation between numbers with letters according to the rule/ ನಿಯಮದಂತೆ ಸಂಖ್ಯೆಗಳು ಮತ್ತು ಅಕ್ಷರಗಳಿಗಿರುವ ಸಂಬಂಧ
30. Number and Letter Pyramid /
31. Directions / ದಿಕ್ಕುಗಳು
32. Blood Relations / ರಕ್ತ ಸಂಬಂಧ
33. Venn Diagram / ವೆನ್ ನಕ್ಷೆ
34. Calendar / ಕ್ಯಾಲೆಂಡರ್
35. Problems on Clock /ಗಡಿಯಾರದ ಮೇಲಿನ ಸಮಸ್ಯೆಗಳು
36. Arrangement Test / ಜೋಡಣಾ ಪರೀಕ್ಷೆ
38. Statements & Decision / ಹೇಳಿಕೆ ಮತ್ತು ನಿರ್ಣಯಗಳು
NMMS ಅಧಿಕೃತ Key-Answer 2023-24 ಪ್ರಕಟ.
- NMMS ಪರೀಕ್ಷೆ 2023-24ರ Revised ಕೀ-ಉತ್ತರಗಳು -->> Click here
ದಿನಾಂಕ 07/01/2024 ರಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿ K.S.Q.A.A.C ನಡೆಸಿದ NMMS ಪರೀಕ್ಷೆಯ MAT ಮತ್ತು SAT ಪತ್ರಿಕೆಯ ಅಧಿಕೃತ (K.S.Q.A.A.C ಪ್ರಕಟಿತ) ಕೀ ಉತ್ತರಗಳು ಮತ್ತು ಆಕ್ಷೇಪಣಾ ನಮೂನೆ.
NMMS ಅಧಿಕೃತ Key Answer 2022-23
NMMS Exam - 2023, MAT Key Answer (Paper-1)
ದಿನಾಂಕ 22/01/2023 ರಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿ K.S.Q.A.A.C ನಡೆಸಿದ NMMS ಪರೀಕ್ಷೆಯ MAT ಪತ್ರಿಕೆಯ ಕೀ ಉತ್ತರಗಳನ್ನು ಸಿದ್ದಪಡಿಸಲಾಗಿದೆ.
ಸೂಚನೆ: ಹಳದಿ ಹೈಲೈಟರ್ ನಿಂದ ಗುರುತಿಸಿದ ಉತ್ತರಗಳು ಸರಿಯಾದ ಕೀ ಉತ್ತರಗಳು.
(ಸೂಚನೆ: KSEAB ಕೀ ಉತ್ತರಗಳಲ್ಲ, ಆದರೆ 3-4 ಉತ್ತರಗಳು ಮಾತ್ರ ವ್ಯತ್ಯಾಸ ಆಗಬಹುದು)
NMMS MAT PAPER
NMMS ಅಧಿಕೃತ Key Answer 2021-22
ದಿನಾಂಕ 27/02/2022 ರಂದು ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯ K.S.Q.A.A.C ನಡೆಸಿದ NMMS ಪರೀಕ್ಷೆಯ MAT ಮತ್ತು SAT ಪತ್ರಿಕೆಯ ಅಧಿಕೃತ (K.S.Q.A.A.C ಪ್ರಕಟಿತ) ಕೀ ಉತ್ತರಗಳು.
NMMS MAT Key Answer 2021-22
ದಿನಾಂಕ 27/02/2022 ರಂದು ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯ K.S.Q.A.A.C ನಡೆಸಿದ NMMS ಪರೀಕ್ಷೆಯ MAT ಪತ್ರಿಕೆಯ ಕೀ ಉತ್ತರಗಳನ್ನು ಸಿದ್ದಪಡಿಸಲಾಗಿದೆ.
ಸೂಚನೆ: ಹಳದಿ ಹೈಲೈಟರ್ ನಿಂದ ಗುರುತಿಸಿದ ಉತ್ತರಗಳು ಸರಿಯಾದ ಕೀ ಉತ್ತರಗಳು.
(ಸೂಚನೆ: DSERT ಕೀ ಉತ್ತರಗಳಲ್ಲ, ಆದರೆ 3-4 ಉತ್ತರಗಳು ಮಾತ್ರ ವ್ಯತ್ಯಾಸ ಆಗಬಹುದು)
NMMS MAT PAPER

%20(2).png)
.jpg)






























