ಈ ಬ್ಲಾಗ್ ಅನ್ನು ಹುಡುಕಿ

🔔 ಸೂಚನೆ
ಲೋಡ್ ಆಗುತ್ತಿದೆ...

ಇಪ್ಪತ್ತು ಅಂಶಗಳ ಕಾರ್ಯಕ್ರಮಗಳು

ಕಾರ್ಯಕ್ರಮದ ಹೆಸರು

1. ಓದೋಣ ಸುದ್ದಿ ಅರಿಯೋಣ ಸುಭಾಷಿತ

2. ಓದುವ ಅವಧಿ

3. ತೆಗೆ ಪುಸ್ತಕ ಹೊರಗೆ

4. ಪುಸ್ತಕ ಪತ್ರಿಕೆ ಸಂಗ್ರಹಣೆ

5. ತರಗತಿಗೊಂದು ಹಸ್ತಪ್ರತಿ

6. ವಾಚನಾಲಯದ ಅಭಿರುಚಿ

7. ಯೋಧರ ಚರಿತ್ರೆ ತಿಳಿಯೋಣ

8. ನಾನು ಶಿಕ್ಷಕನಾದರೆ

9. ಹೋಗೋಣ ಸಮುದಾಯಕ್ಕೆ

10. ಗಾಂಧಿ ಚರಿತ್ರೆ ಅರಿಯೋಣ

11. ಓದು ಕನ್ನಡ

12. ಮಕ್ಕಳ ದಿನ - ಮಕ್ಕಳ ಹಕ್ಕು

13. ನಮ್ಮೂರು - ನಮ್ಮನುಡಿ

14. ಬಂಧುಗಳಿಗೆ ಪತ್ರ

15. ನಾನೇನು ಮಾಡಬಲ್ಲೆ ಹೊಸವರ್ಷದಲ್ಲಿ

16. ತಿಳಿಯೋಣ ಸಂವಿಧಾನ

17. ವಿಜ್ಞಾನ ಪ್ರದರ್ಶನ

18. ಕೇಳು ರಸಪ್ರಶ್ನೆ

19. ಪ್ರಶ್ನೆ ಪೆಟ್ಟಿಗೆ

20. ಗಣಿತ ಮೇಳ

ಹತ್ತು ಅಂಶಗಳ ಕಾರ್ಯಕ್ರಮಗಳು

 ಕಾರ್ಯಕ್ರಮದ ಹೆಸರು

1. ಸೇತುಬಂಧ 

2. ಶಾಲಾ ಶೈಕ್ಷಣಿಕ ಯೋಜನೆ 

3. ಭಾಷಾ ಮಾಸಾಚರಣೆ 

4. ಸ್ಪಷ್ಟ ಓದು, ಶುದ್ದ ಬರಹ, ಸರಳ ಗಣಿತ 

5. ವಿಷಯ ವೇದಿಕೆ 

6. ವಾರದ ವಿಜ್ಞಾನ ಪ್ರಯೋಗ 

7. ವಿಶೇಷ ಅವಧಿ ಹಾಗೂ ಸತತ ಪರಿಶ್ರಮ 

8. ಸಹೋದ್ಯೋಗಿಗಳ ಅವಲೋಕನ 

9. ಪುಸ್ತಕ ಪರಿಚಯ 

10. ರಸಪ್ರಶ್ನೆ ಕಾರ್ಯಕ್ರಮ 

ವಿಶೇಷ ದಿನಗಳ ಆಚರಣೆ

1. ಪದ್ಯ ದಿನ

2. ಕಥಾ ದಿನ

3. ಜನಪದ ದಿನ

ವಿಶೇಷ ಕೆಲಸಗಳು

1. ಶಾಲಾ ನಿಯಮಗಳ ಪೋಸ್ಟರ್ ತಯಾರಿಕೆ

2. ಶಾಲಾ ಹಂತದ ಕವಿಗೋಷ್ಠಿ

3. ಅಪೂರ್ಣ ಕಥೆಯನ್ನು ಪೂರ್ಣಗೊಳಿಸುವ ಚಟುವಟಿಕೆ