Menu

Home ನಲಿಕಲಿ About ☰ Menu


 

'ಗಣರಾಜ್ಯೋತ್ಸವ'ದ ಪ್ರಯುಕ್ತ - ರಸಪ್ರಶ್ನೆ

           
ನವರಿ 26, 1950 ರಂದು ಭಾರತದ ಸಂವಿಧಾನ ಜಾರಿಗೆ ಬಂದಿತು, ಅದರ ಸವಿ ನೆನಪಿಗಾಗಿ ಪ್ರತಿ ವರ್ಷ 'ಜನವರಿ 26' ರಂದು 'ಗಣರಾಜ್ಯೋತ್ಸವ / ಪ್ರಜಾರಾಜ್ಯೋತ್ಸವ ' ಎಂದು ರಾಷ್ಟ್ರೀಯ ಹಬ್ಬ ವಾಗಿ ಆಚರಿಸಲಾಗುತ್ತದೆ.
    ಗಣರಾಜ್ಯೋತ್ಸವ ದಿನದ ಪ್ರಯುಕ್ತ 40 ಬಹುಆಯ್ಕೆ ಪ್ರಶ್ನೆಗಳ ರಸಪ್ರಶ್ನೆ ಮೂಲಕ ನಮ್ಮ ಸಂವಿಧಾನದ ಬಗ್ಗೆ ಸಂಕ್ಷಿಪ್ತವಾಗಿ ತಿಳಿಯೋಣ.  
       ರಸಪ್ರಶ್ನೆಯಲ್ಲಿ ಭಾಗವಹಿಸಲು ನಿಮ್ಮ ಹೆಸರು ಮತ್ತು ಮೊಬೈಲ್ ಸಂಖ್ಯೆ ನಮೂದಿಸಿ 'ರಸಪ್ರಶ್ನೆ ಪ್ರಾರಂಭಿಸಿ' ಮೇಲೆ ಕ್ಲಿಕ್ ಮಾಡಿ...


ಗಣರಾಜ್ಯೋತ್ಸವ

Please fill the above data!
ಅಂಕ : 0

Name : Apu

Roll : 9

Total Questions:

Correct: | Wrong:

Attempt: | Percentage:

NMMS ಅಧಿಕೃತ Key Answer 2022-23

               ದಿನಾಂಕ 22/01/2023 ರಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿ K.S.Q.A.A.C ನಡೆಸಿದ NMMS ಪರೀಕ್ಷೆಯ MAT ಮತ್ತು SAT ಪತ್ರಿಕೆಯ ಅಧಿಕೃತ (K.S.Q.A.A.C ಪ್ರಕಟಿತ) ಕೀ ಉತ್ತರಗಳು.

NMMS ಕೀ ಉತ್ತರಗಳು ಮತ್ತು ಆಕ್ಷೇಪಣಾ ನಮೂನೆ
 

NMMS Exam - 2023, SAT Key Answer (Paper-2)

       ದಿನಾಂಕ 22/01/2023 ರಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿ  K.S.Q.A.A.C ನಡೆಸಿದ NMMS ಪರೀಕ್ಷೆಯ SAT ಪತ್ರಿಕೆಯ ಕೀ ಉತ್ತರಗಳನ್ನು ಸಿದ್ದಪಡಿಸಲಾಗಿದೆ.

ಸೂಚನೆ: ಹಳದಿ ಹೈಲೈಟರ್ ನಿಂದ ಗುರುತಿಸಿದ ಉತ್ತರಗಳು ಸರಿಯಾದ ಕೀ ಉತ್ತರಗಳು.

(ಸೂಚನೆ: KSEAB ಕೀ ಉತ್ತರಗಳಲ್ಲ, ಆದರೆ 3-4 ಉತ್ತರಗಳು ಮಾತ್ರ ವ್ಯತ್ಯಾಸ ಆಗಬಹುದು)

NMMS SAT PAPER


























ಈ ಮೇಲಿನ ಕೀ ಉತ್ತರಗಳಲ್ಲಿ ಯಾವುದಾದರೂ ಉತ್ತರಗಳು ತಮ್ಮ ಪ್ರಕಾರ ತಪ್ಪಾಗಿದ್ದರೆ Comment ಮಾಡಿ ತಿಳಿಸಿ.


NMMS Exam - 2023, MAT Key Answer (Paper-1)

              ದಿನಾಂಕ 22/01/2023 ರಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿ  K.S.Q.A.A.C ನಡೆಸಿದ NMMS ಪರೀಕ್ಷೆಯ MAT ಪತ್ರಿಕೆಯ ಕೀ ಉತ್ತರಗಳನ್ನು ಸಿದ್ದಪಡಿಸಲಾಗಿದೆ.

ಸೂಚನೆ: ಹಳದಿ ಹೈಲೈಟರ್ ನಿಂದ ಗುರುತಿಸಿದ ಉತ್ತರಗಳು ಸರಿಯಾದ ಕೀ ಉತ್ತರಗಳು.

(ಸೂಚನೆ: KSEAB ಕೀ ಉತ್ತರಗಳಲ್ಲ, ಆದರೆ 3-4 ಉತ್ತರಗಳು ಮಾತ್ರ ವ್ಯತ್ಯಾಸ ಆಗಬಹುದು)

NMMS MAT PAPER 





























































ಈ ಮೇಲಿನ ಕೀ ಉತ್ತರಗಳಲ್ಲಿ ಯಾವುದಾದರೂ ಉತ್ತರಗಳು ತಮ್ಮ ಪ್ರಕಾರ ತಪ್ಪಾಗಿದ್ದರೆ Comment ಮಾಡಿ ತಿಳಿಸಿ.


Popular Post