Menu

Home ನಲಿಕಲಿ About ☰ Menu


 

2nd PUC Result Published | ಫಲಿತಾಂಶ ಪ್ರಕಟ 2024

       ಮಾರ್ಚ್ 2024ರ (2023-24ನೇ ಸಾಲಿನ) ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ-01ರ  ಫಲಿತಾಂಶವನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿಯು ನಾಳೆ  ದಿನಾಂಕ 10/04/2024 ರ ಮುಂಜಾನೆ  10:00 ಗಂಟೆಗೆ   ಪ್ರಕಟಿಸಲಿದೆ.

2nd PUC Result Published | ಫಲಿತಾಂಶ ಪ್ರಕಟ

ಫಲಿತಾಂಶ ಪರೀಕ್ಷಿಸುವ ವಿಧಾನ : 
1. ಕೆಳಗಿನ ಲಿಂಕ್ ಕ್ಲಿಕ್ ಮಾಡಿ. http://www.karresults.nic.in/

2. ನಿಮ್ಮ Registration Number(ಹಾಲ್ ಟಿಕೆಟ್ ನಂಬರ್)  ನಮೂದಿಸಿ.

3. ನಿಮ್ಮ Subject Combination ನಮೂದಿಸಿ.

4. Submit ಮೇಲೆ ಕ್ಲಿಕ್ ಮಾಡಿ ಫಲಿತಾಂಶ ವೀಕ್ಷಿಸಿ.

 ಫಲಿತಾಂಶ ನೋಡಲು ಕೆಳಗಿನ ಲಿಂಕ್ ಕ್ಲಿಕ್  ಮಾಡಿ

  Result Link will be Updated

2024ರ SSLC ಮುಖ್ಯ ಪರೀಕ್ಷೆ-01 ಕೀ-ಉತ್ತರ ಪ್ರಕಟ.

   2024ರ SSLC ಮುಖ್ಯ ಪರೀಕ್ಷೆ-01ರ ವಿಷಯವಾರು ಅಧಿಕೃತ ಕೀ ಉತ್ತರಗಳನ್ನು ದಿನಾಂಕ: 06/04/2024 ರಂದು ಮಂಡಳಿಯ  ಜಾಲತಾಣದಲ್ಲಿ   http://kseeb.karnataka.gov.in ನಲ್ಲಿ  ಪ್ರಕಟಿಸಲಾಗಿದೆ.

2024ರ SSLC ಮುಖ್ಯ ಪರೀಕ್ಷೆ-01 ಕೀ-ಉತ್ತರ ಪ್ರಕಟ.

    ವಿದ್ಯಾರ್ಥಿಗಳು/ಪೋಷಕರು/ಶಿಕ್ಷಕರಿಂದ ಈ ಕೀ ಉತ್ತರಗಳಿಗೆ ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿದೆ.
🔹ಆಕ್ಷೇಪಣೆ ಸಲ್ಲಿಸಲು ಕೊನೆಯ ದಿನಾಂಕ: 08.04.2024 (ಸಾಯಂಕಾಲ 5.00 ಗಂಟೆ)

🔹ಆಕ್ಷೇಪಣೆ ಸಲ್ಲಿಸಲು ವೆಬ್ ವಿಳಾಸ

🔹ಕೀ-ಉತ್ತರಗಳನ್ನು Download ಮಾಡಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ: 

🔹ಕೀ-ಉತ್ತರಗಳಿಗೆ ಆಕ್ಷೇಪಣೆ ಸಲ್ಲಿಸಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ :

2023-24 - NMMS Exam Marks list District wise Published | ಜಿಲ್ಲಾವಾರು ಅಂಕಪಟ್ಟಿ ಪ್ರಕಟ.

        ದಿನಾಂಕ 07/01/2024 ರಂದು ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯ K.S.Q.A.A.C ನಡೆಸಿದ NMMS ಪರೀಕ್ಷೆಯ ಜಿಲ್ಲಾವಾರು ವಿದ್ಯಾರ್ಥಿಗಳ ಅಂಕಗಳನ್ನು ಅಧಿಕೃತ ವೆಬ್ ಸೈಟ್ ನಲ್ಲಿ ಪ್ರಕಟಿಸಿದೆ.

2023-24 - NMMS Exam Marks list District wise Published | ಜಿಲ್ಲಾವಾರು ಅಂಕಪಟ್ಟಿ ಪ್ರಕಟ.

NMMS ಪರೀಕ್ಷೆ 2024ರ ಫಲಿತಾಂಶ ಪರೀಕ್ಷಿಸುವುದು ಹೇಗೆ :

  1. https://dsert.karnataka.gov.in/ ನಲ್ಲಿ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
  2. ಮುಖಪುಟದಲ್ಲಿ ಕಾಣುವ, “ಮತ್ತಷ್ಟು ಓದಿ/Read More” ಮೇಲೆ ಕ್ಲಿಕ್ ಮಾಡಿ.
  3. "2023-24 ನೇ ಸಾಲಿನ ಎನ್ ಎಂ.ಎಂ.ಎಸ್‌ ಪರೀಕ್ಷೆಯ ಅಂಕಪಟ್ಟಿ - ಜಿಲ್ಲಾವಾರು" ಲಿಂಕ್ ಮೇಲೆ ಕ್ಲಿಕ್ ಮಾಡಿ.
  4. ಮುಂದೆ, "NMMS ಅಂಕಪಟ್ಟಿ/ಫಲಿತಾಂಶ" ಮೇಲೆ ಕ್ಲಿಕ್ ಮಾಡಿ.
  5. ಆಗ "ಜಿಲ್ಲಾವಾರು ಪಟ್ಟಿ ಕಾಣುತ್ತದೆ" ಅದರಲ್ಲಿ  ನಿಮ್ಮ ಜಿಲ್ಲೆಯ" ಮೇಲೆ ಕ್ಲಿಕ್ ಮಾಡಿ.
  6. ಪರದೆಯ ಮೇಲೆ PDF ಕಾಣಿಸುತ್ತದೆ.
  7. ಪಟ್ಟಿಯಲ್ಲಿ ನೋಂದಣಿ ಸಂಖ್ಯೆಯನ್ನು ಹುಡುಕಿ.

 Download NMMS Result 2024

Popular Post