ಭಾರತದ ದಕ್ಷಿಣ ರಾಜ್ಯಗಳಲ್ಲಿ ಒಂದಾದ ಗೋಡಂಬಿ ಆಕಾರದ ಮತ್ತು ಸುಮಾರು 2 ಸಾವಿರ ವರ್ಷಗಳ ಇತಿಹಾಸವಿರುವ ಕರ್ನಾಟಕ ರಾಜ್ಯವನ್ನು ಅನೇಕ ರಾಜ ಮನೆತನಗಳು, ರಾಜ-ಮಹಾರಾಜರು ಆಳಿದ್ದಾರೆ. ಅವರ ಆಳ್ವಿಕೆ, ಶತ್ರುಗಳೊಂದಿಗೆ ಕೆಚ್ಚೆದೆಯಿಂದ ಹೋರಾಡಿದ್ದು, ಸಾಹಿತ್ಯ-ಸಂಸ್ಕೃತಿಗೆ ಅವರು ನೀಡಿದ ಕೊಡುಗೆಗಳು ಅಜರಾಮರ.
           ಕರುನಾಡನ್ನು ಆಳಿದ ರಾಜವಂಶಗಳು ಮತ್ತು ರಾಜರ ಹೆಸರು ಈ ಕೆಳಗಿನಂತಿವೆ.
| ರಾಜರ ಹೆಸರು | ಅವಧಿ(ಸಾ.ಶ) | 
| ಬನವಾಸಿ ಕದಂಬರು | |
| ಸ್ಥಾಪಕ : ಮಯೂರವರ್ಮ | 345 - 525 | 
| ಮಯೂರ ವರ್ಮ | 345 - 365 | 
| ಕಂಗವರ್ಮ | 365 - 390 | 
| ಕಾಕುಸ್ಥ ವರ್ಮ | 435 - 455 | 
| ತಲಕಾಡಿನ ಗಂಗರು | |
| ಸ್ಥಾಪಕ : ಕೊಂಗುಣಿ ವರ್ಮ | 340 - 1024 | 
| ಕೊಂಗುಣಿ ವರ್ಮ | 340-370 | 
| 1ನೇ ಮಾಧವ | 370-390 | 
| ಹರಿವರ್ಮ | 390-410 | 
| 2ನೇ ಮಾಧವ | |
| ವಿಷ್ಣುಗೋಪ | 410-430 | 
| 3ನೇ ಮಾಧವ | 430-466 | 
| ಅವಿನೀತ | 466-495 | 
| ದುರ್ವಿನೀತ | 495-535 | 
| ಮುಷ್ಕರ | 535-585 | 
| ಶ್ರೀವಿಕ್ರಮ | 585-635 | 
| ಭೂವಿಕ್ರಮ | 635-679 | 
| 1ನೇ ಶಿವಮಾರ | 679-725 | 
| ಶ್ರೀಪುರುಷ | 725-788 | 
| 2ನೇ ಶಿವಮಾರ | 788-812 | 
| 1ನೇ ಮಾರಸಿಂಹ ಎರೆಯಪ್ಪ | 812-817 | 
| 1ನೇ ರಾಚಮಲ್ಲ | 817-853 | 
| ನೀತಿಮಾರ್ಗ ಎರೆಗಂಗ | 853-870 | 
| 2ನೇ ರಾಚಮಲ್ಲ | 870-907 | 
| 2ನೇ ನೀತಿಮಾರ್ಗ ಎರೆಯಪ್ಪ | 907-920 | 
| ನರಸಿಂಹದೇವ | 920-925 | 
| 3ನೇ ರಾಚಮಲ್ಲ | 925-939 | 
| 2ನೇ ಭೂತುಗ | 939-960 | 
| 2ನೇ ಮಾರಸಿಂಹ | 960-975 | 
| 4ನೇ ರಾಚಮಲ್ಲ | 975-985 | 
| ರಕ್ಕಸಗಂಗ | 985-1024 | 
| ಬಾದಾಮಿ ಚಾಲುಕ್ಯರು | |
| ಸ್ಥಾಪಕ : ಜಯಸಿಂಹ | 540-757 | 
| 1ನೇ ಪುಲಿಕೇಶಿ | 540-566 | 
| 1ನೇ ಕೀರ್ತಿವರ್ಮ | 566-596 | 
| ಮಂಗಳೇಶ | 596-610 | 
| ಇಮ್ಮಡಿ ಪುಲಿಕೇಶಿ | 610-642 | 
| 1ನೇ ವಿಕ್ರಮಾದಿತ್ಯ | 655-681 | 
| ವಿನಯಾದಿತ್ಯ | 681-696 | 
| ವಿಜಯಾದಿತ್ಯ | 696-731 | 
| ಇಮ್ಮಡಿ ವಿಕ್ರಮಾದಿತ್ಯ | 733-745 | 
| 2ನೇ ಕೀರ್ತಿವರ್ಮ | 745-757 | 
| ರಾಷ್ಟ್ರಕೂಟರು | |
| ಸ್ಥಾಪಕ : ದಂತಿದುರ್ಗ | 757-975 | 
| ದಂತಿದುರ್ಗ | 757-757 | 
| 1ನೇ ಕೃಷ್ಣ | 757-775 | 
| 2ನೇ ಗೋವಿಂದ | 775-779 | 
| ಧೃವ | 779-793 | 
| 3ನೇ ಗೋವಿಂದ | 793-814 | 
| ಅಮೋಘವರ್ಷ ನೃಪತುಂಗ | 814-878 | 
| 2ನೇ ಕೃಷ್ಣ | 878-914 | 
| 3ನೇ ಇಂದ್ರ | 914-928 | 
| 2ನೇ ಅಮೋಘವರ್ಷ | 928-930 | 
| 4ನೇ ಗೋವಿಂದ | 930-936 | 
| 3ನೇ ಅಮೋಘವರ್ಷ | 936-939 | 
| 3ನೇ ಕೃಷ್ಣ | 939-967 | 
| ಖೊಟ್ಟಿಗ | 967-972 | 
| ಇಮ್ಮಡಿ ಕಕ್ಕ | 972-974 | 
| 4ನೇ ಇಂದ್ರ | 974-975 | 
| ವೆಂಗಿಯ ಚಾಳುಕ್ಯರು | |
| ಸ್ಥಾಪಕ : | 624-1075 | 
| ಕುಬ್ಜ ವಿಷ್ಣು | 624-641 | 
| 1ನೇ ಜಯಸಿಂಹ | 641-673 | 
| ಇಮ್ಮಡಿ ವಿಷ್ಣುವರ್ಧನ | 673-682 | 
| ವಿಜಯಸಿದ್ಧಿ | 682-706 | 
| 2ನೇ ಜಯಸಿಂಹ | 706-718 | 
| 3ನೇ ವಿಷ್ಣುವರ್ಧನ | 718-752 | 
| ವಿಜಯಾದಿತ್ಯ | 752-772 | 
| 4ನೇ ವಿಷ್ಣುವರ್ಧನ | 772-808 | 
| ಗೋವಿಂದ | 808-814 | 
| ಸರ್ವ ಅಮೋಘವರ್ಷ | 814-849 | 
| 3ನೇ ವಿಜಯಾದಿತ್ಯ | 849-892 | 
| ಭೀಮ | 892-921 | 
| 4ನೇ ವಿಜಯಾದಿತ್ಯ | 921-921 | 
| ಅಮ್ಮರಾಜ ಮಹೇಂದ್ರ | 921-928 | 
| 5ನೇ ವಿಜಯಾದಿತ್ಯ | 928-940 | 
| ಯುದ್ಧಮಲ್ಲ | 940-947 | 
| 2ನೇ ಭೀಮರಾಜಮಾರ್ತಾಂಡ | 947-959 | 
| ಜಟಾಚೋಳ ಭೀಮ | 959-999 | 
| ಶಕ್ತಿವರ್ಮ | 999-1011 | 
| 6ನೇ ವಿಜಯಾದಿತ್ಯ | 1011-1018 | 
| ವಿಮಲಾದಿತ್ಯ | 1018-1021 | 
| ರಾಜರಾಜ ನರೇಂದ್ರ | 1021-1061 | 
| 7ನೇ ವಿಜಯಾದಿತ್ಯ | 1061-1075 | 
| ಕಲ್ಯಾಣದ ಚಾಲುಕ್ಯರು | |
| ಸ್ಥಾಪಕ : ತೈಲಪ | 973-1189 | 
| ತೈಲಪ | 973-996 | 
| ಸತ್ಯಾಶ್ರಯ | 996-1008 | 
| 5ನೇ ವಿಕ್ರಮಾದಿತ್ಯ | 1008-1014 | 
| ಅಯ್ಯಣ್ಣ | 1014-1015 | 
| 2ನೇ ಜಯಸಿಂಹ | 1015-1043 | 
| 1ನೇ ಸೋಮೇಶ್ವರ | 1043-1068 | 
| 2ನೇ ಸೋಮೇಶ್ವರ | 1068-1076 | 
| 6ನೇ ವಿಕ್ರಮಾದಿತ್ಯ | 1076-1127 | 
| 3ನೇ ಸೋಮೇಶ್ವರ | 1127-1138 | 
| 2ನೇ ಜಗದೇಕಮಲ್ಲ | 1138-1149 | 
| 3ನೇ ತೈಲಪ | 1149-1156 | 
| ಕಲಚೂರಿಗಳು | |
| ಸ್ಥಾಪಕ : ಬಿಜ್ಜಳ | |
| ಕಳಚೂರ್ಯ ಬಿಜ್ಜಳ | 1156-1167 | 
| ಬಿಜ್ಜಳನ ವಂಶ | 1167-1183 | 
| 4ನೇ ಸೋಮೇಶ್ವರ | 1183-1189 | 
| ಯಾದವರು(ಸೇವುಣರು) | |
| ಸ್ಥಾಪಕ : ದೃಢಪ್ರಹಾರ(ಸೇವುಣಚಂದ್ರ) | |
| ಹೊಯ್ಸಳರು | |
| ಸ್ಥಾಪಕ : ಸಳ | 998-1342 | 
| ಸಳ | 998-1006 | 
| 1ನೇ ವಿನಯಾದಿತ್ಯ | 1006-1022 | 
| ನೃಪಕಾಮ | 1022-1047 | 
| 2ನೇ ವಿನಯಾದಿತ್ಯ | 1048-1100 | 
| 1ನೇ ಬಲ್ಲಾಳ | 1100-1108 | 
| ವಿಷ್ಣುವರ್ಧನ | 1108-1142 | 
| 1ನೇ ನರಸಿಂಹ | 1142-1173 | 
| 2ನೇ ವೀರಬಲ್ಲಾಳ | 1173-1220 | 
| 2ನೇ ನರಸಿಂಹ | 1220-1235 | 
| ವೀರಸೋಮೇಶ್ವರ | 1235-1255 | 
| 3ನೇ ನರಸಿಂಹ | 1255-1291 | 
| 3ನೇ ವೀರಬಲ್ಲಾಳ | 1291-1342 | 
| ವಿಜಯನಗರ ಸಾಮ್ರಾಜ್ಯ | |
| ಸ್ಥಾಪಕರು : ಹಕ್ಕ ಬುಕ್ಕರು | 1336-1565 | 
| 1ನೇ ಹರಿಹರ | 1336-1356 | 
| 1ನೇ ಬುಕ್ಕ | 1356-1377 | 
| 2ನೇ ಹರಿಹರ | 1377-1404 | 
| 2ನೇ ಬುಕ್ಕ | 1404-1406 | 
| 1ನೇ ದೇವರಾಯ | 1406-1422 | 
| ವೀರವಿಜಯರಾಯ | 1422-1424 | 
| 2ನೇ ದೇವರಾಯ | 1424-1446 | 
| ಮಲ್ಲಿಕಾರ್ಜುನ | 1446-1465 | 
| 3ನೇ ವಿರೂಪಾಕ್ಷ | 1465-1485 | 
| ಸಾಳುವ ನರಸಿಂಹ | 1485-1491 | 
| ನರಸನಾಯಕ | 1491-1503 | 
| ವೀರನರಸಿಂಹ | 1503-1509 | 
| ಶ್ರೀಕೃಷ್ಣದೇವರಾಯ | 1509-1529 | 
| ಅಚ್ಯುತರಾಯ | 1529-1542 | 
| 1ನೇ ವೆಂಕಟ | 1542-1543 | 
| ಅಳಿಯ ರಾಮರಾಯ | 1543-1565 | 
| ಮೈಸೂರು ಒಡೆಯರು | |
| ಸ್ಥಾಪಕರು : ಯದುರಾಯ & ಕೃಷ್ಣರಾಯ | 1399-1950 | 
| ಯದುರಾಯ | 1399-1423 | 
| ಹಿರಿಯ ಬೆಟ್ಟದ ಚಾಮರಾಜ I | 1423-1459 | 
| ತಿಮ್ಮರಾಜ I | 1459-1478 | 
| ಹಿರಿಯ ಬೆಟ್ಟದ ಚಾಮರಾಜ II | 1478-1513 | 
| ಹಿರಿಯ ಬೆಟ್ಟದ ಚಾಮರಾಜ III | 1513-1553 | 
| ತಿಮ್ಮರಾಜ II | 1553-1572 | 
| ಬೋಳ ಚಾಮರಾಜ IV | 1572-1576 | 
| ಬೆಟ್ಟದ ದೇವರಾಜ | 1576-1578 | 
| ರಾಜ ಒಡೆಯ | 1578-1617 | 
| ಚಾಮರಾಜ V | 1617-1637 | 
| ರಾಜ ಒಡೆಯ II | 1637-1638 | 
| ಕಂಠೀರವ ನರಸಿಂಹ ರಾಜ | 1638-1659 | 
| ದೊಡ್ಡದೇವರಾಜ | 1659-1673 | 
| ಚಿಕ್ಕದೇವರಾಜ | 1673-1704 | 
| ಕಂಠೀರವ ನರಸರಾಜ | 1704-1714 | 
| ಕೃಷ್ಣರಾಜ I | 1714-1732 | 
| ಚಾಮರಾಜ VI | 1732-1734 | 
| ಕೃಷ್ಣರಾಜ II | 1734-1766 | 
| ನಂದರಾಜ | 1766-1770 | 
| ಬೆಟ್ಟದ ಚಾಮರಾಜ VII | 1770-1776 | 
| ಖಾಸಾ ಚಾಮರಾಜ | 1776-1799 | 
| ಕೃಷ್ಣರಾಜ III | 1779-1837 | 
| - ರೆಸಿಡೆಂಟ್ ಕಮೀಷನರ್ | ಆಳ್ವಿಕೆ - | 
| ಚಾಮರಾಜ IX | 1881-1894 | 
| ಕೃಷ್ಣರಾಜ IV | 1895-1940 | 
| ಜಯಚಾಮರಾಜ | 1940-1950 | 

.png) 
 
.jpg) 
 
 
 
 
 


ಧನ್ಯವಾದ ಸರ್ ಇದೆ ರೀತಿ ಉತ್ತಮವಾದ ಮಾಹಿತಿ ನೀಡಿ
ReplyDeleteThank you
Delete