Menu

Home ನಲಿಕಲಿ About ☰ Menu


 

NATIONAL EDUCATION POLICY 2020 (pdf)

     The National Education Policy 2020 (NEP 2020), which was approved by the Union Cabinet of India on 29 July 2020.  
    

Click the below Download Button or image to download National Education Policy 2020.pdf




4 - 7ನೇ ತರಗತಿ ಸೇತುಬಂಧ (Bridge Course) ಸಂಪೂರ್ಣ ಸಾಹಿತ್ಯ

        4 ರಿಂದ 7ನೇ ತರಗತಿ  'ಸೇತುಬಂಧ' 222ಪುಟಗಳ ಸಾಹಿತ್ಯ,

ವಿಷಯ ಮತ್ತು ತರಗತಿವಾರು
  • ಸಾಮರ್ಥ್ಯಗಳ ಪಟ್ಟಿ.
  • ಪೂರ್ವ ಪರೀಕ್ಷೆ ಪ್ರಶ್ನೆ ಪತ್ರಿಕೆಗಳು
  • ಸಾಫಲ್ಯ ಪರೀಕ್ಷೆ ಪ್ರಶ್ನೆ ಪತ್ರಿಕೆಗಳು.
  • ಉತ್ತರ ಪತ್ರಿಕೆಗಳು.
  • ಪರಿಹಾರ ಬೋಧನಾ ಚಟುವಟಿಕೆಗಳು.
  • ಪರಿಹಾರ ಬೋಧನೆ ಯೋಜನೆ ನಮೂನೆ
  • ನೈದಾನಿಕ / ಸಾಫಲ್ಯ ವಿಶ್ಲೇಷಣೆ ನಮೂನೆಗಳು.
ಮುಂತಾದ ಸಮಗ್ರ ಮಾಹಿತಿಯನ್ನು ಒಳಗೊಂಡ ಒಂದು ಮಾರ್ಗದರ್ಶಿ.
4th-7th-bridge-course-materiel
 ಈ ಅತ್ಯುತ್ತಮ ಸೇತುಬಂಧ ಮಾರ್ಗದರ್ಶಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಅಪರ ಆಯುಕ್ತರ ಕಚೇರಿ, ಕಲಬುರಗಿ, ಇವರು ರಚನೆ ಮಾಡಿದ್ದು, Download ಮಾಡಿ ಮಾದರಿಗಾಗಿ ಬಳಸಿ. 

ಇಂದು SSLC ಫಲಿತಾಂಶ ಪ್ರಕಟ

           ಇಂದು ದಿನಾಂಕ 10-08-2020  ಮಧ್ಯಾಹ್ನ 3 ಗಂಟೆಗೆ ಸುದ್ದಿಗೋಷ್ಠಿ ನಡೆಸಿ, ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಫಲಿತಾಂಶ ಪ್ರಕಟಿಸಲಿದ್ದು, ನಂತರ ಇಲಾಖೆ ವೆಬ್‍ಸೈಟ್ ನಲ್ಲಿ ಫಲಿತಾಂಶ ಲಭ್ಯವಾಗಲಿದೆ. ಅಲ್ಲದೆ ವಿದ್ಯಾರ್ಥಿಗಳ ಪೋಷಕರ ಮೊಬೈಲ್‍ಗೆ ಫಲಿತಾಂಶವನ್ನು ಎಸ್‍ಎಂಎಸ್ ಮಾಡಲು ಸಹ ಎಸ್‍ಎಸ್‍ಎಲ್‍ಸಿ ಬೋರ್ಡ್ ಸಿದ್ಧತೆ ಮಾಡಿಕೊಂಡಿದೆ.
ಫಲಿತಾಂಶವನ್ನು Online ನಲ್ಲಿ ವೀಕ್ಷಿಸಲು ಕೆಳಗಿನ  ವೆಬ್ ಸೈಟ್ ಬಳಸಿ www.kseeb.kar.nic.in ಹಾಗೂ www.karresults.nic.in ವಿದ್ಯಾರ್ಥಿಗಳು ಹಾಗೂ ಪೋಷಕರು ಫಲಿತಾಂಶ ನೋಡಬಹುದಾಗಿದೆ.

ಫಲಿತಾಂಶಕ್ಕಾಗಿ ಕೆಳಗಿನ Link Click ಮಾಡಿ



👉👉SSLC RESULT 👈👈

ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್, ಮಕ್ಕಳ ಪೋಷಕರಿಗೆ ಕೆಲವೊಂದು ಕಿವಿಮಾತು ಹೇಳಿದ್ದಾರೆ.. 

ಆತ್ಮೀಯ ಪೋಷಕರೇ
⏺️ಈ ಕೋರೋನ ವಾತಾವರಣದಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆದಿರುವುದೇ ದೊಡ್ಡ ಸಾಧನೆ ಎಂಬುದು ತಮಗೆ ತಿಳಿದಿರಲಿ.
⏺️ತಮ್ಮ ಮಕ್ಕಳ ಫಲಿತಾಂಶ ಎಷ್ಟೇ ಆಗಿರಲಿ ಅವರಿಗೆ ಹೇಳುವಾಗ ನಿಧಾನವಾಗಿ ಪ್ರೀತಿಯಿಂದ ತಿಳಿಸಿ. ಗಳಿಸಿದ ಅಂಕಗಳಿಗೆ ತೃಪ್ತಿ ಪಡುವಂತೆ ಮನವೊಲಿಸಿ ಅವರಲ್ಲಿ ಆತ್ಮವಿಶ್ವಾಸವನ್ನು ತುಂಬಿ .
⏺️ಅವರನ್ನು ಬೇರೆಯವರೊಂದಿಗೆ ಹೋಲಿಕೆ ಮಾಡಿ ನೋವಾಗುವಂತೆಮಾಡಬೇಡಿ .
⏺️ಅವರು ಯಾವ ಕೋರ್ಸನ್ನು ಆಯ್ಕೆ ಮಾಡಿದ್ದರೂ ಆ ಕೋರ್ಸಿಗೆ ಸೇರಿಸಿ ಮುಂದೆ ಚೆನ್ನಾಗಿ ಓದಲು ಹೇಳಿ ಹಾಗೂ ಒಂದು ವೇಳೆ ಅವರ ನಿರೀಕ್ಷೆಗಿಂತ ಯಾವುದಾದರೂ ವಿಷಯದಲ್ಲಿ ಕಡಿಮೆ ಅಂಕ ಬಂದಲ್ಲಿ ಮರು ಮೌಲ್ಯಮಾಪನ ಮತ್ತು ಮರು ಎಣಿಕೆಗೆ ಅವಕಾಶವಿರುತ್ತದೆ.
⏺️ಮಗು ಮನೆಯ ಬೆಳಕು ಆ ಬೆಳಕು ಸದಾ ಪ್ರಜ್ವಲಿಸಲಿ ಎಂಬುದೇ ನಮ್ಮೆಲ್ಲರ ಆಶಯ⏺️

Popular Post