Menu

Home ನಲಿಕಲಿ About ☰ Menu


 

ಕನ್ನಡ ವ್ಯಾಕರಣ ಪುಸ್ತಕಗಳು(PDF)

1. ಕನ್ನಡ ವ್ಯಾಕರಣ ದರ್ಪಣ

 

 2. ಹೊಸಗನ್ನಡ ವ್ಯಾಕರಣ

ಭಾರತದ ಇತಿಹಾಸ PDF ನೋಟ್ಸ

ಭಾರತದ ಇತಿಹಾಸ ಕುರಿತು IMP  PDF ನೋಟ್ಸ್ Download ಮಾಡಿಕೂಳ್ಳಲು ಈ ಕೆಳಗಿನ ಲಿಂಕ್   Click ಮಾಡಿ...

ನಿಮ್ಮ ಮೊಬೈಲನಲ್ಲಿ ಆರೋಗ್ಯ ಸೇತು App install ಮಾಡಿಕೊಳ್ಳುವುದರ ಲಾಭವೇನು?

ಆರೋಗ್ಯ ಸೇತು ಆ್ಯಪ್ ಬಗ್ಗೆ ಬಹಳ ಮುಖ್ಯವಾದ ಮಾಹಿತಿ.

ಈ ಆರೋಗ್ಯ ಸೇತು App install  ಮಾಡಲು ಇಲ್ಲಿ Click👉ಆರೋಗ್ಯ ಸೇತು👈 ಮಾಡಿ.
◆ ಕನ್ನಡ ಸೇರಿದಂತೆ ಹನ್ನೊಂದು ಭಾಷೆಗಳಲ್ಲಿ ಲಭ್ಯವಿದ್ದು, install ಮಾಡಿ ಬಳಸುವುದು ತುಂಬಾ ಸುಲಭ ಮತ್ತು ‌ಸರಳವಾಗಿದೆ.

◆ಸೋಂಕು ಸಂಬಂಧಿತ ನೈಜ ದತ್ತಾಂಂಶಗಳನ್ನು ಇಲ್ಲಿ ತಿಳಿಯಬಹುದು.

◆ನಾವು ಈ ರೋಗ ಬರದಂತೆ ಮತ್ತು ಹರಡದಂತೆ ತಡೆಯಲು ಅನುಸರಿಸಬೇಕಾದ ಕ್ರಮಗಳ ಬಗ್ಗೆಯು ತಿಳಿದುಕೊಳ್ಳಬಹುದು.

AAROGYA SETU APP ಹೇಗೆ ಕೆಲಸ ಮಾಡುತ್ತದೆ ಮತ್ತು COVID19 ಅನ್ನು ಹರಡಬಹುದು ಎಂಬುದನ್ನು ನಾನು ನಿಮಗೆ ವಿವರಿಸುತ್ತೇನೆ ನಿಮ್ಮಲ್ಲಿ ಹೆಚ್ಚಿನವರು ಅಪ್ಲಿಕೇಶನ್ ವ್ಯರ್ಥ ಅಥವಾ ಪರಿಣಾಮಕಾರಿ ಬಳಕೆ ಇಲ್ಲ ಎಂದು ಭಾವಿಸಿ ಅನಿಯಂತ್ರಿತಗೊಳಿಸಿರಬಹುದು. ಆದ್ದರಿಂದ ಮೊದಲು ಸ್ಥಾಪಿಸಿದವರನ್ನು ಮತ್ತೆ ಸ್ಥಾಪಿಸಲು ಅಥವಾ ಸ್ಥಾಪಿಸಲು ನಾನು ಜನರನ್ನು ಕೋರುತ್ತೇನೆ.

ಮಕ್ಕಳವಾಣಿ ಯುಟ್ಯೂಬ್ ಚಾನೆಲ್


ಕರ್ನಾಟಕ ಸರ್ಕಾರದ ಸಾರ್ವಜನಿಕ ಶಿಕ್ಷಣ ಇಲಾಖೆಯು ಮಕ್ಕಳಿಗಾಗಿ ಮಕ್ಕಳ ವಾಣಿ ನಲಿಯೋಣ ಕಲಿಯೋಣ ಎಂಬ ಯುಟ್ಯೂಬ್ ಚಾನೆಲ್ ಅನ್ನು ಆರಂಭಿಸಿದ್ದು, ರಜೆಯ ಕಾರಣ ಮನೆಯಲ್ಲಿರುವ ಮಕ್ಕಳಿಗೆ ಕತೆ, ಹಾಡು, ಚಿತ್ರಕಲೆ, ಸಂಗೀತ, ಕಿರು ನಾಟಕ, ಕ್ರಾಫ್ಟ್‌, ಒಗಟು, ಗಾದೆ, ಮ್ಯಾಜಿಕ್‌, ಪದಬಂಧ ಇತ್ಯಾದಿಗಳ ಮೂಲಕ ತಲುಪಿ ಅವರನ್ನು ರಂಜಿಸಲು ಹಾಗೂ ಅವರನ್ನು ತೊಡಗಿಸಿಕೊಳ್ಳಲು ಉದ್ದೇಶಿಸಿದೆ. ಆದ್ದರಿಂದ ನೀವು ಈ ಯುಟ್ಯೂಬ್ ಚಾನೆಲ್ ಲಾಭ ಪಡೆಯಿರಿ, ಬೇರೆಯವರಿಗೂ ಯುಟ್ಯೂಬ್ ಚಾನೆಲ್ ಲಿಂಕ್ ಅನ್ನು ಕಳುಹಿಸಿ. ಈ ಯುಟ್ಯೂಬ್ ಚಾನಲ್ ವೀಕ್ಷಿಸಲು ಇಲ್ಲಿ  Click 👉ಮಕ್ಕಳವಾಣಿ ನಲಿಯೋಣ ಕಲಿಯೋಣ👈 ಮಾಡಿ, Subscribe ಆಗಿ ಮುಂಬರುವ ಎಲ್ಲ ವೀಡಿಯೊಗಳನ್ನು ವೀಕ್ಷಿಸಿ.

Popular Post