ನವೋದಯ ವಿದ್ಯಾಲಯ 6ನೇ ತರಗತಿ ಪ್ರವೇಶ ಪರೀಕ್ಷೆಯನ್ನು 28 ರಾಜ್ಯಗಳು 08 ಕೇಂದ್ರಾಡಳಿತ ಪ್ರದೇಶಗಳಲ್ಲಿ ವಾಸಿಸುವ ಎಲ್ಲಾ ವಿದ್ಯಾರ್ಥಿಗಳು ತೆಗೆದುಕೊಳ್ಳಬಹುದು.
@ಪರೀಕ್ಷೆಗೆ ಸಂಬಂಧಿಸಿದ ಪ್ರಮುಖ ದಿನಾಂಕಗಳು@
☞ಅರ್ಜಿ ಸಲ್ಲಿಸಲು ಆರಂಭ ದಿನಾಂಕ : ಟಿ
16 ಜುಲೈ, 2024
☞ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ : ಸೆಪ್ಟೆಂಬರ್ 16, 2024
☞Hall Ticket ಬಿಡುಗಡೆ ದಿನಾಂಕ : Update soon
☞ಪರೀಕ್ಷೆ ನಡೆಯುವ ದಿನಾಂಕ : 18 ಜನೆವರಿ 2025
☞ಫಲಿತಾಂಶ ದಿನಾಂಕ : Update soon
@ಅರ್ಜಿ ಸಲ್ಲಿಸಲು ಅರ್ಹತೆಗಳು@
1. ಪ್ರಸ್ತುತ ವರ್ಷದಲ್ಲಿ 5ನೇ ತರಗತಿಯಲ್ಲಿ ಓದುತ್ತಿರಬೇಕು.
2. ಆಧಾರ್ ಕಾರ್ಡ್ ನಲ್ಲಿರುವ ವಿಳಾಸ ಮತ್ತು ವಿದ್ಯಾರ್ಥಿಯ ಶಾಲೆ ವಿಳಾಸ ಒಂದೇ ಜಿಲ್ಲೆಯಲ್ಲಿರಬೇಕು.
3. ವಿದ್ಯಾರ್ಥಿಯು 01/05/2013 ಮತ್ತು 30/04/2015ರ ನಡುವೆ ಜನಿಸಿರಬೇಕು.
4. ವಿದ್ಯಾರ್ಥಿಯು ಶಾಲೆಗೆ 31/07/2024 ಒಳಗೆ 5ನೇ ತರಗತಿಗೆ ದಾಖಲಾಗಿರಬೇಕು.
@ಅರ್ಜಿ ಸಲ್ಲಿಸುವ ವಿಧಾನ@
✯ಅರ್ಜಿ ನಮೂನೆಯನ್ನು ಆನ್‌ಲೈನ್‌ನಲ್ಲಿ https://navodaya.gov.in ನಲ್ಲಿ ಭರ್ತಿ ಮಾಡಬೇಕು.
✯ಸಲ್ಲಿಸಿದ ಪ್ರವೇಶ ನಮೂನೆಯ ಪ್ರತಿಯನ್ನು ಮುಂದಿನ ವ್ಯವಹಾರಗಳ ಸಲುವಾಗಿ ಕಾಯ್ದಿಟ್ಟುಕೊಳ್ಳಬೇಕು.
☟ಅರ್ಜಿ ಸಲ್ಲಿಸಲು ಕೆಳಗಿನ LINK ಕ್ಲಿಕ್ ಮಾಡಿ☟
@ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳು@
1. ವಿದ್ಯಾರ್ಥಿಯ ಭಾವಚಿತ್ರ.
2. ವಿದ್ಯಾರ್ಥಿಯ ಸಹಿ.
3. ಪೋಷಕರ ಸಹಿ.
4. ಆಧಾರ್ ಕಾರ್ಡ್ ನಂಬರ್.
5. ಮುಖ್ಯ ಶಿಕ್ಷಕರ ಸಹಿ ಮಾಡಿ ಭರ್ತಿ ಮಾಡಿರುವ ಅರ್ಜಿ(☟Study Certificate☟)
@ಪರೀಕ್ಷೆ & ಪ್ರಶ್ನೆ ಪತ್ರಿಕೆ ಸ್ವರೂಪ@
➣ ಈ ಪ್ರವೇಶ ಪರೀಕ್ಷೆಯನ್ನು ನವೋದಯ ವಿದ್ಯಾಲಯ ಸಮಿತಿ ನಡೆಸುತ್ತದೆ.
➣ ಆಯ್ಕೆ ಪರೀಕ್ಷೆಯು ಬೆಳಿಗ್ಗೆ 11:30 ರಿಂದ ಮಧ್ಯಾಹ್ನ 01:30 ರವರೆಗೆ ಎರಡು ಗಂಟೆಗಳ ಅವಧಿಯಾಗಿರುತ್ತದೆ.
➣ ಕೇವಲ ವಸ್ತುನಿಷ್ಠ ಮಾದರಿಯ ಪ್ರಶ್ನೆಗಳೊಂದಿಗೆ 3 ವಿಭಾಗಗಳನ್ನು ಹೊಂದಿರುತ್ತದೆ.
➣ ಪರೀಕ್ಷೆಯ ಅಂಕ : 100ಅಂಕ.
➣ ಪರೀಕ್ಷೆಯ ಸಮಯ : 2 ಗಂಟೆ
(ದಿವ್ಯಾಂಗ್ ವಿದ್ಯಾರ್ಥಿಗಳು ಅಥವಾ ವಿಕಲಚೇತನ ವಿದ್ಯಾರ್ಥಿಗಳಿಗೆ' ಹೆಚ್ಚುವರಿ 40 ನಿಮಿಷಗಳ ಸಮಯವನ್ನು ನೀಡಲಾಗುವುದು)
ವಿಷಯಗಳು | ಪ್ರಶ್ನೆಗಳ ಸಂಖ್ಯೆ | ಅಂಕಗಳು | ಸಮಯ |
ಮಾನಸಿಕ ಸಾಮರ್ಥ್ಯ ಪರೀಕ್ಷೆ | 40 | 50 | 60 ನಿಮಿಷಗಳು |
ಅಂಕಗಣಿತ ಪರೀಕ್ಷೆ | 20 | 25 | 30 ನಿಮಿಷಗಳು |
ಭಾಷಾ ಪರೀಕ್ಷೆ | 20 | 25 | 30 ನಿಮಿಷಗಳು |
ಒಟ್ಟು | 80 | 100 | 120 ನಿಮಿಷಗಳು |
No comments:
Post a Comment
ಧನ್ಯವಾದಗಳು,
ತಮ್ಮ ಅಭಿಪ್ರಾಯಗಳನ್ನು Comment ಮಾಡಿ.
ಮತ್ತೇ BLOG ಗೆ ಭೇಟಿ ನೀಡಿ.