ಆದರ್ಶ ವಿದ್ಯಾಲಯ 6ನೇ ತರಗತಿ ಪ್ರವೇಶಕ್ಕಾಗಿ ಆಯ್ಕೆಪಟ್ಟಿ & Cut off ಅಂಕ ಪ್ರಕಟ
ಆದರ್ಶ ವಿದ್ಯಾಲಯಗಳಿಗೆ 6ನೇ ತರಗತಿ ಪ್ರವೇಶಾತಿಗಾಗಿ ಪರೀಕ್ಷೆ ಬರೆದ ವಿದ್ಯಾರ್ಥಿಗಳ ಮೊದಲನೆಯ ಸುತ್ತಿನ ಆಯ್ಕೆ ಪಟ್ಟಿಯನ್ನು Website ನಲ್ಲಿ ಬಿಡುಗಡೆ ಮಾಡಿದ್ದು,
ನಿಮ್ಮ ಮಗುವಿನ ಆಯ್ಕೆ ಬಗ್ಗೆ ತಿಳಿಯಲು
👉ಕೆಳಗಿನ Link (Image)ಮೇಲೆ Click ಮಾಡಿ.👉 ಮಗುವಿನ ನೋಂದಣಿ ಸಂಖ್ಯೆ ಅಥವಾ ಎಸ್ಎಟಿಎಸ್ ಸಂಖ್ಯೆ ನಮೂದಿಸಿ.
👉 Submit ಬಟನ್ Click ಮಾಡಿ.
👉 ನಿಮ್ಮ ಮಗು ಆಯ್ಕೆ ಬಗ್ಗೆ ತಿಳಿಯಿರಿ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳು (Atom)
