2020-21ನೇ ಶೈಕ್ಷಣಿಕ ಸಾಲಿನ ಕಡಿತ ಪಠ್ಯ(1-10)
⏺️ಕೋವಿಡ್-19 ಹಿನ್ನಲೆಯಲ್ಲಿ 2020-21 ನೇ ಸಾಲಿಗೆ 1-10 ನೇ ತರಗತಿಗೆ ಪಠ್ಯವಸ್ತು/ಪಠ್ಯಾಂಶ
ಕಡಿತದ ವಿವರದ ಶಿಕ್ಷಕರ ಕೈಪಿಡಿ ಕಡಿತ ಮಾಡಿರುವ ಕಲಿಕಾಂಶಗಳನ್ನು ತರಗತಿವಾರು ಮಾಧ್ಯಮವಾರು
ಪಡೆಯಲು ಈ ಕೆಳಗಿನ ಲಿಂಕ್ ಬಳಸಿ ಡೌನ್ ಲೋಡ್ ಮಾಡಿಕೊಳ್ಳಬಹುದು⏺️
PUC Result
ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ನಾಳೆ ದಿನಾಂಕ 14/07/2020 ಮುಂಜಾನೆ 11:30ಕ್ಕೆ ಪ್ರಕಟಗೊಳ್ಳುತ್ತದೆ. ಎಲ್ಲಾ
ವಿದ್ಯಾರ್ಥಿಗಳ ಮೊಬೈಲ್ ಸಂಖ್ಯೆಗೆ ಫಲಿತಾಂಶ ಕಳಿಸಲಾಗುತ್ತದೆ. ಮಧ್ಯಾಹ್ನ 12:00 ನಂತರ ವೆಬ್
ಸೈಟ್ ನಲ್ಲಿ ನೋಡಬಹುದು ಸಚಿವ ಶ್ರೀ ಸುರೇಶ್ ಕುಮಾರ್* ⏩ಹೆಚ್ಚಿನ ಮಾಹಿತಿಗಾಗಿ ಮತ್ತು ನಾಳೆ
ವಿದ್ಯಾರ್ಥಿಗಳ ವೈಯಕ್ತಿಕ ಫಲಿತಾಂಶ ವೀಕ್ಷಣೆಗಾಗಿ⏺️
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳು (Atom)

