ನವೋದಯ ವಿದ್ಯಾಲಯ ಪ್ರವೇಶ ಪರೀಕ್ಷೆ 2026| Jawahar Navodaya vidyalaya Entrance Test 2026.
ನವೋದಯ ವಿದ್ಯಾಲಯ 6ನೇ ತರಗತಿ ಪ್ರವೇಶ ಪರೀಕ್ಷೆಯನ್ನು 28 ರಾಜ್ಯಗಳು 08 ಕೇಂದ್ರಾಡಳಿತ ಪ್ರದೇಶಗಳಲ್ಲಿ ವಾಸಿಸುವ ಎಲ್ಲಾ ವಿದ್ಯಾರ್ಥಿಗಳು ತೆಗೆದುಕೊಳ್ಳಬಹುದು.
☞ಅರ್ಜಿ ಸಲ್ಲಿಸಲು ಆರಂಭ ದಿನಾಂಕ :
01 ಜೂನ್ 2025
☞ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ : ಜುಲೈ 29, 2025
☞Hall Ticket ಬಿಡುಗಡೆ ದಿನಾಂಕ : Update soon
☞ಪರೀಕ್ಷೆ ನಡೆಯುವ ದಿನಾಂಕ : 13/12/2025
@ಅರ್ಜಿ ಸಲ್ಲಿಸಲು ಅರ್ಹತೆಗಳು@
@ಅರ್ಜಿ ಸಲ್ಲಿಸುವ ವಿಧಾನ@
✯ಅರ್ಜಿ ನಮೂನೆಯನ್ನು ಆನ್‌ಲೈನ್‌ನಲ್ಲಿ https://navodaya.gov.in ನಲ್ಲಿ ಭರ್ತಿ ಮಾಡಬೇಕು.
✯ಸಲ್ಲಿಸಿದ ಪ್ರವೇಶ ನಮೂನೆಯ ಪ್ರತಿಯನ್ನು ಮುಂದಿನ ವ್ಯವಹಾರಗಳ ಸಲುವಾಗಿ ಕಾಯ್ದಿಟ್ಟುಕೊಳ್ಳಬೇಕು.
☟ಅರ್ಜಿ ಸಲ್ಲಿಸಲು ಕೆಳಗಿನ LINK ಕ್ಲಿಕ್ ಮಾಡಿ☟
@ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳು@
@ಪರೀಕ್ಷೆ & ಪ್ರಶ್ನೆ ಪತ್ರಿಕೆ ಸ್ವರೂಪ@
ವಿಷಯಗಳು | ಪ್ರಶ್ನೆಗಳ ಸಂಖ್ಯೆ | ಅಂಕಗಳು | ಸಮಯ |
ಮಾನಸಿಕ ಸಾಮರ್ಥ್ಯ ಪರೀಕ್ಷೆ | 40 | 50 | 60 ನಿಮಿಷಗಳು |
ಅಂಕಗಣಿತ ಪರೀಕ್ಷೆ | 20 | 25 | 30 ನಿಮಿಷಗಳು |
ಭಾಷಾ ಪರೀಕ್ಷೆ | 20 | 25 | 30 ನಿಮಿಷಗಳು |
ಒಟ್ಟು | 80 | 100 | 120 ನಿಮಿಷಗಳು |
No comments:
Post a Comment
ಧನ್ಯವಾದಗಳು,
ತಮ್ಮ ಅಭಿಪ್ರಾಯಗಳನ್ನು Comment ಮಾಡಿ.
ಮತ್ತೇ BLOG ಗೆ ಭೇಟಿ ನೀಡಿ.